''ಬೆಂಗಳೂರಾಗ 9 ಖಾನಾವಳಿ, ಹುಬ್ಬಳ್ಯಾಗ 7 ಖಾನಾವಳಿ ಅದಾವ್ರಿ,245 ಆಳುಮಕ್ಳು ಕೆಲಸ ಮಾಡ್ತಾರ್ರೀ''!!

  Рет қаралды 322,213

Badukina Butthi

Badukina Butthi

Жыл бұрын

1963 ರಲ್ಲಿ ಹುಬ್ಬಳ್ಳಿಯಲ್ಲಿ ಪ್ರಾರಂಭವಾದ ಬಸವೇಶ್ವರ ಖಾನಾವಳಿ, 60 ಊಟಕ್ಕೆ 50 ದರದಂತೆ ಶುರುವಾದದ್ದು.ಈ ದಿನ ಹುಬ್ಬಳ್ಳಿ ಬೆಂಗಳೂರು ಸೇರಿದಂತೆ 16 ಬ್ರಾಂಚ್ ಗಳನ್ನು ಹೊಂದಿದೆ, ಉತ್ತರ ಕರ್ನಾಟಕದ ದೇಸಿ ಸೊಗಡನ್ನು, ಆಹಾರ ಸಂಸ್ಕೃತಿಯನ್ನು ಭಾಷೆಯನ್ನು ಉಳಿಸಿಕೊಂಡು ಬಂದಿದೆ. ರವಿಯವರು ಮಾತಿಗೆ ಕುಳಿತರೆ ಅರಳು ಹುರಿದಂತೆ,ಮಾತನಾಡುವುದರ ಹಿಂದೆ ಅಪಾರವಾದ ಅನುಭವವಿದೆ.ನಡೆದು ಬಂದ ದಾರಿಯ ಬಗ್ಗೆ ಗೌರವವಿದೆ. ಕಲಿತ ಪಾಠಗಳಿವೆ, ಈಗಲೂ ಸರಳ ವ್ಯಕ್ತಿತ್ವದ ರವಿಯವರು ಬಾಯಿ ತುಂಬಾ ಮಾತನಾಡುತ್ತಾರೆ. ಬನ್ನಿ ಬೆಂಗಳೂರಿಗೆ ಬಂದಾಗ ಬಸವೇಶ್ವರ ಹೋಟೆಲಿಗೆ ಭೇಟಿ ಕೊಡಿ.
Basaveshwar Khanavali, started in Hubballi in 1963, started as 50 for 60 meals. Today Hubballi has 16 branches including Bangalore, retaining the desiness, food culture and language of North Karnataka. If Ravi sits down to talk, it is like blossoming, there is a lot of experience behind the talk. There is respect for the way he has walked. There are lessons learned, even now simple personality Ravi talks too much. Come visit Basaveshwar Hotel when you come to Bangalore.
Address:Basaveshwara Khanavalli, 5th cross, Gandhinagar, Majestic, Bangalore:
Map:Bagalkot Basaveshwar Khanavali
maps.app.goo.gl/2x8EdEz96ZyZP...
ph no:9448759991(Ravi)
#northkarnataka #hubbali #Hubli #basaveshwar #Khanavalli #northkarnatakaadugerecipe
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Пікірлер: 142
@gangajamakhandi7749
@gangajamakhandi7749 Жыл бұрын
ಕಲ್ಮಶಗಳಿಲ್ಲದ ಮಾತುಗಳು sir , ತುಂಬಾ ಸಿದಾ ಸಾದಾ ವ್ಯಕ್ತಿ , ವ್ಯಕ್ತಿತ್ವ ಕೂಡ .... 🙏 ತುಂಬಾ ಒಳ್ಳೆ episode sir
@Devannaudigala
@Devannaudigala Жыл бұрын
ಇದು ಇಂದಿನ ಯುವಕರಿಗೆ ಬೇಕಾಗಿರುವ ಸಲಹೆ... ತುಂಬಾ ಒಳ್ಳೆಯ ವ್ಯಕ್ತಿ.. ವ್ಯಕ್ತಿತ್ವ 🎊
@bharathchckmckm-vt3cv
@bharathchckmckm-vt3cv Жыл бұрын
ರುಚಿ ಗೆ ಬೆಲೆ ಕೊಡುವ ಗ್ರಾಹಕ ದೇವರುಗಳಿಗೆ ನಮಸ್ಕಾರಗಳು 🙏🏼😊
@BanaviBaduku
@BanaviBaduku Жыл бұрын
ಬಸವೇಶ್ವರ ಖಾನಾವಳಿ ಹುಬ್ಬಳ್ಳಿ-ಧಾರವಾಡದಾಗ ತುಂಬಾ ಪ್ರಸಿದ್ಧ,ಈಗ ಕರ್ನಾಟಕದಾಗ ಪ್ರಸಿದ್ಧವಾಗಿದೆ ಶುಭ ಹಾರೈಕೆಗಳು...
@myindia5736
@myindia5736 Жыл бұрын
ಹೋಟೆಲ್ ಸಾಹುಕಾರ ತುಂಬಾ ಆತ್ಮೀಯವಾಗಿ ಮಾತಾಡುತ್ತಾರೆ ಕಷ್ಟಮರ್ಸ್ ಅಟ್ರಾಕ್ಷನ್ ಮಾಡುತ್ತವೆ ಈ ಗುಣ ಎಲ್ಲಾ ಹೋಟೆಲ್ ಓನರ್ಗಳು ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ... ಚಿತ್ರಿಸಿದ ನಿಮಗೆ ಅನಂತ ಧನ್ಯವಾದಗಳು 🙏
