ಬೆಳಗಿನ ನಾಷ್ಟಾಗೆ ಹೊಸದೊಂದು ರೆಸಿಪಿ ಮಾಡೋ ಯೋಚನೆಯಲ್ಲಿ ಇದ್ದೀರಾ?|Breakfast Recipe|Uttara Karnataka Recipe

  Рет қаралды 445,419

Uttarakarnataka Recipes

Uttarakarnataka Recipes

Күн бұрын

ಬೆಳಗಿನ ನಾಷ್ಟಾಗೆ ದಿಡೀರ್ ಆಗಿ ಏನ ಮಾಡೋದು ಅಂತ ಯೋಚನೆ ಮಾಡ್ತಿದೀರಾ? ಅದು ಕೆಲವೇ ಪದಾರ್ಥ ಬಳಸಿ ಬೇಗ ಮತ್ತು ಸುಲಭವಾಗಿ ಏನಾದರೂ ಹೊಸದಾಗಿ ಒಂದು ರೆಸಿಪಿ ಮಾಡೋಣ ಅಂತ ಯೋಚನೆಯಲ್ಲಿ ಇದ್ದೀರಾ?? ಹಾಗಾದರೇ ನೀವು ಇವತ್ತು ನಾನು ಮಾಡಿ ತೋರಿಸಿರುವ ರೆಸಿಪಿ ನೋಡಿದರೆ ಬೇಗ ಮತ್ತು ಸುಲಭವಾಗಿ ದಿಡೀರ್ ಅಂತ ಬೆಳಗಿನ ನಾಷ್ಟಾಗೆ ತಯಾರಿಸಿಕೊಳ್ಳಬಹುದು
ಬೆಳಗಿನ ನಾಷ್ಟಾಗೆ ಹೊಸದೊಂದು ರೆಸಿಪಿ ಮಾಡೋ ಯೋಚನೆಯಲ್ಲಿ ಇದ್ದೀರಾ?|Breakfast Recipe|Uttara Karnataka Recipe
To Subscribe our Channel Please click here....
www.youtube.co....
Instagram -
/ uttarakarna. .
Facebook -
www.facebook.c....
Please Subscribe My Daughter Channel
My Daughter Channel Link
www.youtube.co....
Please share,like,comment and subscribe.
Thanks for watching..
Ingredients For Morning Breakfast
1 cup medium rava
1 cup curd
urad dal
chana dal
dry chilli
salt
oil
#breakfast, #healthybreakfast, #morningbreakfastrecipe, #instantdosarecipe, #instantdosarecipeinkannada, #ravadosarecipe, #easydosarecipe, #easydosarecipewithsuji, #instantravadosarecipe, #instantravadosarecipewithoutriceflour, #instantsujidosarecipe, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Пікірлер: 262
@gavsiddeshbm7406
@gavsiddeshbm7406 10 ай бұрын
I tried super taste sister
@UttarakarnatakaRecipes
@UttarakarnatakaRecipes 10 ай бұрын
Thank you for your support and feedback after preparation 🙏🙏🙏🙏
@sujatapatil7954
@sujatapatil7954 11 ай бұрын
Super
@UttarakarnatakaRecipes
@UttarakarnatakaRecipes 11 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@malateshm9043
@malateshm9043 2 жыл бұрын
ಅಕ್ಕಾ ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@user-ps9im5vz1d
@user-ps9im5vz1d 2 жыл бұрын
Thank you so much sister belagin tindige easy aagi super recipe torisikottiddira color antu😍
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ರುಚಿನೂ ಮಸ್ತ ಆಗಿರುತ್ತೆ ನೀವು ಒಮ್ಮೆ ಟ್ರೈ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏🙏🙏
@laxminimbargi1072
@laxminimbargi1072 2 жыл бұрын
Super recipe
@umadevic8353
@umadevic8353 2 жыл бұрын
@@UttarakarnatakaRecipes hi
@bharatikr2434
@bharatikr2434 Жыл бұрын
ಮೇಡಂ ತುಂಬಾ ಚೆನ್ನಾಗಿ ತೋರಿಸಿದ್ದೀರಾ ಧನ್ಯವಾದಗಳು
@UttarakarnatakaRecipes
@UttarakarnatakaRecipes Жыл бұрын
ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@myindia5736
@myindia5736 2 жыл бұрын
Madam you are showing a different tiffin recipy... Thank you
@UttarakarnatakaRecipes
@UttarakarnatakaRecipes 2 жыл бұрын
Thank you for your support 🙏🙏🙏🙏
@BhimSingh-rk4zp
@BhimSingh-rk4zp Жыл бұрын
Excellent Recipe.......... MANGALWAR...............08//11//2022...................
