No video

Hard working woman selling NORTH KARNATAKA Meals | Jolada Rotti Recipe | ಜೋಳದ ರೊಟ್ಟಿ ಸುಲಭವಾಗಿ |

  Рет қаралды 425,387

Colour Talkies

Colour Talkies

2 жыл бұрын

How To Make Jowar Bakri - Jowar Ki Roti \ Jolada Rotti Maduva vidhana | Basaveshwara Khanavali |
ಜೋಳದ ರೊಟ್ಟಿ ಸುಲಭವಾಗಿ ಮಾಡಿ | Jolada Rotti recipe in Kannada |Jowar Roti recipe | Jonna rotte | North Karnataka Jolada Rotti Maduva Vidhana | Uttara Karnataka Recipe |
Thank you for watching. If You Like Video
Like, Comment, Share & Subscribe(click 🔔 icon for latest updates).
Address:
Basaveshwara Khanavali
#215/s 1st main road, 7th block,BSK 3rd stage opp kamakya theater, Bengaluru- 560085
For Business Contact: colourbarmedia9@gmail.com
contact : 6381968047
Follow on Facebook : / colour-talki. .
#JoladaRotti, #NorthKarnatakaJoladaRotti, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking, #basaveshwarakhanavali #colourTalkies

Пікірлер: 352
@sharanabasappacbalikai6679
@sharanabasappacbalikai6679 2 жыл бұрын
ನಾನು ಕಂಡಂತೆ ಲಲಿತಮ್ಮ ಒಬ್ಬ ದೂರದೃಷ್ಟಿ ಊಳ್ಳ ಮಹತ್ವಾಕಾಂಕ್ಷಿ ಮಹಿಳೆ 10ವರ್ಷಗಳ ಹಿಂದೆ ನಮ್ಮ ಸಂಸ್ಥೆಗೆ (ಸಮರ್ಥ ಉತ್ತರ ಕರ್ನಾಟಕದ ರೊಟ್ಟಿ ಕೇಂದ್ರಕ್ಕೆ) ವರಮಹಾಲಕ್ಷ್ಮಿತರನೆ ಹಬ್ಬದ ಸಮಯದಲ್ಲಿ ಬಂದರು. ಭುವನೆಶ್ವರಿನಗರದ ಮುಖ್ಯ ರಸ್ತೆಯಲ್ಲಿ ಇರುವ ನಮ್ಮ ಅಂಗಡಿಯನ್ನು ಹುಡಿಕಿಕೊಂಡು ಬಂದು ಅಣ್ಣರ ನಾನು ನಿಮಗೆ ಬಿಸಿ ರೊಟ್ಟಿ ಮಾಡಿಕೊಡುತ್ತೆನೆ ಅಂದರು. ನನಗೆ ಆ ಕ್ಷಣ ಪರಮಾನಂದವಾಗಿ ತಕ್ಷಣ ಅವರಿಗೆ ಎಲ್ಲ ಸಲಕರಣೆಗಳನ್ನು ಒದಗಿಸಿ ವ್ಯವಸ್ಥೆ ಮಾಡಿದೆ ಆಮೇಲೆ ಆಗಿದ್ದು ಪವಾಡ. ಒಂದು ದಿನವು ದಣಿವರಿಯದೆ ಅವರು ಮಾಡಿದ ಕೆಲಸ ಅವಿಸ್ಮರಣೀಯ. ಅವರಿಗೆ ಆಗ ನಿಡುತ್ತಿದ್ದ ತಿಂಗಳಿನ ಸಂಬಳ ರೂಪಾಯಿ 12000/- . ಆದರು ಸಂಬಳಕ್ಕಾಗಿ ಎಂದು ಅವರು ಆಸೆ ಪಡಲಿಲ್ಲ. ಅವರ ಕನಸೆ ಬೆರೆಯಾಗಿತ್ತು. ಒಂದು ವರ್ಷಗಳ ನಿರಂತರ ದುಡಿಮೆಯನಂತರ ಸ್ವಾವಲಂಬಿಯಾಗಿ ದುಡಿಯುವ ಇಚ್ಛೆ ವ್ಯಕ್ತ ಪಡಿಸಿದರು, ಅವರ ಇಚ್ಛೆಯಂತೆ ಗೌರವ ಮತ್ತು ಆದರಪೂರ್ವಕವಾಗಿ ಮನೆ ಮಗಳಂತೆ ಅವರನ್ನು ಬಿಳ್ಕೊಟ್ಟೆವು. ಅದರಂತೆ ಅವರು ತಮ್ಮ ಮನೆಯಲ್ಲಿ ಇದ್ದು ಪ್ರತಿ ದಿನ ನೂರಾರು ರೊಟ್ಟಿ ಚಪಾತಿ ಮೆಂತ್ಯೆ ಚಪಾತಿ ಮಾಡಿ ನಮಗೆ ಮತ್ತು ಮನೆ ಮನೆಗೆ ಹಾಗೂ ಅಂಗಡಿಗಳಿಗೆ ಸರಬರಾಜು ಮಾಡಿ ಸೈ ಎನಿಸಿಕೊಂಡರು. ನಿರಂತರ ಆರು ವರ್ಷಗಳ ದುಡಿಮೆಯ ಫಲದಿಂದ ಅವರ ಕನಸಿನಂತೆ ಕಾಮಾಕ್ಯ ಚಿತ್ರಮಂದಿರದ ಹತ್ತಿರ, ಉತ್ತರ ಕರ್ನಾಟಕದ ರೊಟ್ಟಿ ಅಂಗಡಿ ಅವರ ಶ್ರಮದ ದುಡಿಮೆ ಹಣದಲ್ಲಿ ಪ್ರಾರಂಭ ಮಾಡಿದರು. ತಾವು ನಡೆದ ಬಂದ ದಾರಿಯನ್ನು ಮೇಲಕು ಹಾಕಿದಾಗ ಆನಂದದ ಕಣ್ಣೀರಿಗೆ ಸಾಕ್ಷಿಯಾಗಿದ್ದಾರೆ. ಮತ್ತು ಅವರ ಕಾಯಕದ ಮೇಲೆ ಅವರಿಗೆ ಅಪಾರವಾದ ಹೆಮ್ಮೆ ಇದೆ. ಮತ್ತು ತಮ್ಮ ದೊಡ್ಡದಾದ ಕನಸನ್ನು ಮುಟ್ಟುವ ಆತ್ಮವಿಶ್ವಾಸ ವಿದೆ. ಅವರ ಕನಸಿನ ಭಾಗವಾಗಿ ನಾವು ಕೂಡಾ ಅವರಿಗೆ ವಿಶೇಷ ತಿಂಡಿ ತಿನಿಸುಗಳನ್ನು ಸರಬರಾಜು ಮಾಡುವ ಅಳಿಲು ಸೇವೆಯಲ್ಲಿ ನಮ್ಮ ಸಮರ್ಥ ಯು ಕೆ ಪುಡ್ಸ್ ಸಂಸ್ಥೆ ಕೈ ಜೊಡಿಸಿದೆ ಎಂದು ಹೇಳಲು ಸಂತೋಷ ಎನಿಸುತ್ತದೆ. ಕೊನೆಯದಾಗಿ ಹೆಳಬೆಕೆಂದರೆ ನಮ್ಮ ಸಂಸ್ಥೆಗೆ ಲಲಿತಮ್ಮ ಬಂದಾಗ ಅವರ ಚತುರತೆ ಕಂಡ ನಮಗೆ ಅವರೆ ನಮ್ಮ ಸಂಸ್ಥೆಯ ಆದಾರ ಸ್ಥಂಭವಾಗಬಹುದು ಎಂದು ಕನಸು ಕಂಡೆ ಆದರೆ ಇಂದು ಅವರೆ ಒಂದು ಸಂಸ್ಥೆಯಾಗಿ ಗುರುತಿಸಿ ಕೊಂಡಿದ್ದಾರೆ ಇದು ನಿಜವಾದ ಬೆಳವಣಿಗೆ ಎಂದು ಭಾವಿಸುತ್ತೆನೆ. ಎಷ್ಟೊ ಬಡ ಹಾಗೂ ವಿದ್ಯಾವಂತ ಹೆಣ್ಣು ಮಕ್ಕಳು ತಮ್ಮ ಜೀವನದಲ್ಲಿ ಮುಂದೆ ಬರಲು ಆಗದೆ ಸುಮಾರು ಕಾರಣಗಳಿಂದ ಆರ್ಥಿಕ ಶೋಷಣೆ ಅನುಭವಿಸುತ್ತಾರೆ. ಬಡತನವನ್ನು ಮೆಟ್ಟಿ ನಿಂತು ಮುಂದೆ ಬಂದಿರುವ ಲಲಿತಮ್ಮನ ಕತೆ ಎಷ್ಟೊ ನೊಂದ ಹೆಣ್ಣು ಮಕ್ಕಳಿಗೆ ಪ್ರೇರಣೆ ಆಗಲಿದೆ. ಬೆಂಗಳೂರಿನಂತ ಊರಲ್ಲಿ ಕೆವಲ ರೊಟ್ಟಿ ಮಾಡಲಿಕ್ಕೆ ಬಂದರೆ ನೆಮ್ಮದಿಯ ಜೀವನ ನಡೆಸಬಹುದು ಎಂದು ತೋರಿಸಿ ಕೊಟ್ಟಿದ್ದಾರೆ. ಯಾವದು ನಮಗೆ ಒಲಿಯುವದೊ, ಯಾವದು ನಮಗೆ ಸರಿ ಎನಿಸುವದೊ, ಯಾವದರಿಂದ ನಮ್ಮ ಜೀವನ ನಡೆಯುತ್ತದೆಯೊ, ಯಾವ ಕಾಯಕ ನಮ್ಮ ಕೈಹಿಡಿದಿದೆಯೊ ಆ ಕಾಯಕದಲ್ಲಿ ತೃಪ್ತಿ ಹೊಂದಿ ಮುನ್ನಡೆಯುವದು ಉತ್ತಮ. ಜೈ ಲಲಿತಮ್ಮ ಜೈ ಉತ್ತರ ಕರ್ನಾಟಕದ ರೊಟ್ಟಿ ಅಂಗಡಿ ಜೈ ಶ್ರಮಜೀವಿ. ಜೈ ಸ್ವಾವಲಂಬಿ.
