Yas sir ನಮ್ದು ಗುಲ್ಬರ್ಗ ಡಿಸ್ಟಿಕ್ ನಮ್ದು ಎರಡು ಯಕ್ಕರ್ ಶ್ರೀಗಂಧ ಇದೆ ಸರ್ ಅದಕ್ಕೆ ಇನ್ಫಾರ್ಮಶನ್ ಕೊಡಿ ಸರ್ ಪ್ಲೀಸ್ ನಿಮ್ ನಂಬರ್ ಕೊಡಿ
@ravindrarathod8199 Жыл бұрын
Send me your number
@narayanabichal706 Жыл бұрын
ನಿಮ್ ಫೋನ್ ನಂಬರ್ ಕೊಡಿ ಸರ್
@eshwarwale91578 ай бұрын
Hi sir
@Sushthalaivi Жыл бұрын
Malavalli 🎉❤
@muralisr28632 жыл бұрын
Good... good...v.v.good.from Mysore.
@niranjanm36422 жыл бұрын
Good information TQ sir
@ಮಂಜುನಾಥಎಮ್ಆರ್2 жыл бұрын
ಉತ್ತಮ ಮಾದರಿ ಕೃಷಿಕರು.. ನಮ್ಮ ಸ್ನೇಹಿತರು ನಮ್ಮ ಹೆಮ್ಮೆ..
@gkrishna12172 жыл бұрын
👌🏻💚💚
@rajanr81352 жыл бұрын
Super sir
@umeshg29462 жыл бұрын
its nice forming
@HanumanthaRamNaik9900 Жыл бұрын
Hanumantha Ram Naik
@kumarthereisnoward.closeem55992 жыл бұрын
Very nice sir. .
@choutakumarasway1304 Жыл бұрын
Anna nanu 6 acer Akiddini sreeganda hart wood barabekedre minimum 25/30 years beku 15 year ge baralla
@srfarm12 жыл бұрын
Good
@gooligowdanavile14142 жыл бұрын
ಹಿಪ್ ನೇರ ಲ ತೋ ಟ ದ ