ಬೆರಳು ತೋರಿಸಿದ್ರೆ ಹಸ್ತ ಮಾತ್ರವಲ್ಲ, ತೋರಿಸಿದವರನ್ನೇ ನುಂಗುವ ಸಾಮರ್ಥ ನಾರಾಯಣ ಸ್ವಾಮಿಗಿದೆ: CT Ravi

  Рет қаралды 7,241

Asianet Suvarna News

Asianet Suvarna News

Күн бұрын

ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಸಿ.ಟಿ ರವಿ ಭಾಷಣ. ಕ್ರಿಕೆಟ್ ಸ್ಟೈಲ್ ನಲ್ಲಿ ಮಾತು ಆರಂಭಿಸಿದ ಸಿ.ಟಿ ರವಿ
ನಾವೆಲ್ಲಾ ಸ್ಲಾಗ್ ಓವರ್ ನಲ್ಲಿ ಬ್ಯಾಟಿಂಗ್ ಮಾಡಿ ಅಭ್ಯಾಸ. ಕಡಿಮೆ ಓವರ್ ನಲ್ಲಿ ಪೋರ್, ಸಿಕ್ಸರ್ ಹೊಡೆದು ಅಭ್ಯಾಸ. ಓಪನಿಂಗ್ ಬ್ಯಾಟ್ಸ್‌ಮನ್ ಆಗಿ ಅಭ್ಯಾಸ ಇಲ್ಲ ನಮಗೆ ಆದ್ರೂ ಓಪನಿಂಗ್ ಬ್ಯಾಟ್ಸ್‌ಮನ್ ಕೊಟ್ಟಿದೀರಿ. ಡಿಫೆನ್ಸ್ ಆಡೋಕೆ ಟೈಮೂ ಇಲ್ಲ, ಡಿಫೆನ್ಸ್ ನಮಗೆ ಗೊತ್ತೂ ಇಲ್ಲ. ನಮಗೇನಿದ್ರು ಏಕ್ ಮಾರ್ .... ಹಂಗೆ ಅಭ್ಯಾಸ ಇರೋದು. ಹಾಗಾಗಿ ಸುತ್ತಿ ಬಳಸಿ ಮಾತನಾಡಲು ಹೋಗಲ್ಲ. ಬೆರಳು ತೋರಿಸಿದ್ರೆ ಹಸ್ತ ಮಾತ್ರವಲ್ಲ ತೋರಿಸಿದವರನ್ನೇ ನುಂಗುವ ಸಾಮರ್ಥ ನಾರಾಯಣಸ್ವಾಮಿಗಿದೆ. ನೀವು ಯಾರತ್ರ ಬೇಕಾದ್ರು ಸೈ ಅನ್ನಿಸಿಕೊಳ್ಳಬಹುದು ಮೇಷ್ಟ್ರುಗಳ ಕೈಲಿ ಆಗಲ್ಲ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
.
#ctravi #vidhanparishad
#loksabhaelection2024 #SuvarnaNews #kannadanews #karnatakapolitics
#AsianetSuvarnaNews
WhatsApp ► whatsapp.com/c...
KZbin ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews

Пікірлер: 4
@mallipudipattabhi5485
@mallipudipattabhi5485 4 ай бұрын
ಜೈ ಸಿ. ಟಿ. ರವಿ ಸರ್
@mailarappapurad4208
@mailarappapurad4208 4 ай бұрын
Matte e.sari bold out aagi maneyallidru buddhi bandilla nimage.
@lokeshp-qs7gq
@lokeshp-qs7gq 4 ай бұрын
ಇವನೊಬ್ಬ ಎಂಪಿ ಇದ್ನ 🤣🤣
From Small To Giant Pop Corn #katebrush #funny #shorts
00:17
Kate Brush
Рет қаралды 68 МЛН
Muslims debate with a Hare Krishna Monk
20:51
Savya The Monk
Рет қаралды 2,8 МЛН