ಹೃದಯ ದಿಂದ ಒಂದು ಒಳ್ಳೆ ಸಲಹೆ ಕೊಡುತ್ತೇನೆ ಬಿಟ್ಟಿಯಾಗಿ.... ಕಾಬ್ಜಾ 2 ಮಾಡಬೇಡಿ...ಅದರ ಬದ್ಲು ಬೇರೆ ಒಂದು ಸಿನೇಮಾ ಮಾಡಿ... ನಾಯಿ ಮರಿ ಹಾಕಿದ ಹಾಗೆ 10 ..10 ಮರಿ ಹಾಕಿದ ರೀತಿ ಸಿನೆಮಾ ಮಾಡಬೇಡಿ...ವರ್ಷಕ್ಕೇ 1 ಸಿನೆಮಾ ಮಾಡಿ...ಸಾಕು... ಬೇಳಿಯೋರಿಗೆ ಜನ ತುಳೀತಾರೆ ಅಂತ ನಾನು ಮಾಡಿದ್ದೆ ಸರಿ ಅಂದು ಕೊಳ್ಳಬೇಡಿ... ಸತ್ಯ ವಾದ ಕಾಮೆಂಟ್ ಕೂಡ ಜನ ಹಾಕಿರುತ್ತಾರೆ ಅದನ್ನ ಗುರುತಿಸಿ
@gonik8gonik8519 ай бұрын
Sir ಇದು ನನ್ನ ಅಭಿಪ್ರಾಯ ನಿಮ್ಮ ಎಲ್ಲಾ cinemagalu blockbuster hits ಆದರೆ ನಿಮ್ಮ ಕಬ್ಜ movie ista ಆಗ್ಲಿಲ್ಲ ನಂಗೆ ಮತ್ತೆ nivu olle cinemagalanna ಮಾಡಿ all the best👍💯
@Meenakshi3809 ай бұрын
ಒಬ್ಬ ವ್ಯಕ್ತಿಯ ಸಾಧನೆಯನ್ನು ಕೀಳಾಗಿ ನೋಡಿದರೆ ಆ ವ್ಯಕ್ತಿ ಮುಂದೊಂದು ದಿನ ಯಶಸ್ಸು ಕಂಡೆ ಕಾಣುತ್ತಾನೆ ಎಂಬುದಕ್ಕೆ ಆರ್ ಚಂದ್ರು ಅವರೇ ಉದಾಹರಣೆಯಾಗಿದ್ದಾರೆ🔥🔥
@NagaveniKrupalini9 ай бұрын
Thanls vijay sir ee interview madidhake..❤ R Chandru awar plans nodidre namma Kannada industry next level gaa togand hogodu guarantee 🔥
@bhaskarrona11049 ай бұрын
ಸಂದರ್ಶನ ಸೂಪರ್🎉 ಆರ್ ಚಂದ್ರು ಅವರ ಕಷ್ಟ ಕೇಳಿ ಬೇಜಾರಾಯ್ತು.. ನಿಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ನಾವು ಜೊತೆಗೆ ಇರ್ತೀವಿ ಒಳ್ಳೆ ಸಿನಿಮಾ ಮಾಡಿ ಸರ್ ಆಲ್ ದ ಬೆಸ್ಟ್❤
@shashankp68429 ай бұрын
What an amazing interview.. 👌👌Vijay sir you are best.. And R Chandru sir you shared you experience more powe to you sir❤
@artwork60569 ай бұрын
Nimma movie's fan sir navu...❤️😍 Nimge Namma Kannada industry naa next level gaa togand hogo capacity idhe sir 🔥
@abhinavkeerthi10269 ай бұрын
Interview tumba chengadide 😍mathador mathadli sir nimma kelsada mele nambike itu madi namma support nimge Idhe...
@pranav46809 ай бұрын
ವಿಜಯ್ ಸರ್ ನಿಮ್ಮ ಸಂದರ್ಶನದಲ್ಲಿ ಆರ್ ಚಂದ್ರು ಅವರನ್ನು ನೋಡಲು ಕಾಯ್ತಾ ಇದ್ದೆ ಕೊನೆಗೂ ಅದ್ಭುತವಾಗಿ ಪ್ರಶ್ನೆಗಳನ್ನು ಕೇಳಿದಿರಿ ಅದೇ ರೀತಿ ಆರ್ ಚಂದ್ರು ಅವರ ಉತ್ತರ ತುಂಬಾ ಉತ್ತಮವಾಗಿದೆ..
