ಹನುಮಾನ ಚಾಲೀಸಾ ಹಾಡುವುದು ಹೇಗೆ? || How to Sing Hanuman Chalisa in Kannada 🚩🚩

  Рет қаралды 773,360

ಸಂಗೀತ ಮನೆ [ Sangeetha Mane ]

ಸಂಗೀತ ಮನೆ [ Sangeetha Mane ]

3 жыл бұрын

ಹನುಮಾನ ಚಾಲೀಸಾ ಹಾಡುವುದು ಹೇಗೆ? || How to Sing Hanuman Chalisa in Kannada 🚩🚩
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇 sangeethman...
Facebook Page - 👇
1. Sangeethmane...
2. MSswar7?mibe...
Kannada Lyrics:
ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ ।
ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ ॥
ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ ।
ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ ॥
ಜಯ ಹನುಮಾನ ಜ್ಞಾನ ಗುಣ ಸಾಗರ ।
ಜಯ ಕಪೀಶ ತಿಹು ಲೋಕ ಉಜಾಗರ ॥ 1 ॥
ರಾಮದೂತ ಅತುಲಿತ ಬಲಧಾಮಾ ।
ಅಂಜನಿ ಪುತ್ರ ಪವನಸುತ ನಾಮಾ ॥ 2 ॥
ಮಹಾವೀರ ವಿಕ್ರಮ ಬಜರಂಗೀ ।
ಕುಮತಿ ನಿವಾರ ಸುಮತಿ ಕೇ ಸಂಗೀ ॥3 ॥
ಕಂಚನ ವರಣ ವಿರಾಜ ಸುವೇಶಾ ।
ಕಾನನ ಕುಂಡಲ ಕುಂಚಿತ ಕೇಶಾ ॥ 4 ॥
ಹಾಥವಜ್ರ ಔ ಧ್ವಜಾ ವಿರಾಜೈ ।
ಕಾಂಥೇ ಮೂಂಜ ಜನೇವೂ ಸಾಜೈ ॥ 5॥
ಶಂಕರ ಸುವನ ಕೇಸರೀ ನಂದನ ।
ತೇಜ ಪ್ರತಾಪ ಮಹಾಜಗ ವಂದನ ॥ 6 ॥
ವಿದ್ಯಾವಾನ ಗುಣೀ ಅತಿ ಚಾತುರ ।
ರಾಮ ಕಾಜ ಕರಿವೇ ಕೋ ಆತುರ ॥ 7 ॥
ಪ್ರಭು ಚರಿತ್ರ ಸುನಿವೇ ಕೋ ರಸಿಯಾ ।
ರಾಮಲಖನ ಸೀತಾ ಮನ ಬಸಿಯಾ ॥ 8॥
ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ ।
ವಿಕಟ ರೂಪಧರಿ ಲಂಕ ಜಲಾವಾ ॥ 9 ॥
ಭೀಮ ರೂಪಧರಿ ಅಸುರ ಸಂಹಾರೇ ।
ರಾಮಚಂದ್ರ ಕೇ ಕಾಜ ಸಂವಾರೇ ॥ 10 ॥
ಲಾಯ ಸಂಜೀವನ ಲಖನ ಜಿಯಾಯೇ ।
ಶ್ರೀ ರಘುವೀರ ಹರಷಿ ಉರಲಾಯೇ ॥ 11 ॥
ರಘುಪತಿ ಕೀನ್ಹೀ ಬಹುತ ಬಡಾಯೀ ।
ತುಮ ಮಮ ಪ್ರಿಯಭರತ ಹಿ ಸಮ ಭಾಯೀ ॥ 12 ॥
ಸಹಸ್ರ ವದನ ತುಮ್ಹರೋ ಜಸಗಾವೈ ।
ಅಸ ಕಹಿ ಶ್ರೀಪತಿ ಕಂಠ ಲಗಾವೈ ॥ 13 ॥
ಸನಕಾದಿಕ ಬ್ರಹ್ಮಾದಿ ಮುನೀಶಾ ।
ನಾರದ ಶಾರದ ಸಹಿತ ಅಹೀಶಾ ॥ 14 ॥
ಜಮ ಕುಬೇರ ದಿಗಪಾಲ ಜಹಾಂ ತೇ ।