@swatichatterjee1513
@swatichatterjee1513 2 жыл бұрын
Very inspiring indeed. Thanks 🙏 ... for sharing it...
@myindia5736
@myindia5736 2 жыл бұрын
ಮನಸ್ಸಿದ್ದರೆ ಮಾರ್ಗ ಇದೆ ಇದು ಇದು ಎಲ್ಲರಿಗೂ ಸ್ಪೂರ್ತಿಯಾಗಿದೆ
@vishnumurthy2081
@vishnumurthy2081 Жыл бұрын
Bahala sogasaagi avara parishramavannu baredidderi sir. Dhanyavaada.
@rajeshwarikrishna1690
@rajeshwarikrishna1690 Жыл бұрын
ಕೊನೆಯದಾಗಿ ನೀವು ಹೇಳಿದ ಮಾತುಗಳು ಖಂಡಿತ ಅನುಕರಣೀಯ, ನಾನು ಒಂದು ಹೆಣ್ಣ ಆಗಿದ್ದು ಆ ತಾಯಿಯನ್ನು ಬಹಳಷ್ಟು ಗೌರವಿಸುತ್ತೇನೆ, ನಿಮ್ಮಂತಹ ವಿಶಾಲ ಮನೋಭಾವ ಇರುವುದು ಬಹಳ ವಿರಳ, ಶರಣು ಶರಣೆಂಬೆ 🙏🙏
@sharanabasappacbalikai6679
@sharanabasappacbalikai6679 Жыл бұрын
@@rajeshwarikrishna1690 ಧನ್ಯವಾದಗಳು ಮೆಡಮ. ಪ್ರತಿಯೊಂದು ಅವಕಾಶವನ್ನು ಫಲಪ್ರದವಾಗಿಸು ಶಕ್ತಿಯನ್ನು ಆ ಭಗವಂತ ಮನುಷ್ಯನಿಗೆ ನಿಡಿದ್ದಾನೆ. ಅದನ್ನು ಸರಿಯಾಗಿ ನಿರ್ದಿಷ್ಟ ಪಡಿಸಿದ ಸ್ಥಳದಲ್ಲಿ, ಸರಿಯಾದ ಸಮಯಕ್ಕೆ, ಸೂಕ್ತ ವ್ಯಕ್ತಿಯ ಹತ್ತಿರ, ಸರಿಯಾದ ರೀತಿಯಲ್ಲಿ ಬಳಕೆ ಮಾಡುವದು ಮಾತ್ರ ನಮ್ಮ ಕೈಯಲ್ಲಿ ಇದೆ.
@shivakumar-sk9so
@shivakumar-sk9so 2 жыл бұрын
Bengluru is an emotion 💙 for those who work hard 🥺🥰
@sundrammam6834
@sundrammam6834 Жыл бұрын
Super akka 🙏🌹
@kasturiudikeri8660
@kasturiudikeri8660 Жыл бұрын
6%f5%$44444$44556 GGG6445555 TYG h hurt4
@santoshhavaragi1954
@santoshhavaragi1954 2 жыл бұрын
ದೇವರು ನಿಮಗೆ ಒಳ್ಳೆಯದು ಮಾಡಲಿ ಅಕ್ಕ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಈ ನಿಮ್ಮ ಒಂದು ಹೋಟೆಲ್ 100 ಹೋಟೆಲ್ಗಳಾಗಿ ಮುಂದುವರೆಯಲಿ ಅಕ್ಕ All the best 👍
@colourtalkieschannel
@colourtalkieschannel 2 жыл бұрын
Address: #215/s 1st main road, 7th block,BSK 3rd stage opp kamakya theater, Bengaluru- 560085
@karthikkamath2335
@karthikkamath2335 2 жыл бұрын
Brinjal ennegayi recipe thorisi please
@makinasudharshan
@makinasudharshan 2 жыл бұрын
Google maps location please
@naveenchandakothe4648
@naveenchandakothe4648 Жыл бұрын
Her words about bangalore!!! Goosebumps. And tears.❤❤❤
@jayarajums
@jayarajums Жыл бұрын
It is true that namma Bengaluru is great
@hemanthsraj2813
@hemanthsraj2813 Жыл бұрын
Medam please nimma number kodi. ಅಮ್ಮ ನಿಮ್ಮ ನಂಬರ್ ಕೊಡಿ
@suhashk2361
@suhashk2361 Жыл бұрын
Definitely bro ❤️
@vidyakulkarni5858
@vidyakulkarni5858 Жыл бұрын
Really true!!
