ಆತ್ಮೀಯ ವೀಕ್ಷಕರೆ,ಕನ್ನಡ ಮಾಧ್ಯಮ ಚಾನೆಲ್ ನ ಎಲ್ಲಾ ವಿಶೇಷ ವೀಡಿಯೋಗಳನ್ನು ವೀಕ್ಷಿಸಲು subscribe ಮಾಡಿ.ಧನ್ಯವಾದಗಳು kzbin.info/door/fytfuYIEmKNZSn3hMyPWvA?si=4TLvjN05XCZ-oUhJ
@ArunKumar-hr7ky25 күн бұрын
Br o great God bless you 🙏
@ಕನ್ನಡಮಾಧ್ಯಮ-KannadaMadhyama24 күн бұрын
🤝
@AbhiAbhi-vz8tl24 күн бұрын
Tumkur
@darshanav890425 күн бұрын
Anandanna ❤
@nagappamegalamani762724 күн бұрын
ಈ ಸೊಪ್ಪಿನ ಬೆಳೆಗಳಲ್ಲಿ ಕಳೆ ನಿಯಂತ್ರಣ ಹೇಗೆ ಮಾಡುತ್ತೀರಾ
@JayanthRG-ej9dy26 күн бұрын
Ivara contact number haki
@aralaguppegrampanchayat895413 күн бұрын
ಸೊಪ್ಪಿನ ಬಗ್ಗೆ ಇಂತದ್ದೊಂದು ಅದ್ಬುತವಾದ ಮಾಹಿತಿಯನ್ನ ನಾನು ನೋಡಿರುವುದು ಇದೇ ಮೊದಲು, ಸೊಪ್ಪು ಬೆಳೆಯುವುದರಿಂದ ಇಂತಹ ದೊಡ್ಡ ಸಾಧನೆ ಮಾಡಬಹುದು ಅಂತ ತೋರಿಸಿಕೊಟ್ಟ ಆನಂದಣ್ಣ ಅವರಿಗೆ ಅತ್ಯಂತ ಗೌರವಪೂರ್ವಕ ಧನ್ಯವಾದ ಹಾಗೂ ಕನ್ನಡ ಮಾದ್ಯಮ ಚಾನಲ್ ನ ನಿರ್ಮಾತೃಗಳಿಗೂ ಅನಂತ ಅನಂತ ಧನ್ಯವಾದಗಳು
@aralaguppegrampanchayat895413 күн бұрын
ಸೊಪ್ಪಿನ ಬಗ್ಗೆಇಷ್ಟೊಂದು ಅದ್ಭುತವಾದ ಮಾಹಿತಿಯನ್ನು ನೀಡಿದಂತಹ ಆನಂದಅಣ್ಣನವರಿಗೆಧನ್ಯವಾದಗಳು.ಕಡಿಮೆ ಜಾಗದಲ್ಲಿಅತ್ಯಂತ ಕಡಿಮೆ ಅವಧಿಯಲ್ಲಿರೈತರು ಯಾವೆಲ್ಲಾ ರೀತಿಯ ಕೃಷಿಯನ್ನು ಮಾಡಿ ಲಾಭ ಮಾಡುವುದರ ಬಗ್ಗೆಅತ್ಯಂತ ಸವಿಸ್ತಾರವಾಗಿ ತಮ್ಮ ಅನುಭವವನ್ನು ಹಂಚಿಕೊಂಡ ಹಂಚಿಕೊಂಡಿರುವುದುತುಂಬಾ ಹೆಮ್ಮೆಯ ವಿಷಯ.ಇಂತಹ ಸಾಧಕರನ್ನು ಹುಡುಕಿನಮಗೆ ಮಾಹಿತಿಯನ್ನು ನೀಡಿದಂತಹ ಕನ್ನಡ ಮಾಧ್ಯಮ ನಿರ್ಮಾತೃಗಳಿಗೆಅನಂತ ಅನಂತ ಧನ್ಯವಾದಗಳು