ನಿಜಕ್ಕೂ ಅದ್ಭುತವಾದ ಅನುಭವದ ಸಲಹೆಗಳನ್ನು ತಮ್ಮ ಸ್ಪಷ್ಟ ಮಾತುಗಳಲ್ಲಿ ಶ್ರೀ ಉಮೇಶ ಸರ್ ವರು ಮಾಗ೯ದಶ೯ನ ಮಾಡಿದ್ದಾರೆ... ಅಭಿನಂದನೆಗಳು ಅವರಿಗೆ. ಈ ರೀತಿ ಆಗಾಗ ತಾವು ಕೂಡಾ ವಿಚಾರ ಸಂಕಿರಣಗಳನ್ನು ಎಪ೯ಡಿಸ ಬೇಕಾಗಿ ವಿನಂತಿ. ಧನ್ಯವಾದಗಳು ತಮಗೆ.
@shobhadevi1253 жыл бұрын
ಸರ್ ತುಂಬಾ ಉತ್ತಮವಾದ ಸಂಚಿಕೆ ನೀಡಿದ್ದಕ್ಕೆ ಧನ್ಯವಾದಗಳು. ಆದರೆ ಜನ ತಮ್ಮ ಕುಟುಂಬದಲ್ಲಿ ತಾವು ಹೇಗೆ ಅನ್ಯೋನ್ಯವಾಗಿ ಸರಿ ತಪ್ಪುಗಳನ್ನು ತೂಗಿಸಿಕೊಂಡು ಹೋಗಬೇಕೆಂಬುದಕ್ಕೆ ತಮ್ಮ ಸುತ್ತಲಿನ ಜನರ ಕುಹಕ ಮಾತುಗಳಿಗೆ ತುಂಬಾ ಪ್ರಾಮುಖ್ಯತೆ ಕೊಡುವುದರಿಂದ ಈಗೋ ಕ್ಲಾಷಸ್ ಜಾಸ್ತಿ ಆಗುತ್ತೆ ಅಂತ ನನ್ನ ಸ್ವಂತ ಅಭಿಪ್ರಾಯ
@udayaudaya34043 жыл бұрын
ಬೇಜಾರ್ ಆದಾಗ ನಿಮ್ಮ ಶೋ ನೋಡಿದ ತಕ್ಷಣ ಮನಸ್ಸು ಹಗುರ ಆಗುತ್ತೆ ಸರ್... ಈಗಿನ ಯುವಕರಿಗೆ ನೀವು ಸ್ಫೂರ್ತಿ... ಎಸ್ ಕೆ ಉಮೇಶ್ ಸರ್ ಗೆ ಧನ್ಯವಾದಗಳು ...
@nandinikv79253 жыл бұрын
ತುಂಬಾ ಚೆನ್ನಾಗಿ ಮಾತನಾಡುತ್ತೀರಿ ಉಮೇಶ್ ಸರ್. ಪ್ರತಿಯೊಬ್ಬರು ನೋಡಿ ತಿಳಿದುಕೊಳ್ಳಬೇಕಾದ ವಿಡಿಯೋ. 🙏🙏🙏
@seasonalfruit16733 жыл бұрын
ತುಂಬಾ ಒಳ್ಳೆಯ ಚರ್ಚೆ. I am going to share this with family members. ಇದೆಲ್ಲಾ ಅನುಭವಿಸಿದವರಿಗೆ ಗೊತ್ತು.
@VhsakarP95963 жыл бұрын
ಉಮೇಶ್ ಸರ್ ನಿಮ್ಮ ಮಾತುಗಳು ಕೇಳಿ ತುಂಬಾ ದಿನ ಆಗಿತ್ತು. ಅದ್ಬುತ ಒಳ್ಳೇ ಟಾಪಿಕ್ ತಗೊಂಡ್ ಇದ್ದೀರಿ. 👌👌🎉🎉
@ssupreeth0073 жыл бұрын
I think this episode should watch every parents and children's as well as in laws....... Enlightened
@xoxo_kylie3 жыл бұрын
Umesh sir is an encyclopedia on human psychology. Thats why he was a successful police officer... Hats off to him..
@manjunathaks6073 жыл бұрын
ಉಮೇಶ್ ಸಾರ್ ಬರೀ ಪೊಲೀಸ್ ಅಧಿಕಾರಿ ಅಲ್ಲಾ ಒಬ್ಬ ಉತ್ತಮ ಮಟ್ಟದ ಸಮಾಜಸುಧಾರಕ.. ಚೆನ್ನಾಗಿ ಅರ್ಥ ಆಗೋ ಹಾಗೆ ಹೇಳಿದ್ದಾರೆ..
