Belavadi Ashwatha Narayana sung my muktaka

  Рет қаралды 4

Suresh Negalaguli

Suresh Negalaguli

Күн бұрын

ಕೊನೆಯ ಪ್ರೇಮದ ಪತ್ರ ನಿನಗೆ ನನ್ನಯ ಸಾವು
ಎನುವ ಭಾವದಿ ನಾನು ಇರುವೆ ಗೊತ್ತೆ
ನಿನಗೆ ನನ್ನಯ ಒಲವು ಕಾಣದಿದ್ದರೆ ಆಗ
ಜನುಮಕಾಲವು ಶೂನ್ಯ ಧೀರತಮ್ಮ
@ಡಾ ಸುರೇಶ ನೆಗಳಗುಳಿ
ಮುಕ್ತಕ - ಭಾವ ಸ್ಪಂದ
ಅರಿತುನಡೆ ಪರರನಡೆಯಲಿ ನಿನ್ನ ಪಾತ್ರವನು
ಇರ ಬಹುದು ಆಗ ಸರಿಯಾದ ರೀತಿಯಲಿ
ಮೆರೆಯಬಹುದಾಗ ಬಳಿ ಇರಿಸುತ್ತ ಘನತೆಯನು
ಸರಿಯಾತ್ಮ ಗೌರವದಿ ಧೀರತಮ್ಮ
@ಡಾ ಸುರೇಶ ನೆಗಳಗುಳಿ
ಅನಿವಾರ್ಯವಾಗಿಹುದು ಈಗ ಪ್ಲಾಸ್ಟಿಕ್ ಬಳಕೆ
ತನುವ ಕೊರೆಯುವ ರೋಗ ಅರ್ಬುದಕೆ ದಾರಿ
ಮನಮಾಡಿ ದೂರವಿಡಿ ಊಟ ಪಾನಕ ಸಹಿತ
ಘನಮಾರಿಯನು ತಡೆಯೆ ಧೀರತಮ್ಮ
@ಡಾ ಸುರೇಶ ನೆಗಳಗುಳಿ
ಮುಕ್ತಕ‌- ಪ್ಲಾಸ್ಟಿಕ್ ಬಳಕೆ
ಉಸಿರಡಗಿ ಹೋದಾಗ ಸಹಜವಾಗಿಹ ಸಾವು
ಅಸಹಜ ಸಾವಾಗುವುದು ಧರ್ಮ ತೊರೆದಾಗ
ಹಸಿರು ತರುವಿನ ಎಲೆಯು ಒಣಗಿ ಬಸವಳಿವಂತೆ
ಹುಸಿಮನದಲಿದ್ದವಗೆ ಧೀರತಮ್ಮ
@ಡಾ ಸುರೇಶ ನೆಗಳಗುಳಿ
ಮುಕ್ತಕ - ಜೀವಂತ ಸಾವು

Пікірлер
Osman Kalyoncu Sonu Üzücü Saddest Videos Dream Engine 262 #shorts
00:20
This mother's baby is too unreliable.
00:13
FUNNY XIAOTING 666
Рет қаралды 41 МЛН
龟兔赛跑:好可爱的小乌龟#short #angel #clown
01:00
Super Beauty team
Рет қаралды 68 МЛН
Gajendra Moksha | Sri Vadirajaru
16:27
Daasoham
Рет қаралды 3,7 МЛН
Mohanasundaram Non Stop Comedy Speech
38:00
The Winker Tamil
Рет қаралды 708 М.
ಶಿವಲಿಂಗದ ನಿಜಸ್ವರೂಪ
13:24
Ahoratra ಅಹೋರಾತ್ರ
Рет қаралды 62 М.
ಜೀವನದಲ್ಲಿ ತಣ್ಣಗಿರೋದು ಹೇಗೆ?
35:45
Jnanayogashrama, Vijayapura
Рет қаралды 656 М.
My poem in Akashavani Tingala hadu 18-10-24
6:38
Suresh Negalaguli
Рет қаралды 30