@pinkyj3197
@pinkyj3197 2 жыл бұрын
I have been to her khanavali...and was amazed by the taste, hygiene and the love they show while serving. Though being a rajasthani, tasting north Karnataka meals from this Amma has been so satisfying. Kudos to the entire team. You should increase the price and open more outlets...Amma
@rajushetty1223
@rajushetty1223 2 жыл бұрын
No ❤️❤️❤️❤️❤️❤️
@halesh_0073
@halesh_0073 Жыл бұрын
Location📍
@adithyahk
@adithyahk Жыл бұрын
@@rajushetty1223 ಎಂಥದ ಬೇವರ್ಸಿ
@adithyahk
@adithyahk Жыл бұрын
That's very kind of you to share your experience, I love rajashthani culture and the food dal bathi churma,ghevar, kofta, kachori, laal Maas.
@pallavisreetambraparni6995
@pallavisreetambraparni6995 Жыл бұрын
@aditya. Yes. India is so versatile in food. Though I am south indian, I love a lot of North Indian dishes as well such as kachori, kofta, Gujarati dishes like khaman/dhokla, gujarathi/maharashtrian Srikhand, Bengali dishes such as rosh gulla and rasmalai and many many more.
@kiran7324
@kiran7324 2 жыл бұрын
True person ..I have seen many people taking different things on banglore..this good hearted women spoke nicely..she s down to earth ...hats of u madam and god will bles you
@RaniGowdthi
@RaniGowdthi Жыл бұрын
Bangalore is not only state it's emotions...I Love bangalore ♥️♥️♥️♥️♥️ My 2nd mother is Bangalore... 💛♥️
@priyankanaik8254
@priyankanaik8254 2 жыл бұрын
ಅನುಭವದ ಮಾತುಗಳು.. ತುಂಬಾ ಖುಷಿ ಆಯ್ತು... ಗ್ರಾಹಕರ ಕಾಳಜಿಗೆ ಕೃತಜ್ಞತೆಗಳು..... ಅಮ್ಮ..
@PremKumar-bv8kv
@PremKumar-bv8kv 2 жыл бұрын
ತಾಯಿ ನಿಮಗೆ ಒಳ್ಳೆದು ಆಗಲಿ,,👍👍👍👍
@mrp5764
@mrp5764 Жыл бұрын
Lucky are those who can access such high quality and tasty healthy food. Such low rates. People dont know health value of ragi rotti and jowar rotti. Its amazing fir diabetics and people with health problems. Hope lalithama be blessed with health wealth and prosperity for providing such service for mankind. She is real Annapurna.
@shivkumarmathapathi8484
@shivkumarmathapathi8484 2 жыл бұрын
ಅದ್ಭುತವಾದ ಊಟ ನಾನು 1ದು ವರ್ಷ ದಿಂದ ಊಟ ಮಾಡ್ತಾಇರೋದು ಯಾವತ್ತು ಊಟ ಬೇಜಾರು ಆಗಿಲ್ಲ ಆಗೋದು ಇಲ್ಲ ಮನೆ ಊಟ ಬಿಟ್ರೆ ನಾವು ಎಷ್ಟೋ ಖಾನಾವಳಿ ಅಲ್ಲಿ ಊಟ ಮಾಡುದಿವಿ ಆದ್ರೆ ಈ ಖಾನಾವಳಿ ಅಲ್ಲಿ ಸಿಗೋ ರುಚಿ ಎಲ್ಲೂ ಸಿಕ್ಕಿಲ್ಲ ಸೂಪರ್ ರೀ ಲಲಿತಮ್ಮ ಹಾಗೂ ನಿಮ್ಮ ಕುಟುಂಬ ಹೀಗೆ ಮುಂದುವರೆಸಿ ಖಾಲಿ ಹೊಟ್ಟೆ ತುಂಬಿಸ್ತಾನೆ ಇರ್ರಿ ದೇವರು ಒಳ್ಳೇದು ಮಾಡಲಿ 🙏🙏💐
@Sizzlle
@Sizzlle 2 жыл бұрын
Thankyou for this video...👍hardworking lady chef...she gave a good idea to roll plastic wrap over wooden roti roller...i will try it to roll glutenfree rotis.