ಕವಿ ಕೋವಿದ ಕಹಿ ಸಕೇ ಕಹಾಂ ತೇ ॥ 15 ॥
ತುಮ ಉಪಕಾರ ಸುಗ್ರೀವಹಿ ಕೀನ್ಹಾ ।
ರಾಮ ಮಿಲಾಯ ರಾಜಪದ ದೀನ್ಹಾ ॥ 16 ॥
ತುಮ್ಹರೋ ಮಂತ್ರ ವಿಭೀಷಣ ಮಾನಾ ।
ಲಂಕೇಶ್ವರ ಭಯೇ ಸಬ ಜಗ ಜಾನಾ ॥ 17 ॥
ಜುಗ ಸಹಸ್ರ ಯೋಜನ ಪರ ಭಾನೂ ।
ಲೀಲ್ಯೋ ತಾಹಿ ಮಧುರ ಫಲ ಜಾನೂ ॥ 18 ॥
ಪ್ರಭು ಮುದ್ರಿಕಾ ಮೇಲಿಮುಖ ಮಾಹೀ ।
ಜಲಧಿ ಲಾಂಘಿ ಗಯೇ ಅಚರಜ ನಾಹೀ ॥ 19 ॥
ದುರ್ಗಮ ಕಾಜ ಜಗತ ಕೇ ಜೇತೇ ।
ಸುಗಮ ಅನುಗ್ರಹ ತುಮ್ಹರೇ ತೇತೇ ॥ 20 ॥
ರಾಮ ದುಆರೇ ತುಮ ರಖವಾರೇ ।
ಹೋತ ನ ಆಜ್ಞಾ ಬಿನು ಪೈಸಾರೇ ॥ 21 ॥
ಸಬ ಸುಖ ಲಹೈ ತುಮ್ಹಾರೀ ಶರಣಾ ।
ತುಮ ರಕ್ಷಕ ಕಾಹೂ ಕೋ ಡರ ನಾ ॥ 22 ॥
ಆಪನ ತೇಜ ಸಮ್ಹಾರೋ ಆಪೈ ।
ತೀನೋಂ ಲೋಕ ಹಾಂಕ ತೇ ಕಾಂಪೈ ॥ 23 ॥
ಭೂತ ಪಿಶಾಚ ನಿಕಟ ನಹಿ ಆವೈ ।
ಮಹವೀರ ಜಬ ನಾಮ ಸುನಾವೈ ॥ 24 ॥
ನಾಸೈ ರೋಗ ಹರೈ ಸಬ ಪೀರಾ ।
ಜಪತ ನಿರಂತರ ಹನುಮತ ವೀರಾ ॥ 25 ॥
ಸಂಕಟ ಸೇ ಹನುಮಾನ ಛುಡಾವೈ ।
ಮನ ಕ್ರಮ ವಚನ ಧ್ಯಾನ ಜೋ ಲಾವೈ ॥ 26 ॥
ಸಬ ಪರ ರಾಮ ತಪಸ್ವೀ ರಾಜಾ ।
ತಿನಕೇ ಕಾಜ ಸಕಲ ತುಮ ಸಾಜಾ ॥ 27 ॥
ಔರ ಮನೋರಧ ಜೋ ಕೋಯಿ ಲಾವೈ ।
ಸುಯಿ ಅಮಿತ ಜೀವನ ಫಲ ಪಾವೈ ॥ 28 ॥
ಚಾರೋ ಜುಗ ಪರತಾಪ ತುಮ್ಹಾರಾ ।
ಹೈ ಪರಸಿದ್ಧ ಜಗತ ಉಜಿಯಾರಾ ॥ 29 ॥
ಸಾಧು ಸಂತ ಕೇ ತುಮ ರಖವಾರೇ ।
ಅಸುರ ನಿಕಂದನ ರಾಮ ದುಲಾರೇ ॥ 30 ॥
ಅಷ್ಠಸಿದ್ಧಿ ನವ ನಿಧಿ ಕೇ ದಾತಾ ।
ಅಸ ವರ ದೀನ್ಹ ಜಾನಕೀ ಮಾತಾ ॥ 31 ॥
ರಾಮ ರಸಾಯನ ತುಮ್ಹಾರೇ ಪಾಸಾ ।
ಸದಾ ರಹೋ ರಘುಪತಿ ಕೇ ದಾಸಾ ॥ 32 ॥
ತುಮ್ಹರೇ ಭಜನ ರಾಮಕೋ ಪಾವೈ ।
ಜನ್ಮ ಜನ್ಮ ಕೇ ದುಖ ಬಿಸರಾವೈ ॥ 33 ॥
ಅಂತ ಕಾಲ ರಘುವರ ಪುರಜಾಯೀ ।
ಜಹಾಂ ಜನ್ಮ ಹರಿಭಕ್ತ ಕಹಾಯೀ ॥ 34 ॥
ಔರ ದೇವತಾ ಚಿತ್ತ ನ ಧರಯೀ ।
ಹನುಮತ ಸೇಯಿ ಸರ್ವ ಸುಖ ಕರಯೀ ॥ 35 ॥
ಸಂಕಟ ಕ(ಹ)ಟೈ ಮಿಟೈ ಸಬ ಪೀರಾ ।
ಜೋ ಸುಮಿರೈ ಹನುಮತ ಬಲ ವೀರಾ ॥ 36 ॥
ಜೈ ಜೈ ಜೈ ಹನುಮಾನ ಗೋಸಾಯೀ ।
ಕೃಪಾ ಕರಹು ಗುರುದೇವ ಕೀ ನಾಯೀ ॥ 37 ॥
ಜೋ ಶತ ವಾರ ಪಾಠ ಕರ ಕೋಯೀ ।
ಛೂಟಹಿ ಬಂದಿ ಮಹಾ ಸುಖ ಹೋಯೀ ॥ 38 ॥
ಜೋ ಯಹ ಪಡೈ ಹನುಮಾನ ಚಾಲೀಸಾ I
ಹೋಯ ಸಿದ್ಧಿ ಸಾಖೀ ಗೌರೀಶಾ ॥ 39 ॥
ತುಲಸೀದಾಸ ಸದಾ ಹರಿ ಚೇರಾ ।
ಕೀಜೈ ನಾಥ ಹೃದಯ ಮಹ ಡೇರಾ ॥ 40 ॥
ಪವನ ತನಯ ಸಂಕಟ ಹರಣ -
ಮಂಗಳ ಮೂರತಿ ರೂಪ್ ।
