ಬೆಲ್ಲದ ರವಾ ಉಂಡೆ(ಕೇವಲ 10 ನಿಮಿಷದಲ್ಲಿ)ಸಾಫ್ಟ್ ರವೆ ಲಾಡು|Rava laddu with Jaggery|No Sugar Semolina Ladoo

  Рет қаралды 350,560

PaakaShringar

PaakaShringar

3 жыл бұрын

Rava laddu recipe|Rava laddu with Jaggery|No sugar Semolina Ladoo recipe| Sugar free Sooji Ladoo|ಬೆಲ್ಲದ ರವಾ ಉಂಡೆ ಮಾಡುವ ಸರಳ ವಿಧಾನ
ಪಾರಂಪರಿಕ ಪದ್ಧತಿ ಪ್ರಕಾರ ಮಾಡುವ ರವಾ ಉಂಡೆ ರೆಸಿಪಿ
• Rave Unde|ಪಾರಂಪರಿಕ ಪದ್...
ಉತ್ತರ ಕರ್ನಾಟಕದ ಸ್ಪೆಶಲ್ ಹೆಸರ ಉಂಡೆ ರೆಸಿಪಿ
• 2 Types of Green Gram ...
ಉತ್ತರ ಕರ್ನಾಟಕದ ಸ್ಪೆಶಲ್ ಗೋದಿ ಹಿಟ್ಟಿನ ತಂಬಿಟ್ಟು ರೆಸಿಪಿ👇
• ತಂಬಿಟ್ಟು|Thambittu Fes...
ಉತ್ತರ ಕರ್ನಾಟಕದ ಸ್ಪೆಶಲ್ ಹುರಗಡ್ಲೆ ತಂಬಿಟ್ಟು ರೆಸಿಪಿ👇
• Hurigadale Thambittu(W...
ಉತ್ತರ ಕರ್ನಾಟಕದ ಸ್ಪೆಶಲ್ ನವಣಕ್ಕಿ ತಂಬಿಟ್ಟು ರೆಸಿಪಿ👇
• ನವಣಕ್ಕಿತಂಬಿಟ್ಟು|North ...
ಉತ್ತರ ಕರ್ನಾಟಕದ ಸ್ಪೆಶಲ್ ಶೇಂಗಾ ಉಂಡೆ ರೆಸಿಪಿ 👇
• Shenga Unde(2 types)ಪಾ...
ಇನ್ನಷ್ಟು ಬೇರೆ ಬೇರೆ ತರಹದ ಉಂಡೆ ರೆಸಿಪಿಗಳು
• Playlist
ಸುಲಭವಾಗಿ ಮನೆಯಲ್ಲಿ ಕಡ್ಲೆಹಿಟ್ಟನ್ನ ಮಾಡಿ ಬೇಸನ್ ಲಾಡು ಮಾಡಿ ನೋಡಿ/besan ladoo recipe
• ಮನೆಯಲ್ಲಿ ಕಡ್ಲಿಹಿಟ್ಟನ್ನ...
ಉತ್ತರ ಕರ್ನಾಟಕದ ಸ್ಪೆಶಲ್ ಲಡಕಿ ಉಂಡೆ ರೆಸಿಪಿ 👇 jaggery boondi laddu
• ಗೋಕಾಕ ಲಡಕಿ ಉಂಡಿ|ಉತ್ತರ ...
ಸಾಟಿ ಹಚ್ಚಿದ ಪದರ ಕಚಿ೯ಕಾಯಿ ರೆಸಿಪಿ (ವಿಭಿನ್ನ ವಿಶೇಷ) Karchikai recipe👇
• ಸಾಟಿ ಹಚ್ಚಿ ಮಾಡಿದ ಉತ್ತರ...
ಸುರಳಿ ಹೋಳಿಗೆ ರೆಸಿಪಿ /Surali holige recipe👇
• ಸುರಳಿ ಹೋಳಿಗೆ|Surali ho...
ಗೋದಿ ಹಿಟ್ಟಿನಿ ಗರಿಗರಿಯಾದ ಶಂಕರಪೋಳಿ ರೆಸಿಪಿ / Wheat flour Shankarpali recipe👇
• ಗರಿಗರಿಯಾದ ಗೋದಿಹಿಟ್ಟಿನ ...
ಪದರ ಪೇಣಿ /ಚಿರೋಟಿ ರೆಸಿಪಿ Chiroti recipe👇
• Chiroti|ಚಿರೋಟಿ ಮಾಡುವ ಸ...
ಧಿಡೀರ್ ಚಕ್ಕಲಿ| Instant Chakli
• ದಿಢೀರ್ ಚಕ್ಕಲಿ|ಹಬ್ಬಕ್ಕೆ...
ಜೋಳದ ಹಿಟ್ಟಿನ ಚಕ್ಕಲಿ| North karnataka jowar Chakli • ದಿಢೀರ್ ಜೋಳದ ಹಿಟ್ಟಿನ ಚಕ...
