ಅರ್ಥ ಆಯ್ತ ಅಂತೆ, ಅರ್ಥ ಆಗಕ್ಕೆ ಆತ ಏನು ಹೇಳಿದ? ನೂರೆಂಟು ಗುರುಗಳು, ನೂರೆಂಟು ಆಶ್ರಮ, ನೂರೆಂಟು ವ್ಯಾಖ್ಯಾನ. ತಮ್ಮಲ್ಲಿ ಸಾಧ್ಯವಾಗದ ಇಂದ್ರಿಯ ನಿಗ್ರಹಕ್ಕೆ, ಈ ಆಸಾಮಿ, sorry ಆ ಸ್ವಾಮಿ ಏನೇನೋ ಮಾತಾಡ್ತಾನೆ...ಇಂಥವರಿಗೆ ಇಂದ್ರಿಯ ನಿಗ್ರಹವಿಲ್ಲವಾದರೆ, ಎಲ್ಲಾ ಲೌಕಿಕ ಸುಖ ಬೇಕಾದರೆ, ಸನ್ಯಾಸದಿಂದ ಹೊರಬರಲಿ.ಸಾಮಾನ್ಯರಂತೆ ಕಷ್ಟ ಪಟ್ಟು ದುಡಿದು ಜೀವನ ನಡೆಸಲಿ..
@manojc.m6113Сағат бұрын
Please continue video series of guru
@leenaammu5091Сағат бұрын
Thiruchitrambalam🙏🏻🙏🏻🙏🏻 ಗುರುವೇ ಶರಣಂ
@rajeevbr7860Сағат бұрын
ಅರ್ಥ ಆಯ್ತ ಅಂತೆ, ಅರ್ಥ ಆಗಕ್ಕೆ ಆತ ಏನು ಹೇಳಿದ? ನೂರೆಂಟು ಗುರುಗಳು, ನೂರೆಂಟು ಆಶ್ರಮ, ನೂರೆಂಟು ವ್ಯಾಖ್ಯಾನ. ತಮ್ಮಲ್ಲಿ ಸಾಧ್ಯವಾಗದ ಇಂದ್ರಿಯ ನಿಗ್ರಹಕ್ಕೆ, ಈ ಆಸಾಮಿ, sorry ಆ ಸ್ವಾಮಿ ಏನೇನೋ ಮಾತಾಡ್ತಾನೆ...ಇಂಥವರಿಗೆ ಇಂದ್ರಿಯ ನಿಗ್ರಹವಿಲ್ಲವಾದರೆ, ಎಲ್ಲಾ ಲೌಕಿಕ ಸುಖ ಬೇಕಾದರೆ, ಸನ್ಯಾಸದಿಂದ ಹೊರಬರಲಿ.ಸಾಮಾನ್ಯರಂತೆ ಕಷ್ಟ ಪಟ್ಟು ದುಡಿದು ಜೀವನ ನಡೆಸಲಿ..
@sudhirkumar5576Сағат бұрын
ವಿಳಾಸ ತಿಳಿಸಿ
@manojc.m6113Сағат бұрын
Rajguru Mahasamsthana gopalpura, Mysore.
