ವಾವ್ ಎಂತಹ ಒಂದು ಸುಮಧುರವಾದ ಸಂಗೀತ ಸುಧೆ ಇಬ್ಬರ ಕಂಠದಿಂದಲೂ ಮೂಡಿಬಂದಿದೆ .
@h.s.kumaraswamymediavision38742 жыл бұрын
ಅದ್ಭುತ ವಾದ ಪ್ರೀತಿಯ ಪ್ರೇಮ ಗೀತೆ ರಚಿಸಿದ ವ್ಯಕ್ತಿಗೆ ಹೃದಯ ಪೂರ್ವಕ ಧನ್ಯವಾದಗಳು ಸದಾ ಮನಸ್ಸಿನಲ್ಲಿ ಉಳಿಯುವ ಗೀತೆ
@leechintumoni6403 Жыл бұрын
Hi
@UVTAMIL4 ай бұрын
Iam tamil... I am not understand song but song very good....❤❤❤❤ s Janaki Amma & SPB👍👍👍 and both actors ..👍👍👍 music director👍👍👍
@satishkamala68362 жыл бұрын
""""" The Ultimate Queen of Melodious Expressions """"" Smt. S. Janaki
@bgraghunatharao61856 ай бұрын
Not only very good tune but also very simple and effective orchestration by great Rajan Nagendra.
@BuddeshKumar.Cbuddesh2 ай бұрын
ಈ ಹಾಡನ್ನ ಇವತ್ತು ಸುಮಾರು ೩೦ ಭಾರಿ ಕೇಳಿದ್ರೂ ಮತ್ತೆ ಮತ್ತೆ ಕೇಳ ಬೇಕು ಅನಿಸುತ್ತಾ ಇದೆ ತುಂಬಾ ರಸಮಂಜರಿ ಆಗಿದೆ.
@chaitrabambore Жыл бұрын
Excellent romantic song,Expression along singers voice mindblowing, Old is gold ,Hats off to Rajan Nagendr sir Spb and S Janaki amma❤❤🙏🙏🙏🙏🙏🙏
@annapurnan8573 Жыл бұрын
A I%😊
@kishha3863 жыл бұрын
What a song ..spb Janaki Rajan nagendra combo is all time fav❤️😍
@kamrankhan-lj1ng Жыл бұрын
A magical cocktail brewed by RN with the help of SJ and SP. As a rare occasion SJ excells SP here among the innumerable duets between them!!!
@kamalakamala83793 жыл бұрын
ಲವ್ ದಿಸ್ ಸಾಂಗ್ ನನಗೆ ತುಂಬಾ ತುಂಬಾ ಇಷ್ಟವಾದ ಹಾಡು ಒಲ್ಬ್ is ಗೋಲ್ಡ್ ಐ ಲವ್ ದಿಸ್ ಸಾಂಗ್
@acharyashastri74382 жыл бұрын
Bold scenes for a 80s movies. Tastefully done. The song sequence is needed for a key twist in the story. Appreciate Aarati doing whatever the role demanded even if it was a little outside her comfort zone at that time. She always maintained her grace and dignity no matter what.
@suhassubbaraya75592 жыл бұрын
Wow thank you for this input!
@SureshKumar-nk2ok Жыл бұрын
nicely narrated
@prashrag Жыл бұрын
She is one of the best actress
@Srinivas-os1zm Жыл бұрын
@@SureshKumar-nk2ok😮l😅kl😮l 4:02 l 4:05 lp pp by bb 😮
@Manju-fr1yk10 ай бұрын
Can't forget ashok
@rajeshmalagalu16193 жыл бұрын
Hats of SPB sir and Janaki Amma
@geetharanganath2626 Жыл бұрын
O
@rajeshmalagalu16193 жыл бұрын
What a expression Arati and Ashok lyrics and Mucic super Hats of SPB and Janki
@santhosh80132 жыл бұрын
Rajan nagendra songs evergreen 2022 and continue.....😍
@yathishkumar52874 ай бұрын
This song makes me remember my childhood....
@challengebuddies80363 жыл бұрын
Rajan nagendra duo simply great
@vanithaga85913 ай бұрын
Suppar song ❤❤❤
@kamalam664 Жыл бұрын
ಸೂಪರ್ ಎಸ್ ಪಿ ಬಿ ಸರ್
@dineshkini86599 ай бұрын
words are insufficient to appreciate ....great sp, janaki, rn, rajan nage
@shridharsb9187 Жыл бұрын
Well done r and n music composition glorious song thanks
@sethumadhavanleelahemlata336Ай бұрын
Raghanna and Manjula Gururaj awara voice magical ❤❤
@raghavendrajois9328Ай бұрын
Excellent singing by spb n janakamma.melody music by Rajan Nagendra
@muralitharank17362 жыл бұрын
A unique composition of RN full of intimacy and intoxication.