ಸಾಂಪ್ರದಾಯಕ ಪದ್ಧತಿಯಲ್ಲಿ ರವೆ ಉಂಡೆ ಮಾಡುವ ವಿಧಾನ | Traditional North Karnataka Rave Unde
• Rave Unde|ಪಾರಂಪರಿಕ ಪದ್...
ರವೆ ಲಾಡು ಮಾಡುವ ಸರಳ ವಿಧಾನ/Unique and easy rava laddo recipe
• Unique and Easy Rava L...
ಉತ್ತರ ಕರ್ನಾಟಕದ ವಿಶೇಷ ಸಕ್ಕರೆ ಕರ್ಚಿಕಾಯಿ | Sakkare karchikayi • Kobbari Karchikai |ಉತ್...
ಉತ್ತರ ಕರ್ನಾಟಕದ ಸ್ಪೆಶಲ್ ಚೌಡೆ ವಿಶೇಷ ಸಿಹಿ ತಿಂಡಿ ರೆಸಿಪಿ👇
special traditional Sweet recipe
• ಚೌಡೆ|ಉತ್ತರ ಕರ್ನಾಟಕದ ಸಾ...
1) ಉತ್ತರ ಕರ್ನಾಟಕದ ಸ್ಪೆಶಲ್ ಬಟಾಟಿ ಚುಡ್ವಾ/Tea time Snacks recipe👇
• ಬಟಾಟಿ ಚುಡ್ವಾ| Upvas Sn...
2) ಉತ್ತರ ಕರ್ನಾಟಕದ ಸ್ಪೆಶಲ್ ಸಾಬುದಾಣಿ ಚುಡ್ವಾ ರೆಸಿಪಿ Sabudana chivda recipe👇
• Sabudana Chivda|Quick&...
3) ಉತ್ತರ ಕರ್ನಾಟಕದ ಸ್ಪೆಶಲ್ ಬೆಳ್ಳುಳ್ಳಿ ಖಾರಾ ಮಂಡಕ್ಕಿ ರೆಸಿಪಿ 👇
• ಬೆಳ್ಳುಳ್ಳಿ ಖಾರಾ ಮಂಡಕ್ಕ...
4) ಉತ್ತರ ಕರ್ನಾಟಕದ ಸ್ಪೆಶಲ್ ಉಳ್ಳಾಗಡ್ಡಿ ಚುರುಮುರಿ ರೆಸಿಪಿ👇
• ಬಿಜಾಪುರ ಸ್ಪೆಷಲ್ ಉಳ್ಳಾಗ...
5) ಉತ್ತರ ಕರ್ನಾಟಕದ ಸ್ಪೆಶಲ್ ಪೇಪರ್ ಅವಲಕ್ಕಿ ಮಿಕ್ಸ್ಚರ್👇
• ಅವಲಕ್ಕಿ ಮಿಕ್ಸ್ಚರ್|ಪೇಪರ...
6)ಉತ್ತರ ಕರ್ನಾಟಕದ ಇನ್ನಷ್ಟು ಬೇರೆ ಬೇರೆ ತರಹದ ಟೀ ಟೈಮ್ ಸ್ನಾಕ್ಸ್ ರೆಸಿಪಿಗಳು👇
• Snacks & Chaat recipes
7)ಬೇರೆ ಬೇರೆ ತರಹದ ಮಂಡಕ್ಕಿ/ಚುರುಮುರಿ ರೆಸಿಪಿಗಳು
• Mandakki/Churmuri recipes
8)ಸುಲಭವಾಗಿ ಮನೆಯಲ್ಲಿ ಕಡ್ಲೆಹಿಟ್ಟನ್ನ ಮಾಡಿ ಬೇಸನ್ ಲಾಡು ಮಾಡಿ ನೋಡಿ/besan ladoo recipe
• ಮನೆಯಲ್ಲಿ ಕಡ್ಲಿಹಿಟ್ಟನ್ನ...
9) ಉತ್ತರ ಕರ್ನಾಟಕದ ಸ್ಪೆಶಲ್ ಲಡಕಿ ಉಂಡೆ
ರೆಸಿಪಿ 👇 jaggery boondi laddu
• ಗೋಕಾಕ ಲಡಕಿ ಉಂಡಿ|ಉತ್ತರ ...
10)ಸಾಟಿ ಹಚ್ಚಿದ ಪದರ ಕಚಿ೯ಕಾಯಿ ರೆಸಿಪಿ (ವಿಭಿನ್ನ ವಿಶೇಷ) Karchikai recipe👇
• ಸಾಟಿ ಹಚ್ಚಿ ಮಾಡಿದ ಉತ್ತರ...
11)ಸುರಳಿ ಹೋಳಿಗೆ ರೆಸಿಪಿ /Surali holige recipe👇
• ಸುರಳಿ ಹೋಳಿಗೆ|Surali ho...
12) ಗೋದಿ ಹಿಟ್ಟಿನಿ ಗರಿಗರಿಯಾದ ಶಂಕರಪೋಳಿ ರೆಸಿಪಿ / Wheat flour Shankarpali recipe👇
• ಗರಿಗರಿಯಾದ ಗೋದಿಹಿಟ್ಟಿನ ...