@shobhavlogs48263 жыл бұрын
100%👍👍👍
@thammannegowdab.c.70703 жыл бұрын
ಧನ್ಯವಾದಗಳು... ಗೌರೀಶ್ ಸರ್....... ಉಮೇಶ್ ಸರ್ ಅವರ ಮತ್ತೊಂದು ಎಪಿಸೋಡ್ ಪ್ರಸಾರ ಮಾಡುತಿರುಹುದಕ್ಕೆ...
@umamsuma72953 жыл бұрын
Hi sir
@pradeepaco49453 жыл бұрын
J a
@pradeepaco49453 жыл бұрын
Ag
@rajamarga3 жыл бұрын
ಗಂಡನ ಮನೆಯ ಸಂಸಾರದ ರೀಮೋಟ್ ತವರು ಮನೆಯಾಗಬಾರದು.ಅಷ್ಟೆ.
@shobhavlogs48263 жыл бұрын
100% correct👌👌👌👍👍👍
@gauthamdharani3 жыл бұрын
Wah wah wah!
@adarsha57853 жыл бұрын
I am also facing the same
@gauthamdharani3 жыл бұрын
"Battery dead" aaguva thanaka wait maadi
@ashab46213 жыл бұрын
Correct
@manjucs23313 жыл бұрын
Great message for the society. Thanks for your suggestions sir
@venkateshk97013 жыл бұрын
what a articulation of issues sir, SKU Avarige Deegadhanda namaskaragalu..
@thammannegowdab.c.70703 жыл бұрын
ಇಂದಿನ ಪ್ರಸ್ತುತ ಸಮಾಜದ ಹೆಚ್ಚುತ್ತಿರುವ ಕೌಟುಂಬಿಕ ಸಮಸ್ಯೆಗಳ (ಆತ್ಮ ಹತ್ಯೆ ಬಗ್ಗೆ ) ತಿಳಿಯಾಗಿ ಮತ್ತು ಉತ್ತಮವಾಗಿ ತಿಳಿಸಿದ ಉಮೇಶ್ ಸರ್ ಅವರಿಗೆ ಧನ್ಯವಾದಗಳು.... ಜೊತೆಗೆ ಗೌರೀಶ್ ಅವರಿಗೆ ಧನ್ಯವಾದಗಳು...
@sherlockbasu293 жыл бұрын
Excellent discussion & this video must be shared around to create awareness 😊✅👍🏻
@sujithkumarjack3 жыл бұрын
Really amazing topic ..which needs to be understood properly. ☝
@ssupreeth0073 жыл бұрын
What an episode my god mindblowing...... Hats off to you umesh sir
@hanumanthapobbathihrpobbat8193 жыл бұрын
ನಿಮ್ಮ ಪ್ರತಿ ಸಂದರ್ಶನದಲ್ಲಿಯೂ ಉತ್ತಮ ಮಾಹಿತಿ ಪ್ರತಿ ಸಾಮಾನ್ಯನಿಗೂ ಅನ್ವಯವಾಗುವಂತೆ ಹೇಳುತ್ತೀರಿ,ನಿಜವಾಗಲೂ ನಿಮ್ಮಂತಹ ಒಬ್ಬ ಅಧಿಕಾರಿಗಳು ನಮ್ಮ ಸಮಾಜಕ್ಕೆ ಸಿಕ್ಕಿದ್ದು ಅದೃಷ್ಟವೇ ಸರಿ,ಸದಾ ನಿಮ್ಮ ದನಿಯ ಕೇಳುವ ಭಾಗ್ಯದ ಕಿವಿ ನನ್ನದಾಗಿರಲಿ,ಜೈ ಹಿಂದ್,ಜೈ ಕರ್ನಾಟಕ
@bharathbhallibs10503 жыл бұрын
Gowrish sir, This episode is one of the greatest episode, every family should watch this episode. really thankful to Umesh sir how he explained the situation when these misunderstanding comes b/w husband and wife, with two families he narrated beautifully. 🙏🙏
@snehareddy41043 жыл бұрын
Umesh sir tumba chennagi vimarshisidri neevu heldange time is the healer
@mamathasm84573 жыл бұрын
Namaste sir, very good advice, this episode is so meaningful, thank you so much umesh sir, gowrish sir, very true lines. I’m watching from Chicago, I need to meet you sir , when I am coming to India.amazing discussion. Thanks a lot sir.