@rimankeetu36689 ай бұрын
Whatever you tell but Being uppi fan I watched Kabza first day first show and I got very bad headache before interval itself and sat till end only for Upendra. And I was not at all watching when it was released in prime... You cannot watch it for a second time...
@karthiku56139 ай бұрын
100% true as an Uppi fan me also
@allinoneupdates62389 ай бұрын
R Chandru has proved that when you dream big getting positive and negative response is common but make people shock by seeing you succes 🔥😍
@KushiP-ql3cm9 ай бұрын
ಒಂದೊಳ್ಳೆ ಸಂದರ್ಶನ ಕೊಟ್ಟಿದ್ದಕ್ಕೆ ವಿಜಯ್ ಸರ್ ನಿಮಗೆ ಧನ್ಯವಾದಗಳು.. ಆರ್ ಚಂದ್ರು ಸರ್ ಪ್ರಯತ್ನಪಡಿ ನಿಮ್ಮ ಜೊತೆ ನಾವು ಯಾವಾಗಲೂ ಇರ್ತೀವಿ❤
@artwork60569 ай бұрын
He has improved a lot which is seen in his movies nowadays 🔥 WISHING R Chandru sir only success for all his upcoming movies 😊
@allinoneupdates62389 ай бұрын
R Chandru sir knows the real meaning of Struggle he has came a long way ❤super sir and thank you sir for this amazing Interview...
@KushiP-ql3cm9 ай бұрын
Your contribution to Kannada industry is fantastic no one has rights to underestimate you sir ❤You are an amazing personality
@NagaveniKrupalini9 ай бұрын
All the best sir 🔥 Namma Kannada cinema naa next level gaa togand hogi sir nimma hatra aa capacity idhe
@Shankar_Hiremath9 ай бұрын
ಒಬ್ಬ ವ್ಯಕ್ತಿಯ ಬಗ್ಗೆ ಮಾತನಾಡುವವರು ಉದಾರ ಆಗಿರುವುದು ಕಡಿಮೆ ನೀವು ಎಷ್ಟು ಮಾತನಾಡುತ್ತೀರಿ ಅಷ್ಟು ಆರ್ ಚಂದ್ರು ಅವರು ಬೆಳೆದ ಬೆಳಿತಾರೆ...😎🔥😍
@krishnakandula99349 ай бұрын
Nice Interview … Vijay garu
@arunakumari89199 ай бұрын
R Chandru Sir you are a great director in our kannada industry😊 No one can stop you Sir! All the best Sir For your upcoming Movies... 👍
@kishanpandey4419 ай бұрын
Loved all the movies of R Chandru Sir 🔥 in all the movies creativity is next level..
@amruthakoliwada59589 ай бұрын
He has proved that even Kannada directors can take our industry to next level 🔥 you are super
@abhinavkeerthi10269 ай бұрын
True gentleman man nivu ee interview nodid mele nimma mele iro respect Jasthi aytu Chandru sir ❤
@shashankp68429 ай бұрын
R Chandru sir need support of audience ee trust you sir ❤All the best for all your upcoming movies 🔥
@Sachinpatil900739 ай бұрын
Hard work pays off Chandru sir is best example for this 🔥 You are thee best sir
