ರಾಜಕಾರಣಿಗಳ ಇಂಟರ್ವ್ಯೂ ಮಾಡುವುದಕ್ಕಿಂತ ಇಂಥ ವ್ಯಕ್ತಿಗಳ ಸಂದರ್ಶನ ಮಾಡುವುದು ತುಂಬಾ ಒಳ್ಳೆಯದು ಸಾರ್. ಅಭಿನಂದನೆಗಳು .ಇಂಥವರ ಮಾತುಗಳು ಸಾವಿನ ಕಡೆ ಮುಖ ಮಾಡಿದವರಿಗೂ ಬದುಕಿನ ಬೆಳಕು ತೋರುತ್ತವೆ
@basavarajuexcise109610 ай бұрын
ಇವರು ಅಮಾಯಕರಾದರೂ ಅದೃಷ್ಟಶಾಲಿ
@sudhahegde507210 ай бұрын
ನರಸಿಂಹ ಚಪ್ಕಂಡ್ ನನ್ನ ತಮ್ಮ ಎಂದು ಹೇಳಲು ತುಂಬಾ ಹೆಮ್ಮೆ ಇದೆ.
@mamatha636910 ай бұрын
ನರಸಿಂಹ ಸರ್ ಕಥೆ ಸೋತ ಎಲ್ಲರಿಗೂ ಸ್ಪೂರ್ತಿ... thank you ಗಣಪ ಸರ್
@ramachandrakumar844310 ай бұрын
ಇಂತಹ ಸಾಧಕರ ಸಂದರ್ಶನ ಮಾಡುತ್ತಿರುವುದು ಒಳ್ಳೆಯ ಕೆಲಸ. ಯುವಕರೂ ಇಂತಹ ಸಂದರ್ಶಗಳನ್ನು ನೋಡಿ ಕಲಿಯಬೇಕು.