13) ಪದರ ಪೇಣಿ /ಚಿರೋಟಿ ರೆಸಿಪಿ Chiroti recipe👇
• Chiroti|ಚಿರೋಟಿ ಮಾಡುವ ಸ...
14) ಧಿಡೀರ್ ಚಕ್ಕಲಿ| Instant Chakli
• ದಿಢೀರ್ ಚಕ್ಕಲಿ|ಹಬ್ಬಕ್ಕೆ...
15) ಜೋಳದ ಹಿಟ್ಟಿನ ಚಕ್ಕಲಿ| North karnataka jowar Chakli • ದಿಢೀರ್ ಜೋಳದ ಹಿಟ್ಟಿನ ಚಕ...
16) ಸಾಂಪ್ರದಾಯಕ ಪದ್ಧತಿಯಲ್ಲಿ ರವೆ ಉಂಡೆ ಮಾಡುವ ವಿಧಾನ | Traditional North Karnataka Rave Unde
• Rave Unde|ಪಾರಂಪರಿಕ ಪದ್...
17) ರವೆ ಲಾಡು ಮಾಡುವ ಸರಳ ವಿಧಾನ/Unique and easy rava laddo recipe
• Unique and Easy Rava L...
18) ಉತ್ತರ ಕರ್ನಾಟಕದ ವಿಶೇಷ ಸಕ್ಕರೆ ಕರ್ಚಿಕಾಯಿ | Sakkare karchikayi • Kobbari Karchikai |ಉತ್...
19) ಉತ್ತರ ಕರ್ನಾಟಕದ ಸ್ಪೆಶಲ್ ಚೌಡೆ ವಿಶೇಷ ಸಿಹಿ ತಿಂಡಿ ರೆಸಿಪಿ👇
special traditional Sweet recipe
• ಚೌಡೆ|ಉತ್ತರ ಕರ್ನಾಟಕದ ಸಾ...
20) Uttara Karnataka Special Lost& Rare recipes👇
• Lost recipe/Rare recipe
Paakashringar Facebook page: / paakashringar
Paakashringar Instagram Page: paakashring...
For Business Enquiries:
infopshringar@gmail.com
Visit my English website :
www.paakashringar.com/
#Ravaladdu
#NoSugarSemolinaLadoo
#WithJaggry
#Paakashringar
#Navaratrisweets2021
#Diwalisweets20021
#ravaladdurecipeinkannada
#Ravaladdumaduva vidhana
#Jaggryravaladdu
#Ravaunde
#Semolinaladduwithoutsugar

Пікірлер: 275
@vanajakumar5704
@vanajakumar5704 3 жыл бұрын
👌👌👏👏 ಅಭಿನಂದನೆಗಳು 💐..,..... ಬೆಲ್ಲ ಸೇರಿಸಿ ಮಾಡೋದ್ರಿಂದ ಡಯಾಬಿಟಿಸ್ ಇರೋ ರು ಅಪರೂಪಕ್ಕೆ ನೆಮ್ಮದಿ ಯಿಂದ ತಿನ್ನಬಹುದು.... 👍👍
@PaakaShringar
@PaakaShringar 3 жыл бұрын
ಹೌದು, ಸ್ವಲ್ಪ ಕಡಿಮೆ ಬೆಲ್ಲಾ ಹಾಕೊಂಡು ಉಂಡೆ ಮಾಡಕೊಬಹುದು. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
@vanajakumar5704
@vanajakumar5704 3 жыл бұрын
@@PaakaShringar ವಂದನೆಗಳು 💐👍...ಗಾರ್ಗಿ ರೆಸಿಪಿ👌ಆದರೆ ನಾವು ಸಣ್ಣ ವರಿದ್ದಾಗ, ಸಿಹಿಗುಂಬಳ ಬೇಯಿಸಿ ಹಾಕಿ ಮಾಡಿದ್ರು .,.ಅದು ನೆನಪಾಯಿತು 👍👍 ಅಭಿನಂದನೆಗಳು........ 💐 ಮ್ಯಾಡಮ್ 👍👍
@PaakaShringar
@PaakaShringar 3 жыл бұрын
@@vanajakumar5704 ಹೌದು ಅದು ಕುಂಬಳಕಾಯಿ ಗಾರಗಿ. Thank you so much :) ನಿಮ್ಮ ಪ್ರೋತ್ಸಾಹ ಯಾವಾಗಲೂ ಹೀಗೆ ಇರಲಿ 🙏🏻 ಧನ್ಯವಾದಗಳು
@shantammash5782
@shantammash5782 3 жыл бұрын
@@vanajakumar5704 bbinkv j jj nothing g
@applefrog2.0
@applefrog2.0 11 ай бұрын
ಅನಂತಾನಂತ ವಂದನೆಗಳು ಗೀತಾ ಅವರೆ ನೀವು ಕಲಿಸುವ ಹಾಗೂ ಹೇಳುವ ರೀತಿ ತುಂಬಾ ಹಿತನಾಗಿದೆ ಇನ್ನೊಮ್ಮೆ ವಂದನೆಗಳೊಂದಿಗೆ
@PaakaShringar
@PaakaShringar 11 ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
@umareddy6762
@umareddy6762 11 ай бұрын
Tumba,tumba sulabha vidhaan,thank you
@PaakaShringar
@PaakaShringar 11 ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
@somumysur6285
@somumysur6285 3 жыл бұрын
My favourite recipe 😋
@varshabhaskar8044
@varshabhaskar8044 3 жыл бұрын
Wow mam, haelty &testy recipe, thumba easy aagi mododanna heliddira, thank you 👌👌👌👌👌
@PaakaShringar
@PaakaShringar 3 жыл бұрын
Thank you so much Varsha :) ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು
@nirmalamanchali5099
@nirmalamanchali5099 3 жыл бұрын
Very nicely explained. Good tip for newcomers to do in small quantity.