@kiranpatil79759 ай бұрын
R Chandru sir experience is an inspiration and motivation to all young directors and producers of our industry ❤🎉
@manojgowda63049 ай бұрын
R Chandrus povies are superb . He is a great director in Kannada industry and also a big producer .hello Chandru sir recently you announced 5 movies it is brave decision, when are you starting sir , we waiting eagerly. Mr Vijay baramasagar it was superb interview . I keep watching your interviews. All are wonderful 👏👏👏👏
@akshathsrhegguruthu51699 ай бұрын
I think u didn't saw kabza 😂
@HarishKumar-dy7et9 ай бұрын
U said right,, its not movies its povies only 🤣😂😂😂
@yashas5799 ай бұрын
Thank you sir for this amazing interview. We listened the hardest path travelled by R chandru sir😢
@rithviknagpur73059 ай бұрын
Superb interview sakath agide and got to know the journey of.R Chandru Sir 🔥 Hard working man
@NivedithaS-be1dg9 ай бұрын
ಪ್ರತಿಯೊಂದು ಸಿನಿಮಾದಲ್ಲಿ ಆರ್ ಚಂದ್ರು ಅವರ ಪ್ರಯತ್ನ ಎದ್ದು ಕಾಣುತ್ತದೆ 🔥 ನಿಮ್ಮ ಸಿನಿಮಾ ಪಯಣ ಇನ್ನು ಅದ್ಬುತವಾಗಿ ಸಾಗಲಿ ಎಂದು ಆಶಿಸುತ್ತೇವೆ❤
@HemeshL-vf4zw9 ай бұрын
ಕಬ್ಜಾ ಸಿನಿಮಾ 2023 ರ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಿದ್ದಾರೆ ಆರ್ ಚಂದ್ರು ಅವರು❤ ಕಬ್ಜಾ ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯನ್ನು ಹೆಚ್ಚಿಸಿರುವ ಸಿನಿಮಾ ಆಗಿದೆ
@kotreshdc1269 ай бұрын
ಆರ್ ಚಂದ್ರು ಅವರ ನಿಮ್ಮ ಎಲ್ಲಾ ಸಿನಿಮಾಗಳನ್ನು ನಾವು ನೋಡುತ್ತಾ ಬಂದಿದ್ದೇವೆ ಅದ್ಭುತವಾಗಿ ಕನ್ನಡ ಚಿತ್ರರಂಗಕ್ಕೆ ಕೊಡ್ತಾ ಇದ್ದೀರಿ ಇನ್ನು ನಾವು ನಿರೀಕ್ಷೆಯಲ್ಲಿದ್ದೇವೆ ಸುದೀಪ್ ಅವರ ತಾವು ಯಾವಾಗ ನಿಮ್ಮಂತ ನಿರ್ಮಾಪಕರು ಮತ್ತು ನಿರ್ದೇಶಕರು ನಿಮ್ಮ ಐದು ಸಿನಿಮಾಗಳನ್ನು ಯಾವಾಗ ಬರ್ತವೆ ಅಂತ ನಾವು ನಿಮ್ಮ ಎಲ್ಲಾ ಸಿನಿಮಾಗಳು ಯಶಸ್ವಿ ಆಗಲಿ
@AnjaliKrishna-ty4es9 ай бұрын
ಇವಾಗ್ ನೋಡೋಕೆ ಹೋದ್ರೆ ಆರ್ ಚಂದ್ರು ಹಾಗೂ ಪ್ರಶಾಂತ್ ನೀಲ್ ಅವರು ಕನ್ನಡ ಚಿತ್ರರಂಗಕ್ಕೆ ಭರವಸೆಯ ನಿರ್ದೇಶಕರಾಗಿದ್ದಾರೆ❤
@suhaspbrao14585 ай бұрын
😂😂😂
@Shankar_Hiremath9 ай бұрын
ಆರ್ ಚಂದ್ರು ಅವರ ಪ್ರತಿಯೊಂದು ಚಿತ್ರದಲ್ಲೂ ಹೊಸತರದ ಪ್ರಯತ್ನ ಇರುತ್ತದೆ ಹಾಗಾಗಿ ಅವರ ಸಿನಿಮಾ ಎಲ್ಲವನ್ನು ನೋಡಿದ್ದೇನೆ..🔥🔥
@BilalKumar-ke7mm9 ай бұрын
Waiting for your movie's sir 🔥 Create history ❤We are Always with you sir Wishing you only success in future and upcoming cinema sir
@ManvithaKumari-er5pr9 ай бұрын
ಉತ್ತಮವಾದ ಮಾತು : ನೀವು ಬೆಳೆದಿರ ಅಂದಾಗ ತುಳಿಯುವವರು ಜಾಸ್ತಿ ಜನ ಸಿಕ್ತಾರೆ ಆದರೆ ಬೆನ್ ಥಟಿ ಪ್ರಶಂಸೆ ನೀಡೋರು ತುಂಬಾ ಕಡಿಮೆ..
@krishnakandula99349 ай бұрын
All the best for your new Projects as a Producer, Chandru garu ..
@ArpitaKinal-ll8pi9 ай бұрын
Yella movie's nuu super sir..🔥Niminda Namma Kannada industry inna jasthi belibeku sir🎉
@Rekhapatil79539 ай бұрын
R chandru awaru yella movies nuu super ee guru 🔥😍 Kabzaaa current favourite nandu ❤
@SidharthMalipatil-oo4mo9 ай бұрын
Super cineam Kabzaa❤R Chandru awaru namma Kannada film industry gaa vara kanro artha madkoli..🙏
@kiranpatil79759 ай бұрын
Vija Baramsagar sir thanks a lot for this masterpiece Interview was waiting for this to know R Chandru sir journey ❤
@Rajunegali58909 ай бұрын
ಅತ್ಯದ್ಭುತವಾದ ಸಂದರ್ಶನ ವಿಜಯ್ ಸರ್..🎉 ಆರ್ ಚಂದ್ರು ಅವರ ಸಿನಿಮಾ ನೋಡಿದ್ದೀನಿ ಪ್ರತಿಯೊಂದರಲ್ಲೂ ವಿಭಿನ್ನತೆ ಇದೆ..
@arjunmachi92029 ай бұрын
R chandru sir good person ❤ industry li esto janakke help madidarare😍😍😍
ಜೀವನದಲ್ಲಿ ತುಂಬಾ ಕಷ್ಟಪಟ್ಟು ಇದ್ದೀರಾ ಆರ್ ಚಂದ್ರು ಸರ್ ನಿಮಗೆ ಯಶಸ್ಸು ಖಂಡಿತವಾಗಿ ಇನ್ನೂ ದೊಡ್ಡದಾಗಿ ಸಿಗುವುದು ...
@ssuryanaik38519 ай бұрын
Vijay Anna Superb interview...
@ShradhaPatil-iw2sc9 ай бұрын
ಸರ್ ತಲೆ ಕೆಡಿಸಿಕೊಳ್ಳಬೇಡಿ ಮುಂದೊಂದು ದಿನ ನಿಮ್ಮ ಬೆಲೆ ಅವರಿಗೆ ಗೊತ್ತಾಗಿಯೇ ಆಗುತ್ತೆ ನೀವು ಸೂಪರ್ ಆರ್ ಚಂದ್ರು..❤
@chandrus56629 ай бұрын
ಕನ್ನಡ ಚಿತ್ರರಂಗಕ್ಕೆ ಭರವಸೆಯ ನಿರ್ದೇಶಕ ಆರ್ ಚಂದ್ರು ಅವರು ಕಬ್ಜಾ ಇನ್ನು ಆರಂಭ ಅಷ್ಟೇ ಇನ್ನು ತುಂಬಾ ಹಿಟ್ ಸಿನಿಮಾ ಕೊಡೋಕೆ ಕಾಯುತ್ತಾ ಇದ್ದಾರೆ..🔥
@AmoghVastrad2 ай бұрын
Kobbu tumbida maathu eddu kanutide. So much Pride. 3 kasina Director. Kannada da estu Mahan directors wstu simple , E 3 kasina Director ge kobbide bahala.
@rithviknagpur73059 ай бұрын
ನಮ್ಮ ಕನ್ನಡ ಚಿತ್ರರಂಗಕ್ಕೆ ಭರವಸೆಯ ನಿರ್ದೇಶಕ ಹಾಗೂ ನಿರ್ಮಾಪಕ ಅಂದ್ರೆ ಆರ್ ಚಂದ್ರು ಅವರು😊❤ ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ
@ArpitaKinal-ll8pi9 ай бұрын
Kabzaa Movie R chandru sir cinema carrier alle life changing cinema❤ Expectations Jasthi aghide sir nimma mele..🔥
@Chiruvk9 ай бұрын
Shivanna ❤❤❤🔥🔥🔥
@Sachinpatil900739 ай бұрын
Super interview Vijay sir you asked and responded to R Chandru sir very well 👌
@SubhasKoremat-cl1bm9 ай бұрын
What an Amazing journey sir😢You have face negativity but you have stood strong sir 🔥❤
@arunakumari89199 ай бұрын
❤{Nice Interview}👏👏🙂
@SubhasKoremat-cl1bm9 ай бұрын
Super excited for your movie's Sir 🔥 Kabzaa matra next level ithu sit mathadoru mathadli bidi 🎉nimma success nodi tadiyoke agtha illa Awarige
@TrishulSolanki-du8ig9 ай бұрын
ಆರ್ ಚಂದ್ರು ಅವರ ಪ್ರತಿಯೊಂದು ಸಿನಿಮಾ ತುಂಬಾ ಚೆನ್ನಾಗಿದೆ 👌 ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ
@kishanpandey4419 ай бұрын
R Chandru is a man with a golden ❤️ heart... The way he handled Kabzaa in his shoulders is apprecitable..