@sharangouda2854
@sharangouda2854 Жыл бұрын
ರವಿ ಸರ್ ನಿಮಗೆ ನಿಮ್ಮ ಪರಿಶ್ರಮಕ್ಕೆ , ನಿಮ್ಮ ‌ಖಾನಾವಳಿ ಬಗ್ಗೆ ಅನುಭವ ಅಂಚಿ ಕೊಂಡದಕ್ಕೆ ಧನ್ಯವಾದಗಳು ಸರ್
@chandrashekar-kg7oi
@chandrashekar-kg7oi Жыл бұрын
ನಮ್ಮ ಉತ್ತರ ಕರ್ನಾಟಕದ ಮಂದಿಯ ಭಾಷೆಯ ಸೊಗಸೆ ಬೇರೆ 😍👌🏻
@prashantshinhasan1600
@prashantshinhasan1600
ನಮ್ಮ ತಂದಯವರು ನಿಮ್ಮ ತರಣ ಇದ್ರು ಆದ್ರೆ ನಮ್ಮ ಬ್ಯಾಡ ಟೈಮ್ ನಮ್ಮನ ಬಿಟ್ಟು ಹೋದರು ನಮ್ಮದು ಬಾಗಲಕೋಟಯಲ್ಲಿ ಇಪ್ಪತ್ತು ವರ್ಷ ಹೋಟೆಲ್ ನಡಿಸಿವಿ ನಿಮ್ಮನು ನೋಡಿ ನಮ್ಮ ತಂದೆ ಯವರು ನೆನಪ ಆದ್ರೂ ಸೂಪರ್ ನೀವು 💐💐
@chandraprabha9582
@chandraprabha9582 Жыл бұрын
Hard working soul.
@sumade116
@sumade116 Жыл бұрын
ಸರ್ ದಾರವಾಡದ 5 ರೂ ಊಟ ನಾವೆಲ್ಲ 👌👌👌😋 ತುಂಬಾ ಸಲ ತಿಂದಿದಿವಿ. ನಮ್ಮ ಅಪ್ಪಾಜಿ ಯವರ ಬಹಾಳ ಇಷ್ಟದ ಜಾಗ 👌
@santhoshab9060
@santhoshab9060
ರವಿ ಸರ ಹೇಳುವ ಒಂದೊಂದು ಮಾತುಗಳು ಪದಗಳು ಇದು ಅನುಭವದ ಪದಗಳೇ... really hat's for u
@Shridharshashi
@Shridharshashi
ನಮ್ ಮಾಲಕರ ಮಾತ್ ನನಗ ಬಹಳ ಇಷ್ಟ ಆತ All the best ಮಾಲಕರ ಮತ್ KZbin channel ಓನರ್ ❤❤❤
@kattipraveen
@kattipraveen Жыл бұрын
Just one word - Hats off to this person.! Experience talks.
@geetabadiger8697
@geetabadiger8697 Жыл бұрын
Badukina Buttthi Vlog You Tube Channel Super Fine Always Best 👍👍
@nagaraju.m.lnagaraju8238
@nagaraju.m.lnagaraju8238 Жыл бұрын
Hotel ಮಾಲೀಕರ ಮಾತುಗಳು ಅಲ್ಲಿನ ಊಟದಷ್ಟೇ ರುಚಿಯಾಗಿ ಇದ್ದವು
@kalakeshchakrasali2433
@kalakeshchakrasali2433 Жыл бұрын
Ravi is so humble human being
@ashwinkumar9005
@ashwinkumar9005 Жыл бұрын
ಈತ ಸೆಕೆಂಡ್ ಯತ್ನಾಳ್ ತರ ಕಾಂಸಕತ್ತಾವ್ರೆ ಸ್ವಾಮಿ 🥳🥳😍😍
@krishnabhat1606
@krishnabhat1606
👋👋👌👌🙏🏻🙏 Very tasty food good ambience customer delight I had food here at Anand Rao circle ⭕.. I was very happy to have lunch here on banana leaf...and boarded SRS... will visit again...it is value for money..👌👌
@DVGshashi
@DVGshashi Жыл бұрын
ರವಿ ಅವರನ್ನ ನೋಡಿ ಖುಷಿ ಆಯ್ತು ಸರ್ ನಗು ಮುಖ 😊
@chandrakala508
@chandrakala508 Жыл бұрын
Because of Bangalore 🙏
孩子多的烦恼?#火影忍者 #家庭 #佐助
00:31
火影忍者一家
Рет қаралды 49 МЛН
DEFINITELY NOT HAPPENING ON MY WATCH! 😒
00:12
Laro Benz
Рет қаралды 34 МЛН
Вечный ДВИГАТЕЛЬ!⚙️ #shorts
00:27
Гараж 54
Рет қаралды 14 МЛН
Roti machine ✨️👍
2:13
Tanuja Useful information
Рет қаралды 1 М.
孩子多的烦恼?#火影忍者 #家庭 #佐助
00:31
火影忍者一家
Рет қаралды 49 МЛН