@PaakaShringar
@PaakaShringar 3 жыл бұрын
Thank you so much for your lovely feedback🙏🏻
@neelamurthy4861
@neelamurthy4861 3 жыл бұрын
Very nice n healthy laddu recipe... very nice explanation..i will definitely try this wonderful recipe... thanks a lot mam for sharing this good n easy recipe 💕❤️❤️💕🙏
@PaakaShringar
@PaakaShringar 3 жыл бұрын
Thank you so much Neela ji 🙏🏻
@arunachillal8631
@arunachillal8631 3 жыл бұрын
Nice 👍❤️ tku dhanyavaad galu geethaavre tumbha chennagi de annisutte tku definitely I will try this recipe dhanyavaad galu 🙏🌹 omsairam
@PaakaShringar
@PaakaShringar 3 жыл бұрын
Hi Aruna, ತುಂಬಾ ದಿನದ ನಂತರ ನಿಮ್ಮ comment ಓದಿ ತುಂಬಾ ಖುಷಿ ಆಯ್ತು. ಹೌದು ತುಂಬಾ easy recipe,. ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.🙏
@laxmilaxmisharma3457
@laxmilaxmisharma3457 3 жыл бұрын
Super madam easy agide
@PaakaShringar
@PaakaShringar 3 жыл бұрын
Thank you so much Sister:)
@meenadesouza4490
@meenadesouza4490 3 жыл бұрын
Yummy.. thanks for the recipe..
@PaakaShringar
@PaakaShringar 3 жыл бұрын
Thank you :)
@osmondamanna
@osmondamanna 3 жыл бұрын
Nice healthy desert well explained thanks.
@PaakaShringar
@PaakaShringar 3 жыл бұрын
Thank you so much for your lovely feedback:)
@sunandams4823
@sunandams4823 3 жыл бұрын
Looking yummy 😍 .. super ma'am
@PaakaShringar
@PaakaShringar 3 жыл бұрын
Thank you so much Sister :)
@avishkara5427
@avishkara5427 3 жыл бұрын
Very healthy and mouthwatering rava laddu my faourite
@PaakaShringar
@PaakaShringar 3 жыл бұрын
Thank you so much :)
@varshu92
@varshu92 3 жыл бұрын
Super yummy & healthy 😋 thanks
@PaakaShringar
@PaakaShringar 3 жыл бұрын
Thank you so much :)
@kamarsingh
@kamarsingh 3 жыл бұрын
I loved your method.
@PaakaShringar
@PaakaShringar 3 жыл бұрын
Thank you :)
@ammu4902
@ammu4902 2 жыл бұрын
ಗೀತ ನಿಮ್ಮ ಎಲ್ಲಾ. ರೆಸಿಪಿ ತುಂಬಾ ತುಂಬಾ ಚೆನ್ನಾಗಿ ರುತ್ತದೆ tq
@PaakaShringar
@PaakaShringar 2 жыл бұрын
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು Ammu 🙏🏻
@hemabasarakod3801
@hemabasarakod3801 5 ай бұрын
Nim voice bhal chend aitri madam 😊❤🤩 niv namga bhal ista ri .. nim recipe nu bhal ruchi irtavri🥰🤩
@PaakaShringar
@PaakaShringar 5 ай бұрын
ನಿಮ್ಮ comment ಓದಿ ಖುಷಿ ಆಯ್ತು. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@padmashreeingalgi8982
@padmashreeingalgi8982 3 жыл бұрын
Looking yummy & healthy mam
@PaakaShringar
@PaakaShringar 3 жыл бұрын
Thank you :)
@girija4714
@girija4714 Жыл бұрын
ತುಂಬಾ ಚೆನ್ನಾಗಿ ಮಾಡಿ ತೋರಿಸಿ ದಕ್ಕೆ ಧನ್ಯ ವಾದಗಳು ಸೂಪರ್
@PaakaShringar
@PaakaShringar Жыл бұрын
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
@Batni704
@Batni704 Жыл бұрын
tumbha chennagi explain maaDiddeera. try maaDbeku
@PaakaShringar
@PaakaShringar Жыл бұрын
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
@rleelavathamma4121
@rleelavathamma4121 2 жыл бұрын
Super unde👍
@raghavankadaba7706
@raghavankadaba7706 2 жыл бұрын
Superb Madam. Very nice. Your explanation 👌👏👏👏👏👏
@PaakaShringar
@PaakaShringar 2 жыл бұрын
Thank you so much for your lovely feedback:)
@ADVITHI74
@ADVITHI74 3 жыл бұрын
ನೈಸ್ ರೇಸಿಪಿ👌👌👍👍
@PaakaShringar
@PaakaShringar 3 жыл бұрын
ಧನ್ಯವಾದಗಳು 🙏🏻
@alkadambal
@alkadambal 3 жыл бұрын
Superb!! It's different
@PaakaShringar
@PaakaShringar 3 жыл бұрын
Thank you so much :)
@madhuridixit3313
@madhuridixit3313 3 жыл бұрын
ಸೂಪರ್ ಲಾಡು 😋😋👌👌
@PaakaShringar
@PaakaShringar 3 жыл бұрын
Thank you so much Sister:)
@padmavathir8530
@padmavathir8530 2 жыл бұрын
Super. Rava laddu.thank you
@PaakaShringar
@PaakaShringar 2 жыл бұрын
Thank you :) for your lovely comment
@lakshmiramachandra2985
@lakshmiramachandra2985 3 жыл бұрын
Very nice .Also good for diabetics.Jaggery is always better for diabetics . Will sure try . Thank you for this nice healthy recipe.