ರಾಮ ಲಖನ ಸೀತಾ ಸಹಿತ -
ಹೃದಯ ಬಸಹು ಸುರಭೂಪ್ ॥
ಸಿಯಾವರ ರಾಮಚಂದ್ರಕೀ ಜಯ ।
ಪವನಸುತ ಹನುಮಾನಕೀ ಜಯ ।
#Howtosinghanumanchalisa
#hanumanchalisakannadalyricsfull
#hanumanchalisafull
#hanumanchalisalyrics #Hanumajayanti2021

Пікірлер: 678
@siddheswardevaru9402
@siddheswardevaru9402 6 ай бұрын
ಬಹಳ ಸಂತೋಷ ಎಲ್ಲಿಯೂ ತಪ್ಡುಗಳಿಲ್ಲದೆ ಸ್ವರಬದ್ಧವಾಗಿ ನಿಲ್ಲದೆ ಹಾಡಿದಿರಿ ಬಹಳ ಆಯಿತು ಆ ಹನುಮಾನ್ ನಿಮಗೆ ಆಯುಷ್ಯ ಆರೋಗ್ಯ ಸಂಪತ್ತು ಕರುಣಿಸಲಿ . ಆ ಒಲಿದು ನಿಮಗೆ ಸಂಪದ ನೀಡಿದರೆ ಸದಾ ಸುಖವಾಗಿರುತ್ತಿರಿ ಜನರು ನೀಡುವ ಸಂಪದವು ಕ್ಷಣಿಕವಾಗಿರುಕ್ತದೆ ಶುಭಮಸ್ತು ವತ್ಸೇ ✋
@kotreshsm3316
@kotreshsm3316 Жыл бұрын
ಜೈ ಶ್ರೀ ರಾಮ್
@roopaharishroopa6641
@roopaharishroopa6641 4 ай бұрын
ತುಂಬು ದಿನದ ಆಸೆ, ಹನುಮಾನ್ ಚಾಲೀಸ್ಕಲಿಯುವುದು ಇಂದು ನೆರವೇರಿತು ಧನ್ಯವಾದಗಳು😊😊❤
@user-yk2hc8sf2c
@user-yk2hc8sf2c 8 ай бұрын
❤❤ ಧನ್ಯವಾದಗಳು ಮೇಡಂ
@user-yk2hc8sf2c
@user-yk2hc8sf2c 8 ай бұрын
🙏🙏🙏🙏💯
@jayalakshmik-ig8up
@jayalakshmik-ig8up 2 ай бұрын
Jai Hanuman JI sree Ram
@gganeshhathwarg6168
@gganeshhathwarg6168 2 жыл бұрын
ಓಂ ಶ್ರೀ ಪವನಪುತ್ರಾಯ ನಮಃ 🙏🙏🙏
@chetany.a.5510
@chetany.a.5510 2 жыл бұрын
ಹನುಮಾನ್ ಚಾಲೀಸ್ ಸೂಪರಾಗಿ ಹಾಡಿದಿರಿ ಮೇಡಂ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು
@SunandaPatil-fk4fi
@SunandaPatil-fk4fi Жыл бұрын
ರಾಮ
@shivappaspatil2118
@shivappaspatil2118 2 жыл бұрын
ಜೈ ಶ್ರೀ ರಾಮ ಜೈ ಭಜರಂಗಬಲಿ 🙏🙏🙏🙏🙏🚩🚩🚩🚩🚩
@gangarathnammagh2460
@gangarathnammagh2460 Жыл бұрын
ಜೈ ಶ್ರೀ ರಾಮ್ ಜೈ ಹನುಮಾನ್ 🤏👃
@basuhullurbasu9471
@basuhullurbasu9471 3 жыл бұрын
ಹನುಮಾನ್ ಚಾಲೀಸ್ ಹಾಡಿದಕ್ಕೆ ತುಂಬಾ ತುಂಬಾ ಧನ್ಯವಾದಗಳು ಮೇಡಮ್ ದೇವರು ಒಳ್ಳೇದು ಮಾಡಲಿ ನಿಮ್ಮ ಕುಟುಂಬಕ್ಕೆ.