@UttarakarnatakaRecipes
@UttarakarnatakaRecipes Жыл бұрын
Thank you for your support 🙏🙏🙏🙏
@ganghadarg2018
@ganghadarg2018 9 ай бұрын
ತುಂಬಾ ಚೆನ್ನಾಗಿದೆ ಅಕ್ಕ
@UttarakarnatakaRecipes
@UttarakarnatakaRecipes 9 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@krishnamurthyvs3350
@krishnamurthyvs3350 Жыл бұрын
Nimma Adige tumba channagi de medam
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@shruthiammu2577
@shruthiammu2577 2 жыл бұрын
ನಾನು ಇವತ್ತು ಮಾಡಿದೆ ಚನ್ನಾಗಿ ಬಂತು
@UttarakarnatakaRecipes
@UttarakarnatakaRecipes 2 жыл бұрын
ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏
@vedhavedha5037
@vedhavedha5037 Жыл бұрын
Super recipes sister very simple 👌👌😋😋😋😋😋
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@yeshodaravindra4726
@yeshodaravindra4726 2 жыл бұрын
Superr Amma👌 Dhanyavaadagalu 🙏
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@chandrumanabhavichandru840
@chandrumanabhavichandru840 2 жыл бұрын
Super mam
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@anitashivu4521
@anitashivu4521 2 жыл бұрын
Super akka nanu try madatini essay resipe
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏
@sharatl6960
@sharatl6960 2 жыл бұрын
Super akka tq.
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು ಸಿಸ್ಟರ್ 🙏🙏🙏
@shantappabiradar6424
@shantappabiradar6424 2 жыл бұрын
🙏🙏 very nice Recipe mam 🙏🙏
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@sudhag463
@sudhag463 Жыл бұрын
Beautiful & easy method.👌👌
@UttarakarnatakaRecipes
@UttarakarnatakaRecipes Жыл бұрын
Thank you akka for your support 🙏🙏🙏
@aratikurle5806
@aratikurle5806 2 жыл бұрын
Your All recipe m trying
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿದ ಮೇಲೆ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು 🙏🙏🙏
@aratikurle5806
@aratikurle5806 2 жыл бұрын
Madam idanu try madade nan magalge bhal ishta adu dosa
@a-sff2599
@a-sff2599 2 жыл бұрын
Super tip 👌👌
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@rajshekaraj8222
@rajshekaraj8222 Жыл бұрын
🙏
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏
@sheelapatil422
@sheelapatil422 2 жыл бұрын
Super rrr
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@LonelyPhoenix143
@LonelyPhoenix143 5 ай бұрын
Madam thumba ruchikaravaagi bandittu.. ivattu try maadide...doubt ittu nann kaili aagatta antha 🤔 but super aagi bantu madam ... THANK YOU MADAM 🙏🏻🙏🏻🙏🏻🙏🏻Simple aadru sakkath tasty recipe 😊❤
@UttarakarnatakaRecipes
@UttarakarnatakaRecipes 5 ай бұрын
ಯಾಕೆ ಸರಿಯಾಗಿ ಬರಲ್ಲಾ ಅಕ್ಕಾ ಆಸಕ್ತಿ ಹಾಗೂ ಪ್ರೀತಿಯಿಂದ ಮಾಡಿದ ಪ್ರತಿಯೊಂದು ಅಡುಗೆ ಮಸ್ತ ಆಗಿರುತ್ತೆ. ಮುಂದೆ ಈ ರೀತಿ ಹೊಸ ಹೊಸ ರೆಸಿಪಿ ಟ್ರೈ ಮಾಡಿ ಖಂಡಿತ ಸೂಪರ್ ಆಗಿ ಬರುತ್ತವೆ ಅಕ್ಕಾ 🙏🏻🙏🏻🙏🏻