@PaakaShringar
@PaakaShringar 3 жыл бұрын
Thank you so much Sister for your lovely feedback🙏 keep watching and supporting.
@aroma.....healthytastyfood4693
@aroma.....healthytastyfood4693 3 жыл бұрын
Mam i tried ur ಬೆಲ್ಲದ ರವಾ ಉಂಡೆ ಚೆನ್ನಾಗಿ ಬಂತು. Thanks for ರಿಸಿಪಿ 👍🏻
@PaakaShringar
@PaakaShringar 3 жыл бұрын
Thank you so much:) ರೆಸಿಪಿ ನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು.
@bheemreddykanagaddikanagad4673
@bheemreddykanagaddikanagad4673 8 ай бұрын
ತುಂಬಾ ಉತ್ತಮ ವಾಗಿದೆ ಬೆಲ್ಲದ ಉಂಡೆ 👌.
@PaakaShringar
@PaakaShringar 8 ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@saraswathibk6207
@saraswathibk6207 3 жыл бұрын
Bellada raveunde evathu maadidde,👌👌
@PaakaShringar
@PaakaShringar 3 жыл бұрын
Thank you so much :)
@rose2mike
@rose2mike Жыл бұрын
Very nicely explained.. just loved your narration..
@PaakaShringar
@PaakaShringar Жыл бұрын
Glad you liked it Thank you 🙏🏻
@drsunithausa5456
@drsunithausa5456 3 жыл бұрын
looks yummy. going to make
@PaakaShringar
@PaakaShringar 3 жыл бұрын
Thank you :)
@sheelaskumar7142
@sheelaskumar7142 3 жыл бұрын
ತುಂಬ ಸುಲಭವಾಗಿ ತೋರಿಸಿದ ರವೆ ಲಾಡು ಇಷ್ಟ ಆಯ್ತು ಗೀತ ಸುರಳಿ ಹೋಳಿಗೆ ತುಂಬ ಚನ್ನಾಗಿ ಬಂತು ಧನ್ಯವಾದಗಳು 🙏🙏
@PaakaShringar
@PaakaShringar 3 жыл бұрын
Hi sister, Thank you so much for your lovely feedback:) ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@nagarathnaksnagarathnaks3305
@nagarathnaksnagarathnaks3305 2 жыл бұрын
Super ladoo risipe mam tq
@PaakaShringar
@PaakaShringar 2 жыл бұрын
Thank you so much :)
@bharathamathaka9802
@bharathamathaka9802 3 жыл бұрын
Thank you madam.
@PaakaShringar
@PaakaShringar 3 жыл бұрын
Thank you :)
@sudharamesh2127
@sudharamesh2127 3 ай бұрын
Nice easy recepy I will try
@PaakaShringar
@PaakaShringar 3 ай бұрын
Thank you 🙏🏻
@muthulakshmim5256
@muthulakshmim5256 Жыл бұрын
Nan favourite sweet, ee lakshmi habbakke khanditha madthini
@PaakaShringar
@PaakaShringar Жыл бұрын
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
@nsgopal2107
@nsgopal2107 Жыл бұрын
Tasty n easy receipe. Thanks madam
@PaakaShringar
@PaakaShringar Жыл бұрын
Thank you so much for your lovely feedback 🙏🏻
@sinchanakitchen
@sinchanakitchen 3 жыл бұрын
Very soft lado
@vishwanathrn7911
@vishwanathrn7911 5 ай бұрын
Very nice👍. Dhanyavaad.
@PaakaShringar
@PaakaShringar 5 ай бұрын
Thanks for watching 🙏🏻
@geethar3289
@geethar3289 3 жыл бұрын
I tried the ladoo. Itwas very tasty.Thank you
@PaakaShringar
@PaakaShringar 3 жыл бұрын
Thank you so much🙏 for your lovely feedback. Keep watching and supporting.