@PTBLR
@PTBLR Жыл бұрын
Truly enjoyed this video. Well done to this hard working mother. For me, the word Bangalore itself is enough to bring back memories of childhood. It has been such a place that has put me where I am today. Today n always, will remain my home
@chaithraprabhu7938
@chaithraprabhu7938 Жыл бұрын
Known people knows what bengaluru is.. bengaluru is an emotion
@rukminibadiger9353
@rukminibadiger9353 Жыл бұрын
ತುಂಬಾ ಧನ್ಯವಾದಗಳು ಅಮ್ಮ 😊ನಿಮ್ಮ ಈ ಮನೋಭಾವ ನಂಗೆ ತುಂಬಾ ಇಷ್ಟ ಆಯ್ತು.🥰 ನಿಮ್ಮ ಅಡುಗೆ ನಮ್ಮ ಮನೆಯಲ್ಲಿ ತುಂಬಾ ಇಷ್ಟ ಪಟ್ಟಿದಾರೆ. ಮನಪೂರ್ವಕ ಧನ್ಯವಾದ 🙏🙏🫂 ದೇವರು ನಿಮ್ಮ ಕುಟುಂಬವನ್ನು ಆಶೀರ್ವಾದದಿಂದ ಚೆನ್ನಾಗಿಟ್ಟಿರಲಿ.
@anuprasad4930
@anuprasad4930 Жыл бұрын
Wow! Hats off to this lady and her passion for simply working hard. We need more people with such resilience!
@priyankavasanth7135
@priyankavasanth7135 2 жыл бұрын
Please start in USA also I can’t find anywhere joladarothi 😓 I am waiting if anyone come and start please come here 🙏 Pure soul 🥰
@vin8631
@vin8631 2 жыл бұрын
Hey where u stay? I am also from North Karnataka. Stay in US
@priyankavasanth7135
@priyankavasanth7135 2 жыл бұрын
@@vin8631 do you know any palaces in USA where we get jolada rothi actually I am from Bangalore
@newbestapps
@newbestapps Жыл бұрын
If you stay in San jose, there's a cloud kitchen called suggi oota. They offer/used to offer the north Karnataka menu for one of the day
@vin8631
@vin8631 Жыл бұрын
@@priyankavasanth7135 Hey Priyanka nice to hear, even I am from banglore. We can catch up.
@vin8631
@vin8631 Жыл бұрын
@@newbestapps wow thanks a ton Karthik 👌
@sangeethamahendrakar5383
@sangeethamahendrakar5383 2 жыл бұрын
Rare to see such homely authentic hygiene food for moderate cost.. thanks to you akka ji....
@sowmyachivukula9988
@sowmyachivukula9988 7 ай бұрын
I love this woman.... She is sooo awesome.... All her dishes I tried, tastes soooo good. God bless this woman!
@sharathsharath7046
@sharathsharath7046 Жыл бұрын
00:01 ನಮ್ಮ ಬೆಂಗಳೂರು ನಮ್ಮ ಹೆಮ್ಮೆ ! 🥺❤️🙏
@miguelgallardo290
@miguelgallardo290 2 жыл бұрын
Karnataka people are always welcomed to Bangalore 🙌🏻🙌🏻🙏🏻🙏🏻
@deepak5077
@deepak5077 Жыл бұрын
Bangalore is in Karnataka only... Don't get over smart
@miguelgallardo290
@miguelgallardo290 Жыл бұрын
@@deepak5077 are you from North Indian ?
@adhiladil6576
@adhiladil6576 2 жыл бұрын
Great work by color talkies 👌👌👌
@geethapriya2639
@geethapriya2639 Жыл бұрын
Such an innocent lady.God will always bless you Amma...
@aparnam5524
@aparnam5524 2 жыл бұрын
Nice… such ppl will always find success in life. And few ppl settle here and keep scolding Banglore. They put down Banglore culture, Banglore traditions and say theirs is the best. If all who come here show this respect then there won’t be any outsider/insider talks.
@varadarajcuram2238
@varadarajcuram2238 Жыл бұрын
Madam you brought tears to mt eyes. God bless you dear.
@deepikaa3658
@deepikaa3658 Жыл бұрын
Very super amma. down to earth and very sincere lady and good cultured caring for her customers, amma, nivu thatteyalli torisida,TONDEKAAYI CHUTNEY henge maadodu thorisikodi.. Neevu torisida Adugeyannu naanu maaduttene. tumba chennagi explain maadi toristiri. Naavu irodu bombay. Namaskaram amma.
