Watched ur both short movies, really brilliant script, screening n composition👏👌. All the best👍👍
@ShankarGuru-fu2kzАй бұрын
Power ⭐ Appu Golden Heart...❤
@kempanna-e9mАй бұрын
ಸೂರ್ಯ ವಂಶಿ ಸರ್ ನಿಮಗಾದ ಅವಮಾನ ಅಲ್ಲ ನೀವು ಅದನ್ನ ಸನ್ಮಾನ ಅಂತ ತಿಳಿದುಕೊಳ್ಳಿ ಮುಂದೊಂದು ದಿನ ತುಂಬಾ ಎತ್ತರಕ್ಕೆ ಕೊಂಡೋಯುತ್ತದೆ. ಯಾಕೆಂದರೆ ನಿಮಗೆ ಅಪ್ಪು ಸರ್ ಆಶೀರ್ವಾದ ಇದೆ. ನಿಮ್ಮಂತ ಯುವ ಕಲಾವಿದರನ್ನ ಚಿತ್ರರಂಗಕ್ಕೆ ಅವಕಾಶ ಕೊಡಲು ಅಂತನೇ ಪಿ ಆರ್ ಕೆ ಸಂಸ್ಥೆಯನ್ನ ಹುಟ್ಟು ಹಾಕಿದ್ದು.ಬೇಸರ ಪಟ್ಟು ಕೊಳ್ಳಬೇಡಿ ನಿಮಗೆ ತುಂಬಾ ಭವಿಷ್ಯವಿದೆ ಶುಭವಾಗಲಿ ಸರ್ ರಾಜವಂಶದ ಅಭಿಮಾನಿಮತ್ತೆ ಅಪ್ಪು ಸರ್ ಅಭಿಮಾನಿಯಾಗಿ ನನ್ನ ಆರೈಕೆ ಶುಭವಾಗಲಿ 🌹🌹🌹💐💐💐
@MeghaSomanna-k6yАй бұрын
Kepannna evanoo helthirodhey sullu.
@AshokYadav-ru1xxАй бұрын
ನಿಜವಾಗಲೂ ತುಂಬಾ ಬೇಜಾರಾಯ್ತು ಇದನ್ನ ಕೇಳಿ
@kempanna-e9mАй бұрын
ಗಣಪತಿ ಸರ್ ನೋವುಂಡ ಕಲಾವಿದರಿಗೆ ನೀವು ದಾರಿ ದೀಪವಾಗಿರುವಿರಿ ನಿಮಗೆ ಅಭಿನಂದನೆಗಳು 🙏🏼🙏🏼🙏🏼💐💐💐
@krishnal5495Ай бұрын
ಗಣಪತಿ ಸರ್ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು🥰❤️💐🙏 ನನಗೆ ಆತ್ಮಿಯರಾದ ಸೂರ್ಯವಂಶಿ ಅವರ ಪ್ರತಿಬೆಯನ್ನು ಗುರುತಿಸಿ ಅವರಿಗೆ ಒಂದು ವೇದಿಕೆಯನ್ನ ನೀಡಿದಕ್ಕಾಗಿ🙏
@lovemynationАй бұрын
ಅಪ್ಪು ಎಲ್ಲರನ್ನೂ ಆದರಿಸುತ್ತಿದ್ದರು. ಆದ್ದರಿಂದಲೇ ಅವರು ಇನ್ನೂ ಜೀವಂತವಾಗಿರುವುದು.
@PurshothamaUАй бұрын
ಸರ್ ಸೇಮ್ ನಮಗೂ ಅದೇ ಅನುಭವ
@ambalesunny2062Ай бұрын
Doddamane is NOT Doddamane anymore. The way they behave in public and in front of their house looks totally different. RIP Puneet sir!! We miss you.
@AshokYadav-ru1xxАй бұрын
So sad sir
@baluchadrabalu2869Ай бұрын
Ganapati sir ur a greet
@ganeshpoojary-m3cАй бұрын
Nice movie
@sanjugundappagol1818Ай бұрын
Ganapathi super sir 🎉🎉🎉
@siddappabedar6540Ай бұрын
❤❤❤
@lovemynationАй бұрын
ಅಣ್ಣಾವ್ರು ಪುಟಕ್ಕಿಟ್ಟ ಚಿನ್ನ.