@siddarajunsiddu16123 жыл бұрын
Old is gold ever green🌺🌺💐💐💐💐💐💐
@vinodyekangi8635 Жыл бұрын
Expressions along singers voice mind blowing..golden era
@InduIndu-l6k3 ай бұрын
Super super 👌
@ArunKumar-ru3ie7 ай бұрын
Melody 😊
@shakuntalamn32498 ай бұрын
Old is gold I love this song wonder full voice 💐💐🙏🙏
ವಾವ್ ಈ ಹಾಡನ್ನ ಇವತ್ತು ಸುಮಾರು 1೦ ಭಾರಿ ಕೇಳಿದ್ರೂ ಮತ್ತೆ ಮತ್ತೆ ಕೇಳ ಬೇಕು ಅನಿಸುತ್ತಾ ಇದೆ ಮನಮೋಹಕ ಸಂಗೀತ ಮತ್ತು ಗಾಯನ.
@raviravikumar32812 жыл бұрын
Super hit song i am so happpy
@sumanaveen65202 жыл бұрын
👌👌👌 song 👌👌👌
@kondaiahmaddu95112 жыл бұрын
👌👌👌👌👌👌❤️❤️💚❤️❤️💗💝💝💘♥️💖💞💕💕
@nagarajd74522 жыл бұрын
super 💞💞💞💞
@anitamg9461 Жыл бұрын
My favorite song
@prabhakarat690210 ай бұрын
Rajan sir….🙏🏻
@kavyakavyamahesh73072 жыл бұрын
Ever green song ❤❤❤
@kondaiahmaddu95112 жыл бұрын
Ss
@kondaiahmaddu95112 жыл бұрын
💘💝💗❤️💝💘♥️👍👍💕💕👍👍💖💖
@mysoorumata2 жыл бұрын
Spb❤️
@banadigan75112 жыл бұрын
ನಿಜ ಜೀವನ ಪ್ರೇಮಿಗಳು.
@nagarajbangalore96415 жыл бұрын
Arthi" s wonderful hot expression .
@ash66172 жыл бұрын
"Heegendu Hagilla " must be ==> Heegendu Agilla"...@ 3:31...time. Wrong pronunciation by SPB :-(
@JAYACHANDRAkaraokeTRACKSApАй бұрын
ADU AAA.. HHH+AAGILLA(WITH ROMANTIC EXPRESSIONS).
@kavyagangamma42903 жыл бұрын
👌👌👌👍👍👍❤❤👑
@ambarishravikumarb84422 жыл бұрын
Good song. I love so much this song.
@eshwarimalnad70632 жыл бұрын
❤❤❤❤❤
@kondaiahmaddu95112 жыл бұрын
♥️💞💕💖♥️💘💝💗❤️💚💚💓👌👌👌👌👌
@vijayag67982 жыл бұрын
Wat he song supar song
@YoganandaYoga-o5n9 ай бұрын
Super❤ song🎵😅❤
@komalaskitchen64442 жыл бұрын
super songs
@veera-ee6px2 жыл бұрын
🌹
@sujatharaikar97493 жыл бұрын
🌹🌹🌹🌹🌹
@chandrasindogi2 жыл бұрын
ಹೆಣ್ಣು : ಲಾ ಲಾ ಲಾಲಾ (ಲಾ ಲಾ ಲಾಲಾ ) ಗಂಡು : ಲಾ ಲಾ ಲಾಲಾ (ಸರಿಗ ಸರಿಗ ಸರಿಗ ಸರಿಗ ) ಹೆಣ್ಣು : ಲಾ ಲಾ ಲಾಲಾ (ತನನಂ ತನನಂ ತನನಂ ತನನಂ ) ಬೆಳದಿಂಗಳೂ ನಗುತಿದೇ ನಿನ್ನ ಕಂಗಳೂ ಕರೆದಿದೇ ಸನಿಹಾ ಸನಿಹಾ ಕರೆದಿದೇ ಒಡಲಿನಾ ಕಣ ಕಣಾ ಏನೇನೋ ಕಂಪನಾ....