@sudhirkumar5576Сағат бұрын
Actress please
@dhanyakharajola5671Сағат бұрын
ಬ್ರಾಹ್ಮಣರು ಬ್ರಾಹ್ಮಣ್ಯ ದ್ದಿಂದ ಶೂದ್ರ ರು ಶೂದ್ರರು ಎಂದು ಹೇಳುವವರಿಗೆ ಮಾನವೀಯತೆ ಇದ್ದರೆ ಅವರೇ ಬ್ರಾಹ್ಮಣರು
@bharathbkowshik5904Сағат бұрын
Thiruchitrambalam Gurudeva Om Gurudeva Shubham Shubham Shubham 🙏🙏🙏🙏🙏🙏🙏
ಅರ್ಥ ಆಯ್ತ ಅಂತೆ, ಅರ್ಥ ಆಗಕ್ಕೆ ಆತ ಏನು ಹೇಳಿದ? ಇಂಥವರಿಂದ ನಮ್ಮ ಸಮಾಜಕ್ಕೆ ಏನು ಉಪಯೋಗ,ನೂರೆಂಟು ಗುರುಗಳು, ನೂರೆಂಟು ಆಶ್ರಮ, ನೂರೆಂಟು ವ್ಯಾಖ್ಯಾನ. ತಮ್ಮಲ್ಲಿ ಸಾಧ್ಯವಾಗದ ಇಂದ್ರಿಯ ನಿಗ್ರಹಕ್ಕೆ, ಈ ಆಸಾಮಿ, sorry ಆ ಸ್ವಾಮಿ ಏನೇನೋ ಮಾತಾಡ್ತಾನೆ, ಸನ್ಯಾಸಕ್ಕು ಸಂಸಾರಕ್ಕು Clarity ಮೊದಲೇ ನಮ್ಮ ಪೂರ್ವಜರು ಕೊಟ್ಟಿದ್ದಾರೆ, ಹೊಸ ಹೊಸ ವ್ಯಾಖ್ಯಾನದ ಅವಶ್ಯಕತೆ ಇಲ್ಲ,, ಎಲ್ಲಾ ಲೌಕಿಕ ಸುಖಗಳನ್ನು ತ್ಯಾಗಿಸಿ, ಮನಸ್ಸನ್ನು ಹತೋಟಿಯಲ್ಲಿ ಇರಿಸಿ, ಇಂದ್ರಿಯನಿಗ್ರಹ ಸಾಧಿಸಿ, ಆಧ್ಯಾತ್ಮಿಕತೆಯಲ್ಲೇ ಜೀವಿಸಿ, ನಿದ್ರಿಸಿ, ಸದಾ ಸರಳ ಜೀವನ ನಡೆಸಿ, ಧರ್ಮ ಬೋಧನೆ ಮಾಡಿ, ಈ ಲೋಕದ ಸರ್ವರು ಸುಖವಾಗಿ ಇರಲಿ ಎಂದು ಆಶಿಸುವವನೆ, ನಿಜವಾದ ಸನ್ಯಾಸಿ, ಯೋಗಿ...ಇಂದ್ರಿಯ ನಿಗ್ರಹ ಇಲ್ಲದವ, ಸಿಗರೇಟ್ ಸೇದ್ಬೇಕು, ಒಳಗೆ ವೀರ್ಯ ಇದೆ ಅಂದರೆ ಕಾಮ ಇದೆ ಅದನ್ನ ಮಾಡುವೆ, ಮಾಡಿದರೂ ತಪ್ಪೇನು, ಹಸು ಕೆಟ್ಟದನ್ನು ತಿಂದು ಒಳ್ಳೇ ಶುದ್ಧ ಹಾಲನ್ನು ಕೊಡುವ ಹಾಗೆ ನಾನು ಜನರಿಗೆ ಇಪ್ನೋಟೈಸ್ ಮಾಡಿ ಅವರ ಕಷ್ಟಗಳಿಗೆ ಪರಿಹಾರ ಕೊಡುತ್ತೇನೆ, ನನಗೆ ಏನು ಬೇಕೋ ಅದನ್ನ ಮಜಾ ಮಾಡುತ್ತೇನೆ ಎನ್ನುವ ಈ ಅರ್ಥವಿಲ್ಲದ ವ್ಯಾಖ್ಯಾನಕ್ಕೆ ನಾವು ಹೂ ಎನ್ನಬೇಕೆ, ಇಂಥಹ ನೂರಾರು ಅರ್ಥವಿಲ್ಲದ ಗುರುಗಳು, ಮಠಾಧೀಶರು, ಅವರ ಶಿಷ್ಯರು, ನಮ್ಮ ಸಮಾಜಕ್ಕೆ ಮಾರಕ.