@krishnavasudeva16383 жыл бұрын
namaste madam. i am one of worst sufferer of covid situation in karnataka. we were doing computer data entry business but after covid attack', our busibess got suffered like anything. we husband abd wife dont have anybody to support us. we dont have children. due to this my husband mentaly disturbed and got Bp and sugar. now his bp reading is 195/102 against normal reading of 120/80 and sugar 478 madam. we are struggling even for 2 meals a day and staying in a rented house. will you please help us to buy some provision medicine for my husband. your help will save a family from this difficult situation. i am asking you this help because of not having any other way. i am alone facing this difficult condition. please support me in this critical juncture. a woman can underdtand others woman difficulty. lakshmi. karnataka.
@venkateshakrishnachary33153 жыл бұрын
Fantastic speech respected umesh sir🌟🌟🌟🌟🌟🌟
@lokeshdakshu3 жыл бұрын
Excellent episode. A must watch episode for Every parents and all newly married couples.
@prashanthgowda27773 жыл бұрын
Waiting Waiting eagerly waiting to see Umesh sir next interview episode.
@sandhyanatraj52343 жыл бұрын
Good Episode. Giving space n space time is really important. When Education is for the wisdom... Everyone should think wisely... About their person but not others.
@vedhatavargeri30413 жыл бұрын
Adbhuthavagi helidhirasir
@banuprakashbanu98593 жыл бұрын
Thank you for come back SKU Sir
@akhilbharadwajhp56493 жыл бұрын
ಆಲಂಗಿಸುವ ಮನಸಿಗಿಂತ ಹಾರೈಸುವ ಮನಸ್ಸು ಶ್ರೇಷ್ಠ ಆರ್ಭಟಿಸುವ ಹೃದಯಕ್ಕಿಂತ ಅರ್ಥೈಸುವ ಹೃದಯ ಶ್ರೇಷ್ಠ ನಾ ನಾ ಎಂದು ಬೀಗುವ ಪಂಡಿತನಿಗಿಂತ ನಾವು ಎಂದು ಬದುಕುವ ಭಿಕ್ಷುಕ ಶ್ರೇಷ್ಠ ಬಿಡು ನೀ ಜಂಭವ ಮಂಕೆ By akhil bharadwaj H P
@PallaviPallu-hi9pl11 ай бұрын
😊 super
@dhanivijaya3 жыл бұрын
Very informative Umesh sir hat's off to you sir
@ramyak18828 ай бұрын
Nan manasige thumba nemmadi kodthu sir thank you sir
@praveen_38253 жыл бұрын
ಸರ್ ಮುಂದೆ ಮದುವೆ ಆದ್ಮೇಲೆ ಜೀವನ ಹೇಗೆಲ್ಲಾ ಇರುತ್ತೆ,ಹೇಗೆ ಜೀವನ ಮಾಡ್ಬೇಕು ಅನ್ನೋದನ್ನ ಅದ್ಭುತವಾಗಿ ಹೇಳುದ್ರಿ ಧನ್ಯವಾದಗಳು ಸರ್ 🙏🙏🙏
@anandanandas89303 жыл бұрын
Super speech sir ನೊಂದ ಜೀವ ಕ್ಕೆ ಒಳ್ಳೇ ಆಸರೆ ಮಾತುಗಳು ಸಾರ್
@chinmayg86623 жыл бұрын
Well said Sir so much good information
@somasomasoma5314 Жыл бұрын
ನನ್ನ ಹೆಂಡತಿ ಜಗಳ ಮಾಡಿಕೊಂಡು ತವರು ಮನೆಗೆ ಹೋದಾಗ ಸ್ವಲ್ಪ ದಿನಗಳ ನಂತರ ಸಮಾಧಾನ ಮಾಡಿ ಮನೆಗೆ ಕರೆದುಕೊಂಡು ಬಂದು ಸುಖ ಸಂಸಾರ ನಡೆಸುತಿದ್ದೇವೆ
@arunaru59163 жыл бұрын
Nimgu nim concept gu hats of to you sirrr👌👌👌👌👌👌👌👌👌👌
@lokeshbp81083 жыл бұрын
Counselling is not for taleketting. 😀😀😀😀😀. Good lesson for society.
@srimaheshk3 жыл бұрын
One of the best episode really hats off. Please share to all.