@NivedithaS-be1dg9 ай бұрын
ನಿಮ್ಮ ಎಲ್ಲಾ ಸಿನಿಮಾಗಳಿಗೆ ನಾವು ಜೊತೆಯಲ್ಲಿ ಇರ್ತೀವಿ ಆರ್ ಚಂದ್ರು ಸರ್❤ ನಿಮ್ಮಿಂದ ಇನ್ನೂ ಅದ್ಭುತವಾದ ಕೊಡುಗೆ ನಮ್ಮ ಕನ್ನಡ ಚಿತ್ರರಂಗಕ್ಕೆ ಸಿಗಲಿದೆ..
@ramrajkumar878909 ай бұрын
ಇನ್ನು ಹೆಚ್ಚು ಒಳ್ಳೆದಾಗ್ಲಿ ನಿಮಗೆ ಚಂದ್ರು ಅವರೇ....😍
@VedanthP-nn2zl9 ай бұрын
ಆರ್ ಚಂದ್ರು ಅವರು ತಮ್ಮ ಸಿನಿ ಜರ್ನಿ ಯಲ್ಲಿ ಎಷ್ಟು ಕಷ್ಟಪಟ್ಟಿದ್ದಾರೆ ಅಂತ ಯಾರಿಗೂ ಗೊತ್ತಿರಲಿಲ್ಲ ಥ್ಯಾಂಕ್ ಯು ವಿಜಯ್ ಸರ್ 😊
@ParvathiLamani-hg2sv9 ай бұрын
ನಿಮ್ಮ ಸಿನಿಮಾ ನೋಡೋಕೆ ಆರ್ ಚಂದ್ರು ಅವರೇ ದಯವಿಟ್ಟು ಇನ್ನೂ ಹೆಚ್ಚು ಸಿನಿಮಾ ಮಾಡಿ ನಮ್ಮನ್ನ ಮನರಂಜನೆ ಕೋಡಿ 🔥🔥
@sakshi54329 ай бұрын
Sir alll your movies are really superb my favourite is Taj majal and Kabza 🔥🤩 You are going to create new sensation in our industry sir for sure all the best ❤
@harishkiccha88029 ай бұрын
ಆರ್ ಚಂದ್ರು ಅವರ ಕೊಡುಗೆ ಕನ್ನಡ ಚಿತ್ರರಂಗಕ್ಕೆ ತುಂಬಾ ದೊಡ್ಡದು ಒಬ್ಬ ವ್ಯಕ್ತಿಯ ಬಗ್ಗೆ ಮಾತನಾಡುವ ಮುನ್ನ ಸಾವಿರ ಸತಿ ಯೋಚಿಸಿ 🙏
@SwathiShivu-jj7fm9 ай бұрын
Sir your cinema is like a rollercoaster ride sir 🔥 But your contribution to Kannada film industry is really amazing❤
@SwathiShivu-jj7fm9 ай бұрын
All the best sir ❤For all your projects 👌Your are born to create masterpiece🎉 Waiting for your movie's sir😊
@ArchanaP-fw1bp9 ай бұрын
ಕನ್ನಡ ಚಿತ್ರರಂಗಕ್ಕೆ ಆರ್ ಚಂದ್ರು ಅವರ ಕೊಡುಗೆ ತುಂಬಾನೇ ಇದೆ ಅದರಲ್ಲಿ ಕಬ್ಜಾ ಟಾಪ್ ಅಲ್ಲಿ ಇರುತ್ತದೆ..🔥🔥
@ParthaKorlalii-co3yr9 ай бұрын
ಆರ್ ಚಂದ್ರು ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೊದಲು ಈ ಸಂದರ್ಶನ ನೋಡಿ ಅವರೇನೆಂದು ಹಾಗೂ ಅವರ ಸಾಧನೆ ನಿಮಗೆ ತಿಳಿಯುತ್ತದೆ ...