@user-qm1ds6ge2d
@user-qm1ds6ge2d 2 ай бұрын
FC😢😢​@@UttarakarnatakaRecipes
@trupti6349
@trupti6349 2 жыл бұрын
Tumba chanagide
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@priyankaramesh1417
@priyankaramesh1417 Жыл бұрын
Thank you madam
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏
@parvativnashi9176
@parvativnashi9176 Жыл бұрын
ತುಂಬಾ ಚೆನ್ನಾಗಿದೆ
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@shivaputrappapadmannavar4645
@shivaputrappapadmannavar4645 2 жыл бұрын
ತ್ರಿವೇಣಿ.ಮೇಡಂ.ಅವರೇ.ಏಕೋ.ಬಹಳ.ದಿವಸ. ಆದ ಗಾಯಿತು.ಅಂತ.ಅನಸ್ತಾ.ಇದೆ.ಮೇಡ.ಬೇಳಗಿನ. ನಾಷ್ಟ ಕ.ತುಂಬಾ.ಸೂಪರ್. ಆದ.ರೆಸಿಪಿ..ಧನ್ನೇವಾದಗಳೂ.🙏🙏🙏🙏🙏🙏ಒಗಟಿನ.ಉತ್ತರ.ಕಸಬರಿಗಿ.ಇರಬಹುದಾ..ಮೇಡಂ
@UttarakarnatakaRecipes
@UttarakarnatakaRecipes 2 жыл бұрын
ಹೌದು ಸರ್ ಕಳೆದ ವಾರ ನಮ್ಮ ತುಂಬಾ ಧನ್ಯವಾದಗಳು ಸರ್ ಊರಲ್ಲಿ ಜಾತ್ರೆ ಇತ್ತು ಹಾಗಾಗಿ ಊರಿಗೆ ಹೋಗಿದ್ದೆ ಹಾಗಾಗಿ ವಿಡಿಯೋ ಮಾಡಲು ಆಗಿರಲಿಲ್ಲ ಸರ್ ಸರಿಯಾದ ಉತ್ತರ ಗುಬ್ಬಚ್ಚಿ 👋👋👋👋
@ushabk3847
@ushabk3847 Жыл бұрын
Very good idea .
@UttarakarnatakaRecipes
@UttarakarnatakaRecipes Жыл бұрын
Thank you akka for your support 🙏🙏🙏
@manoharmanu84
@manoharmanu84 2 жыл бұрын
ಸೂಪರ್
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
@rajeshwarirajeshwari3240
@rajeshwarirajeshwari3240 Жыл бұрын
👌👌👌
@UttarakarnatakaRecipes
@UttarakarnatakaRecipes Жыл бұрын
ಧನ್ಯವಾದಗಳು ಅಕ್ಕಾ 🙏🙏🙏
@nagarathnammahm1291
@nagarathnammahm1291 2 жыл бұрын
Nimma cooking recipe super
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@prajnaravishettyprajnaravi9918
@prajnaravishettyprajnaravi9918 2 жыл бұрын
ತುಂಬ ಚೆನ್ನಾಗಿ ಇದೇ ಅಮ್ಮ ನಾನು ಟ್ರೈ ಮಾಡ್ತೀನಿ
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏
@user-rz8hl1xp3i
@user-rz8hl1xp3i 10 ай бұрын
Medam neou thorisida jola hitting dose nanu madiddene, thuma chennagi bandide, medam
@UttarakarnatakaRecipes
@UttarakarnatakaRecipes 10 ай бұрын
ತುಂಬಾ ತುಂಬಾ ಧನ್ಯವಾದಗಳು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ತಮಗೆ ಹಾಗೂ ತಮ್ಮ ಪರಿವಾರಕ್ಕೆ ದಸರಾ ಹಬ್ಬದ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು..*🙏💐
@aratikurle5806
@aratikurle5806 2 жыл бұрын
All recipe are very simple and healthy
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@VaniVani-sk3sm
@VaniVani-sk3sm Жыл бұрын
T
@sidsu-pl2qi
@sidsu-pl2qi 4 ай бұрын
Maheboob
@konugantisurenderreddy7687
@konugantisurenderreddy7687 2 жыл бұрын
ಸುಲಬವಾಗಿ ಮಾಡುವ ವಿದಾನ
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@renukashivaram2578
@renukashivaram2578 2 жыл бұрын
Thankyou sister 👍
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@sureshkumar3300
@sureshkumar3300 2 жыл бұрын
Ma'am u tried your dosa it came out well thank ma'am soo much god will bless you.