@sp28769
@sp28769 2 жыл бұрын
Homely food. Aunty is very friendly 😊 Very much hardworking
@sunilbabu1903
@sunilbabu1903 2 жыл бұрын
Good Amma great work
@kumarkarnataka7503
@kumarkarnataka7503 Жыл бұрын
ಅನ್ನ ದೇವರ ಮುಂದೆ ಇನ್ನೂ ದೇವರು ಉಂಟೆ? 🤔🙏🙏🙏❤️❤️
@niralas2969
@niralas2969 2 жыл бұрын
Really very very nice 👌👌👌 I apriciate your work,wow suuuuuuuuper jolada Rotti. Thank you for your loving. 👌👌👌💐💐
@anusri2478
@anusri2478 Жыл бұрын
Tqsm fr ur comment about Namma Bengaluru, it’s ur hard work also mam….❤
@praveenv424
@praveenv424 2 жыл бұрын
bengaluru is emotion for kannidags it is in our blood
@markivssuram2948
@markivssuram2948 Жыл бұрын
ನಿಮಗೆ ಎಲ್ಲಾ ರೀತಿಯಲ್ಲೂ ಶುಭವಾಗಲಿ. ನಿಮ್ಮ ವ್ಯಾಪಾರ ಮತ್ತಷ್ಟು ಉದ್ದಾರವಾಗಲಿ. 🙏🙏🙏
@sunilprabhu8261
@sunilprabhu8261 2 жыл бұрын
Hardworking lady may God bless her.....
@knowledgeseeker6430
@knowledgeseeker6430 2 жыл бұрын
ಬೆಂಗಳೂರಿಗೆ ಅನಂತ ಅನಂತ ವಂದನೆಗಳು. ನನಗೂ ಕೂಡ ಅನ್ನ ಕೊಟ್ಟ ಊರಿದು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️❤️❤️❤️❤️❤️❤️❤️❤️🙏🙏🙏🙏🙏🙏❤️❤️❤️❤️🙏🙏🙏🙏 ಕನ್ನಡಿಗರ ರಾಜಧಾನಿಗೆ ಕೋಟಿ ಕೋಟಿ ಪ್ರಣಾಮಗಳು.
@dkmanju
@dkmanju 2 жыл бұрын
With 1000Rs I had come to Bangalore and now I & my family leading respectful life because of Bangalore, I also cried while she narrated the life of Bangalore.
@knowledgeseeker6430
@knowledgeseeker6430 2 жыл бұрын
@@dkmanju 🙏🙏🙏🙏
@chandrashekar3996
@chandrashekar3996 Жыл бұрын
ಒಳ್ಳೆಯತನಕ್ಕೆ ಎಂದಿಗೂ ಭಗವಂತ ಜೊತೇಲಿದ್ದು ಕಾಪಾಡುತ್ತಾನೆ ತಾಯಿ. ನಿನ್ನ ಪರಿಶ್ರಮ ನೋಡಿ ತುಂಬಾನೆ ಖುಷಿ ಆಯ್ತು.
@jyothilaxmish4148
@jyothilaxmish4148 2 жыл бұрын
Amazing taste . I like her food and her Frank talk!!!!
@vijayalakshmi06
@vijayalakshmi06 2 күн бұрын
Super amma ❤❤ your innocence and kind hearted nature will never let you down ❤
@beinghumble77
@beinghumble77 Жыл бұрын
All outsiders should be same as this lady's gratitude, blore is love and emotion, what's happening now water logging, traffic what evr issues it's from we people not from the name brand blore don't take blore name for all, it's really painful to see
@livelikeamonk3161
@livelikeamonk3161 Жыл бұрын
You are not just a great cook. You are a great teacher as well.❤️
@konkani_recipes
@konkani_recipes 6 ай бұрын
❤made me so emotional …lots of love to her ..god bless her and her family ❤
@myindia5736
@myindia5736 2 жыл бұрын
Hello Sir, I am new subscriber to you channel your presentation is very good and thank you for shooting Sir
@jrl8604
@jrl8604 2 жыл бұрын
Love u Lalitamma....devru nimage olledu madli 🙏
@shahiedshahied8770
@shahiedshahied8770 Жыл бұрын
Blessed to be born in Bangalore.... We welcome everyone no caste no religion only Love as cool as Bangaloreans....
@UKMUSICADDA
@UKMUSICADDA 2 жыл бұрын
Super amma well done great work
@ysb2026
@ysb2026 Жыл бұрын
Very true.. it reminds me of my early days in Bangalore.
@raghavendraraju9746
@raghavendraraju9746 Жыл бұрын
Salute to this great lady
@sapnajacob4670
@sapnajacob4670 Жыл бұрын
She is a nice person .God bless u. Amma
@amazer6915
@amazer6915 Жыл бұрын
7:10 7:34 What a humility, what a gratitude. Lakhs of people come to Bangalore for livelihood, make money, settle here. But I have not seen even a single guy expressing such a love and gratitude. Btw, I am bangalorean by birth.