@nanjundaaradhya27273 жыл бұрын
Thank you so much sir Someone pls show this video to my dad
@sindhuarjun42733 жыл бұрын
Hi can forward air it’s in ur hand only do this first whether he watches or not forward
@raghu56573 жыл бұрын
Words to live by sir, a must watch video for all newly married couples. Ego is the main culprit in all family issues👍
@Bendre12343 жыл бұрын
Very nice sir, please start a counselling centre, sure lot of families will be saved 🙏🏿🙏🏿🙏🏿🙏🏿🙏🏿🙏🏿🙏🏿🙏🏿
@cC-iy5ti3 жыл бұрын
ಜೀವನದಲ್ಲಿ ಸಹನೇ ಬೇಗ ಬಿನ್ನಾಬ್ಜಿಪ್ರಾಯ ಮರೆತು ಬೆರೆಯುವದು ಇಲ್ಲದೆ ದುರಹಂಕಾರ ಇದೆ ಪರಿಣಾಮ ತಂದೆತಪ್ಪೇನು ಯೋಚಿಸಿ......
@Vinod-uh5kg3 жыл бұрын
Yess
@RK-re2jg3 жыл бұрын
Boss is back chindi chitranna 👮🙌🙏👏🤝👍💪
@joycedsouza4103 жыл бұрын
Thanku sir olle sandesha kottiddira🙏
@CGHOSAMANIUPDATES3 жыл бұрын
ಕೌಟುಂಬಿಕ ಕಲಹ ಮುಗಿಯದ ಕಥೆ ಕೆಲವು ಪುಟಗಳಲ್ಲಿ ತಿದ್ದಿ ಬರೆಯಬಹುದೆ ಹೊರತು ಆದರೆ ಪುಸ್ತಕವನ್ನೆ ಸಂಪೂರ್ಣ ಪರಿಷ್ಕೃತ ಮಾಡಿ ಬರೆಯಕಾಗಲ್ಲ 😒
@revannasiddapparevannasidd84313 жыл бұрын
ನಿರೂಪಣೆ ಅದ್ಭುತ. ಆದರೆ ಈ ಪ್ರಕರಣದಲ್ಲಿ ಶಂಕರ್ ಹಾಗೂ ಆತನ ಪತ್ನಿಗೆ ಮೊದಲು ಕೌನ್ಸಿಲಿಂಗ್ ಆಗಬೇಕಿತ್ತು.ಅವರಿಬ್ಬರೂ ಸರಿ ಯಾಗಿದ್ದರೆ ಮಕ್ಕಳು ಸರಿಯಾಗಿರುತ್ತಿದ್ದರು
@prashanthgowda27773 жыл бұрын
6 more days left to meet Umesh Sir! Waiting to see Umesh sir at Gaurish Akki studio on coming Sunday ❤️
@HRDange3 жыл бұрын
Very nice attitude you have sir
@chandinis21723 жыл бұрын
Umesh sir nivu busy eddru janarige olle information message kodthira thuba dhanyavadagalu.... Thank you sir....
@jayavardhandh68253 жыл бұрын
Well said.. Lots to learn
@sharadad.pillai11183 жыл бұрын
Thank you Sir wonderful message 🙏🙏
@devaraosb2853 жыл бұрын
Sir. S. K. Umesh has given good suggestion. Thank q sir
@gsrgsr85623 жыл бұрын
Very good suggestions sir
@pushpasuresh1706 Жыл бұрын
Thank u so much Gowrish for bringing in such an interesting and informative programme and we are so fortunate to get to know about these amazing and great Officers... 🙏🙏❤wish we cud meet them personally 😍it wud be a pleasure.... Always heroes are mistaken for film stars... I call them entertainers... Real heroes are these officers 🙏🙏risking their lives like war heroes... My sincere respects to all of them 🙏God bless them with long healthy life ❤❤Thank u Gowrish once again 🙏
@shashiprabharao76053 жыл бұрын
Very good interview
@rudrasuta843 жыл бұрын
ಒಳ್ಳೆ physchologyst ತರ ಮಾತಾಡ್ತೀರ sir ಒಳ್ಳೆ ಸಂದೇಶವನ್ನು ಸಮಾಜಕ್ಕೆ ತಿಳಿಸಿದ್ದೀರಿ
@funshotsunny3 жыл бұрын
Councelling not for thale ketting 👌🙏... Sir nim bhashe ne super sir 🙏
@kunigalkarti2244 Жыл бұрын
Super episode sir 👌👌
@puckk16243 жыл бұрын
Very good explanation which is in need of hour..