@RishiCreations333
@RishiCreations333 3 жыл бұрын
Woow yammy,belladha rave unde nanu 1st time kalrhiddheeni surely try madtheeni,i like your recipes madam😋😋😋😋
@PaakaShringar
@PaakaShringar 3 жыл бұрын
Thank you so much for your lovely comment:) ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
@RishiCreations333
@RishiCreations333 3 жыл бұрын
@@PaakaShringar sure mam
@syedsaqlainshah6178
@syedsaqlainshah6178 3 жыл бұрын
Very nice,very super recipe 👍👌
@PaakaShringar
@PaakaShringar 3 жыл бұрын
Thank you :)
@onlyrajlakshmi
@onlyrajlakshmi 3 жыл бұрын
ರವೆವುಂಡಿ ಚೆನ್ನಾಗಿ ಇದೆ.👌👌
@PaakaShringar
@PaakaShringar 3 жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
@geethamanimaran6613
@geethamanimaran6613 3 жыл бұрын
Tnx U so much 🙏
@PaakaShringar
@PaakaShringar 3 жыл бұрын
Thank you :)
@ratnaprabhaganwar7045
@ratnaprabhaganwar7045 9 ай бұрын
Superrrrr laddu.
@PaakaShringar
@PaakaShringar 9 ай бұрын
Thank you 🙏🏻
@geethahv8070
@geethahv8070 3 жыл бұрын
Namaskara,geetha madam super,hagu,bellada helthy,recepe torsedera, t,q madam
@PaakaShringar
@PaakaShringar 3 жыл бұрын
ನಮಸ್ತೆ 🙏🏻 Thank you so much :)
@sristiajay7869
@sristiajay7869 3 жыл бұрын
Awesome... going to make them tomorrow! Thanks for the recipe ❤😍
@PaakaShringar
@PaakaShringar 3 жыл бұрын
Thank you so much :)
@savithar5867
@savithar5867 2 жыл бұрын
🙏🙏 nice and healthy recipe
@PaakaShringar
@PaakaShringar 2 жыл бұрын
Thank you :)
@ashakulkarni4190
@ashakulkarni4190 3 жыл бұрын
ನೀವು ಮಾಡಿ ತೋರಿಸಿದ ರವೆ ಉಂಡೆ ಜೊತೆ ಸಾಬುದಾನ ವಡೆ ಅದ್ಭುತವಾಗಿದೆ ವಂದನೆಗಳು.
@PaakaShringar
@PaakaShringar 3 жыл бұрын
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
@anmol7637
@anmol7637 3 жыл бұрын
👌👌👌👌👌
@leelaharshas3074
@leelaharshas3074 3 жыл бұрын
Wow awesome.....
@PaakaShringar
@PaakaShringar 3 жыл бұрын
Thank you so much Leela:)
@vidya653
@vidya653 3 жыл бұрын
ತುಂಬ ಚೆನ್ನಾಗಿದೆ ಉಂಡೆ..ನಾನು ಸಕ್ಕರೆ ಹಾಕಿ ಮಾಡುತ್ತಿದ್ದೆ ಈಗ ಬೆಲ್ಲದ ಉಂಡೆ ಮಾಡುತ್ತೇನೆ ಸೂಪರ್ ಗೀತಾ ಅವರೇ❤️❤️
@PaakaShringar
@PaakaShringar 3 жыл бұрын
Hi Vidya, Thank you so much :) ಖಂಡಿತಾ try ಮಾಡಿ ತುಂಬಾ Easy recipe.
@rajannash724
@rajannash724 3 жыл бұрын
ತುಂಬಾ ಚೆನ್ನಾಗಿ ತೂರಿಸಿ ಕೂಟ್ಟಿದ್ದಿರಾ ದನ್ಯವಾದಗಳು
@PaakaShringar
@PaakaShringar 3 жыл бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
@nagarajbc7540
@nagarajbc7540 3 жыл бұрын
Akka thumba taste easy edde
@PaakaShringar
@PaakaShringar 3 жыл бұрын
Thank you so much:)
@bkmeerasunder2018
@bkmeerasunder2018 3 жыл бұрын
Thanks
@rajeshwariraj9359
@rajeshwariraj9359 3 жыл бұрын
Healthy laddu ...👌
@PaakaShringar
@PaakaShringar 3 жыл бұрын
Thank you :)
@syedalim8645
@syedalim8645 3 жыл бұрын
Wow amma Kai adugeantharene athe yavagalu athebuthane so nice amma
@PaakaShringar
@PaakaShringar 3 жыл бұрын
Thank you so much for your lovely feedback:)
@seetahariharan4089
@seetahariharan4089 3 жыл бұрын
Very nice mam..I don't know Kannada but I cd guess what u were saying...thank you so much for sharing
@PaakaShringar
@PaakaShringar 3 жыл бұрын
Thanks for watching Paakashringar 🙏
@terryvaz5115
@terryvaz5115 3 жыл бұрын
Nice laddu👌
@PaakaShringar
@PaakaShringar 3 жыл бұрын
Thank you :)
@vivekshanbhag2277
@vivekshanbhag2277 3 жыл бұрын
ತುಂಬಾ ಚೆನ್ನಾಗಿದೆ ಮೇಢಮಂ
@PaakaShringar
@PaakaShringar 3 жыл бұрын
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
@nammakannadachannel9655
@nammakannadachannel9655 3 жыл бұрын
healthy bellada rava laddu
@PaakaShringar
@PaakaShringar 3 жыл бұрын
Thank you.