@hanumantharayappatc2234
@hanumantharayappatc2234 2 ай бұрын
ಅಮ್ಮ ಶ್ರೀ ರಾಮ ದೇವರ ಆಶೀರ್ವಾದ ಸದಾ ನಿಮ್ಮನ್ನು ಕಾಪಾಡಲಿ ಜೈ ಶ್ರೀ ರಾಮ್ ಜೈ ಹನುಮಾನ್ ಜೈ ಶ್ರೀ ಕೃಷ್ಣ ಜೈ ಶ್ರೀ ಮೋದಿ ಜೀ
@ERANNA87
@ERANNA87 2 ай бұрын
ಜೈ ಶ್ರೀ ರಾಮ್ ಜೈ ಭಜರಂಗಿ ಬಲಿ
@pruthvitpruthvit8403
@pruthvitpruthvit8403 2 жыл бұрын
ಜೈ ಶ್ರೀ ರಾಮ್ ಆಂಜನೇಯ
@shivamurthyg9800
@shivamurthyg9800 2 жыл бұрын
ಜೈ ಜೈ ಜೈ ಶ್ರೀ ಹನುಮಾನ್
@bhaskargn-w2i
@bhaskargn-w2i 4 күн бұрын
Than k u Mam, Kannada dalli.....Ee pratiyondu Shloka gala jotege avugala arthavannu shaha tlisi......Aaga kannadada Janate Aanjaneya Swamy ya poorna Bhakti mattu Krupe padeyalu Saadhya. Vandanegalu. Jai Hanumaan.🙏🙏🙏🙏🙏
@SunilKumar-vb4jx
@SunilKumar-vb4jx 2 ай бұрын
ಧನ್ಯವಾದಗಲು ನಿಮಗೆ ಜಯ್‌ ಆ೦ಜನೇಯ..
@SarojammaN-fh4ft
@SarojammaN-fh4ft 2 күн бұрын
ತುಂಬಾ ಧನ್ಯವಾದಗಳು ಮೇಡಂ ನಿಮ್ ರೀತಿ ಹೇಳಕ್ಕೆ ಖಂಡಿತ ಆಗಲ್ಲ ಎಷ್ಟು ಚೆನ್ನಾಗಿ ಹೇಳ್ತೀರಾ ತುಂಬಾ ತುಂಬಾ ಇಷ್ಟ ಇದೇ ರೀತಿ ಹೇಳ್ತಾ ಇರಿ ಹೇಳ್ತಾ ಇರ್ರಿ ತುಂಬಾ ಖುಷಿಯಾಗುತ್ತೆ ಎಷ್ಟು ಚೆನ್ನಾಗಿ ಹೇಳ್ತೀರಾ ರಾಮ ಸೀತಾರಾಮನ್ ಬಗ್ಗೆ ರಾಮಾಂಜನೇಯ ಬಗ್ಗೆ ಆಂಜನೇಯ ಬಗ್ಗೆ ಹನುಮಂತು ಬಗ್ಗೆ ತುಂಬಾ ಚೆನ್ನಾಗಿದೆ ತುಂಬಾ ಧನ್ಯವಾದಗಳು ಮೇಡಂ ನಿಮಗೆ ಆಯಸ್ಸು ಆರೋಗ್ಯ ಚೆನ್ನಾಗಿ ಕೊಡಲಿ ಭಗವಂತ ಆಂಜನೇಯ ರಾಮ ಸೀತಾ ಪ್ರತಿಯೊಬ್ಬರು ಎಲ್ಲರೂ ಕೊಡಲಿ ಎಷ್ಟು ಚೆನ್ನಾಗಿ ಆಡ್ತಾನೆ ಇರ್ರಿ, ಎಷ್ಟು ಚೆನ್ನಾಗಿ ಹೇಳ್ತೀರಾ ಕೇಳಿ ಬಿಟ್ಟು ಇನ್ನು ಕೇಳಬೇಕು ಇನ್ನು ಕೇಳಬೇಕು ಅನ್ಸುತ್ತೆ ಅವಾಗವಾಗ ಆಡ್ತಾನೆ ಇರ್ರಿ ಮೇಡಂ ತುಂಬಾ ಚೆನ್ನಾಗಿರುತ್ತದೆ ಎಷ್ಟು ಚೆನ್ನಾಗಿ ಆಗ್ತೀರಾ ತುಂಬಾ ಖುಷಿಯಾಯಿತು ಬರಲ್ಲ ಮೇಡಂ ಕೇಳಕ್ಕೆ ತುಂಬಾ ಹಿತವಾಗುತ್ತೆ, ಕೇಳ ತುಂಬಾ ನೆನಪಾಗುತ್ತೆ ಕೇಳಲಿಕ್ಕೆ ತುಂಬಾ ಇಂಪಾಗುತ್ತದೆ
@shivamurthy8175
@shivamurthy8175 3 жыл бұрын
ಜೈ ಭಜರಂಗಬಲಿ ಜೈ ಭಜರಂಗಬಲಿ ಜೈ ಭಜರಂಗಬಲಿ
@ningammagowdaiah5166
@ningammagowdaiah5166 5 ай бұрын
🙏🙏🙏🙏🙏🙏🙏🙏🙏🙏🙏🙏🙏🙏ಜೈ ಹನುಮಾನ್ ಜೈ ಶ್ರೀರಾಮ್
@basavarajgowdatg5516
@basavarajgowdatg5516 10 ай бұрын
ಧನ್ಯವಾದಗಳು ಅಕ್ಕಾ 🙏🏿🙏🏿🙏🏿🙏🏿
@umaka6785
@umaka6785 Жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ ಹಾಗೆ ಚೆನ್ನಾಗಿ ಹೇಳಿ ಕೊಡ್ತಾ ಇದ್ದೀರಿ
@narendrakumarnarendrakumar1549
@narendrakumarnarendrakumar1549 4 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಾ ಮೇಡಂ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏
@shivappaspatil2118
@shivappaspatil2118 2 жыл бұрын
ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಭಜರಂಗ ಬಲಿ ಜೈ ರಾಮಧುತಾಯ ನಮಃ 🌹🌹🌹🌹🌹🙏🙏🙏🙏🙏🌹🌹🌹🌹🌹❤❤❤❤❤🚩🚩🚩🚩🚩
@jalajakshiamin1493
@jalajakshiamin1493 25 күн бұрын
Jai Hanuman very nicely sung Hanumaan chalisa❤
@varalakshmig2680
@varalakshmig2680 2 жыл бұрын
Jai Hanuman jai Bhajarangi 👏🏼👏🏼👏🏼👏🏼👏🏼👏🏼
@maresh..ambiga2593
@maresh..ambiga2593 3 жыл бұрын
ಜೈ. ಶ್ರೀರಾಮ್
@omnamashivayasrisadashivat6279
@omnamashivayasrisadashivat6279 3 ай бұрын
Jai Anjaneya
@nagarathnajh4177
@nagarathnajh4177 4 ай бұрын
Awsam! Jai Sreeram
@parmeshk695
@parmeshk695 Жыл бұрын
Super song. Dhevru nimge olledhanna madli. Ji hanuman. Jai hamunumana ji. ❤
@vidyasagarmuktamath7955
@vidyasagarmuktamath7955 5 ай бұрын
Jai Shree Ram Jai Jai Shree Ram 🌹 🙏🌹🙏🌹🙏🌹🙏🌹🙏🌹🙏🌹🙏🌹
@gopalgowda5171
@gopalgowda5171 Ай бұрын
ಮೇಡಂ ಧನ್ಯವಾದಗಳು ಹನುಮಾನ್ ಚಾಲೀಸಾ ಕರೋಕೆ ಕಳಿಸಿಕೊಡಿ ನಿಮಗೆ ಶುಭವಾಗಲಿ🙏
@BHkalpanaBHkalpana
@BHkalpanaBHkalpana Ай бұрын
ಜೈ ಶ್ರೀ ಮಾರುತಿ
@shivaswamym4785
@shivaswamym4785 Жыл бұрын
ದೇವರು ನಿಮಗೆ ಒಳ್ಳೆಯದನ್ನ ಮಾಡಲಿ
@vidyasagarmuktamath7955
@vidyasagarmuktamath7955 6 ай бұрын
🌹🙏🕉OM HUM HANUMATE NAMAH🌹 🙏🕉🌹🙏🌹🕉🌹🙏🌹🕉
@SadanandIchachangi
@SadanandIchachangi 6 ай бұрын
Jai Shree Ram
@mahanteshhalolli5489
@mahanteshhalolli5489 Жыл бұрын
Jai shri ram
@gangashankar2156
@gangashankar2156 10 ай бұрын
Thank you thumba istavaithu
@varalakshmig2680
@varalakshmig2680 2 жыл бұрын
Tumba Chennagide Manassige Shanti Siguttade I like Hanuman Chaleesa
@avinashpoojar7886
@avinashpoojar7886 3 жыл бұрын
ತುಂಬು ಹೃದಯದ ಧನ್ಯವಾದಗಳು.... ಮೇಡಂ
@pampapathikyama7220
@pampapathikyama7220 2 жыл бұрын
Madam ಹನುಮಾನ ಚಾಲೀಸ್ನ ನ್ನು ಅದ್ಬತ್ & ಸುಂದುರವಾಗಿ ಹಾಡಿದ್ದಿರಿ ತಮಗೆ ತುಂಬ ಧನ್ಯವಾದಗಳು
@ThirthaiahMv
@ThirthaiahMv 5 ай бұрын
Jai Hanuman Jai Bajrangi
@pujakarigar1387
@pujakarigar1387 4 ай бұрын
Jai Shri ram Jai Shri ram 🙏🙏
@shivappavenkatapurashivapp3663
@shivappavenkatapurashivapp3663 2 жыл бұрын
Thank you ma'am 😘❤️ all the best of luck 👍😄 you
@bharathikr7425
@bharathikr7425 3 жыл бұрын
A Hanumana anugraha sada yellara melirali yendukelikolluthane. Hadu thumba chennagi mudibhandide.