@raomaruthy484Ай бұрын
ಗಣಪತಿಯವರೆ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ಸಭೆಯಲ್ಲಿ ಅಭಿಮಾನಿಗಳ ಬಗ್ಗೆ ಬಹಳಷ್ಟು ಮಾತಾಡುವವರು ಅವರ ಮನೆಗೆ ಹೋದಾಗ ನಡೆದುಕೊಳ್ಳುವ ಪರಿ ವಿರುದ್ಧವಾದುದು. ಅಪ್ಪು ನ ಈ ಅಭಿಮಾನ ದಿಂದ ಇದ್ದ ಬದ್ದ ಹಣ ಎಲ್ಲ ಖರ್ಚು ಮಾಡಿ ಫಿಲಂ ಮಾಡಿದ್ರೆ ಹೀಗಾ ನಡೆದುಕೊಳ್ಳುವುದು ? ತುಂಬಾ ವ್ಯಥೆ ಯಾಗಿದೆ.
@MahadevammaNagaraj-zr4sfАй бұрын
ನಿಮ್ಮ ಅಭಿಪ್ರಾಯ ಕೇಳಿ ನನಗೂ ನೀರಾಸೆ ಆಯಿತು ಸೂರ್ಯ ವಂಶಿಯವರೆ ಕಾರಣ ನಾನು ಒಂದು ಕಥ ರೆಡಿಮಾಡಿದೆ ಅಪ್ಪು ಅಭಿಮಾನಿಗಳ ಕುರಿತಾಗಿ ಪುನೀತ ಗೀತಾ ಅಂತ, ಗಣಪತಿ ಸರ್ ದಯವಿಟ್ಟು ಸಾಹಯಮಾಡಿ
@basavarajrangapura9920Ай бұрын
I can't see it just as a generation gap.. Vinay must change his behaviour.We see Appu as God
@niranjank.e.niranjan2870Ай бұрын
Saaviraru Jana avra manege hogthare yella sandarpha onde reethi eralla...mathadslilla antha blame madodu thappu...avrigu avrade Ada kelsa ,karyagalu eruthe...ennomme e reethi helbedi...abhimana hrudayadalli erali..
@ManjulaS-bv2tgАй бұрын
Avara experience avru helidare idaralli tappenu illa. Dr. Rajkumar avrige idda samskara avra maneyalli iga iruva ellarigu irutte, irabeku anta ellaroo expect madtare adre adu sulladaga janarige khandita disappoint agutte.
@madhusudhanm.kkrishanamurt9299Ай бұрын
Nijavada devru poojae maadu
@sangonsjАй бұрын
Many things happening but no have capability to say truth infront of society because many people so called...... there and they maintain some nonsense things but satya meva jayate one day
@HosaBelaku2024Ай бұрын
ಸರ್ ನಿಜ ಹೇಳಿ ಗಣಪತಿ ಅವರೇ ಸಮಾಜದ ಬಗ್ಗೆ ಕಾಳಜಿ ಇದೆಯಾ
@SureshSuresh-yw8vwАй бұрын
ದೇವ್ರೆ ಗೆ ಕೇಳಿ
@Saraswathi-b9dАй бұрын
Vinay geavara cenema flop ayithu aa bejaaralli iddirabahudu
@seetharamak1396Ай бұрын
@jagadish...ನಿಮ್ಮೂರಿಗೆ ಅವರ ದೇವರು ಮಳೆ ಬರಿಸಲ್ಲ ನಿಮ್ಮ ಊರಿಗೆ ನಿಮ್ಮ ದೇವರೇ ಮಳೆ ಬರಿಸಬೇಕಷ್ಟೆ ಅವರ ಊರಿಗೆ ಮಳೆ ಬೆಳೆ ಚನ್ನಾಗಿದೆ ಅಂತೆ..😂😂😂😂😂
@jagadishadn6898Ай бұрын
ನಿಮ್ಮ ದೇವರಿಗೆ ಹೇಳಿ ಮಳೆ ಬರ್ಸೋಕೆ ಹೇಳಿ.ಮಳೆ ಇಲ್ಲ ಈ ಕಡೆ