ನಾನು ಪ್ರಾತಃಕಾಲದಲ್ಲಿ ಎದ್ದು ಕೆಲವು ಶ್ಲೋಕಗಳನ್ನು ಹೇಳಿಕೊಳ್ಳುತ್ತೇನೆ ಈ ದಿನ ನೀವು ಹೇಳಿದ ಶ್ಲೋಕ ನೋಡಿ ಇಂದೇ ಬಾಯಿಪಾಠ ಮಾಡಿಕೊಂಡಿದ್ದೇನೆ ಈ ಶ್ಲೋಕವನ್ನ ಪ್ರಾತಃಕಾಲದಲ್ಲಿ ಹೇಳಿಕೊಂಡು ಮತ್ತೇ ಸ್ನಾನ ಮಾಡಿ ದೇವರ ಮನೆಯಲ್ಲಿ ಕುಳಿತು ಯಾವ ಸಮಯದಲ್ಲಾದರೂ ಪಟಿಸಬಹುದ ತಿಳಿಸಿ I get out of bed around 4 to 5 am everyday I have been following this for many years
@Hamsayogafoundation Жыл бұрын
ಮೂರುವರೆಯಿಂದ 5:30 ವರೆಗೂ ನೀವು ಯಾವ ಸಮಯದಲ್ಲಾದರೂ ಪಠಿಸಬಹುದು ಆದರೆ ಸ್ನಾನ ಮಾಡಿರಬೇಕು🙌🙏
@rajashekarbailamane83392 ай бұрын
ಸ್ನಾನ ಮಾಡಬೇಕೆಂದು ಗುರುಗಳು ಹೇಳಿಲ್ಲ
@chetankumarbchabbichabbi206910 ай бұрын
ಗುರೂಜಿ ಇಂಥ ಅತ್ಯಂತ ಸರಳವಾದಸುಲಭವಾಗಿ ಮಂತ್ರವನ್ನಹೇಳಿಕೊಟ್ಟದ್ದಕ್ಕಾಗಿ ತುಂಬಾ ಧನ್ಯವಾದಗಳು
@Hamsayogafoundation10 ай бұрын
🙌
@ambica249 ай бұрын
Thank You Gurugele ThankU Namaste ThankU Namaste ThankU Namaste
@Hamsayogafoundation9 ай бұрын
🙌
@banuravi89279 ай бұрын
ಧನ್ಯವಾದಗಳು ಗುರುಗಳೆ ಮಂತ್ರ ಹೇಳಲು ತಿಳಿಸಿದ ನಿಮಗೆ ಅನಂತ ಧನ್ಯವಾದಗಳು
@Hamsayogafoundation9 ай бұрын
🙏
@shanthalatn75949 ай бұрын
🙏🙏 Thanks Gurugale , Loka samasta sukhino bhavantu 🙏🙏
@Hamsayogafoundation9 ай бұрын
🙏
@KushKush-n5t5 ай бұрын
Daddy
@premaa87342 ай бұрын
Namaskar guruji
@maarundathi3501 Жыл бұрын
Tumba thanks guruji ,manage dina early morning three o clock echharavaguttade .niu helidante practice madutene. Thank you guruji.
@Hamsayogafoundation Жыл бұрын
ಎಲ್ಲವೂ ಶುಭವಾಗಲಿ🙏
@annapurnaharavi9616 Жыл бұрын
ಅತಿ ಸುಲಭವಾದ ವಿಧಾನವನ್ನು ಹೇಳಿ ಕೊಟ್ಟಿದ್ದಕ್ಕಾಗಿ ಗುರುಗಳಿಗೆ ಅನಂತಾನಂತ ಧನ್ಯವಾದಗಳು
@Hamsayogafoundation Жыл бұрын
🙏
@basavaraj26006 ай бұрын
Add uptet madam
@mnagraju32079 ай бұрын
😊 ಮಂತ್ರ ಹೇಳಿ ಕೊಟ್ಟ ಗುರುಗಳಿಗೆ ಧನ್ಯ ವಾದಗಳು.
