ಸೂಪರ್ ಶಾಂತಕ್ಕ ವಿಡಿಯೋ 😊😊😊😊😊😊😊😊😊😊😊😊😊😊😊❤❤❤❤❤❤❤❤❤❤❤❤❤❤❤❤❤❤❤❤😂😂😂😂😂😂😂😂😂😂😂😂😂😂😂😂😂😂
@ShriRam-by1dj6 ай бұрын
ನಾನು ತುಂಬಾ ನೋವಲ್ಲಿ ಇದೀನಿ, ಚಿಕ್ಕ ವಯಸ್ಸಲ್ಲಿ ಅಪ್ಪ ಅಮ್ಮನ ಕಳ್ಕೊಂಡಿದೀನಿ, ಮದುವೆ ಆಗಿ 5ವರ್ಷ ಆಗಿದೆ ಒಂದು ಹೆಣ್ಣು ಮಗಳು ಇದ್ದಾಳೆ, ಆದ್ರೆ ನನ್ನ ಗಂಡ ತೀರಿಕೊಂಡು 4months ಆಗಿದೆ, ಮನೇಲಿ ಕುಳಿತು ಒಬ್ಬಳೇ ತುಂಬಾ ಅತ್ತಿದ್ದೀನಿ, ಆದ್ರೆ ಶಾಂತಕ್ಕನ ವಿಡಿಯೋ ನೋಡಿದಾಗ ನಾನು ಎಲ್ಲಾ ನೋವು ಮರೆತು ಮನಸು ಪೂರ್ತಿಯಾಗಿ ನಗ್ತೀನಿ, ಥ್ಯಾಂಕ್ಸ್ ಶಾಂತಕ್ಕ 🙏🙏