@bharathisangam2505
@bharathisangam2505 3 жыл бұрын
Superr recipe ty madam
@PaakaShringar
@PaakaShringar 3 жыл бұрын
Thank you so much :)
@shashikalakr4493
@shashikalakr4493 3 жыл бұрын
👌🏻👌🏻👌🏻👌🏻😋
@lakshmishreeupadhya990
@lakshmishreeupadhya990 2 жыл бұрын
ಧನ್ಯವಾದಗಳು ಬೆಲ್ಲದ ರವೆ ಉಂಡೆ ಹೇಳಿಕೊಟ್ಟಿದ್ದಕ್ಕೆ
@PaakaShringar
@PaakaShringar 2 жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@ruksanahamigi3921
@ruksanahamigi3921 3 жыл бұрын
👍🏻👍🏻👍🏻 super mam
@PaakaShringar
@PaakaShringar 3 жыл бұрын
Thank you :)
@latha3829
@latha3829 3 жыл бұрын
Nice recipe
@PaakaShringar
@PaakaShringar 3 жыл бұрын
Thank you Latha :)
@channabasavaswamygm6917
@channabasavaswamygm6917 3 жыл бұрын
Wow yummy madam
@PaakaShringar
@PaakaShringar 3 жыл бұрын
Thank you :)
@bhaskartiwary414
@bhaskartiwary414 3 жыл бұрын
Healthy recepie. Great One !!
@PaakaShringar
@PaakaShringar 3 жыл бұрын
Thank you so much Bhaskar for your lovely feedback:)
@vivekshanbhag2277
@vivekshanbhag2277 3 жыл бұрын
ತುಂಬಾ ಚೆನ್ನಾಗಿದೆ
@geetaarakeri9395
@geetaarakeri9395 3 жыл бұрын
Wow very nice
@PaakaShringar
@PaakaShringar 3 жыл бұрын
Thank you so much :(
@soujanyajeeragikitchen943
@soujanyajeeragikitchen943 3 жыл бұрын
Ultimate mam💟💟💟
@PaakaShringar
@PaakaShringar 3 жыл бұрын
Thank you so much sister:)
@ieee8254
@ieee8254 2 жыл бұрын
ನಿಮ್ಮ ನಿರೂಪಣ ಶೈಲಿ ಮತ್ತು ಉಂಡೆ ಮಾಡುವ ರೀತಿ ಚೆನ್ನಾಗಿದೆ.
@PaakaShringar
@PaakaShringar 2 жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@jayanthinarayan1345
@jayanthinarayan1345 3 жыл бұрын
ತು೦ಬಾ ತುಂಬಾ ಚೆನ್ನಾಗಿದೇ ಗೆಳತಿ
@PaakaShringar
@PaakaShringar 3 жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು ಗೆಳತಿ🙏🏻
@aadishaktifamily
@aadishaktifamily 3 жыл бұрын
Too good
@PaakaShringar
@PaakaShringar 3 жыл бұрын
Thank you :)
@kamarsingh
@kamarsingh 2 жыл бұрын
Excellent 👍🏻
@PaakaShringar
@PaakaShringar 2 жыл бұрын
Thank you 🙏🏻
@SP-qp6xo
@SP-qp6xo 10 ай бұрын
Heg mam estond chanag madthira 😮😮
@chaithanyabalakrishna1252
@chaithanyabalakrishna1252 5 ай бұрын
ಸುಪರ್ಬ್ maam
@PaakaShringar
@PaakaShringar 5 ай бұрын
Thank you 🙏🏻
@mudakanna.telagarsomanal1647
@mudakanna.telagarsomanal1647 3 жыл бұрын
Superb
@PaakaShringar
@PaakaShringar 3 жыл бұрын
Thank you :)
@uttarkarnataka123
@uttarkarnataka123 2 жыл бұрын
Super 👌🏻👌🏻👌🏻
@PaakaShringar
@PaakaShringar 2 жыл бұрын
Thank you 🙏🏻
@HemaLatha-mg4sh
@HemaLatha-mg4sh 2 жыл бұрын
My favourite
@PaakaShringar
@PaakaShringar 2 жыл бұрын
Thank you :)
@roshandsouza7446
@roshandsouza7446 3 жыл бұрын
Super...