@Hamsayogafoundation9 ай бұрын
🙏
@kurudigundurao93716 ай бұрын
Pl.repeatsnthra
@MohankumarTE4 ай бұрын
🙏 ಗುರುಗಳೇ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಒಳ್ಳೆ ಮಂತ್ರವನ್ನು ಹೇಳಿಕೊಟ್ಟದ್ದಕ್ಕೆ ತುಂಬು ಹೃದಯದ ನಮಸ್ಕಾರಗಳು❤🌹🌹🌹🌹🌹🙏
@Hamsayogafoundation4 ай бұрын
@@MohankumarTE ಇದರ ಆಡಿಯೋ ಸಮೇತ ಹಾಕಿ 👇🏻 kzbin.info/www/bejne/q6vOnpSsgtaHfLcsi=9ZwGJqxLM6Gn7U52
@dhanalakshmi.k.tlakshmi97583 ай бұрын
Ccgg cccgcccccgccccgccg c c ccgc cc gg g ccgcccccccgcc u cccccgccccgcgggggggcccgcggcggccg GC c c cgggccccgcccccccg ccccccgcgccçcccccgcgcgccccccccccççccccccccg cgcgcccgcccccccccccgcccccccccccccccg c cccgcgcccgcg. Cccccgcggcgcccgccgcccgggcccggcgccccgggg gc AC gc cgggccccgccc cgggccggcg GCC cccgcccgcccgccccgccg cgcgcccgg cc cggcccccgcccggcgccccccgcccggcgg ccyccc cccggcggcccccccccçcggcccçççccg ccccccccccccccccccg cccgccccccccgcgccccccgcggccccccccgcgccg. Gcg cgccggccccgcgccccuccc hu😅ccc GC gccgccccgg g. Hi cg😅ggcgggcgg kogc c no c c gcc😅ggcccggcuccgcgggcg cgcgcgcc cgcgccggcggcgccgggcccccgccccccggg cc GC gccgg😅cggg gcggggccc c ccgg g g ggc c gcgcggggccg ccgg gccgggcgcccc c ccg g. Cccc g cc ggcccgcgccc ccgcgggcccg
@dhanalakshmi.k.tlakshmi97583 ай бұрын
🎉😅c😅c g gg
@dhanalakshmi.k.tlakshmi97583 ай бұрын
🎉🎉gccgcgcc
@dhanalakshmi.k.tlakshmi97583 ай бұрын
🎉🎉🎉🎉🎉gವವವ
@sreenivasaiahchangalarayap7512Ай бұрын
ತಮ್ಮ ಈ ಬೋಧನೆಗೆ ಧನ್ಯವಾದಗಳು ಸ್ವಾಮಿ ಇದನ್ನೇ ಆಶೀರ್ವಾದವೆಂದು ಬಾವಿಸಿ ಪ್ರಯತ್ನಿಸುವೆ ಕೃಪೆ ಇರಲಿ ನಮಸ್ತೆ ====
@HamsayogafoundationАй бұрын
@@sreenivasaiahchangalarayap7512 🙌
@ramachandraudupa35842 ай бұрын