@vijayakittur3449
@vijayakittur3449 5 ай бұрын
Jai hanuman
@shidrammurkibhavi2901
@shidrammurkibhavi2901 5 ай бұрын
Jai Shri Ram Jai shree Hanuman
@kaaww5788
@kaaww5788 Жыл бұрын
Jai shree ram🙏🙏
@laharigs3615
@laharigs3615 3 жыл бұрын
Jai Sri sai ram good morning medm I am Geetha shambulinga 🙏🙏🙏👍
@rajeshkulal8580
@rajeshkulal8580 4 ай бұрын
ಜೈ ಭಜರಂಗಿ 🚩🚩🚩
@basavaraajdevaramane9561
@basavaraajdevaramane9561 4 күн бұрын
ಅಕ್ಕಾ 👌🙏 ಜೈ ಆಂಜನೇಯ 🚩🙏
@aluvelumangamma240
@aluvelumangamma240 16 күн бұрын
Good singing madam yr tune is very nice,god bless u.
@sudhasudhanagaraj7280
@sudhasudhanagaraj7280 3 жыл бұрын
Thanku thumbha chennagi hellikotarri thumbha Ananda aythu
@sudhasudhanagaraj7280
@sudhasudhanagaraj7280 3 жыл бұрын
Nivu nanaedurige eddu helida anubhVa
@yashodashettigar7462
@yashodashettigar7462 Жыл бұрын
ಹನುಮಾನ್ ಚಾಲೀಸ ತುಂಬಾ ಚೆನ್ನಾಗಿ ಹಾಡಿದ್ದಿರಿ ಮೇಡಮ್
@nagarajdegalolli5804
@nagarajdegalolli5804 Ай бұрын
Tumba Khushi aytu nim hanuman chalisa sangita keli
@rathnajadar5462
@rathnajadar5462 Жыл бұрын
Jai shriram
@DrakshayaniJoshi-cr5ze
@DrakshayaniJoshi-cr5ze 21 сағат бұрын
ಜೈ ಹನುಮನ 🙏🙏
@sumansree524
@sumansree524 3 жыл бұрын
🙏Hari om🙏ಸೌಮ್ಯ ಮಂಜುನಾಥ್..... ಈ ಹಾಡನ್ನು ನಮಗೆ ಪರಿಚಯಿಸಿದ್ದಕ್ಕೆ ತುಂಬಾ ತುಂಬಾ ಅನಂತ ಧನ್ಯವಾದಗಳು.....ನಿಮ್ಮ ಹಾಡುಗಳನ್ನು ನಾನು ಕೆಲವು ಬಜನಾ ಕಾರ್ಯಕ್ರಮದಲ್ಲಿ ಹೇಳಿ ಒಳ್ಳೆಯ ಹೆಸರನ್ನು ತೆಗೆದುಕೊಳ್ಳುತ್ತೇನೆ ಅದಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
@vignesh6988
@vignesh6988 2 жыл бұрын
🙏🙏🙏🙏🙏
@vishwanathkeshavarao606
@vishwanathkeshavarao606 3 жыл бұрын
ಜೈ ಹನುಮಾನ್
@lingrajekhelli1653
@lingrajekhelli1653 2 жыл бұрын
ನೀವು ಹಾಡುವ ಶೈಲಿ ಹೇಳಿ ಕೊಡುವ ರೀತಿ ತುಂಬಾ ಚೆನ್ನಾಗಿ ಇದೆ 🙏🏻🙏🏻
@hanamantanayaka1572
@hanamantanayaka1572 2 жыл бұрын
ಧನ್ಯವಾದಗಳು ಮೇಡಂ 🙏🙏
@hanamanthkulkarni7534
@hanamanthkulkarni7534 11 ай бұрын
Jai shriram 🙏🙏🙏🙏🙏🍎🍎
@gangashankar2156
@gangashankar2156 10 ай бұрын
Thumba thanks brother
@haripotdar9402
@haripotdar9402 Жыл бұрын
Very very super sister
@gurushankarahv465
@gurushankarahv465 3 жыл бұрын
ಮೇಡಂ ತುಂಬಾ ಚೆನ್ನಾಗಿ ಹಾಡಿದೀ಼ರಾ.ಮದ್ಯ ಮದ್ಯ ನಿಲ್ಲಿಸದೆ ಹಾಡಿದ್ದರೆ ಕೇಳಲು ಇನ್ನು ತುಂಬಾ ಸೊಗಸು.ವಂದನೆಗಳು.