ಬೆಳದಿಂಗಳೂ.... ಗಂಡು : ಬೆಳದಿಂಗಳೂ ನಗುತಿದೇ ನಿನ್ನ ಕಂಗಳೂ ಕರೆದಿದೇ ಸನಿಹಾ ಸನಿಹಾ ಕರೆದಿದೇ ಒಡಲಿನಾ ಕಣ ಕಣಾ ಏನೇನೋ ಕಂಪನಾ.... ಹೆಣ್ಣು : ಬೆಳದಿಂಗಳೂ ನಗುತಿದೇ ಗಂಡು : ನಿನ್ನ ಕಂಗಳೂ ಕರೆದಿದೇ ಹೆಣ್ಣು : ಅಲೆ ಅಲೆಗಳ ಇಂಪಲ್ಲೀ ಕಡಲಂಚಿನ ಸೊಂಪಲ್ಲೀ ಅಲೆ ಅಲೆಗಳ ಇಂಪಲ್ಲೀ ಕಡಲಂಚಿನ ಸೊಂಪಲ್ಲೀ ತಂಗಾಳಿಯ ತಂಪಲ್ಲೀ ನಿನ್ನ ರೂಪ ಕಂಡೆನಾ ಗಂಡು : ಚಂದುಟಿಗಳ ಮಿಂಚಲ್ಲೀ ನಗೆಸೂಸುವ ಸಂಚಲ್ಲೀ ಈ ಮೌನದ ಮಾತಲ್ಲೀ ಸೆರೆಯಾಗಿ ಹೋದೆನಾ ಈ ಪ್ರೇಮ ಕಾಣಿಕೇ ನಿನಗೆಂದೇ ನಾ ತಂದೇ ನಿನಗೆಂದೇ ನಾ ತಂದೇ.... ಹೆಣ್ಣು : ಬೆಳದಿಂಗಳೂ ನಗುತಿದೇ ಗಂಡು : ನಿನ್ನ ಕಂಗಳೂ ಕರೆದಿದೇ ಹೆಣ್ಣು : ಸನಿಹಾ ಸನಿಹಾ ಸೆಳೆದಿದೆ ಗಂಡು : ಒಡಲಿನಾ ಕಣ ಕಣಾ ಹೆಣ್ಣು : ಏನೇನೋ ಕಂಪನಾ.... ಹೆಣ್ಣು : ಬೆಳದಿಂಗಳೂ ನಗುತಿದೇ ಗಂಡು : ನಿನ್ನ ಕಂಗಳೂ ಕರೆದಿದೇ ಕೋರಸ್ : ಲಾಲಾಲಲಾ ಲಾಲಾಲಲಾ ಲಾಲಾಲಲಾ ಗಂಡು : ಲಾ ಲಾ ಲಾಲಾ (ಲಾ ಲಾ ಲಾಲಾ ) ಗಂಡು : ನಿಶೆ ತುಂಬಿದೆ ಕಣ್ಣೆಲ್ಲಾ ಬಿಸಿಯಾಗಿದೆ ಮೈಯೆಲ್ಲಾ ನಿಶೆ ತುಂಬಿದೆ ಕಣ್ಣೆಲ್ಲಾ ಬಿಸಿಯಾಗಿದೆ ಮೈಯೆಲ್ಲಾ ಹೀಗೆಂದೂ ಆಗಿಲ್ಲಾ ಏನೀ ರೋಮಾಂಚನಾ ಹೆಣ್ಣು : ಹೊಸ ಹರೆಯದ ಗುಂಗಲ್ಲೀ ತನು ಬಳಸುವ ತೋಳಲ್ಲೀ ಜಗವನ್ನು ಮರೆವುದೇ ಅನುರಾಗ ಬಂಧನಾ ನೂರಾಸೆ ಹೊಮ್ಮಿದೇ ನನ್ನಲ್ಲೀ ನೀನಾದೇ ನಿನ್ನಲ್ಲೀ ನಾನಾದೇ.... ಗಂಡು : ಬೆಳದಿಂಗಳೂ (ನಗುತಿದೇ ) ಹೆಣ್ಣು : ನಿನ್ನ ಕಂಗಳೂ (ಕರೆದಿದೇ) ಗಂಡು : ಸನಿಹಾ ಸನಿಹಾ ಸೆಳೆದಿದೆ ಹೆಣ್ಣು : ಒಡಲಿನಾ (ಕಣ ಕಣಾ ) ಹೆಣ್ಣು : ಏನೇನೋ ಕಂಪನಾ.... ಗಂಡು : ಬೆಳದಿಂಗಳೂ (ನಗುತಿದೇ ) ಹೆಣ್ಣು : ನಿನ್ನ ಕಂಗಳೂ (ಕರೆದಿದೇ) ಇಬ್ಬರೂ: ಲಾಲಾಲಲಾ ಲಾಲಾಲಲಾ ಲಾಲಾಲಲಾ
@ashwinir8210 Жыл бұрын
Super sir
@chandrasindogi Жыл бұрын
@@ashwinir8210 ಉಪಯೋಗ ಆಗಿದ್ರೆ ಒಳ್ಳೆಯದು ..ನಮಸ್ಕಾರ
@ashwinir8210 Жыл бұрын
Thank you sir
@ಎಸ್ಎಸ್ಕೆಸಮಾಜಕುಷ್ಟಗಿ Жыл бұрын
ಅದ್ಭುತ ಸಾಹಿತ್ಯ....❤❤
@KavithaRani-kv8mg Жыл бұрын
Tq for your
@keerthikumar95484 жыл бұрын
Wow what a hot song super Arthi expression
@manikumar96182 жыл бұрын
Beladingalu karedide ee haadu kelidaga odalina kana kanadalli eneno kampana
@sowmyaprasad78622 жыл бұрын
Ashok Arati ...
@santoshmesta70214 жыл бұрын
Aarti very beautyfull
@venupadmashali7929 Жыл бұрын
Hi
@kondaiahmaddu9511 Жыл бұрын
స్వొతి గారు
@ravichandrad177611 ай бұрын
Arati glamour ashok handsome song super 1982
@kalasanagoudratr40252 жыл бұрын
Yeno nishe ide voice lli
@sunithasunitha83172 жыл бұрын
Sp
@TheWorldofSwaras Жыл бұрын
Those who need Carnatic notes for this song may contact me.