ಇಂಥಹ ಮಠ ಗುರುವಿನ ಅವಶ್ಯಕತೆ ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಬೇಡ, ನಮ್ಮ ಸಮಸ್ಯೆಯನ್ನು ನಾವೇ ಪರಿಹರಿಸಿಕೊಳ್ಳಬಹುದು. ದೇವರಿಗೆ ಶುದ್ಧ ಮನಸ್ಸಿನಿಂದ ಪ್ರಾರ್ಥಿಸಿ, ಕಷ್ಟ ಪಟ್ಟು ದುಡಿದು ಜೀವನ ಮಾಡಿ, ಕಷ್ಟ ಬಂದಾಗ ಸ್ವಲ್ಪ ಸಮ್ಯಮದಿಂದ ಮುನ್ನುಗ್ಗಿದರೆ ಸಾಕು. ಭಗವದ್ಗೀತೆಗಿಂತ ಉತ್ತಮ ಪುಸ್ತಕ ,ಭಗವಾನ್ ಕೃಷ್ಣನಿಗಿಂತ ಉತ್ತಮ ಗುರು ಇನ್ಯಾರಿದ್ದಾರೆ ಹೇಳಿ, ಇಂಥ ಗುರುಗಳ ಅವಶ್ಯಕತೆ ನಮಗೆ ಇಲ್ಲ...ಇಂಥವರಿಗೆ ಇಂದ್ರಿಯ ನಿಗ್ರಹವಿಲ್ಲವಾದರೆ, ಎಲ್ಲಾ ಲೌಕಿಕ ಸುಖ ಬೇಕಾದರೆ, ಸಂಸಾರಿಯಾಗಲಿ, ಸನ್ಯಾಸದಿಂದ ಹೊರಬರಲಿ.
@ashwathshankrappa25534 сағат бұрын
Sir please avoid music while you both talking
@crnatarajasingermalur52424 сағат бұрын
🌼🙏🌼
@shivappaspatil21186 сағат бұрын
🙏Om gurubyo namaha 🙏
@rks99667 сағат бұрын
ಒಳ್ಳೇಯ ರೀತಿಯಲ್ಲಿ ಮನಸ್ಸಿಗೆ ಹಿಡಿಸುವ ಹಾಗೆ.. ತಿಳಿಸಿ ಹೇಳಿದ್ದೀರಿ ಸರ್ ನಮಸ್ಕಾರ
ಖಾರದ ಮಸಾಲೆಯ ಊಟದ ಎಲೆಯಲ್ಲಿ ಅಮೃತ ಭರಿತ ಸಿಹಿ ಖಾದ್ಯ ಉಣಬಡಿಸಿದಂತೆ ಈ ಚಿತ್ರ. ತುಂಬಾ ರುಚಿಯಾದ ಚಿತ್ರ ❤❤❤
@gnarasimhamurty833311 сағат бұрын
ಯಾವ ದಲಿತರು ಮುಸ್ಲಿಮರು ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ್ದಾರೆ ಹೇಳಿ ತಾಯಿ.
@ptgadgets11 сағат бұрын
ಹೃತ್ಪೂರ್ವಕವಾಗಿ ನಿಮ್ಮ ಚಾನೆಲ್ ಯಶಸ್ಸನ್ನು ಪಡೆದು ಸತ್ಯದ ಕಡೆಗೆ ನಡೆಯಲಿ ಎಂದು ಆಶಿಸುತ್ತೇವೆ
@ptgadgets11 сағат бұрын
ದೇವರನ್ನು ಹೊರಗಡೆ ಹುಡುಕುವುದನ್ನು ಬಿಟ್ಟು ಸೂಕ್ತವಾದ ಗುರುಗಳ ಮುಖಾಂತರ ಯೋಗ ಸಾಧನೆಯನ್ನು ಕಲಿತು ನಮ್ಮ ಒಳಗಡೆ ಇರುವ ಜೀವಾತ್ಮನಿಂದ ಪರಮಾತ್ಮನನ್ನು ಸೇರುವ ನಿಜವಾದ ಪ್ರಯತ್ನವನ್ನು ಮಾಡುವುದೇ ಪ್ರತಿಯೊಬ್ಬ ಮಾನವನ ಧರ್ಮ ಇಲ್ಲವೆಂದರೆ ಈ ಜನ್ಮ ವ್ಯರ್ಥ...