@UttarakarnatakaRecipes
@UttarakarnatakaRecipes 2 жыл бұрын
Thank you sir for your support and feedback and blessings. 🙏🙏🙏
@sakshipawar8456
@sakshipawar8456 2 жыл бұрын
Mast ri akka. Super ayti nastak receipt navu hublivara akkava
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು ನಾನು ಕೂಡ ಧಾರವಾಡದವಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
@geethageethavasantha8401
@geethageethavasantha8401 2 жыл бұрын
/. Tq.akka
@UttarakarnatakaRecipes
@UttarakarnatakaRecipes 2 жыл бұрын
🙏🙏🙏🙏🙏
@shantaappayyanavar7682
@shantaappayyanavar7682 2 жыл бұрын
super mam nice receipe colour super 😙
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@bhartikargave6671
@bhartikargave6671 2 жыл бұрын
ರವೆ ದೋಸೆ ತುಂಬಾ ಚೆನ್ನಾಗಿದೆ ತ್ರಿ ವೇಣಿಯವರೇ
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳುರಿ ಅಕ್ಕಾ ನಿಮ್ಮ ಬೆಂಬಲಕ್ಕೆ 🙏🙏🙏
@santoshjadhav3616
@santoshjadhav3616 Жыл бұрын
Super🙏👌
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@pundalikarjunagi7275
@pundalikarjunagi7275 Жыл бұрын
Super Amma❤️
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@srinivasakulkarni
@srinivasakulkarni 2 жыл бұрын
100 percent Excellent madam
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@Nraj141
@Nraj141 2 жыл бұрын
Col full 🌕 recipe 😋😋
@UttarakarnatakaRecipes
@UttarakarnatakaRecipes 2 жыл бұрын
Thank you for your support 🙏🙏🙏
@lalitasanjeeva4561
@lalitasanjeeva4561 2 жыл бұрын
Nice recipe akka...👌❤️
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@rashmikarashmi7239
@rashmikarashmi7239 2 жыл бұрын
Super akka..
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@nasreensirsangi4866
@nasreensirsangi4866 2 жыл бұрын
Nice breakfast mam
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@roopakattimanikattimani7635
@roopakattimanikattimani7635 2 жыл бұрын
Super sister masta etta dosa
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@biresh.sangapur4875
@biresh.sangapur4875 2 жыл бұрын
Super Akka
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏
@bhimashinmutare7060
@bhimashinmutare7060 Жыл бұрын
ಚೆನ್ನಾಗಿ ಮಾಡಿದ್ರಿ ಅಕ್ಕ 👍👌👌
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@lakshmisumanth6826
@lakshmisumanth6826 2 жыл бұрын
🙏 sister,i will try this dosa tmrw
@UttarakarnatakaRecipes
@UttarakarnatakaRecipes 2 жыл бұрын
Please akka. Share your comment after preparation. Thank you for your support 🙏🙏🙏
@vijayhegde2158
@vijayhegde2158 2 жыл бұрын
Super ree
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@jayashreemalli4916
@jayashreemalli4916 Жыл бұрын
Dosatumbasuper
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@shivaleela4880
@shivaleela4880 2 жыл бұрын
Nice recipe ri
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@nirmalakattimani874
@nirmalakattimani874 2 жыл бұрын
Super 👌 👍 😍
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@bharamappabannennavarbanne8217
@bharamappabannennavarbanne8217 2 жыл бұрын
👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏🙏
@kartikrnandi3134
@kartikrnandi3134 2 жыл бұрын
Super 👌🏼re akka👍🏼 best
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@kartikrnandi3134
@kartikrnandi3134 2 жыл бұрын
😊🙏🏼🙏🏼
@kvnaik7586
@kvnaik7586 2 жыл бұрын
Very nice receipe ! Pls show goli bhajji receipe pls.