ತುಂಬಾ ಒಳ್ಳೆಯ ವಿಚಾರ ಗುರುಗಳೇ. ಇದಂತೂ, ಎಂತವರು ಕೂಡ ಸುಲಭವಾಗಿ ಹೇಳುವಂತ... ಮಂತ್ರವನ್ನು ತಿಳಿಸಿಕೊಟ್ಟಿದ್ದೀರಿ. ಅಭಿನಂದನೆಗಳು... 🙏🙏🙏🙏🙏🙏🙏🙏
@Hamsayogafoundation2 ай бұрын
@@ramachandraudupa3584 🙌
@RaviiHpp2 ай бұрын
ಬ್ರಾಹ್ಮಿ ಮುಹೂರ್ತದಲ್ಲಿ ಒಳ್ಳೆಯದಾಗುತ್ತದೆ ಸೂಪರ್
@Hamsayogafoundation2 ай бұрын
@@RaviiHpp 🙌
@GajananPatil-y4u9 ай бұрын
Guragalege bhakti purvaja namanagalu very glad indeed to kñow the mantra
@Hamsayogafoundation9 ай бұрын
🙏
@anusuyav1016 Жыл бұрын
ನಮಸ್ಕಾರ ಗೂರುಜಿ ದನ್ಯನಾದಗಳು ಕೋಟಿ ಕೋಟಿ🙏🙏🙏🙏🙏q🙏
@Hamsayogafoundation Жыл бұрын
🙏
@somashekarm53715 ай бұрын
ಸ್ವಾಮಿ ಪ್ರಣಾಮಗಳು ಮತ್ತು ಧನ್ಯವಾದಗಳು
@Hamsayogafoundation5 ай бұрын
@@somashekarm5371 🙌
@cheluvaraj1927Ай бұрын
ಗುರುಗಳೇ ತುಂಬಾ ಸರಳ ಮತ್ತು ಸುಲಭವಾದ ಮಂತ್ರವನ್ನು ತಿಳಿಸಿ ಕೊಟ್ಟ ತಮಗೆ ಧನ್ಯವಾದಗಳು ❤🌹🙏
ಗುರುಗಳೇ ಒಳ್ಳೆಯ ಸುಲಭವಾದ ಮಾರ್ಗ ತೋರಿಸಿದ್ದೀರಿ, ತಮಗೆ ತುಂಬಾ ಧನ್ಯವಾದಗಳು 🙏🙏🙏🙏🙏
@Hamsayogafoundation2 ай бұрын
🙌
@prabhakarbkote3071 Жыл бұрын
ಧನ್ಯವಾದಗಳು ಗುರೂಜಿ ಎಲ್ಲರೂ ಹೇಳುಬಹುದಾದ ಸುಲಭ ಮಂತ್ರ.
@Hamsayogafoundation Жыл бұрын
🙏
@gajendrasinghs3323 Жыл бұрын
👍ಧನ್ಯವಾದಗಳು ಗುರೂಜಿ ನಿಮಗೂ ನಿಮ್ಮ ಕುಟುಂಬ ದವರನ್ನ ದೇವರು ಇನ್ನೂ ಚನ್ನಾಗಿಟ್ಟಿರಲಿ
@Hamsayogafoundation Жыл бұрын
🙏
@Hamsayogafoundation Жыл бұрын
🙏
@ravitk181311 ай бұрын
ಭಗವಂತ ನಿಮ್ಮನ್ನು ಚೆನ್ನಾಗಿಟ್ಟಿರಲಿ
@RajammaDVRajammaDV9 ай бұрын
@raturatu96173 ай бұрын
ಧನ್ಯವಾದಗಳು ಗುರೂಜಿ🙏
@guruswamy2466Ай бұрын
ತುಂಬಾ ಒಳ್ಳೆ ಮಂತ್ರವನ್ನು ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು
@HamsayogafoundationАй бұрын
@@guruswamy2466 🙌
@chandrappakcn8626 Жыл бұрын
ಓಂ ಶಾಂತಿ, ಪ್ರೀತಿಯ ಗುರುಗಳೇ ನೀವು ಬಹಳಷ್ಟು ಒಳ್ಳೆಯ ಮಾಹಿತಿ ನೀಡಿದಿರಿ ನಿಮಗೆ ತುಂಬಾ ಧನ್ಯವಾದಗಳು, ಓಂ ಶಾಂತಿ ನಮಸ್ತೆ ನಮಸ್ತೆ ನಮಸ್ತೆ.
@Hamsayogafoundation Жыл бұрын
🙏
@shantharajuc4770 Жыл бұрын
ಓಂ ಶ್ರೀ ಗುರು ರಾಜೋ ವಿಜಯತೇ 🌹
@Hamsayogafoundation Жыл бұрын
🙏
@esquireprinters44249 ай бұрын
Namaskara gurugale excellent
@Hamsayogafoundation9 ай бұрын
🙏
@Hamsayogafoundation9 ай бұрын
🙏
@BangiNagaraju8 ай бұрын
ಈ ಮಂತ್ರವನ್ನು ಹೇಳಿದ್ದಕ್ಕೆ ಗುರುಗಳಿಗೆ ತುಂಬಾ ತುಂಬಾ ಧನ್ಯವಾದಗಳು
@Hamsayogafoundation8 ай бұрын
🙏
@RajuS-ze5ve7 ай бұрын
Iee mantravannu eestu bari patisabeku and yestu gantegala kala ppatisabeku swami
@Hamsayogafoundation7 ай бұрын
@@RajuS-ze5ve 9,18,27,36,54, Or 108
@sujathaer174615 күн бұрын
@@Hamsayogafoundation ಅಯ್ಯೋ ನನಗೆ ಗೊತ್ತಿರಲಿಲ್ಲ. ಒಂದೇ ಬಾರಿ ಮಾಡುತ್ತಿದ್ದೆ. ವಂದನೆಗಳು. ಇನ್ಮೇಲೆ ಹೆಚ್ಚಿಸಿ ಪಠಿಸುತ್ತೇನೆ!🙏
@Hamsayogafoundation14 күн бұрын
@@sujathaer1746 🙌
@harishgkulkarni51802 ай бұрын
ಬಹಳೇ ಉಪಯುಕ್ತ ಮಾಹಿತಿ ಧನ್ಯವಾದಗಳು 🙏🙏
@Hamsayogafoundation2 ай бұрын
@@harishgkulkarni5180 🙌
@rameshchinnasandra9115 Жыл бұрын
Fantastic good speech world no 1. Guruji God bless you
@Hamsayogafoundation Жыл бұрын
🙏🙌
@sanjaysanjaybkd1839Ай бұрын
ಧನ್ಯವಾದ.. ಸಾಷ್ಟಾಂಗ ನಮಸ್ಕಾರ ಗುರುಗಳೇ...
@HamsayogafoundationАй бұрын
@@sanjaysanjaybkd1839 🙌
@rajashekar9392 Жыл бұрын
ಹರಿ ಓಂ 🙏💐🧎♂️ ಧನ್ಯವಾದಗಳು ಗುರುಗಳೇ 🙏💐🧎♂️
@Hamsayogafoundation Жыл бұрын
🙏
@shivaraju67987 ай бұрын
ಶಿವರಾಜು
@ramanjinappakm972 Жыл бұрын
ನಿಮಗೆ ಶುಭವಾಗಲಿ ಎಂದು ನಮ್ಮ ಕಡೆಯಿಂದ ಶುಭ ಸಂದೇಶ ನಿಡಿದಕ್ಕೆ🎉❤❤❤
@Hamsayogafoundation Жыл бұрын
🙏
@krishnanandnaik54064 ай бұрын
ಧನ್ಯವಾದ ಗಳು ಗುರೂಜಿ
@Hamsayogafoundation3 ай бұрын
@@krishnanandnaik5406 🙌
@BoseAjaykumarАй бұрын
ಒಳ್ಳೆ ಸಂದೇಶ ತಿಳಿಸಿದ್ದಕ್ಕೆ ಗುರುಗಳಿಗೆ ಧನ್ಯವಾದಗಳು
@HamsayogafoundationАй бұрын
@@BoseAjaykumar 🙌
@savithag22292 ай бұрын
ತುಂಬಾ ಧನ್ಯವಾದಗಳು ಗುರೂಜಿ ತುಂಬಾ ಸುಲಭ ಸರಳ ಮಂತ್ರವನ್ನು ಹೇಳಿಕೊಟ್ಟು ನಮಗೆ ದಾರಿ tirisiddiri🙏🏼🙏🏼🙏🏼🙏🏼🙏🏼💐💐💐💐💐
@Hamsayogafoundation2 ай бұрын
@@savithag2229 🙌
@siddalingaswamysls337 Жыл бұрын
ನಿಮ್ಮ ಪಾದಕ್ಕೆ ವಂದನೆಗಳು ಗುರುಗಳೇ
@Hamsayogafoundation Жыл бұрын
🙏
@ManulaManju-bb1it Жыл бұрын
Thank u Guruji for giving.sacred mantra for chanting to get solved our daily problems. Have a great day Guruji. Manjula Prakash.