@sakshipatil97619 ай бұрын
R Chandru contribution to our kannada industry is really amazing❤ 🔥
@ParvathiLamani-hg2sv9 ай бұрын
ಮಾತಾಡೋರ್ ಮಾತಾಡ್ಲಿ ಸರ್ ನಿಮ್ಮ ಪ್ರಯತ್ನ ನಿಲ್ಲಿಸಬೇಡಿ ಸರ್ ಯಾಕಂದ್ರೆ ಕಬ್ಜಾ ಸಿನಿಮಾ ತರ ಇನ್ನೂ ಸಾಕಷ್ಟು ಸಿನಿಮಾ ನಿಮ್ಮಿಂದ ನಮ್ಮ ಕನ್ನಡ ಚಿತ್ರರಂಗಕ್ಕೆ ಬರಬೇಕು..❤
@PreethiPatil-r8t9 ай бұрын
All the best R Chandru sir 🔥 You are one man army sir ❤ wishing you more power and success in all upcoming movies
@Govardhan-u1n9 ай бұрын
Boss nivu good person industry nimma achive super
@BhuvaneshwariKumari-np6zq9 ай бұрын
ಆರ್ ಚಂದ್ರು ಅವರ ಪ್ರತಿಯೊಂದು ಸಿನಿಮಾದಲ್ಲಿ ಕಥೆ ಮಾತ್ರ ಸೂಪರ್ ಗುರು... ಕನ್ನಡಕ್ಕೆ ಒಬ್ಬ ಉತ್ತಮ ನಿರ್ದೇಶಕ ಹಾಗೂ ನಿರ್ಮಾಪಕ ಅಂದರೆ ಆರ್ ಚಂದ್ರು ಅವರು❤
@rithviknagpur73059 ай бұрын
ಆರ್ ಚಂದ್ರು ಅವರ ಮೈಲಾರಿ ತಾಜ್ ಮಹಲ್ ಅಲ್ಲಿಂದ ಕಬ್ಜಾ ದವರೆಗೂ ಅವರ ಸಿನಿ ಜರ್ನಿ ತುಂಬಾ ವಿಭಿನ್ನವಾಗಿದೆ ಒಂಟಿ ಸಲಗ ನಮ್ಮ ಆರ್ ಚಂದ್ರು ಸರ್❤
@RanjaniiS9 ай бұрын
ಮಾತಾಡೋರು ಮಾತಾಡ್ಲಿ ಬಿಡಿ ಸರ್ ನಿಮ್ಮ ಬೆಳವಣಿಗೆ ನಾ ನೋಡಕ್ ಆಗ್ತಾ ಇಲ್ಲ ಅವರಿಗೆ ಅಷ್ಟೇ... ಕಬ್ಜಾ ಅಂತಹ ಸಿನಿಮಾ ನಾ ಇನ್ನು ನೋಡಿಲ್ಲ ನಾನು ಇದುವರೆಗೂ ಅಷ್ಟು ಅದ್ಭುತವಾದ ಚಿತ್ರ 🔥🔥
@KushubuKenti9 ай бұрын
Waiting for all your movie's sir 🔥 Experience is making R Chandru sir a beat director all the best sir
@SamarthHola-zw8ms9 ай бұрын
ಆರ್ ಚಂದ್ರು ಅವರ ಪ್ರತಿಯೊಂದು ಸಿನಿಮಾ ನಾನು ನೋಡಿದ್ದೇನೆ ಲವ್ ಮಾಸ್ಕ್ ಎಮೋಷನಲ್ ಸೀನ್ ಅನ್ನ ಎಲ್ಲವನ್ನು ಅದ್ಭುತವಾಗಿ ನಿರ್ದೇಶನ ಮಾಡಿದ್ದೀರಾ..
@SamarthHola-zw8ms9 ай бұрын
ವಿಭಿನ್ನತೆಗೆ ಮತ್ತು ಹೊಸತನಕ್ಕೆ ಇನ್ನೊಂದು ಹೆಸರು ಆರ್ ಚಂದ್ರು ಅವರು..😎🔥 ನಿಮ್ಮ ಪ್ರತಿಯೊಂದು ಸಿನಿಮಾ ಕೂಡಾ ಸೂಪರ್ ಸರ್..
