ಬೆಳೆದಿರುವುದು ನಾನು, ನಾನೇ ಬೆಲೆ ನಿಗದಿ ಮಾಡುತ್ತೇನೆ. ನಿಜವಾದ ರೈತ. ಒಂದೊಂದು ಮಾತು ಬೆಲೆ ಬಾಳುವ ಮಾತು. ಈ ವಿಡಿಯೋ ತುಂಬಾ ಪ್ರಚಾರ ಆಗಲಿ
@guruprasadpandit.24543 ай бұрын
ಅಧ್ಭುತ ವಿಚಾರ..ಇಂತಹ ರೈತ ದೇಶದ ಬೆನ್ನೆಲುಬು...ಮತ್ತು ಸಂಪತ್ತು.
@srinivasat21702 ай бұрын
, ರವಿರವರ ಕೃಷಿ ಬದುಕು ...ಮತೊಬ್ಬ ಕೃಷಿಕನಿಗೆ ಒಂದು ಉತಮ ಬದುಕು ಕಟ್ಟಿಕೊಳೋಕೆ ಒಳ್ಳೆಯ ಭರವಸೆ.... ಹಾಗೂ ಒಳ್ಳೆಯ ಮಾಹಿತಿ ಕೊಟ್ಟ. ಬದುಕಿನ ಬುತ್ತಿ ಚಾನಲ್ ರವರಿಗೆ ಧನ್ಯವಾದಗಳು 🙏💐
@anitha3809Ай бұрын
ಗಾಡ್ ಬ್ಲೆಸ್ ಯು ಬ್ರದರ್ ❤❤❤ನೂರಕಲ ಸುಖವಾಗಿ ಬಾಳಿ
@prabhakaraah76683 ай бұрын
ದೇಶದ ಬೆನ್ನೆಲುಬನ್ನು ರವಿಯವರು ಇನ್ನಷ್ಟು ಅದ್ಭುತವಾಗಿ ಬಲ ಗೊಳಿಸುತ್ತಿದ್ದಾರೆ ಅಭಿನಂದನೆಗಳು ರವಿ ಸರ್
@bhagyasheelak470517 күн бұрын
ತುಂಬಾ ಅನುಭವ ಇದೆ ನಿಮಗೆ ನಿಮ್ಮ ಈ ಕೃಷಿ ಹೀಗೆ ಸಾಗಲಿ...tq all the best
@veerannashintri80203 ай бұрын
ಈ ವಿಡಿಯೋ ತುಂಬಾ ಉಯುಕ್ತವಾಗಿದೆ..... ತುಂಬಾ ಧನ್ಯವಾದಗಳು 🙏🙏
@BangaloreStores3 ай бұрын
ಬದುಕಿಗಾಗಿ ಬೇಸಾಯ ಬದುಕಲು ವ್ಯವಸಾಯ🙏 ಬಹಳ ಚನ್ನಾಗಿ ವಿಡಿಯೋ ಮೂಡಿ ಬಂದಿದೆ
@BangaloreStores3 ай бұрын
ಅನ್ನದಾತರಿಗೆ ನನ್ನ ನಮನಗಳು ,ಸಹಜ ಕೃಷಿಯ ಕಡೆ ನಮ್ಮ ಒಂದು ಹೆಜ್ಜೆ ಮುನ್ನೇಡೆಸುವಂತಾಗಲಿ🌿🌺🍏🙏
@muralidhardnagappa91612 ай бұрын
ಭೇಷ್ ಮಗಾ 👌👌👌 ಒಳ್ಳೇದಾಗಲಿ ❤
@SuvarnakarnatakaMusicalAcademy2 ай бұрын
ಅಧ್ಬುತವಾದ ಮಾಹಿತಿ, ಬಹಳ ಸಂತೋಷವಾಯ್ತು.
