Sir nivu Madthiro ee Kelsa nijakku shlaganeeya idunna nivu yake doddagi vistharistha hogbardu Hage government ge Saha helbodalla any way congrats sir all the best get more and more success in this project 👍
@MahanSajjan22 сағат бұрын
ಅಂಗವಿಕಲರು ಓಡಿಸುವ ನಾಲ್ಕು ಚಕ್ರದ ಗಾಡಿಗೆ ಈ ರೀತಿಯ ಅಡ್ಜಸ್ಟ್ಮೆಂಟ್ ಮಾಡಿಕೊಡಬಹುದಾ ಪ್ಲೇಜರ್ ಬೈಕ್ಗೆ
@m.s.santosh11 сағат бұрын
🙏🏼👍🏼🇮🇳💪🏼🙏🏼👍🏼
@raghavendradasara2865 сағат бұрын
Good job and new startup, but no clues about expense 😮
@narayanprasad362016 сағат бұрын
Ella Ok 😊 Price list kalsi Boss 🤞
@sudhindrabk986811 сағат бұрын
ಟಿವಿಎಸ್, ಗಾಡಿಗೆ ಮಾಡಬಹುದೇ 🙏
@prabhutengli63821 сағат бұрын
Kannada adru helu illa Andre English adru helu
@RameshPawar-il4jd13 сағат бұрын
ಹಿರೊ ಬೈಕ್ ಗಳಿಗೆ ಇ.ವಿ. ಮೋಟಾರ್ ಅನ್ನು ಕುರಿಸ ಬವುದಾ ಖರ್ಚು ಎಷ್ಟು ಆಗುವುದು ತಿಳಿಸಬಹುದಾ.
@vbangadi741614 сағат бұрын
North Karnataka Dalli Madi
@lakskanth20 сағат бұрын
Mileage & cost of conversion heli Sir
@satheeshgowda65179 сағат бұрын
Wat about the charges
@mallikarjunabe300610 сағат бұрын
Cost estagutte
@shakeelurrahaman19769 сағат бұрын
Sir price
@MahanSajjan22 сағат бұрын
ಮೈಲೇಜ್ ಎಷ್ಟು ಕೊಡುತ್ತೆ
@rythemcrazy18 сағат бұрын
ಸೀಟ್ ಕೆಳಗೆ ಸ್ಟೋರೇಜ್ ಇಲ್ಲದ ಸ್ಕೂಟರ್ ಇಟ್ಟುಕೊಂಡು ಏನು ಪ್ರಯೋಜನ ? ಇದರ ಬದಲು ಮೈಲೇಜ್ ಕೊಡೊ ಮೋಟರ್ ಬೈಕ್ ತಗೋಬಹುದು ಅಲ್ವಾ? ಫ್ಲೋರ್ ಬೋರ್ಡ್ ನಲ್ಲಿ ಬ್ಯಾಟರಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.
@axramar199218 сағат бұрын
Niv mathadodhu waste... Already Use madtiro customers, jothe mathadsi.
@theerthadarshan381114 сағат бұрын
ರೇಂಜ್ ಎಷ್ಷು, ಬ್ಯಾಟರಿ ರೇಟಿಂಗ್ ಏನು. ಎಷ್ಟು ಖರ್ಚಾಗುತ್ತೆ?