ಬಹಳ ವಿವರವಾಗಿ ತಿಳಿಸಿದ್ದೀರಿ ಇನ್ನು ಹೆಚ್ಚಿನ ವಿವರ ಕೊಡುವುದಕ್ಕೆ ನಿಮಗೆ ಆ ದೇವರು ಶಕ್ತಿ ಕೊಡಲಿ
@PadmanabhaBhatthire2 жыл бұрын
ಗುರುಗಳೇ,ತುಂಬಾ ಒಳ್ಳೆಯ ದಾಗಿ ವಿವರಿಸಿ,ಮನುಷ್ಯರನ್ನು ದೈವತ್ವಕ್ಕೆ ಒಯ್ಯುವ ಪರಿಕಲ್ಪನೆ ನಿಜವಾಗಿ ದೇವಾಂ ಶ ಸಂಭೂತರಿಂದ ಮಾತ್ರ ಸಾಧ್ಯ.ನಿಮ್ಮ ಮಾತು ಕೇಳ್ತಾ ಇದ್ದರೆ ಅಮೃತ ಕುಡಿ ದಂಥಾಗುತ್ತದೆ.ಅಲೌಕಿಕ ಆನಂದವಾಗುತ್ತದೆ.ಧನ್ಯೋಸ್ಮಿ. ಸರ್ವೇ ಜನಾಃ ಸುಖಿನೋ ಭವಂತು.ಸನ್ಮಂಗಲಾ ನಿ ಭವಂತು.
@umadevium31462 жыл бұрын
ತುಂಬಾ ಚೆನ್ನಾಗಿದೆ ಖುಷಿ ಆಯ್ತು ನಿಮ್ಮ ವಿದ್ಯೆ ವಚನ ದಲ್ಲಿ ಎಷ್ಟು ಅರ್ಧ ಇದೆ ಹೀಗೆ ಮುಂದುವರಿಯಲಿ 🙏🙏🙏
@shivakumaryg68542 жыл бұрын
ತುಂಬಾ ಒಳ್ಳೆಯ ಉಪಯುಕ್ತ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು ಗುರೂಜೀ.
@shakuntalaabbigeri762 жыл бұрын
Dhanyavaadahalu ಗುರೂಜಿ ನೀವು ಅಮೃತವೇಳೆಯ ಮಹತ್ವವನ್ನು ತಿಳಿಸಿ ಕೂಲಂಕುಶವಾಗಿ ವಿವರಿಸಿದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಾನು ಅಮೃತ ವೇಳೆಯಲ್ಲಿ ನಿತ್ಯವೂ ಧ್ಯಾನ ಮಾಡುವೆ ಗುರೂಜಿ.
@nagarajdegalolli58042 жыл бұрын
ಓಂ ನಮಃ ಶಿವಾಯ .ಧನ್ಯವಾದಗಳು ಗುರುಗಳೇ ಅದ್ಭುತ ವಾದ ಮಾಹಿತಿಯನ್ನು ತಿಳಿಸಿದಿರಿ, ನನ್ನ ಜೀವನ ವನ್ನು ರೂಪಿಸಿಕೊಳ್ಳುವುದಕ್ಕೆ ಒಂದು ಮಾರ್ಗವನ್ನು ಹೇಳಿದ್ದೀರಾ ನಿಮಗೆ ಕೋಟಿ ಕೋಟಿ ನಮಸ್ಕಾರ..ಓಂ ನಮಃ ಶಿವಾಯ ಸದ್ಗುರು ಸಿದ್ಧಾರೂಢಾಯ ನಮಃ.
@prasannakumarc.v97902 жыл бұрын
ಬ್ರಾಂಹಿ ಮಹೂರ್ತ ದ ಲಾಭಗಳು ... ಆಕರ್ಷಣ ನಿಯಮ / ಕಾನೂನು (ಲಾ ಆ ಅಟ್ರಾಕ್ಷನ್ ) ಸಂಕ್ಷಿಪ್ತ ವಿವರಣೆಗೆ ತಮಗೆ ಧನ್ಯವಾದಗಳು
@shrenivasashettyshrenivasa55252 жыл бұрын
ನಮಸ್ಕಾರ ಗುರುಗಳೆ, ಒಳ್ಳೆಯ ಮಾಹಿತಿ ನೀಡಿದಿರಾ ವಂದನೆಗಳು.