@sumaprasad28753 ай бұрын
ರವಿ ಅವರೆ ನಿಮ್ಮ ಜ್ಞಾನಕ್ಕೆ ಸಾಷ್ಟಾಂಗ ನಮಸ್ಕಾರ.....ಅಗ್ರಿಕಲ್ಚರ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಬೇಕಿತ್ತು....ತುಂಬಾ ವಿಸ್ತಾರವಾಗಿ ವಿವರಿಸಿದ್ದೀರಿ....ನಿಮ್ಮ ಕಾಯಕಾದಲ್ಲಿ ಇನ್ನೂ ಯಶಸ್ಸು ಸಿಗಲಿ ಅಂತ ದೇವರಲ್ಲಿ ಪ್ರಸ್ತಿಸುತ್ತೇವೆ🙏🙏...ಬದುಕಿನ ಬುತ್ತಿ ಚಾನಲ್ ಅವರಿಗೂ ಧನ್ಯವಾದಗಳು
@pushpavathitp38022 ай бұрын
ರವಿ ಅವರೆ ನಿಮ್ಮ ಜ್ಞಾನಕ್ಕೆ ಸಾಷ್ಟಾಂಗ ನಮಸ್ಕಾರ👌👌👌
@sundareshsr50583 ай бұрын
ಸಂದರ್ಶನ ತುಂಬಾ ಚನ್ನಾಗಿ ಬಂದಿದೆ.. ರವಿ ಅವರ ವಿವರಣೆ ತುಂಬಾ ಚನ್ನಾಗಿದೆ ❤❤❤🎉🎉👍👍👍🌹
@lingarajunh95123 ай бұрын
ತುಂಬಾ ಚೆನ್ನಾಗಿ ವ್ಯವಸಾಯ ಮಾಡಿದ್ದೀಯಾ 🙏👌
@VeerayyaKallimath-m5b3 ай бұрын
🎉
@Rajashekhar72213 ай бұрын
ನಮ್ಮೂರಲ್ಲಿ ಫ್ರೀ ಟ್ರ್ಯಾಕ್ಟರ್ ಕೊಟ್ರು ಈ ತರಾ ಬೆಳೆ ಬೆಳೆದಿಲ್ಲ ಸರ್ ನಾಲಾಯಕ್ ಗೋಳು, ವಿಡಿಯೋ ಸೂಪರ್ ಸರ್ 😍😍😍😍😍😍😍😍😍😍😍😍😍😍😍🙏🙏🙏🙏🙏🙏🙏🙏🙏🙏🙏🙏🙏
@ssshorts42243 ай бұрын
Free tractor yar kotru
@rangaswamyedigacrpspnf2453 ай бұрын
Ramesh అన్న super very Good job 🙏🙏 Danyavadagalu
@nagayyaswami1182 ай бұрын
❤super information sir... Ravi.. adbhuta
@veenakulkarni99513 ай бұрын
Bnglr lli ..eno special ide antaa..swechhaa dind iralikke, ದೇಹ haalu maadkollodakke bartaare...ಭೂಮಿ taayi endu kai bidollaa..superb video ❤
@bhagyasheelak470517 күн бұрын
ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ...tqsm
@BharathiyaNivasi3 ай бұрын
ಇದು ನಿಜವಾಗಲೂ ಚನ್ನಾಗಿರೋದು, ಬಹಳ ಖುಷಿ ಆಯ್ತು, ಅವರ ಬಳಿ ಹೋಗಿ ಮಾಹಿತಿ ಕಲೆ ಹಾಕಿಕೊಂಡು ನನ್ನ ಅರ್ಧ ಎಕರೆಯಲ್ಲಿ ಈ ಮಾಡಲ್ ಮಾಡುತ್ತೇನೆ ,
@ManjuS-t8y3 ай бұрын
👍👍👍👍👍
@AJ-fo3hp3 ай бұрын
ಅಲ್ಲಿಗೆ ಹೋಗಿ ಕೇಳಿ ನೋಡಿ ಅದಕ್ಕೆ ಹಣ, ಸಮಯ ವ್ಯರ್ಥ ಮಾಡುವ ಬದಲು ನೀವೆ ಪ್ರಾರಂಭ ಮಾಡಬಹುದು, ಒಂದು ತಿಂಗಳಲ್ಲಿ ನಿಮಗೆ ಸೊಪ್ಪು ಬರಲು ಪ್ರಾರಂಭ, 2 ರಿಂದ 3 ತಿಂಗಳ ಒಳಗೆ ಬದನೆ ಕಾಯಿ, ಮೇಣಸಿನ ಕಾಯಿ, ಗೆಜ್ಜರಿ ಮೂಲಂಗಿ ಬರುತ್ತದೆ.
