ಜನುಮಾಯನಕೆ ನಿನ್ನ ಕೊಡೆಯಿರಲಿ ಭಯವಿಲ್ಲ ಇನ್ನು ಭಯವಿಲ್ಲ ನನ್ನ ನಿರ್ಧಾರ ಇನ್ನು ನನದಲ್ಲ ನನ್ನಾ ಎದೆಯಲೊಬ್ಬ ಚಂದ್ರ ಬೆಳ್ಳೀ ಬೆಳಕ ತಂದ ತಂದ ಪ್ರೀತಿಯಂದರೇನು ಅಂದ ಕೇಳಿ ತಾನೇ ಉತ್ತರ ತಂದ ಸ್ವಚ್ಛ ಬಿಳುಪಿನಂತೆ ಇನ್ನು ನಾನು ನೀನು ಏಳು ಬಣ್ಣ ಸೇರಿ ಬಿಳುಪಾದ ಹಾಗೆ ನೀನು ನಾನು ಒಂದೇ ಹಾಡಂತೆ ಇನ್ನು ನಾನು ನೀನು ಏಳು ಭಾವ ಕೂಡಿಕೊಂಡ ಬಾಳಿನಂತೆ ನಾನು ನೀನು ಚಂದಮಾಮನೇ ಕೇಳೊ ನಮ್ಮಿಬ್ಬರ ನೀನು ಕಂಡ ಪ್ರೇಮಿಗಳಲ್ಲಿ ನಮ್ಮನು ಸೇರಿಸು ಅವರಿಗು ಹೋಲಿಸು ಚಂದಮಾಮನೇ ಕೇಳೊ ನಮ್ಮಾಣೆಯ ನಮ್ಮಿಂದಂತು ಪ್ರೀತಿಗೆ ದ್ರೋಹ ಆಗದು ಆಗದು ಎಂದಿಗೂ ಆಗದು ಆಗುವೂದಾದರೆ ಇಂದೇ ಆಗಲಿ ಆಗುವ ಮೊದಲೇ ಪ್ರಾಣ ಹೋಗಲಿ Hmm… Ooo.. ಒಂದೇ ಉಸಿರಂತೆ ಇನ್ನು ನಾನು ನೀನು ನಾನು ನೀನು ಬೇರೆ ಏನು ನೀನೆ ನಾನು ನಾನೆ ನೀನು ಒಂದೇ ಕಡಲಂತೆ ಇನ್ನು ನಾನು ನೀನು ತೀರ ಸಾಗರ ಬೇರೆ ಏನು ಬೇರೆ ಎಂದರೆ ಅರ್ಥ ಏನು ಹಾಡೇ ಕೋಗಿಲೆ ಒಂದೇ ಉಸಿರಿನಲಿ ಚಂದಿರನನ್ನು ಚಂದಿರನೆನ್ನಲು ಅಂಜಿಕೆಯೇನು ಅಳುಕಿನ್ನೇನು ಕೇಳೇ ಕೋಗಿಲೆ ನನ್ನ ಕೊರಳಿನಲಿ ನಿನ್ನ ಹೆಸರೇ ಕೊನೆಯ ಮಾತು ಕೊನೆಯ ನಾದ ಕೊನೆಯ ವೇದ ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ ಕೊಡುವೆ ನನ್ನ ಪ್ರಾಣ ಪ್ರೀತಿ
@gangadharaiahsn8430 Жыл бұрын
Ever green
@prajwalnaik3797 Жыл бұрын
To sing this song live not an easy job ❤️ oh god can feel your struggle still loved it yu guys nailed it❤
@lingu2514 Жыл бұрын
Mele singer iss amezing ❤❤. Endinge anjike enu alike enu exalant 😅❤❤❤😘
@vijayakumarc9051 Жыл бұрын
Oo my god it's not easy like live singing both of you ✨❤️🔥🔥🔥
@harshamysore Жыл бұрын
ಉಸಿರುಕಟ್ಟಿ ಹಾಡುವ ಈ ಹಾಡನ್ನು ಚೆನ್ನಾಗಿ ಹಾಡಿದ್ದಾರೆ.
@mahalakshmit.n6320 Жыл бұрын
Best musical team 🙏🙏🙏💐💐💐
@SagarVR-tv6wn8 ай бұрын
my favourite singer anuradha bhat
@sarvothamagowda874019 күн бұрын
Both sang very well.....
@SeonaleeSobermati6 ай бұрын
Oh God! He is Siddharth one of the Saregamapa contestants.
@djharish12 ай бұрын
Hey
@raajraajraju64 Жыл бұрын
Exelent voice Anna
@HarinakshiHarini-y9j5 ай бұрын
My favourite song nice TQ so much
@KaleshriK7 ай бұрын
My favourite singer anuradha bhatt
@mohammadhaneef41492 ай бұрын
ತುಂಬಾ ಒಳ್ಳೆಯ ಪ್ರಯತ್ನ 👍
@haleshshaleshnaiks8044 Жыл бұрын
Super singing sir
@yennaamme Жыл бұрын
🔴🔥ರಾಜೇಶ್ ಕೃಷ್ಣನ್ and ಚಿತ್ರ ಅವರ ಹಾಗೆ ಹಾಡಲು ಸಾಧ್ಯವಿಲ್ಲ 😊
@harshamysore Жыл бұрын
ಎಷ್ಟೋ ಕಷ್ಟಪಟ್ಟು ಅಭ್ಯಾಸ ಮಾಡಿ ಹಾಡಿರುತ್ತಾರೆ, ಹಾಗೆ ನೋಡಲು ಹೋದರೆ ಪಿ.ಬಿ.ಶ್ರೀನಿವಾಸನ್ ಬಾಲಸುಬ್ರಹ್ಮಣ್ಯಂ , ಜಾನಕಿ, ವಾಣಿಜಯರಾಂ ಮುಂತಾದ ಗಾಯಕರ ಹಾಗೆ ಎಷ್ಟು ಜನ ಹಾಡಬಲ್ಲರು ?, ಪ್ರತಿಯೊಬ್ಬ ಕಲಾವಿದರಿಗೂ ಅವರದ್ದೇ ಆದ ಸಾಮರ್ಥ್ಯ, "ಶೈಲಿ" ಇರುತ್ತದೆ ಅಲ್ಲವೇ?