Рет қаралды 26,559
ಇದು ಮುದುಕಣ್ಣ ಮೊರಬ ಭಕ್ತಿಗೀತೆಗಳ ಯುಟ್ಯೂಬ್ ಚಾನೆಲ್ ಈ ಚಾನಲ್ನಲ್ಲಿ ಮೊಹರಂ ಭಕ್ತಿಗೀತೆಗಳು ತತ್ವಪದಗಳು ಹಾಗೂ ಎಲ್ಲಾ ವಿಡಿಯೋ ಗೀತೆಗಳು ನಮ್ಮ ಚಾನೆಲ್ ನಲ್ಲಿ ಬರುತ್ತವೆ ನಿಮಗೆ ಮೊದಲೇ ಬಾರಿಗೆ ನಿಟಿಫಿಕೇಷನ್ ಬರಬೇಕೆಂದರೆ ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ ಹಾಗೂ ಚಾನಲ್ ಅನ್ನು ಹೆಚ್ಚು ಹೆಚ್ಚು ಶೇರ್ ಮಾಡಿ ಲೈಕ್ ಮಾಡಿ ಕಾಮೆಂಟ್ ಮಾಡಿ ಕಲಾವಿದರನ್ನು ಬೆಳೆಸಿ ಪ್ರೋತ್ಸಾಹ ನೀಡಿ ಧನ್ಯವಾದಗಳು
-----------------------------------------------------------------
--------------------------------===-
--------------=-----
ಕುಷ್ಟಗಿ ತಾಲೂಕು ಬೆನಕನಾಳ ಗ್ರಾಮದ ಶ್ರೀ ಸತ್ಯ ಶರಣರ ಮೊಹರಮ್ ವಿಡಿಯೋ ಭಕ್ತಿ ಗೀತೆಯನ್ನು ಹೊರಗಡೆ ತಂದವರು ಬೆನಕನಾಳ ಗ್ರಾಮದ ಸರ್ವಧರ್ಮದ ಸಕಲ ಸದ್ಭಕ್ತರು ಹಾಗೂ ಯುವಕ ಮಿತ್ರರು ಗುರುಹಿರಿಯರು ಈ
ಗೀತೆಗೆ ಸಾಹಿತ್ಯ ಬರೆದವರು ಶರಣಪ್ಪ ಹೇಳು ದಾರಿಮಣಿ
ಸಾಕಿನ್ ಬೆನಕನಾಳ
ಹಾಡಿದ ಕಲಾವಿದ ಮುದಕಣ್ಣ ಮೊರಬ
ಧ್ವನಿ ಮುದ್ರಣ ಶ್ರೀ ರೆಕಾರ್ಡಿಂಗ್ ಸ್ಟುಡಿಯೋ ಹೆಬ್ಬಳ್ಳಿ
ಈ ಭಕ್ತಿಗೀತೆಯನ್ನು ಕೇಳಿ, ಸತ್ಯಶರಣರ ಕೃಪೆಗೆ ಪಾತ್ರರಾಗಿ
ಈ ಗೀತೆ ಇಷ್ಟ ಆದಲ್ಲಿ ಕಮೆಂಟ್ ಮಾಡಿ ಹಾಗೆ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಕಲಾವಿದರನ್ನು ಬೆಳೆಸಿ ಪ್ರೋತ್ಸಾಹ ನೀಡಿ
thank you so much KZbin company🙏🙏🙏🙏🤝🤝🤝🤝
#benakanamuharammsong
#kustagitalukbenakanalamuharammsong
#benakaNaalMuharramsong
#benakanalamoharamm