@AJ-fo3hp3 ай бұрын
ಅಲ್ಲಿಗೆ ಹೋಗಿ ಕೇಳಿ ನೋಡಿ ಅದಕ್ಕೆ ಹಣ, ಸಮಯ ವ್ಯರ್ಥ ಮಾಡುವ ಬದಲು ನೀವೆ ಪ್ರಾರಂಭ ಮಾಡಬಹುದು, ಒಂದು ತಿಂಗಳಲ್ಲಿ ನಿಮಗೆ ಸೊಪ್ಪು ಬರಲು ಪ್ರಾರಂಭ, 2 ರಿಂದ 3 ತಿಂಗಳ ಒಳಗೆ ಬದನೆ ಕಾಯಿ, ಮೇಣಸಿನ ಕಾಯಿ, ಗೆಜ್ಜರಿ ಮೂಲಂಗಿ ಬರುತ್ತದೆ.
@shivputrapatil48483 ай бұрын
ನಿವು ರೈತರಾ ? ಇಲ್ಲಾ ಅವರು ಹೇಳಿರುವುದು ಕೇಳಿ ಕಮೇಂಟ ಮಾಡಿದ್ದಿರಾ ನಮಗತೆ ಸ್ವಂತ ಮಾಡಿ ನೋಡಿ ಆವಾಗ ನಿಮ್ಮ ಅನುಭವ ಹೇಳುತ್ತದೆ ಇವರು ಹೇಳುವ ಪ್ರಕಾರ ರೈತರ ಜೀವನ ನಡೆದರೆ ರೈತರಿಗೆ ಕಷ್ಟ ಬರ್ತೆ ಇರತಿರಲ್ಲಿಲ್ಲಾ ನೋಡ್ರಿ ಇದು ಮಾತನಾಡಲ್ಲಿಕ್ಕೆ ಮತ್ತು ನೊಡಲ್ಲಿಕ್ಕೆ ಚೆನ್ನಾಗಿ ಇದೆ ಸರಿ ಬಿಡಿ ಇವರು ಹೇಳಿರುವುದು ಸರಿ ಇದೆ ಅನ್ನೋನು ಆದರೆ ನಮ್ಮ ರಾಜ್ಯದಲ್ಲಿ ಸಾಕಷ್ಟು ಕ್ರಷಿ ವಿಶ್ವ ವಿದ್ಯಾಲಯಗಳಿವೆ ಆದರೆ ಅವರು ಯಾಕೆ ನಮ್ಮ ರೈತರಿಗೆ ತಿಳಿಸಿಕೋಡುತ್ತಿಲ್ಲಾ ನಾನು ರೈತ ನಾನು ನಾನು ಬೇಳದಿದ್ದೇನೆ ನಾನು ದರ ನಿಗದಿ ಮಾಡುತ್ತೇನೆ ಅಂದು ಕುಳಿತರೆ ಒಂದು ದಿನ ಇಲ್ಲಾ ಎರಡು ದಿನ ನಡೆಯುತ್ತದೆ ಮೂರನೇ ದಿನಕ್ಕೆ ಲೋಟ್ಟೆ ಅಣ್ಣಾ ದಲ್ಲಾಳಿಗಳು ಎಲ್ಲಾ ವಿದದಲ್ಲಿ ಆಕ್ರಮಣ ಮಾಡಿದ್ದಾರೆ ದಲ್ಲಾಳಿಗಳು ಮನೆ ಮೇಲೆ ಮನೆ ಕಟ್ಟತಾ ಇದ್ದಾರೆ ಆದರೆ ರೈತರಿಗೆ ಸರಿಯಾಗಿ ಹಾಕಿಕೊಳ್ಳಲು ಒಂದು ಲಂಗೋಟಿ ಮಾತ್ರ ಉಳಿಯುತ್ತದೆ ಅಣ್ಣಾ ರೈತರ ಕಷ್ಟ ಹೇಳತಿರದು ಇ ಯಪ್ಪಾ ಹೇಳುವುದು ತೋಂಬತ್ತು ಪರಿಷಂಟ ಸುಳ್ಳು ಇದೆ ಯಾಕೆಂದರೆ ಇಂತವರ ಹೇಳುವ ಮಾತುಗಳನ್ನು ಕೇಳಿ ಪ್ರಾಮಾಣಿಕವಾಗಿ ಸಾಯ ಯುವ ಮಾಡಿ ಸತ್ಯೇ ಹೊಗಿದ್ದೇನೆ ಸಾವಯುವ ಮಾಡಿ ಮಾಕೆ೯ಟಿಗೆ ಒಯ್ದರೆ ಅಲ್ಲಿಯ ಗ್ರಾಹಕ ಎಲ್ಲಾ ಒಂದೆ ತರಹ ನೊಡತಾರೆ ಅಲ್ಲಿ ಏನು ಬೆಲೆ ಬಂದಿತ್ತು ಹೊಗಲಿ ಬಿಡಿ ಅಣ್ಣಾ ಕ್ರಷಿ ಬಗ್ಗೆ ಮಾತನಾಡುವುದು ಬಹಳ ಇದೆ ನಾನು ರೈತ ನನ್ನ ಜಮೀನಿನಲ್ಲಿ ಚೆನ್ನಾಗಿ ಬೆಳೆ ತೆಗೆಯುತ್ತಿದ್ದೇನೆ ಅಂದು ಕೊಂಡಾಗ ಮಳೆ ಬಂದು ಅಥವಾ ಮಳೆ ಹೊಗಿ ಇಲ್ಲಾ ರೋಗಗಳು ಬಂದು ಇಲ್ಲಾ ಹವಾಮಾನದ ವ್ಯತ್ಯಾಸ ದಿಂದ ಹಾಳ ಆಗೆ ಆಗುತ್ತದೆ ಅದನ್ನೂ ಸ್ವತಹ ಮಾಡಿದವರಿಗೆ ಗೋತ್ತು ರೈತನ ಗೊಳು ಬಿಡಿ ಇವರು ಹೇಳುತ್ತಾರೆ ಎಂದು ಲಾಸೆ ಆಗಿಲ್ಲಾ ಅಂತಾ ಎಷ್ಟೋ ಸಲ ಮಾಕೆ೯ಟಿಗೆ ಒಯಿದ ಸೋಪ್ಪನ್ನು ಗಟರಿಗೆ ಚೆಲ್ಲಿ ಬಂದಿದ್ದೇವೆ ಆಗಲಿ ಅಣ್ಣಾ ಇವರು ಹೇಳುತ್ತಾರೆ ಒಂದು ಎಕರೆಗೆ ಒಂದು ವರ್ಷಕ್ಕೆ ಲಕ್ಷ ಲಕ್ಷ ಆದಾಯ ಹೇಳುತ್ತಾರೆ ಸರಿ ಬಿಡಿ ನಾನು ನನ್ನ ಸು ಸುಸಜ್ಜಿತವಾದ 10 ಎಕರೆ ಜಮೀನು ನಿಡುತ್ತೇನೆ ನನಗೆ ಒಂದು ವರ್ಷಕ್ಕೆ 10 ಎಕರೆಗೆ ಎಷ್ಟು ನಿಡುತ್ತಾರೆ ಕೆಳಿ ಅಣ್ಣಾ ಹೇಳಲ್ಲಿಕ್ಕೆ ಅಷ್ಟೇ ರೈತನೆ ರಾಷ್ಟ್ರದ ಬೇನ್ನೆಲಬೂ ಅಂತ ಬೆನ್ನೇಲಬನ್ನು ರಾಜಕಾರಣಿಗಳು ದಲ್ಲಾಳಿಗಳು ಮತ್ತು ಇನ್ನು ಅನೆಕ ಜನರು ಸೇರಿ ಬೇನ್ನೇಲಬನ್ನು ಬೆಂಡು ಮಾಡಿ ಬಿಟ್ಟಿದ್ದಾರೆ ಅಣ್ಣಾ ಒಟ್ಟಿಗೆ ಹೇಳುವುದಾದರೆ ಈ ದೇಶದಲ್ಲಿ ರೈತನ ಬಾಳೆ ಅಷ್ಟೇ ಲೋಟ್ಟೆ ಲೋಟ್ಟೆ ಲೋಟ್ಟೆ ಲೋಟ್ಟೆ ಲೋಟ್ಟೆ
@siddamurthys40463 ай бұрын
😅
@arundathiaruna46143 ай бұрын
ನಿಜವಾದ ರೈತರು ನೀವು ನಿಮಗೆ ಕೋಟಿ ನಮಸ್ಕಾರಗಳು ದೇವರು ನಿಮಗೆ ನೂರು ವರ್ಷ ಸುಖವಾಗಿ ಆರೋಗ್ಯವಂತಾರಗಿ ಲು ಬೇಡುತ್ತೆನೆ
@pratibhavikram174Ай бұрын
Superrrrrrrrrr sir 👍👍👌👌🙏🙏🙏🙏
@veerannagsmyindia3 ай бұрын
ನಮ್ಮ ರೈತ ಬಂಧುಗಳಿಗೆ ಅತ್ಯುತ್ತಮ ಮಾಹಿತಿ ನೀಡಿದ ಬ.ಬು. ಚಾನೆಲ್ ಮತ್ತು ರವಿ ಸಾರ್ ಅವರಿಗೆ ವಂದನೆಗಳು
@siddammabv1209Күн бұрын
I really like the way of starting title line ' Barri Bigra Utamadunu bala mandi agli nim bayi harke inda hanga agli'
@MahindraMahindra-b1b3 ай бұрын
❤❤❤❤👍🙏🤝💚💚💚💚 ಸೂಪರ್ ರೈತರು
@pc058713 күн бұрын
Super sir,thank you so much for this information ❤
@sanjaymore70043 ай бұрын
Very informative...🎉🎉
@shashibasavaraju513 ай бұрын
ಯಾವ ವಿದ್ಯಾವಂತ ಪ್ರೊಫೆಸರ್ ಇಷ್ಟು ಚೆನ್ನಾಗಿ ವಿವರಣೆ ಕೊಡೋದಿಲ್ಲ, ಧನ್ಯವಾದಗಳು ರವಿ ಸರ್
@hanamantappatuggani925410 күн бұрын
ಧನ್ಯವಾದಗಳು ಸರ್ ❤
@UrsAaradhyaShetty3 ай бұрын
ತುಂಬಾ ಉಪಯೋಗ ಆಗೋವಂತ ವಿಡಿಯೋ ಸರ್ ನಿಮಗೂ ರವಿ ಅವರಿಗೂ ಧನ್ಯವಾದಗಳು
@gourammagk82353 ай бұрын