@UttarakarnatakaRecipes
@UttarakarnatakaRecipes 2 жыл бұрын
Thank you for your support. Coming days i will do this recipe 🙏🙏🙏
@kvnaik7586
@kvnaik7586 2 жыл бұрын
Thank you 🙏🙏🙏
@basammabasu1942
@basammabasu1942 Жыл бұрын
Super 😋😋👌👌
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@haripriyam9577
@haripriyam9577 2 жыл бұрын
Thanku dear
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏
@satishbirajdar6190
@satishbirajdar6190 2 жыл бұрын
Super 🤤ok
@UttarakarnatakaRecipes
@UttarakarnatakaRecipes 2 жыл бұрын
Thank you sir for your support 🙏🙏🙏
@darshanbanahatti5355
@darshanbanahatti5355 2 жыл бұрын
Nice recipe
@UttarakarnatakaRecipes
@UttarakarnatakaRecipes 2 жыл бұрын
Thank you sir for your support 🙏🙏🙏
@akhilapattar6374
@akhilapattar6374 2 жыл бұрын
Rawa , uddina ಬೆಳೆ , ಕಡಲೆಬೆ‌ಳೆ, ಒಣಮೆಣಸಿನಕಾಯಿ, ಹುರಿದು ಮಿಕ್ಸಿಹಾಕಿ ರುಬ್ಬುವುದು, ಉಪ್ಪು ಮೊಸರು,
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏
@sheelapatil422
@sheelapatil422 2 жыл бұрын
👌👌👌👌👌
@UttarakarnatakaRecipes
@UttarakarnatakaRecipes 2 жыл бұрын
ಅಕ್ಕಾ ಧನ್ಯವಾದಗಳು 🙏🙏🙏🙏
@pradeepga6592
@pradeepga6592 2 жыл бұрын
Nice n simple 👌
@UttarakarnatakaRecipes
@UttarakarnatakaRecipes 2 жыл бұрын
Thank you sir for your support 🙏🙏🙏🙏
@sadhviswami4643
@sadhviswami4643 2 жыл бұрын
Nice recipe akka
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@mehaboobbasha3100
@mehaboobbasha3100 2 жыл бұрын
👌👌🌷👌
@UttarakarnatakaRecipes
@UttarakarnatakaRecipes Жыл бұрын
🙏🙏🙏
@user-ce7yb6qo5h
@user-ce7yb6qo5h 4 ай бұрын
Hi madam nivu mado adugegalu bhal chulo ertavri ❤
@UttarakarnatakaRecipes
@UttarakarnatakaRecipes 4 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@suhasiniaiyer720
@suhasiniaiyer720 2 жыл бұрын
ನಾನು ನಾಳೆ ಮಾಡ್ತೀನಿ
@UttarakarnatakaRecipes
@UttarakarnatakaRecipes 2 жыл бұрын
ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏
@chowdayyachowdayya5547
@chowdayyachowdayya5547 2 жыл бұрын
Very super mem 👌👌👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
@chowdayyachowdayya5547
@chowdayyachowdayya5547 2 жыл бұрын
Nem number aaki plz
@rajeshwarihegde5045
@rajeshwarihegde5045 2 жыл бұрын
😋
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@udaykumarpathak7664
@udaykumarpathak7664 2 жыл бұрын
Suppppper ri from Hyderabad uday Kumar
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@shruthiammu2577
@shruthiammu2577 2 жыл бұрын
ಥ್ಯಾಂಕ್ಯೂ ಸೋ ಮಚ್ ಅಕ್ಕ
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@deepa.p.a
@deepa.p.a 2 жыл бұрын
Akka nimm yella recipe na ನೋಡುವ munche 👍madtini yakandre nim aduge andre astu est nim ರೆಸಿಪಿ nodi na madi ಕೆಲವೊಂದು photo tegadini nimage send madtini akka