@rameshghogge97563 жыл бұрын
ಅದ್ಭುತ ಒಳ್ಳೆಯ ಸಲಹೆಗಳು ಇಲ್ಲಿವೆ.👍🙏
@venkyvenky19813 жыл бұрын
Umesh sir real fact helidri nivu ,NIvu heliddu 100% satya .nimma century episodenalli idu ondu important episode.pratiyobru nodlebeku idu .I reccomend to all of you this episode.
@chandrashekar.cchannappa19693 жыл бұрын
Eagerly waiting this episode sir
@YoganandaNaidu3 жыл бұрын
Matured talk sir Verry helpful advice
@Raviravi-bb9rv3 жыл бұрын
ತುಂಬಾ ಕಷ್ಟ ಇದೆ ಜೀವನ ನಡೆಸೋದು
@NaveeNKumar-qs7fe3 жыл бұрын
ಯಾರಿ ನೀವು ನಮ್ D ಬಾಸ್ ತರ ಧೈರ್ಯ ಇದೆ ನಮ್ D ಬಾಸ್ ಆಶೀರ್ವಾದ ಇದೆ ಏನೋ ನಿನ್ ಕಾಮೆಂಟ್, ಕಾಮೆಂಟ್ ಮಾಡೋದ್ರಲ್ಲು ಅರ್ಥ ಇರ್ ಬೇಕು ಅವ್ರೆಲ್ಲ ಬರಿ ರೀಲು ನಮ್ ಉಮೇಶ್ ಸರ್ ರಿಯಲ್ ಚಾಲೆಜಿಂಗ್ ಸ್ಟಾರ್ ಹೀರೋ ಎನ್ ತೆಂತ ಡಾನ್ ಗಳು ರೌಡಿಗಳನ್ನ ಮಣ್ಣು ಮುಕ್ಕಿಸಿಲ್ಲ, ಉಮೇಶ್ ಸರ್ ನ ಬೇರೆಯವರಿಗೆ ಕಂಪೇರ್ ಮಾಡ್ ಬೇಡಿ
@santhoshms50583 жыл бұрын
Nima speech keloke thumba chennagirutte sir Matte jeevanakke tumba hathira hagirutte Matte thumba efficativ hagi prabava beerutte.
@chethanumesh1683 жыл бұрын
Thank you
@lavakumaraclava54503 жыл бұрын
ನಿಮಗೂನೂ psycology ಸ್ವಲ್ಪ ಗೊತ್ತಿದೆ. ಆದರೆ ನೀವು ಇದನ್ನ ಸಮಾಜದಲ್ಲಿ ತಿದ್ದಬೇಕು -- ಸರಿಪಡಿಸಲು ಸತತವಾಗಿ -- ಸಾಯುವರೆಗೂ ಪ್ರಯತ್ನಿಸಬೇಕಲ್ಲವೇ..!!
@harishmeda24053 жыл бұрын
Amazing insight on human behaviours... sir there are many takeaway point's from your interview.. 🙏
@SandeepBhaviАй бұрын
Thanks full to you sir
@janamedia81713 жыл бұрын
ಹುಡುಗಿಯರು ಬೆಳೆಯುವಾಗ ಪೋಷಕರು ಈ ವಿಷಯಗಳನ್ನು ಹೇಗೆ ನಿರ್ವಹಿಸಬೇಕು ಎಂದು ಕಲಿಸಬೇಕು.
@RK-pi1kr3 жыл бұрын
Very good video.. very good message "ಕಾಲಾಯ ತಸ್ಮೈ ನಮಃ"
@Raja.121.3 жыл бұрын
Sir thumba chennagi mathadieddira sir hats up
@imadhavi0072 жыл бұрын
Sir u both discussed in depth ABT family problems.
@bhagyalakshmi.mlakshmi85903 жыл бұрын
Degree's can be taken easily but managing family children's is art.
@yashwanthmohan55033 жыл бұрын
Superb espoide, all families member should watch it.
@prameelamn38723 жыл бұрын
Super information sir
@prathamd70123 жыл бұрын
ಸಾಲ ವಿಲ್ಲದವನೆ ಅತ್ಯಂತ ಸುಖಿ ಆಸೆಯೇ ದುಃಖಕ್ಕೆ ಮೂಲ
@sagarsajjan1216 Жыл бұрын
100000% true
@dimpugvlog55773 жыл бұрын
Umesh Anna nimgondhu🙏🙏🙏 nimtorindane e deshA swlpa chamgirodhu uttama samjakke nimmntha daksha adikari beku
@vikram98123 жыл бұрын
bk shivram, chalapathi, sk umesh combo video ಮಾಡಿ 👌
@koushikr10233 жыл бұрын
Anchor?