@ptgadgets11 сағат бұрын
ಬಂಗಿಯನ್ನು ಪ್ರಸಾದವಾಗಿ ಕೊಡುವವರು ಗುರುಗಳಲ್ಲ ಅವರು ಯೋಗ ಭ್ರಷ್ಟರು, ಸಿವೇ ದೇಹ ಪ್ರತಿಷ್ಠಿತಃ ದೇವರು ನಮ್ಮ ದೇಹದ ಒಳಗಡೆ ಇದ್ದಾನೆ ಎಂದು ವೇದದಲ್ಲಿ ಹೇಳುತ್ತಿದ್ದಾರೆ
@ptgadgets11 сағат бұрын
ಮತ್ತೆ ಕ್ಷಮಿಸಿ ಬಾಬಾನವರೇ, ಅನೇಕವಾಗಿರಂದ್ರ ಗುರು ಪರಂಪರೆಗಳು ಈ ಜಗತ್ತಲ್ಲೇ ಇಲ್ಲ, ಈ ಜಗತ್ತಲ್ಲೇ ಇರುವುದು ಒಂದೇ ಪರಂಪರೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಅರ್ಜುನನಿಗೆ ಹೀಗೆ ಹೇಳಿದ್ದಾನೆ, ಲೋಕೇ, ಅಸ್ಮಿನ್ ದ್ವಿವಿಧ ನಿಷ್ಠ ಪುರಾ ಪುರಪ್ತಮಯಂ ಜ್ಞಾನಿ ಯೋಗೇನ ಸಾಂಕ್ಯ ನಾಮ್ ಕರ್ಮ ಯೋಗೇನ ಯೋಗಿನಾಂ ಸಾಧ್ಯವಾದರೆ ಇದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿ.
@hemanthramadagi890211 сағат бұрын
ಪೂರ್ತಿ ಹೇಳಲು ಅವಕಾಶ ಇರಬೇಕಿತ್ತು ಎಲ್ಲೋ ಏನೋ ಹೇಳಲು ಹೋಗಿ ಏನೋ ಹೇಳಿದ್ದೀರಿ. ಇದು ಸರಿಯಲ್ಲ.
@ptgadgets11 сағат бұрын
ಇದು ಭಂಗಿ ಬಾಬಾನವರಿಗೆ ಒಂದು ಕಿವಿಮಾತು ಬಂಗಿಯಿಂದ ಪ್ರಾಣವನ್ನು ಹಿಡಿಯಲು ಸಾಧ್ಯವಿಲ್ಲ ಪ್ರಾಣವನ್ನು ದರ್ಶಿಸುವುದಕ್ಕೆ ಆಗದವನಿಗೆ ಪರಮಾತ್ಮನ ದರ್ಶನವು ಸಾಧ್ಯವಿಲ್ಲ, ಬಾಹ್ಯ ನಿರೋಧಕ ಮನಸ ಪ್ರಸನ್ನತ, ಮನಸ್ಸನ್ನು ಬಾಹ್ಯ ವಿಚಾರಗಳಿಗೆ ಬಿಡದೆ ನಿಲ್ಲಿಸುವವನಿಗೆ ಮನಸು ಪ್ರಸನ್ನಗೊಳ್ಳುತ್ತದೆ ಅಂತಹ ಮನಸ್ಸಿನಿಂದ ಯಾವುದೇ ಸಾಧಕನ ಮುಕ್ತಿ ಯನ್ನು ಪಡೆಯಬಹುದು ಎಂದು ಆದಿ ಗುರು ಶಂಕರಾಚಾರ್ಯರು ಹೇಳಿದ್ದಾರೆ..