@shailahiremat55732 жыл бұрын
ನಮಸ್ತೆ ಗುರೂಜಿ 🙏🏻.. ನಾನು ಇವಾಗ ಎದ್ದು ಧನುರ್ಮಾಸ ಪೂಜೆ ಮಾಡ್ತಾ ಇದೀನಿ.. ಆದ್ರು ಮನಸ್ಸಿಗೆ ನೆಮ್ಮದಿ ಇಲ್ಲ ಯಾಕೋ ಗೊತ್ತಾಗ್ತಿಲ್ಲ ತಿಳಿಸಿ ದಯವಿಟ್ಟು 🙏🏻 ಕಣ್ಣಿನ ಸಮಸ್ಯೆ ತುಂಬಾ ಇದೆ.. ಅದರಿಂದ ತುಂಬಾ ಬೇಜಾರು ಮನಸಿಗೆ 😭 ದಯವಿಟ್ಟು ಪರಿಹಾರ ತಿಳಿಸಿ..
@ShivamurthyJG-qx1ff Жыл бұрын
ಓಂ ನಮಃ ಶಿವಾಯ.ತುಂಬಾ ಧನ್ಯವಾದ ಗುರೂಜಿ
@sudharshands99692 жыл бұрын
Such an amazing preachings. Each and every word of your statements are true as the God exists in this universe. Thank you so much🙏
@chandrappakcn86262 жыл бұрын
ಶ್ರೀ ಗಳವರು ಬಹಳಷ್ಟು ಒಳ್ಳೆಯ ಮಾಹಿತಿ ನೀಡಿದಿರಿ ನಿಮಗೆ ತುಂಬಾ ಧನ್ಯವಾದಗಳು ಪ್ರಿಯರೇ ನಮಸ್ತೆ ನಮಸ್ತೆ ನಮಸ್ತೆ.ಶರಣು ಶರಣಾರ್ಥಿಗಳು.
@sankaralina37772 жыл бұрын
Sir ನಿಜವಾಗ್ಲೂ ತುಂಬಾ ಸ್ಪಷ್ಟವಾದ, ಉಪಯೋಗಕರ ಮಾಹಿತಿಯನ್ನು ಕೊಟ್ಟಿದ್ದೀರಿ, ಬಹಳ ಧನ್ಯವಾದಗಳು 🌹🌹🙏🙏🙏
@kotrappasankalakoti3885 Жыл бұрын
ಬ್ರಾಹ್ಮೀ ಮುಹೂರ್ತದ ಶಿರಸಾಟಂಗ.ನಮಸಾಕರಗಳು🙏🙏
@somukarunaadu1432 жыл бұрын
ಒಳ್ಳೆ ಸಂದೇಶ ಗುರೂಜಿ ನಾನು ಇತರಹದ ಬ್ರಾಹ್ಮೀ ಸಮಯದ ಬಗ್ಗೆ ಹೆಚ್ಚು ಪ್ರಯತ್ನದಲ್ಲಿ ಪಲ ತಮ್ಮ ಈ ಸಂದೇಶ......