@Sangeetha_Mane
@Sangeetha_Mane 3 жыл бұрын
Ellarigu kaliyok anukula agli antane madhya madhya gap bittiddu 😊
@padmavathikr5838
@padmavathikr5838 2 жыл бұрын
Super song a mam my ballari
@rajap9526
@rajap9526 Жыл бұрын
Super madam good program, ❤❤❤❤🙏🙏🙏🙏
@user-nv8pt4og4m
@user-nv8pt4og4m 2 күн бұрын
Jai sri ram ❤ ❤❤❤
@thanvikaprabhu2552
@thanvikaprabhu2552 2 жыл бұрын
Jai Shree Raam
@manjukalas4495
@manjukalas4495 Күн бұрын
Please bhajarang baan du 1 video madu madam tumba help agutte, hanuman chalisa complete agi barutte namge thank you so much for your support
@sureshsuri4426
@sureshsuri4426 13 күн бұрын
Jai Hanuman Jai Sree Ram 🙏
@user-ot2rx9fd5n
@user-ot2rx9fd5n 3 ай бұрын
Madam tumba chanagidy
@vishwah1378
@vishwah1378 5 ай бұрын
ಮೇಡಂ ಕನ್ನಡ ಅರ್ಥ ಇದ್ದರೇ ಚೆನ್ನಾಗಿ ಇರುತ್ತೆ
@shivshankarpatil9813
@shivshankarpatil9813 Жыл бұрын
Pranamgalu medam
@AshokAmasebail-vp9us
@AshokAmasebail-vp9us Күн бұрын
Jai hanuman.
@haripotdar9402
@haripotdar9402 Жыл бұрын
Supr akk
@suritalavartalawar3204
@suritalavartalawar3204 Жыл бұрын
ನಮಸ್ತೆ ಮೇಡಂ🌹ನಿಮ್ಮ ಹಾಡುಗಳನ್ನು ನನಗೆ ತುಂಬಾ ಇಷ್ಟ ಮೇಡಂ 🙏🚩🙏 ನಾನು ಹನುಮಾನ್ ಮಾಲೇದಾರಿ ನಾನು ನವೆಂಬರ್ ನಲ್ಲಿ ಮಾಲೇ ದರಿಸುತ್ತೇವೆ ನಮಗೆ ನಿಮ್ಮಿದ ಮಾಲೇ ದರಿಸಿದಮೇಲ ಹಾಡಲು ಒಳ್ಳೆಯ ಹಾಡು ಬೇಕು ಮೇಡಂ ದಯವಿಟ್ಟು ನಿಮ್ಮ ನಂಬರ್ ಕೋಡಿ ಮೇಡಂ🌹🚩🙏🚩 🌹 ಜೈ ಶ್ರೀ ರಾಮ🌹🚩🙏🚩🌹
@user-uw1mu7lm7y
@user-uw1mu7lm7y 6 күн бұрын
Jai shree Ram jai anjaneya
@animeboyff4980
@animeboyff4980 6 ай бұрын
🙏🙏🙏🙏🙏 ತುಂಬಾ ಚೆನ್ನಾಗಿ ಹನುಮಾನ್ ಚಾಲಿಸ ಕೇಳಿಸಿದಿರಿ 1980 ಬ್ಲಾಕ್ ಅಂಡ್ ವೈಟ್ ಕಾಲದ ಧ್ವನಿ ಯಲ್ಲಿ ಕೇಳಿದಂತೆ ಅನಿಸಿತು 🙏 ನಿಮಗೆ ಹನುಮಂತನ ಕೃಪೆ ಸದಾ ಕಾಲ ಇರಲಿ🎉
@praveenjaded1111
@praveenjaded1111 2 жыл бұрын
Thank you madam... It's very encouraging to learn.. Thank you once again 🙏
@artanddancewithsampreeti9429
@artanddancewithsampreeti9429 2 ай бұрын
Jai Hanuman
@mythili_malnad
@mythili_malnad 7 ай бұрын
Devru nemge asta sampathu kodli, thumba chanagi helikotidira. Thank you so much 🙏🙏❤
@venkobavenkey2266
@venkobavenkey2266 2 жыл бұрын
ತುಂಬಾ ಚನ್ನಾಗಿ ಆಡುತ್ತಿರಿ..