@shantharaju82263 жыл бұрын
I am allso waiting, good evening sir
@subbasubba88113 жыл бұрын
Hi sir well come 🙏🙏🙏🙏🙏🙏🙏🙏 Have a good time 🙏🙏🙏🙏🙏🙏🙏🙏
Namasthe gaurish sir nandondu prashne ide umesh sirge nivu keltini anta andre matra nan nimge heltini
@yashu781110 ай бұрын
ಸೂಪರ್
@ರಾಘುಮೈಸೂರು3 жыл бұрын
ನಮ್ಮ ಮನೆಯಲ್ಲಿ ಸೇಮ್ ಪ್ರಾಬ್ಲೆಮ್ sir ಅಣ್ಣ-ಅತ್ತಿಗೆ ಬೇರೆನೇ ಹೋಗ್ಬಿಟ್ರು...
@user-oz7li8ch3g3 жыл бұрын
ನಿಮ್ಮ ಮನೆ ಅಷ್ಟೇ ಅಲ್ಲ, ನಮ್ಮ ದು ಅದೇ ಕಥೆ, ಹೆಂಡತಿಯ ಕಿರಿ ಕಿರಿ ಈಗೀಗ ತುಂಬಾ ಜಾಸ್ತಿ ಆಗಿದೆ. ಇಲ್ಲಿ ಉಲ್ಟಾ ಕಥೆ, ಹೆಂಡತಿಯ ತಾಯಿ ತಂದೆಯರ ಸಮಸ್ಯೆ ನೇ ಇದೆ ಜಾಸ್ತಿ, ಮಗಳ ಮನೆಯಿಂದ ಆದಷ್ಟು ಎಲ್ಲ ತಮ್ಮ ಮನೆಗೆ ಸೇರಬೇಕು, ಅಳಿಯನ ತಾಯಿ ತಂದೆಯರು ದೂರ. ಇರಬೇಕು, ಅಳಿಯನ ಎಲ್ಲಾ ಆಸ್ತಿ ಮಗಳ ಹೆಸರಿಗೆ ಇರಬೇಕು, ಅಳಿಯನ ಕಡೆಯವರು ಯಾರು ಮನೆಗೆ ಬರಬಾರದು, ಈ ತರಹದ ಲೋಫರ್ ಬೀಗರು ನಮಗೆ ಸಿಕ್ಕಿ ದ್ದಾರೆ. ಮಕ್ಕಳಿಗೆ ಗಂಡನ ಕಡೆಯವರ ಅಟ್ಯಾಚಮೆಂಟ ಇಲ್ಲ, ಕೊಟ್ಟಿಲ್ಲ. ಹಾಟ೯ ಆಪರೇಷನ್ ಆದ ತಾಯಿ ನ ಮದುವೆ ಆಗದ ಮಗಳು ನೋಡಿಕೊಳ್ತಾಳೆ.
@vijaykumar-jx2tu3 жыл бұрын
Sir ww need to play this in public transportation, majority people need to listen to this
@MohanKumar-um1dr3 жыл бұрын
👌👌🙏🙏🎉 ಗುರುಗಳೇ 👍
@revannal89303 жыл бұрын
Thank sir good Information
@prakashm94533 жыл бұрын
Good information to the society
@raghu56573 жыл бұрын
Hats off to Umesh sir 🙏
@sindhuarjun42733 жыл бұрын
Good to see only positive comments
@naganagaraja9063 жыл бұрын
One ofthe best episod Akki sir
@ManjunathManjunath-dr5ko3 жыл бұрын
Nandu atte sose jagla dinda Mane bere madittini. En madli sir.
@sureshasuresha74223 жыл бұрын
Great selute for ashok sir
@manjunathbangalore50853 жыл бұрын
Good decision
@jagadishdevang68012 жыл бұрын
Super sir🙏
@prakashbabu3223 жыл бұрын
super sir
@ravibond25183 жыл бұрын
ಬಾಸ್ ಮತ್ತೆ ಬಂದ್ರು
@mallikarjunshindagi19633 жыл бұрын
Sir, Reva party sumaru Y2k inda kelthaidivi, idar bagge cosmopolitan city, artha madkol valli naanu vipal advi?