ರವಿ ಅವರೆ ನೀವು ಹೆಚ್ಚು ಓದಿಲ್ಲಾ ನಿಜ ಆದರೆ ಕೃಷಿಯಲ್ಲಿ ಯ ನಿಮ್ಮ ಜ್ಞಾನ ಯಾವ ಪದವಿಗೂ ಕಡಿಮೆ ಇಲ್ಲಾ. ನಿಮಗೆ ಕೃಷಿ ನಮಗೆ ಖುಷಿ ವಿಷಯ.👌👍💐
@basavrajg94033 ай бұрын
101% right explain exllent super speech by farmer
@sanjeevradder26442 ай бұрын
Very good knowledge with practical 👌👌👌👌
@BhoomifarmingTumkur2 ай бұрын
Wow super great performance all the best god bless you
@rachayyas35293 ай бұрын
Adbhuta Interview
@sangappaa87403 ай бұрын
ಒಳ್ಳೆ ಮಾಹಿತಿ ಸರ್ 👍👍🙏🙏🤗
@rangaswamyedigacrpspnf2453 ай бұрын
Dravajeevamratham explaned was super 👌anna Thank you
@2AG19EC02_Somesh_SomannavarАй бұрын
Very wonderful person Ravi ❤🎉
@drmissmahanandagondi561612 күн бұрын
Super.rai Thanks..Bdukinabutti
@saraladevi55193 ай бұрын
ತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು
@rgn77063 ай бұрын
Done great job the model is good
@sahanam.c60233 ай бұрын
Do more videos on agriculture like this ..organocally yar yar madtidare edru bagge mahiti kodi ..workshops organize madta ero team bagge heli ..youths ll inspire
@Nalinakshi1233 ай бұрын
ಉತ್ತಮ ರೈತ ಹಾಗೂ ಉತ್ತಮ ಸಂದರ್ಶನ
@chandrashekarachandrasheka93572 ай бұрын
❤very good information Naanu kooda Raithara maga . Thanks Mr .Ravi avare 🙏
@chandrunaikl5602 ай бұрын
Super Ravi, Aadre gurugalu helkottange ondu padanu miss ilde heltidiya guru, model farmer ninu great 👍
ತಪ್ಪು ಒಪ್ಪು ಇರುತ್ತೆ ಬಿಡಿ. ಸಾಧನೆ ಬಗ್ಗೆ ಯೋಚನೆ ಮಾಡೋಣ... ಇದು ಯಾವ ದೊಡ್ಡ ವಿಚಾರ....
@jayaprakashk73413 ай бұрын
Super interview sir, raviianna is not just, 6th class, he is a real scientist