@DhamayantiPatil-rd3tn9 ай бұрын
ಆರ್ ಚಂದ್ರು ಅವರ ಇಂಟರ್ವ್ಯೂ ನೋಡಿದ ಮೇಲೆ ಅನಿಸಿದ್ದು ಒಂದೇ ಮಾತು ಇವರು ಹೊಸ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಮಾದರಿ ಯಾಗಿರುತ್ತಾರೆ 🔥❣️
@amruthakoliwada59589 ай бұрын
Inspirationa for youth's R Chandru sir has taken risk for our Kannada industry and we need to support him for his efforts
@ssuryanaik38519 ай бұрын
ಆರ್ ಚಂದ್ರು ಸರ್ ನಿಮ್ಮ ಎಲ್ಲಾ ಸಿನಿಮಾಗಳನ್ನು ನಾವು ನೋಡುತ್ತಾ ಬಂದಿದ್ದೇವೆ. ಕನ್ನಡ ಚಿತ್ರರಂಗಕ್ಕೆ ಅದ್ಭುತವಾದ ಚಿತ್ರಗಳನ್ನು ಕೊಡುಗೆಯಾಗಿ ನೀಡುತ್ತಿದ್ದೀರಿ ನಿಮ್ಮಂತಹ ನಿರ್ಮಾಪಕರು ಮತ್ತು ನಿರ್ದೇಶಕರು ಮುಂದೆ ಬರಬೇಕು. ನಿಮ್ಮ ಮುಂದಿನ ಐದು ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಶುಭವಾಗಲಿ...
@KrishnaKumar-tv9qn9 ай бұрын
ಚಂದ್ರು ಅಣ್ಣ ನಿಮ್ಮ ಜೊತೆ ನಾವಿದ್ದೇವೆ ಇನ್ನು ಅದ್ಭುತವಾದ ಸಿನಿಮಾ ಮಾಡಿ ನಮ್ಮನ್ನ ರಂಜಿಸಿ ಥ್ಯಾಂಕ್ ಯು❤
@DhamayantiPatil-rd3tn9 ай бұрын
ತಾಜ್ ಮಹಲ್ ಸೂಪರ್ ಸಿನಿಮಾ ಅದರ ನಂತರ ನನಗೆ ತುಂಬಾ ಇಷ್ಟವಾದ ಚಿತ್ರ ಕಬ್ಜಾ ಅದು ಫೇಲ್ಯೂರ್ ಆಗೋಕೆ ಸಾಧ್ಯವೇ ಇಲ್ಲ❤
@ArchanaP-fw1bp9 ай бұрын
Best commerical cinema ano award tandu kotide sir naa Kabzaa cinema in 2023 🔥 Adhu R Chandru awara cinema andre
@harishkiccha88029 ай бұрын
ಕಬ್ಜಾ ಸಿನಿಮಾ ಸೋತಿಲ್ಲ ಆರ್ ಚಂದ್ರು ಅವರಿಗೆ ಅದರಂತೆ ಇನ್ನಷ್ಟು 10 ಸಿನಿಮಾ ಮಾಡುವ ಸ್ಫೂರ್ತಿ ಹಾಗೂ ಶಕ್ತಿ ನೀಡಿದೆ ಕಬ್ಜಾ ಸಿನಿಮಾ..❤
@Abhinav-dp7lr9 ай бұрын
ಚಂದ್ರು ಅವರೇ ಯಾರು ಏನೇ ಹೇಳಿದರೂ ತಲೆ ಕೆಡಿಸ್ಕೋಬೇಡಿ ನೀವು ಇಟ್ಟಿರೋ ಗುರಿ ಒಂದು ಬಿಡಬೇಡಿ. 😍 All the best
@ramrajkumar878909 ай бұрын
ಚಂದ್ರು ಅವ್ರೆ ಇಂಡಸ್ಟ್ರಿಯಲ್ಲಿ ಯಾರು ಮಾಡದೆ ಇರೋ ಸಾಧನೆ ನೀವು ಮಾಡಿದ್ದೀರಾ ,ನಿಮ್ಮ ಮೇಲೆ ತುಂಬಾ ಹೆಮ್ಮೆ ಇದೆ ಕನ್ನಡ ಚಿತ್ರರಂಗಕ್ಕೆ ನಿಮ್ಮಂತ ಸ್ಟಾರ್ ನಿರ್ದೇಶಕರು ಬೇಕು ಒಳ್ಳೆದಾಗಲಿ...👌😍
@RakshitaPandrapura-xw4cl9 ай бұрын
ನಿಮ್ಮ ಮುಂದಿನ ಸಿನಿಮಾಗೋಸ್ಕರ ಕಾಯ್ತಾ ಈ ದೇವಿ ಸರ್ ಆದಷ್ಟು ಬೇಗ ಸಿನಿಮಾ ಮಾಡಿ ನಮ್ಮನ್ನ ಖುಷಿಪಡಿಸಿ ನಿಮ್ಮ ಜೊತೆ ನಾವಿದ್ದೇವೆ..❤
@KushubuKenti9 ай бұрын
ನೀವು ಮಾಡಬೇಕು ಅಂತೀರೋ ಐದು ಸಿನಿಮಾನೂ ಯಶಸ್ಸು ಕಾಣಲಿ ಆರ್ ಚಂದ್ರು ಸರ್ ಹಾಗೆ ಆದಷ್ಟು ಬೇಗ ಸುದೀಪ್ ಅವರ ಜೊತೆ ಮಾಡ್ತಿರೋ ಸಿನಿಮಾ ಅಪ್ಡೇಟ್ ಕೊಡಿ ಸರ್...❤🔥
@Chandankumar__r9 ай бұрын
Chandru Sir Neevu tegdiro #Kabza movie dabba tara ide aste. Ultimately Prekshaka'ne is great.
