Mam nivu tumba chana hadtiraaa. Nange tumba ista aiytu mam.
@shantayyamathapati536 Жыл бұрын
MDM perfect aagi Sangeet ಪಾಠ ಹೇಳಿ ಕೊಡ್ತಾ ಇದ್ದೀರಿ ನಿಮಗೆ ಅನಂತಾನಂತ ಧನ್ಯವಾದಗಳು ಏಷ್ಟೋ ವಿದ್ಯಾರ್ಥಿಗಳು ಸಂಗೀತ ಕಲಿಯಬೇಕೆಂಬ ಬೆಟ್ಟದಷ್ಟು ಆಶೆ ಇದ್ರು ಕಲಿಸೋರು ಇರಲಿಲ್ಲ ಇದ್ರು ಮನಸ್ಸು ಮಾಡ್ತಿರಲಿಲ್ಲ ತಮ್ಮ ನಿಸ್ವಾರ್ಥ ಸಂಗೀತ ಸೇವೆಗೆ ನನ್ನಂತ ಅದೆಷ್ಟು ವಿದ್ಯಾರ್ಥಿಗಳು ಕಲಿತು ಹಾಡತಾ ಇದ್ದಾರೆ ನಿಮ್ಮ ಹುಟ್ಟು ಸಾರ್ಥಕ mdm
@thammannasc6602 Жыл бұрын
🌷ಹರೇ ಕೃಷ್ಣ 🌷ತಮ್ಮ ಕೋಗಿಲೆ ಕಂಠದಲ್ಲಿ ಶಿವನ ಹಾಡನ್ನು ಉಚಿತವಾಗಿ ಕಲಿಸಿ ಕೊಟ್ಟಿರುವುದಕ್ಕೆ ಅನಂತ 💐💐ಧನ್ಯವಾದಗಳು ಮೇಡಂ 💐🙏🙏
@VishvanathVishvanath-u3g Жыл бұрын
Adbutha vagide mam super song
@AnjaliPatri-gq8bi Жыл бұрын
Very beautiful singing can you please sing Om Shivam song
@virupaximanawadi6925 Жыл бұрын
👌🏻👌🏻👍🏻🙏🏻🙏🏻. ಸೂಪರ್ ಮೇಡಮ್. ತುಂಬಾ ಸೊಗಸಾಗಿದೆ ಹಾಡು ಸಾಹಿತ್ಯ ತುಂಬಾ ಚೆನ್ನಾಗಿದೆ .
@gollalappabiradar2377 Жыл бұрын
ಮೇಡಂ ಸೊಗಸಾಗಿ ಹಾದಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
@samarthachaitanya2500 Жыл бұрын
ಅದ್ಭುತ ಕಾರ್ಯ...ಪ್ರಶಂಸಸಾರ್ಹ ಮತ್ತು ನೀವು ಎಲ್ಲಾ ಪ್ರೋತ್ಸಾಹಕ್ಕೆ ಅರ್ಹರು. God bless abundantly.
ನಿಜವಾಗಲೂ ನೀವು ಗಾನ ಸರಸ್ವತಿ, ನಿಮಗೆ ದೇವರು ಕೊಟ್ಟ ವರ, ದೇವರು ನಿಮಗೆ ಒಳ್ಳೆಯದು ಮಾಡಲಿ.
@savitabhat2138 Жыл бұрын
Woow super🙏
@basavarajmudnur347 Жыл бұрын
Madam mahaprana deepam how to sing
@sujatakarpurmath38 Жыл бұрын
Nice madam
@shilpamusic.shilpamusic.3439 Жыл бұрын
Supper akka.....tqq❤❤❤
@pankajak5377 Жыл бұрын
Good song. Thank you madam.🎤🎹🎧🎧
@drsumathinayak9992 Жыл бұрын
Excellent singing....
@jagadeesharao6665 Жыл бұрын
ಸುಪರ್.ಮೆಢಮ್
@Lakshminarayana-zd6bc Жыл бұрын
ಗಾಯನ ತುಂಬಾ ಸೊಗಸಾಗಿದೆ ಮೇಡಂ, ಹಾಗೆ ಸ್ವರ ಹಾಡುವುದು ಟೈಪ್ ಮಾಡಿ ಮ್ಯಾಮ್ 🌺🌺🌹🌹🌹🙏🙏
@hemarrao9332 Жыл бұрын
Very nice madam
@sowjanyasowju7285 Жыл бұрын
Mam shree maha ganapathi padake song hadi SPB SIR hadiddare dayavittu nivu hadi pls
@ProudHindugirl610 Жыл бұрын
Beautiful ❤️
@basavarajtigadi4854 Жыл бұрын
ಮೇ ಡಂ ತಮ್ಮ ಜನ್ಮ ದಾತರಿಗೆ ಕೋಟಿ ಕೋಟಿ ಪ್ರಣಾಮಗಳು ಈ ಹಾಡನ್ನು ಕೇಳಿ ನನಗೆ ಬಹಳ ಸಂತೋಷವಾಯಿತು ತಮ್ಮ ಸುಮಧುರ ಕಂಠದಿಂದ ಈ ಹಾಡು ಕೇಳಿದಾಗ ಆದ,, ಆನಂದ ಅಷ್ಟಿಷ್ಟಲ್ಲ ತಮಗೆ ನನ್ನ ಪ್ರಣಾಮಗಳು.
@chandrappagc7659 Жыл бұрын
Thanks v much madam
@hemashetty7464 Жыл бұрын
Mam please Om mahaprana Deepam Shivam Shivam other swaragalu helikudi 🙏🙏
@channabasavadevarucbd4630 Жыл бұрын
🙏🙏🙏
@sarswatihegde3044 Жыл бұрын
👌👌🙏🙏
@vijayalakshmikv30499 ай бұрын
👌👌👌
@sukhicreations2484 Жыл бұрын
ನೀವು ಹಾಡೋ ಶೈಲಿ ಹಾರ್ಮೋನಿಯಂ ನುಡಿಸುವ ರೀತಿ ನಿಜವಾಗ್ಲೂ ನಾನು ಕಳೆದು ಹೋದೆ ನನಗೂ ಸಂಗೀತ ಕಲಿಬೇಕು ಅಂತ ತುಂಬಾ ಇಷ್ಟ ಕಲಿಸ್ ಕೊಡ್ತೀರಾ
@GajananSwami-ce4vs4 ай бұрын
Good
@lavanyakyamba6424 Жыл бұрын
Hi mam Palisu devane parvathi putrane siddhivinaayaka balaganesha Ganesha na arathi song Song na hadi vedio aki mam It's my humble request ☺️
@badebaho5049 Жыл бұрын
OMNAMAHSHIVAY
@abhishekpattar4594 Жыл бұрын
Mam nivu "En koda en kodavva, hubballi mata entha chendulli kodavva " song naa harmonium nalli kalsi mam.
@ammamatha1244 Жыл бұрын
Namaste madam , new Varshan nadageethe helikodi ,& with notieshan plz mam .... thank u