@radhikakudamala7964
@radhikakudamala7964 Жыл бұрын
Could see passion and dedication towards her work 👏 🙏
@pavs7827
@pavs7827 Жыл бұрын
literally, I remember my mother...she also struggles a lot....
@mohideenshareef1132
@mohideenshareef1132 2 жыл бұрын
ಶುಷ್ಟಿ ಕರ್ತಾ ನಿಮ್ಮ ಚನ್ನಾಗಿ ಇಟ್ಟಿರಲಿ 🙏
@HGSROCKGAMING
@HGSROCKGAMING 2 жыл бұрын
Great work,may God bless you
@simhadri56
@simhadri56 Жыл бұрын
Such a wonderful lady... it's her sincere effort and sincere heart that's bringing success to her venture..
@navyashree731
@navyashree731 2 жыл бұрын
Please show all Uttarakarnataka Khanavali recipes
@sangeetapj1359
@sangeetapj1359 Жыл бұрын
Very nice & cheap also. Pl. Teach your recipes akka. Mouth watering recipes...
@lakshmiindradev9039
@lakshmiindradev9039 2 жыл бұрын
God bless ma’am 🙏.
@lakshmipathi8694
@lakshmipathi8694 Жыл бұрын
Anna dhaatha sukhi bhava Devaru ivrige hecchhina Shakthi Aarogya kottu kaapadali 🙏🏽🙏🏽
@AAKANKSHAB
@AAKANKSHAB 2 жыл бұрын
Veg biryani,pulav,mirchi baji,Ella recipy madi torisi pls
@chandrikadeepak4813
@chandrikadeepak4813 8 ай бұрын
more than food your way of speaking amazing
@kingpin6417
@kingpin6417 Жыл бұрын
Yes bangalore is very emotion mam ❤️
@yamunaarjun1360
@yamunaarjun1360 Жыл бұрын
Amazing effort 👍👌
@geetabadiger8697
@geetabadiger8697 Жыл бұрын
Super fine natural.....,
@g.rakshaaithal2883
@g.rakshaaithal2883 Жыл бұрын
such a genuine lady... God Bless her with loads of Success... ❤❤❤❤❤❤❤❤❤❤❤❤
@nethravathilokesh8407
@nethravathilokesh8407 Жыл бұрын
Realy nice amma
@VinayKumar-jq3vq
@VinayKumar-jq3vq Жыл бұрын
True service to the people!!!
@nandamagadum7897
@nandamagadum7897 Жыл бұрын
So good to see 😘 You should increase the rate 👍🏻👍🏻
@Bharathursharthikote
@Bharathursharthikote 2 жыл бұрын
ಕಣ್ಣೀರು ಬಂತು ನಮ್ ಮಂದಿ ರೀ ❤️
@honeybunny1383
@honeybunny1383 Жыл бұрын
Exactly 😊
@Bharathursharthikote
@Bharathursharthikote Жыл бұрын
@@honeybunny1383 ಇವತ್ ಬೆಂಗಳೂರ್ ನ ವರ್ಸ್ಟ್ ಸಿಟೀ ಅಂತ ಬೈತ ಇರುವವರಿಗೆ ಅರ್ಪಣೆ
@sudhapai8596
@sudhapai8596 Жыл бұрын
Such a genuine person🙏🙏🙏
@sagaravaradi6962
@sagaravaradi6962 2 жыл бұрын
ಆ ದೇವರು ಒಳ್ಳೇದು ಮಾಡಲಿ ತಾಯಿ ನಿಮಗೆ ಇನ್ನು ಒಳ್ಳೆ ಮಟ್ಟಿಗೆ ದೊಡ್ಡದಾಗಿ ಬೆಳೀರಿ
@godfreykunder3843
@godfreykunder3843 Жыл бұрын
Very well explained and easy to understand the procedure of cooking. Brinjals my favourite and my papa also prepared sameway. God bless you Amma always.
@ashakumar3101
@ashakumar3101 Жыл бұрын
you are an awesome chef. Love your recipes . Also can you please show how to make Junkanoo & Roti?
@sanjaysurya6840
@sanjaysurya6840 Жыл бұрын
God bless.. Yochane madabedi thaayi 🌹🙏
@sanjukumarmethre522
@sanjukumarmethre522 2 жыл бұрын
Super amma
@bharathisk4073
@bharathisk4073 Жыл бұрын
Lalithammma thumba chennagi and uthsahadinda mathadutheera, nimma mathu kelalu video noduthene
@aksasha5275
@aksasha5275 Жыл бұрын
ದೊಡಮ್ಮ ಜೋಳದ ರೊಟ್ಟಿ ಸೂಪರ್....🙏❤️
@bhuvanashreedhar6460
@bhuvanashreedhar6460 Жыл бұрын
I will definitely visit your khanavali during my next visit to bangalore !