@PaakaShringar
@PaakaShringar 3 жыл бұрын
Thank you :)
@anandaptr-nu9cq
@anandaptr-nu9cq 3 жыл бұрын
Super good
@PaakaShringar
@PaakaShringar 3 жыл бұрын
Thank you :)
@colorfullrangolidesignsbys7023
@colorfullrangolidesignsbys7023 2 жыл бұрын
I tried today it's super mom
@PaakaShringar
@PaakaShringar 2 жыл бұрын
Thank you so much :)
@meghageeta169
@meghageeta169 3 жыл бұрын
Wawoooo
@PaakaShringar
@PaakaShringar 3 жыл бұрын
Thank you :)
@lalithats5341
@lalithats5341 2 жыл бұрын
Super madam nice
@PaakaShringar
@PaakaShringar 2 жыл бұрын
Thank you so much :)
@nirmalak5895
@nirmalak5895 Жыл бұрын
Super akka 😊😊
@PaakaShringar
@PaakaShringar Жыл бұрын
Thank you:)
@saraswathibk6207
@saraswathibk6207 3 жыл бұрын
Ravalaadu maadide sakathagithu,naanu state govt employee aagirodrinda time sikkidaaga nim recipe maadthini,tq so much 🤩
@PaakaShringar
@PaakaShringar 3 жыл бұрын
Thank you so much:) for your lovely feedback & Constant support🙏 please do share our recipes with your friends and family.
@brundavanachannel3959
@brundavanachannel3959 3 жыл бұрын
Super madam
@PaakaShringar
@PaakaShringar 3 жыл бұрын
Thank you so much :)
@geetharamesh192
@geetharamesh192 3 жыл бұрын
Very tasty
@PaakaShringar
@PaakaShringar 3 жыл бұрын
Thank you :)
@kaverikitchen.motherstasty2543
@kaverikitchen.motherstasty2543 3 жыл бұрын
Nice
@PaakaShringar
@PaakaShringar 3 жыл бұрын
Thank you :)
@shivaputrappapadmannavar4645
@shivaputrappapadmannavar4645 2 жыл бұрын
Belladh.Rava.laddu.👌Supar..madam
@PaakaShringar
@PaakaShringar 2 жыл бұрын
Thank you so much :)
@aroma.....healthytastyfood4693
@aroma.....healthytastyfood4693 3 жыл бұрын
ನಾನು ಶೇಂಗಾ beeja ಆಡ್ ಮಾಡಿದೆ ಚೆನ್ನಾಗಿ ಬಂತು. ತುಂಬಾ ಟೇಸ್ಟಿ
@PaakaShringar
@PaakaShringar 3 жыл бұрын
Ohh! ಹೌದಾ, thank you so much:)
@vidyahovale7502
@vidyahovale7502 3 жыл бұрын
Very nice mam
@PaakaShringar
@PaakaShringar 3 жыл бұрын
Thank you :)
@geethapm4397
@geethapm4397 Жыл бұрын
Super
@PaakaShringar
@PaakaShringar Жыл бұрын
Thank you :)
@d.k.mangalagowri3124
@d.k.mangalagowri3124 2 жыл бұрын
👌👌👌madam
@shriyogitharashmi6327
@shriyogitharashmi6327 2 жыл бұрын
Yummy rava ladoos
@PaakaShringar
@PaakaShringar 2 жыл бұрын
Thank you so much :)
@gayathrikrishnaswamy938
@gayathrikrishnaswamy938 Жыл бұрын
Hi.... ನಮಸ್ಕಾರ..... Can you please show ಬೆಲ್ಲಧ BESAN LADOO.... And thz ಬೆಲ್ಲದ ರವೆ ladoo receipe is interesting. Thanks
@PaakaShringar
@PaakaShringar Жыл бұрын
Please check this link for recipe. 👇Thank you so much 🙏🏻 kzbin.info/www/bejne/b57JdoqHeK-Vaq8
@gayathrikrishnaswamy938
@gayathrikrishnaswamy938 Жыл бұрын
@@PaakaShringar sure will watch... Thank you
@nancyanthony1234
@nancyanthony1234 3 жыл бұрын
Voice super
@PaakaShringar
@PaakaShringar 3 жыл бұрын
Thank you :)
@gururajrrao2311
@gururajrrao2311 3 жыл бұрын
Supar
@PaakaShringar
@PaakaShringar 3 жыл бұрын
Thank you:)
@omkarchivate2178
@omkarchivate2178 Жыл бұрын
Very nice
@PaakaShringar
@PaakaShringar Жыл бұрын
Thank you Omkar:)
Вечный ДВИГАТЕЛЬ!⚙️ #shorts
00:27
Гараж 54
Рет қаралды 13 МЛН
бесит старшая сестра!? #роблокс #анимация #мем
00:58
КРУТОЙ ПАПА на
Рет қаралды 3,4 МЛН
Покатались на сноубордах😂
0:10
FERMACHI
Рет қаралды 2,5 МЛН
Let me show you (P8)
0:21
Discovery Boy
Рет қаралды 3,7 МЛН
Surprised 😳🤩🤩❤️🔥🥳
0:35
Okanutie
Рет қаралды 29 МЛН
#狼途新品lt75机械键盘 #funny #comedy #memes #baby #icecream
0:15