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಸಂದೇಶ ನೋಡಿ ನನಗೆ ತುಂಬಾ ಖುಷಿ ಆಯ್ತು ಅಕ್ಕಾ ನೀವು ನಾನು ಮಾಡಿರುವ ಎಲ್ಲಾ ರೆಸಿಪಿ ನೋಡಿ ನೀವು ಟ್ರೈ ಮಾಡುತ್ತೀರಿ ಅಂತ ತಿಳಿದು ತುಂಬಾ ಖುಷಿ ಆಯ್ತು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@deepa.p.a
@deepa.p.a 2 жыл бұрын
@@UttarakarnatakaRecipes wlcm akka
@premasailmath2887
@premasailmath2887 2 жыл бұрын
Super dusa😘 sister
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@shekarappabsheelavantar4478
@shekarappabsheelavantar4478 2 жыл бұрын
Medamar Namma uttarkarnatak ell paddatiya Bangalore Janak tillusuttiddiri nimagr thanksri
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏🙏
@manjulasoppin2459
@manjulasoppin2459 2 жыл бұрын
Hosa Recipe bhaala use agutta ri Patilre. 👏😍
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳುರಿ ಅಕ್ಕಾ 🙏🙏🙏🙏🙏
@pavimadagi2884
@pavimadagi2884 2 жыл бұрын
Super aunty test super 👌👌
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@amrutanavadgi05
@amrutanavadgi05 2 жыл бұрын
Easy and simple recipe 👌.. thank you for sharing 😊
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏
@meresaibaba2981
@meresaibaba2981 2 жыл бұрын
Madam Kesari Bhatt recipe share madi
@UttarakarnatakaRecipes
@UttarakarnatakaRecipes 2 жыл бұрын
ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಸರ್ ಧನ್ಯವಾದಗಳು 🙏🙏🙏🙏
@meresaibaba2981
@meresaibaba2981 2 жыл бұрын
Mam bowl use madi dosa channagi agu tave
@UttarakarnatakaRecipes
@UttarakarnatakaRecipes 2 жыл бұрын
ಸರಿ ಸರ್ ಧನ್ಯವಾದಗಳು 🙏🙏🙏
@abhishek.s9529
@abhishek.s9529 2 жыл бұрын
Mam we can take idli rava
@srinivasakulkarni
@srinivasakulkarni 2 жыл бұрын
All North Karnataka food is 100 percent Excellent madam. I feel proud to be from North Karnataka.
@sudhaagudi416
@sudhaagudi416 2 жыл бұрын
North,Karnataka,,tiffin,are,easy,,to prearr,madabahudu,I proud about,,the kitchen,,recipe
@chithradejappa1209
@chithradejappa1209 Жыл бұрын
​@@sudhaagudi416 t
@sujatakalkeri7309
@sujatakalkeri7309 Жыл бұрын
Niu sabudani sandige maduvag batatiyannu herdu hakibare kempu aguvadill
@subbarajusubbaraju5247
@subbarajusubbaraju5247 11 ай бұрын
M
@UttarakarnatakaRecipes
@UttarakarnatakaRecipes 11 ай бұрын
🙏🙏🙏🙏🙏
@AR-yv3dj
@AR-yv3dj 2 жыл бұрын
I don't like Rava dosa, but liked your version
@UttarakarnatakaRecipes
@UttarakarnatakaRecipes 2 жыл бұрын
Thank you for your support. Please try once and share your comment 🙏🙏🙏🙏
@manepaakashaalekaithota
@manepaakashaalekaithota Жыл бұрын
ನಾವು ನಿಮ್ಮ ಚಾನೆಲ್ ಗೆ ಕನೆಕ್ಟ್ ಆಗಿದ್ದೇವೆ ನೀವು
@UttarakarnatakaRecipes
@UttarakarnatakaRecipes Жыл бұрын
ಖುಷಿ ಆಯ್ತು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಒಳ್ಳೆ ಒಳ್ಳೆ ಕಂಟೆಂಟ್ ಮಾಡಿ ಅಕ್ಕಾ 🙏🙏🙏
@anushree960
@anushree960 Жыл бұрын
ಉಪಿಟಿನ ರವಾ ಬರುತಾ
@UttarakarnatakaRecipes
@UttarakarnatakaRecipes Жыл бұрын
ಮಾಡಬಹುದು ಅಕ್ಕಾ 🙏🙏🙏
@madhug6306
@madhug6306 2 жыл бұрын
Can you suggest what I can use instead of curd ?