@Hamsayogafoundation Жыл бұрын
🙏
@sharanappaarakeri9762Ай бұрын
ತುಂಬಾ ದನ್ಯವಾದಗಳು ಗುರೂಜೀ
@HamsayogafoundationАй бұрын
@@sharanappaarakeri9762 🙌
@krismaly12318 ай бұрын
I think the lyrics below may be right ब्रह्मा मुरारिस्त्रिपुरान्तकारी भानुः शशी भूमिसुतो बुधश्च । गुरुश्च शुक्रः शनिराहुकेतवः कुर्वन्तु सर्वे मम सुप्रभातम् ॥१॥
@Hamsayogafoundation8 ай бұрын
🙏
@KrishnaVeni-rg6vx9 ай бұрын
ಗುರೂಜಿ ಧನ್ಯವಾದಗಳು
@Hamsayogafoundation9 ай бұрын
🙏
@pavithracl9835 Жыл бұрын
ಅತೀ ಉಪಯುಕ್ತವಾದ ಮಾಹಿತಿ ಗುರುಗಳೇ ಧನ್ಯವಾದಗಳು 👏👏👏👏👏
@Hamsayogafoundation Жыл бұрын
🙏
@RudrappaMaralappa Жыл бұрын
Congratulations
@Hamsayogafoundation Жыл бұрын
@@RudrappaMaralappa 🙏
@shamSundar-mb7tm16 күн бұрын
ತುಂಬಾ ಧನ್ಯವಾದಗಳು ಗುರೂಜಿ
@Hamsayogafoundation15 күн бұрын
@@shamSundar-mb7tm 🙌
@prabhakarrao162 Жыл бұрын
ಅತ್ತ್ಯುತ್ತಮ ಸಲಹೆ ಗುರುಗಳೇ ಧನ್ಯವಾದಗಳು ನಿಮ್ಮ ಆಶೀರ್ವಾದ ನಮಗೆ ಸದಾ ಬೇಡುವೆ.
@Hamsayogafoundation Жыл бұрын
🙌
@raviravir8249Ай бұрын
Jai Narayanaya Namaha❤
@HamsayogafoundationАй бұрын
@raviravir8249 🙌🙏
@seetharamashastry5173 Жыл бұрын
Dhanyavadagalu GurugaLe
@Hamsayogafoundation Жыл бұрын
🙏
@HolagundiRenukaАй бұрын
ಒಳ್ಳೆ ವಿಷಯ ತಿಳಿಸಿದ್ದೀರಿ ಗುರೂಜಿ ಧನ್ಯವಾದಗಳು 💐💐🙏
@HamsayogafoundationАй бұрын
🙏
@YugaSaka3 ай бұрын
ನಿಮ್ಮ ಆಶೀರ್ವಾದ ಇರಲಿ ಗುರುಗಳೇ
@Hamsayogafoundation3 ай бұрын
@@YugaSaka 🙌
@RebelstarNavneet2015 Жыл бұрын
ದೀರ್ಘ ದಂಡ ನಮಸ್ಕಾರ ಜೊತೆಗೆ ಧನ್ಯವಾದ
@Hamsayogafoundation Жыл бұрын
🙏
@ananthamurthy47079 ай бұрын
Every mantra has got power of GOD {Generator(शूस्टीकर्था), Originator(पालनकर्था) & Destroyer(संवाकर्था). We hv 2 believe in it and practice contiuously with a dedication as told by Guruji. No doubt that desired result will follow U similar to olden days TAPASYA karo & VARA prapt hota hai.
ಧನ್ಯ ವಾದ ಗುರೂಜಿ ಬಹಳ ನೆಮ್ಮದಿ ಸಿಗುತ್ತೆ ಧನ್ಯ ವಾದ 🙏🙏🙏🙏
@Hamsayogafoundation11 ай бұрын
🙏
@meerammalanathanarayan5540 Жыл бұрын
Respected Guruji,it was very nice to learn a new Mantra,and thank you very much will trust and receit this mantra and will give feedback. With namaskaram
@Hamsayogafoundation Жыл бұрын
🙏
@seethalakshmims9174 Жыл бұрын
ಧನ್ಯವಾದಗಳು ಗುರುಗಳೇ. ನಾಳೆ ಯಿಂದಲೇ ಶುರು ಮಾಡುವೆ.🙏
@Hamsayogafoundation Жыл бұрын
🙏
@basavaraj26006 ай бұрын
Suoer madam
@rockycreation4929Ай бұрын
Any results?
@skpodtar30877 күн бұрын
Thank u sir nivu heludralli satyavide idannu nanu managandddine 🎉🎉