@sudhas3638
@sudhas3638 2 жыл бұрын
Teach us palya recipes Amma...Thank u for roti recipe
@lrrajni
@lrrajni Жыл бұрын
Super Lalitamma...You are inspiring women...Certainly will come some day
@harish1780
@harish1780 Жыл бұрын
Thumba ne ruchi yagi suchi yag edhe.. 🙏Vole mane oota super ammavre..
@economics008
@economics008 6 ай бұрын
Just say WOW , no words
@TAJINDERSINGH-xx4cx
@TAJINDERSINGH-xx4cx Жыл бұрын
Super yummy my favourite ragi roti and jawar roti i eaten ragi ittu and tuppa in mandya jawar roti eatan in ramnagar
@Harikrishnasings
@Harikrishnasings Жыл бұрын
Very very true ,Bengaluru is God's place
@kavithagundala6447
@kavithagundala6447 Жыл бұрын
You are right amma next time when I come to Bangalore iwill come to your kitchen 🙏🏼
@shunmugapriya3666
@shunmugapriya3666 Жыл бұрын
I understand little kannada... But able to conversent... Mam please dont cry... Feeling very bad to see you crying.. You have great skills.. God will never leave you..
@bhavyaajaykumar3082
@bhavyaajaykumar3082 Жыл бұрын
Amma neev haltha iddare nanige gothilde kannalli neeru baruthe..adrallu Bengaluru bagge olle reethiyalli helidalke thanks ma..bere kade inda bandu Bengaluru bagge kettadagi mathadodaga namma ammana bagge ne mathadidru antha annoshtu kopa baruthe..kanditha nam family jothe bandu nimmanna meet madi oota madthivi😊👍
@roopaj9863
@roopaj9863 Жыл бұрын
Amma nemma Hotel nali maaduva ella resipi thorsi plz 🙏🙏🙏
@ginaroberts5883
@ginaroberts5883 Жыл бұрын
I tried the green chili chutney it turned out very tasty. Wish lalithaamma all the best.
@basavarajbenal3245
@basavarajbenal3245 2 жыл бұрын
Super sister all the best
@lakshmisuman3656
@lakshmisuman3656 Жыл бұрын
Can't wait, need to visit once
@kalavaidya
@kalavaidya Жыл бұрын
Bangalore emotion is so good to hear.... I am your fan. I tried your capsicum chitraanna receipe.... It was very good. When I visit Bangalore next year, I will surely try your khanavali food
@poojagaikwad8106
@poojagaikwad8106 Жыл бұрын
Please show Ragi roti and badnekay palya from here .
@sidsharanappa1949
@sidsharanappa1949 2 жыл бұрын
Nija even am from uttar karnataka 😍😘😘😘
@subhav527
@subhav527 Жыл бұрын
Namma Bengaluru 👌namma Karnataka 🙏
@DALESH45
@DALESH45 2 жыл бұрын
All the best Good job
@NaveenKumar-kb2eq
@NaveenKumar-kb2eq Жыл бұрын
Mama good work 👏 quality 👏 👌I don't eat I know ur work .. ur my inspiration..Nana English type sry...adre yaru vedios madtha edre sir good work👍
@vedavathiveda9374
@vedavathiveda9374 Жыл бұрын
Lalithamma nimma adige galanna nanu node eralilla nimma yalla resepi galanela nodi tumba esta aitu1 dina nimma totelige barutini nantara namma maneya fagshanigella nimma hotege heluteve nanu Bangalorena banneruggatta dinda vedAvathi
@MaheshKumar-nw4lc
@MaheshKumar-nw4lc Жыл бұрын
Urs words is 100% true madam Bangalore is feed everyone who believes and come to Bangalore
@HomeHouse-xm9kn
@HomeHouse-xm9kn 14 күн бұрын
Super roti ❤
Sunglasses Didn't Cover For Me! 🫢
00:12
Polar Reacts
Рет қаралды 5 МЛН
Bony Just Wants To Take A Shower #animation
00:10
GREEN MAX
Рет қаралды 5 МЛН
Викторина от МАМЫ 🆘 | WICSUR #shorts
00:58
Бискас
Рет қаралды 6 МЛН
哈莉奎因以为小丑不爱她了#joker #cosplay #Harriet Quinn
00:22
佐助与鸣人
Рет қаралды 10 МЛН
Sunglasses Didn't Cover For Me! 🫢
00:12
Polar Reacts
Рет қаралды 5 МЛН