@premalatha70782 ай бұрын
Thank you Sir and Ravi who gave a very detailed explanation to inspire us to start an organic farm, it was very clear and kind explanation, sure will try to start.
@sunildsaullal3 ай бұрын
Thank you Kaka for this best episode
@Shekhark-io5ic3 ай бұрын
Good Information❤
@manjulakumar5577Ай бұрын
ಒಳ್ಳೆ ಇಂಗ್ಲಿಷ್ ಮಾತಾಡ್ತಾರೆ good
@sadashivappar91123 ай бұрын
Super video sir ,pl continue .
@rahulravishkumar7802Ай бұрын
Super u have all the rights to fix the price, wl surely visit ur place
@mangalnaik76993 ай бұрын
Very nice.good job.
@skshoaibm87433 ай бұрын
ರೈತ ಎಂದರೆ ದೇಶದ ಬೆನ್ನೆಲುಬು ಇದು ನಿಜ ತುಂಬ ಚೆನ್ನಾಗಿ ವಿವರಣೆ ನೀಡಿದ್ದೀರಿ
@nagarathnacv8518Ай бұрын
Great sir
@praneshpranesh7763 ай бұрын
Ravi sir devaru nimmanna chennagittirali
@shankaregowda6122 ай бұрын
Very 🎉🎉🎉 good
@ChayaDhruva3 ай бұрын
Super 🎉🎉🎉🎉🎉🎉🎉🎉👍👍👍👍👍👍👍❤❤❤❤❤
@rachanabillava4278Ай бұрын
Super sir
@annapurnakva64573 ай бұрын
ತುಂಬಾ ಸಂತೋಷ ಇಂಥ ಯುವ ರೈತ ಯುವ ರೈತರನ್ನು ಪ್ರೋತ್ಸಾಹಿಸಿ.
ಕಾಲೇಜು ಗಳಲ್ಲಿ ಕೃಷಿ ವಿಜ್ಞಾನ ಕಾಲೇಜು ಗಳಿಗೆ ಹೋಗಿ ಉಪನ್ಯಾಸ ಕೊಡಿ 👍🏻👏🏻👏🏻
@manjunath9529Ай бұрын
Very good.
@manjunath9529Ай бұрын
Weldon man....
@cornerinkannada12823 ай бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಾರೆ 🙏
@23_gardening2 ай бұрын
Yes pollination process is important for the development of veg & fruits. If honeybees are not found, we need to do hand pollination By the way this video is very much useful for farmers. Thanks for making this video