@VijayaLakshmiL-ub7ns7 ай бұрын
ಜೈ ಗುರು ಜೈ ತುಂಬಾ ಒಳ್ಳೆಯ ವಿಚಾರ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು❤❤❤
@shamallashamalla49982 жыл бұрын
ತುಂಬಾ ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಿ ಆಚಾರ್ಯರ ರೆ ಧನ್ಯವಾದಗಳು. 🙏👋
@druvaskumars32972 жыл бұрын
ಪೂಜ್ಯಶ್ರೀ ಚನ್ನಬಸವಣ್ಣ ಗುರುಗಳಿಗೆ ನನ್ನ ನಮಸ್ಕಾರಗಳು , ಹರ್ನಿಯ ರೋಗದ ಬಗ್ಗೆ ಒಂದು ವಿಡಿಯೋ ಮಾಡಿರುವಿರೀ ಧನ್ಯವಾದಗಳು
@b.ksriram78212 жыл бұрын
ಹೃತ್ಪೂರ್ವಕ ಧನ್ಯವಾದಗಳು ಗುರೂಜಿ 🙏🙏ನಿಮ್ಮ ಹಿತವಚನ ಕೇಳುತ್ತಿದ್ದರೆ ತಮ್ಮನ್ನು ಒಂದುಸಾರಿ ಭೇಟಿ ಯಾಗಬೇಕೇನಿಸುತ್ತೆ ಗುರುಗಳೇ. ನಿಮ್ಮ ಸ್ಪಷ್ಟ ನುಡಿ ಕೇಳ್ತಾ ಇರಬೇಕು ಅನಿಸುತ್ತೆ 🙏🙏🙏🙏
@Raghavendra98452 жыл бұрын
Superb information Guruji. No one doctor in this channel explain and give information like you sir. Hat's off to your knowledge and helping nature Guruji
I'm connected to universe thank you universe thank you money
@shreemeenakshithunai84822 жыл бұрын
Namaskaram guruji, Very excellent information 👌 Defeanetly I will follow your words. Sathmel mukthi sikkidhiya antha yaaru phone maadilla letteru haakilla ,,,,,,,, super statement Last week Tata nagar clinic center I had come and met you guruji . You have prescribed medicine , will surely follow
Thank you sir 🙏🏼 Most of us don’t know about Siva yoga Can you please make a video on the same
@kidsworld34632 жыл бұрын
Namaste Appaji, Tumba late aagi knowledge you have given thank you so much
@manjunathar38 Жыл бұрын
ಗುರುಗಳೇ ಅನಂತ ಅನಂತ ಧನ್ಯವಾದಗಳು
@geethageethu59732 жыл бұрын
Tq u for information gurugale❤️🙏
@ravikumarkmysore69802 жыл бұрын
ಶಿವ ಯೋಗ ಮಾಡುವ ವಿಧಾನ ತಿಳಿಸಿ ಗುರುಗಳೇ ದಯವಿಟ್ಟು 🙏🏻🙏🏻🙏🏻🙏🏻🙏🏻
@mjayanthi34252 жыл бұрын
Thumbha chenngedei Dhanyavadagalu
@channabasayyahiremath3702 жыл бұрын
ಉತ್ತಮ ವಿವರ ತಿಳಿಸಿದ್ದೀರಿ ಧನ್ಯವಾದಗಳು ಗುರೂಜಿ
@vinayakraichur13972 жыл бұрын
ಶಿವಯೋಗ ಹಾಗೂ ಅದರ ಮುದ್ರೆ bagge ತಿಳಿಸಿ
@triveniab24232 жыл бұрын
Dear sir Good morning 👌 🙏 🌄 Wow Super 👌 Wonderful and Excellent 👌 sir Very useful and very helpful 👍 Dear sir 👌 Very like you sir....really Great 👍 sir Very happy
@dinesh.shenoyrenjal91672 жыл бұрын
...guruji...exactly...96 minutes before sunrise...brahmimuhurtha starts..4 ghalige...
@TejasShetty892 жыл бұрын
🙏🙏 ಸತ್ಯ ಮಾತುಗಳು
@mwbantwala-zw7eq Жыл бұрын
Nanu leo company chairman, nanu 2:40 am ge jaapa madthene 8 year aithu sidda yogi kuda aade
@sujaykiransr42812 жыл бұрын
Namaste gurugale thumba change ವಿವರಣೆ ತಿಳಿಸದ್ಕಕೆ ಧನ್ಯವಾದಗಳು
Thank you guruji 🙏🙏💐💐 I am very happy, wonderful message guruji 🙏🙏💐💐
@premaravi28852 жыл бұрын
Thumbha dhanyavadhagalu guruge
@annapuranangadi33652 жыл бұрын
ಉತ್ತರ ಭೋದನೆ ಗುರುಗಳೇ 🙏🙏
@parvathytp55742 жыл бұрын
Namasthe gurugale . Nimma bodane more of usefull . Bhrahmi muhurthadalli nanage bedida Vara sickide . I am also believed bhrahmi muhurtha . Thank u 💓😊💕🤠 guruji .