@renukasunagar3917
@renukasunagar3917 2 жыл бұрын
ಮೇಡಂ ನೀವು ತುಂಬಾ ಚೆನ್ನಾಗಿ ಸರಳವಾಗಿ ಹೇಳಿ ಕೊಡ್ತಿರಿ ಅದಕ್ಕೆ ಮೊದಲು ಧನ್ಯವಾದಗಳು..... ಮತ್ತೆ ನಮಗೆ ಶಾಲಾ ಮಕಳಿಗೆ ಪ್ರಾರ್ಥನಾ ಗೀತೆಗಳನ್ನು ಕಲಿಸಬೇಕು ... ಅದಕ್ಕೆ ಕಲಿಸಿ ಕೊಡಿ please🙏
@Nishanthshetty1073
@Nishanthshetty1073 Ай бұрын
Jai hanuman jai sree ram
@punithkumarm4161
@punithkumarm4161 8 ай бұрын
ತುಂಬಾ ಚೆನ್ನಾಗಿ ಹೇಳಿ edira chalisa ನಾ.. ಮೇಡಂ ನಿಮ್ ಈ ವೀಡಿಯೋ ನಾ ಲಿಂಕ್ ನಮ್ ಗ್ರೂಪ್ ಅಲ್ಲಿ share madi ಇದೀನಿ.. i hope upcoming day's alli views increase hagute ... ಹನುಮಂತನ ಚಾಲಿಸ್ ಎಲ್ಲರಿಗೂ ಮುಟ್ಟಲ್ಲಿ 🙏
@lingannathogaragunte4955
@lingannathogaragunte4955 3 жыл бұрын
Thanku madam for singing the song with harmonium the hanuman chalisa a long song with melody tone grateful to you madam
@neerajsai.p6462
@neerajsai.p6462 3 жыл бұрын
ವಿಷ್ಣು ಸಹಸ್ರನಾಮ ಹೇಳ್ಕೊಡಿ
@JayashriKadakol
@JayashriKadakol Ай бұрын
❤ Jai Anjjaneya
@gowrigowri4962
@gowrigowri4962 Ай бұрын
Jai sri RAM
@mahadevamahadeva7819
@mahadevamahadeva7819 3 жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ಮೆಡಮ್ ಥ್ಯಾಂಕ್ಸ್ ನಿಮಗೆ ತುಂಬಾ
@bhojarajakaratagi2209
@bhojarajakaratagi2209 3 жыл бұрын
ಅದ್ಧುತ ತಾಯೆ ಧನ್ಯನಾದೆ..🙏..ದಯ ಮಾಡಿ ಹಾರ್ಮೋನೀಯಂ ನೋಟ್ಸ್ ಹೇಳಿ ಅಮ್ಮಾ..🙏
@pujarpujar9505
@pujarpujar9505 6 ай бұрын
Raga.tilisi
@user-ei1oz9wx1f
@user-ei1oz9wx1f Ай бұрын
Wow amazing your voice
@sarojinihiremath494
@sarojinihiremath494 3 жыл бұрын
Super mam🌹🙏🌷
@rameshangadi2928
@rameshangadi2928 4 ай бұрын
Jai sriram ❤❤
@srinivascv7207
@srinivascv7207 4 ай бұрын
Jai sriram 🙏🙏🙏🙏🙏🙏 thank you madam 👍
@user-bd7oz4gw8n
@user-bd7oz4gw8n 4 ай бұрын
ಜೈ ಶ್ರೀರಾಮ ಜೈಹನುಮಾನ್.
@rukmanibai2750
@rukmanibai2750 Жыл бұрын
Jai Hanuman ki Jai
@SujathaPoojary-ie3qc
@SujathaPoojary-ie3qc 10 күн бұрын
❤❤❤jai shree ram❤❤❤
@raghuramallsongssupers103
@raghuramallsongssupers103 3 жыл бұрын
🙏🙏🙏🙏🙏👏👏👏👏👏🌺🌺🌺🌺🌺🙏🙏🙏🙏🙏🌺🌺🌺🌺🌺 Jai Shree Ram Jai Shree Hanuman 🌺🌺🌺🌺🌺🙏🙏🙏🙏🙏🌺🌺🌺🌺🌺🙏🙏🙏🙏🙏
@Renuvishnu2015
@Renuvishnu2015 3 жыл бұрын
Super vice mam so nice&good ,,,💐💐💐💐💐.......
@varavaramma7850
@varavaramma7850 11 ай бұрын
Jai shri ramachandra maha prabhu ki jai
@vasantpoojary3990
@vasantpoojary3990 Ай бұрын
Jai shree Ram
@sadanandasadananda8833
@sadanandasadananda8833 Жыл бұрын
🙏🌹🙏 ಜೈ ಶ್ರೀ ರಾಮ್ 🙏😄🌹
Они так быстро убрались!
01:00
Аришнев
Рет қаралды 2,3 МЛН
Pleased the disabled person! #shorts
00:43
Dimon Markov
Рет қаралды 32 МЛН
Heartwarming Unity at School Event #shorts
00:19
Fabiosa Stories
Рет қаралды 25 МЛН
Slow motion boy #shorts by Tsuriki Show
00:14
Tsuriki Show
Рет қаралды 10 МЛН
Lord Hanuman Kannada Devotional Songs | Best Kannada Bhakthi Songs |  Sri Rama Dhoothyam - 2466
22:05
Kannada Bhakthi Sagar - ಕನ್ನಡ ಭಕ್ತಿ ಸಾಗರ್
Рет қаралды 3,9 МЛН
Әбдіжаппар Әлқожа - Ұмыт деме
3:58
Әбдіжаппар Әлқожа
Рет қаралды 1,3 МЛН
Taxi
3:06
Sadraddin - Topic
Рет қаралды 285 М.
Жандос ҚАРЖАУБАЙ - Ауылымды сағындым (official video) 2024
4:25
Жандос ҚАРЖАУБАЙ
Рет қаралды 105 М.
akimmmich (feat. Turar) - UMYTTYŃ BA?| official lyric video
2:54
IL’HAN - Bir aida (official video) 2024
4:01
Ilhan Ihsanov
Рет қаралды 125 М.
Kenjebek Nurdolday & Baller - sokpe#сокпе#сөкпе
3:10
Kenjebek Nurdolday
Рет қаралды 246 М.
Alisher Konysbaev - Suie ala ma? | Official Music Video
2:24
Alisher Konysbaev
Рет қаралды 1,4 МЛН