@Lohithayj9 ай бұрын
All the best chandru bhai.. ❤❤
@GangotriP-po1bx9 ай бұрын
ಪ್ರೇಕ್ಷಕರಿಗೆ ಎಂದು ಆರ್ ಚಂದ್ರು ಅವರು ತಮ್ಮ ಸಿನಿಮಾದ ಮೂಲಕ ಮೋಸ ಮಾಡಿಲ್ಲ.. ಆರ್ ಚಂದ್ರು ಅವರು ಸೂಪರ್❤
@SidharthMalipatil-oo4mo9 ай бұрын
R Chandru awara Cinrma journey keli kushi amd bejar yeradu aytu yak andre awar kasta patidhare😢and kushi yak Andre yelar munde beladu ninth idhare 🔥😍
@BhuvaneshwariKumari-np6zq9 ай бұрын
ಅಣ್ಣ ನಿಮ್ಮ ಸಿನಿಮಾ ಗೋಸ್ಕರ ಕಾಯ್ತಾ ಇದ್ದೀವಿ ಆದಷ್ಟು ಬೇಗ ಸಿನಿಮಾ ಬರ್ಲಿ ಆರ್ ಚಂದ್ರು ಸರ್..🔥🙏
@HemeshL-vf4zw9 ай бұрын
ನಿಮ್ಮಿಂದ ನಮ್ಮ ಕನ್ನಡ ಸಿನಿಮಾ ಬೇರೆ ಲೆವೆಲ್ ಗೆ ಹೋಗಿದೆ ಅದರ ಹೊರತು ಹಿರಿಮೆ ಹಿರಿಮೆ ಎಂದಿಗೂ ಕಡಿಮೆ ಆಗಿಲ್ಲ ಆಗುವುದಕ್ಕೆ ನೀವು ಬಿಡುವುದು ಇಲ್ಲ ಚಂದ್ರು ಸರ್
@sakshi54329 ай бұрын
R Chandru sir is the future best director of our Kannada film industry❤🎉
@rahamathpolsc90529 ай бұрын
👍nice
@KrishnaKumar-tv9qn9 ай бұрын
ಒಬ್ಬ ವ್ಯಕ್ತಿಯಿಂದ ಸಿನಿಮಾ ರಂಗ ಹಾಳಾಗೋಕೆ ಸಾಧ್ಯವೇ ಇಲ್ಲ... ಅವರನ್ನ ಟೀಕೆ ಮಾಡುವ ಮೊದಲು ಅವರ ಕೊಡುಗೆ ಚಿತ್ರರಂಗಕ್ಕೆ ಎಷ್ಟಿದೆ ಎಂದು ಯೋಚನೆ ಮಾಡಿ..
@bhaskarrona11049 ай бұрын
Interview naa padhe padhe nodbeku amastha idhe...Yestu kasta patu beldhiro R Chandru awar bhage ketadagi mathadbedi..🥺 Hatts off for your patience sir
@mahadevdev39899 ай бұрын
ಸಾರ್ ನಿಮ್ಗೆ ತುಂಬಾ ತುಂಬಾ ಪ್ರತಿಭೆ ಇದೆ ನಿಮ್ಮ ಸಿನಿಮಾ ಪ್ಯಾಷನ್ ಯಾರು ಮಾಡಕ್ಕಾಗಲ್ಲ ಬೆಸ್ಟ್ ಆಫ್ ಲಕ್
@sujithkumar49249 ай бұрын
Taj mahal Charminar Mylari Are just classics of R Chandru