@ptgadgets11 сағат бұрын
ಕ್ಷಮಿಸಬೇಕು ಬಾಬ ನವರು ಬಂಗಿ ಯಾವ ಗುರುವಿನ ವರಪ್ರಸಾದವು ಅಲ್ಲ, ಯಾಕೆಂದರೆ ಇದಕ್ಕೆ ಯಾವುದೇ ಶಾಸ್ತ್ರ ಪ್ರಮಾಣವಿಲ್ಲ, ದೇಹ ದೇವಾಲಯ ಜೀವಿ ಸನಾತನ...
@ptgadgets12 сағат бұрын
ಈಶ್ವರ ಸರ್ವಭೂತಾನಂ ವೃದ್ಧೇಶ್ ಅರ್ಜುನ ತಿಷ್ಟ ತಿ ಭ್ರಮಯಾನ್ ಸರ್ವ ಭೂತಾನಿ ಯಂತ್ರ ರೂಡಾನಿ ಮಾಯಾಯ, ಈಶ್ವರ ಸರ್ವಭೂತಗಳಲ್ಲೂ ಇದ್ದಾನೆ ನಿಮ್ಮಲ್ಲೂನು ಇದ್ದಾನೆ ನನ್ನಲ್ಲುನು ಇದ್ದಾನೆ ಎಂದು ಸ್ವಾಮಿ ಅರ್ಜುನನಿಗೆ ಭಗವದ್ಗೀತೆಯಲ್ಲಿ ಹೇಳ್ತಿದ್ದಾರೆ.
@ptgadgets12 сағат бұрын
ಗಣಪತಿಯವ್ರೇ ನಾವು ನಮಸ್ಕರಿಸುವುದು ದೇಹಕಲ್ಲ ಸಿವೆ ದೇಹ ಪ್ರತಿಷ್ಠಿತಃ ಅಂದರೆ ಅರ್ಥ ಆಗುತ್ತದೆ ನಿಮಗೆ?, ಅಂದರೆ ಪ್ರತಿಯೊಂದು ಜೀವಿಯಲ್ಲೂ ಈಶ್ವರನಿದ್ದಾನೆ ಎಂದು ನಮ್ಮ ವೇದದಲ್ಲಿ ಹೇಳಿದ್ದಾರೆ ಹಾಗಾಗಿ ನಾವು ಒಳಗಡೆ ಇರುವ ಪರಮಾತ್ಮನಿಗೆ ನಮಸ್ಕರಿಸುತ್ತೇವೆ, ಹೀಗೆ ಯಾರೇ ಏನೇ ಹೇಳಲಿ ಶಾಸ್ತ್ರ ಪ್ರಮಾಣವಿರಬೇಕು ಮನಸ್ಸಿಗೆ ಬಂದಿದ್ದೆಲ್ಲ ಹೇಳುವುದನ್ನು ಕೇಳಬಾರದು ಅವರು ಅಲ್ಪಜ್ಞಾನವನ್ನು ಪಡೆದು ಕೆಡುವುದಲ್ಲದೆ ಇತರರನ್ನು ಕೆಡಿಸುತ್ತಾರೆ...
@jagannathkudla287812 сағат бұрын
ಶ್ರೀಗುರುದೇವಾ ಶರಣು ಶರಣು 🙏🙏🙏
@MallappaKandakoor-b7y12 сағат бұрын
ಬೇಡರ ಕಣ್ಣಪ್ಪನಿಗೆ ಯಾವ ನಿಯಮಗಳಿದ್ದವು ಆತನಲ್ಲಿ ಶುದ್ಧ ಭಕ್ತಿ ಒಂದೇ ಇತ್ತು ಹಾಗಾಗಿ ಶಿವ ವಲಿದ ಶುದ್ಧ ಭಕ್ತಿ ಇಲ್ಲಾಂದರೆ ಏನೂ ಇಲ್ಲ ಶಿವನಿಗೆ ಯಾವ ನಿಯಮಗಳೂ ಇಲ್ಲ