@UttarakarnatakaRecipes
@UttarakarnatakaRecipes 2 жыл бұрын
If you don't use curd then you can put water and soak for 20min. Thank you for your support 🙏🙏🙏
@kalavatikadabi1552
@kalavatikadabi1552 2 жыл бұрын
Kasabarigi
@UttarakarnatakaRecipes
@UttarakarnatakaRecipes 2 жыл бұрын
ಸರಿಯಾದ ಉತ್ತರ ಗುಬ್ಬಚ್ಚಿ 👋👋👋
@shridevisatish8149
@shridevisatish8149 2 жыл бұрын
Pls put english titles as so many of us cant read kannada. Pls
@UttarakarnatakaRecipes
@UttarakarnatakaRecipes 2 жыл бұрын
Thank you for your support. As i am not comfortable with English. If something went wrong it is bit difficult to correct it. So i am doing video in kannada. 🙏🙏🙏
@user-re5kp6xl8g
@user-re5kp6xl8g 5 ай бұрын
Answer: gubbi
@yashodhanandikol7449
@yashodhanandikol7449 2 жыл бұрын
Sannarava tagobodenri
@rajannan6995
@rajannan6995 2 жыл бұрын
ಅಕ್ಕೋರೆ ಚಲೋ ಮಾಡಿರ್ರೀ ಥ್ಯಾಂಕ್ಸ್ರಿ
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳುರಿ ಸರ್ ನಿಮ್ಮ ಬೆಂಬಲ ಸದಾ ಹಿಂಗ ಇರಲ್ರಿ ಸರ್ 🙏🙏🙏🙏
@gangaganga5312
@gangaganga5312 2 жыл бұрын
Hi akka
@UttarakarnatakaRecipes
@UttarakarnatakaRecipes 2 жыл бұрын
ನಮಸ್ಕಾರ ಅಕ್ಕಾ 🙏🙏🙏
@leemarose7993
@leemarose7993 Жыл бұрын
Tali pattu madi thorsi anty
@UttarakarnatakaRecipes
@UttarakarnatakaRecipes Жыл бұрын
ನಾನು ಬಗೆ ಬಗೆ ತಾಲಿಪಟ್ಟು ಮಾಡಿದ್ದೇನೆ. ಅದರಲ್ಲಿ ಒಂದು ಲಿಂಕ್ ಕೊಟ್ಟಿದ್ದೇನೆ. ನಿಮಗೆ ಇನ್ನಷ್ಟು ರೆಸಿಪಿ ಬೇಕು ಅಂದರೆ ಒಮ್ಮೆ ನನ್ನ ಚಾನೆಲ್ ಗೆ ಭೇಟಿ ಕೊಡಿ. ನೀವು ಕೇಳಿರುವ ರೆಸಿಪಿ ಲಿಂಕ್ ಇಲ್ಲಿದೆ kzbin.info/www/bejne/l2Kvgpx5pLOLndU
@iklashshaikh200
@iklashshaikh200 Жыл бұрын
Upu hakila mam
@UttarakarnatakaRecipes
@UttarakarnatakaRecipes Жыл бұрын
ಸರಿ ಮಾಡುವಾಗ ಹಾಕಿ ಮಾಡಿ 🙏🙏🙏
@ananda7863
@ananda7863 2 жыл бұрын
BESHA MADI MAGALA VERY GOOD _ENTHA SHAKHAHRI TINASA TINNODU BITTU EVATTA NAMMA LINGAYATRU KURI KOLI NAI HANDI YALLA TINNAKHATTARA TV SOCIAL MEDIA DAGA KYATTADDANNA KALITAVA VALLEDU EGINA KALADAVRGI BEKAGILLA A SHIVNE KAPADAPPA SHIVA SHIVA
@UttarakarnatakaRecipes
@UttarakarnatakaRecipes 2 жыл бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸರ್ 🙏🙏🙏
Nurse's Mission: Bringing Joy to Young Lives #shorts
00:17
Fabiosa Stories
Рет қаралды 17 МЛН