Рет қаралды 252,489
how to make ಕೊಬ್ಬರಿ ಮಿಠಾಯಿ/Coconut barfi.
less ingredients and easy and tasty sweet. compare to sugar , jagary is healthy option.
Ingredients we used:
2 numbers medium size fresh coconut
Jagary
Ghee
cardamom powder
2-3 table spoon of water
2 table spoon milk powder
****************************************
||Hello friends please do saport me through "subscribe"
"Like"
"Comment" and "share" with your friends circle and family.||
**************************************
👉Channel subscription link : 👇 / @nammanepaaka
****************************************
ಅಡುಗೆ ಮಾಡುವುದು ಒಂದು ಕಲೆ, ಹಾಗೂ ತಯಾರಿಕೆಯಲ್ಲಿ ವಿಞ್ಘಾನ (science) ಸಹ ಅಡಗಿದೆ. ಉಪ್ಪು, ಹುಳಿ, ಕಾರ, ಸಿಹಿ, ಕಹಿ, ಒಗರು, ಅಳತೆ, ಪ್ರಮಾಣ,ಮಾಡುವ ವಿಧಾನ, ಸಮಯ ಪ್ರತಿಯೊಂದು ಅಂಶವೂ ಅಡುಗೆ ಮನೆಯಲ್ಲಿ ಮುಖ್ಯವಾಗತ್ತೆ.ಮನೆಯ ಎಲ್ಲಾ ಸದಸ್ಯರ ಆರೋಗ್ಯ ಅಡಗಿರುವುದು ನಮ್ಮ ಅಡುಗೆ ಮನೆಗಳಲ್ಲಿಯೇ. ರುಚಿ-ಶುಚಿಯ ಜೊತೆಗೆ ಸಂಪೂರ್ಣ ಪೋಷಕಾಂಶಬರಿತ,ಸಮತೋಲನ ಆಹಾರವನ್ನು ತೆಗೆದುಕೊಳ್ಳುವುದು ಅಷ್ಟೇ ಮುಖ್ಯವಾದದ್ದು. ನಮ್ಮ ಅಡುಗೆ ಮನೆಯಲ್ಲಿಯೇ ಸಿಗುವಂತಹ ಸಾಮಗ್ರಿಗಳನ್ನು ಬಳಸಿ ಸುಲಬವಾಗಿ ರುಚಿಗೂ ಯಾವುದೇ ರಾಜಿ ಇಲ್ಲದೇ ಅಡುಗೆ ತಯಾರಿಸುವಂತೆ ಮಾಡುವುದು ನಮ್ಮ ಚಾನೆಲ್ ನ ಮುಖ್ಯ ಉದ್ದೇಶ.
ದಯವಿಟ್ಟು...
ನಮ್ಮನೆ ಪಾಕ ಚಾನಲ್ ನ "subscribe" ಮಾಡುವುದರ ಮೂಲಕ ನನ್ನನ್ನು ಪ್ರೋತ್ಸಾಹಿಸಿ. ಪಕ್ಕದಲ್ಲಿರುವ ಬೆಲ್ icon press ಮಾಡಿ. Upload ಮಾಡಿದ ವೀಡಿಯೋಗಳು ತಕ್ಷಣಕ್ಕೆ ನಿಮಗೆ ಸಿಗುತ್ತದೆ.
For any "business enquiries, copyright issue ,promotion, collaboration" please contact : " nammanepaakakannadacoocking@gmail.com "
#nammanepaaka
#kannadarecipe #kannadaaduge #kannadaadugegalu #recipesinkannada
#villagecooking #villagerecipe #villagerecipeinkannada #villagefood #villagestylecooking
#baananti_special #how #howto
#healthyrecipes #kannadarecipes
#howtocook
#coconutbarfirecipe
#coconut
#coconutsweetrecipe
#ಕೊಬ್ಬರಿಮಿಠಾಯಿ
#festivesweets
#festivesweet
#coconutsweets
#coconutsweet
#naariyalsweet
#sweets
#easysweetrecipe
#easyrecipe
"Thank you all for watching, keep supporting me like this".
Happy cooking 😊
ನಮ್ಮನೆ ಪಾಕ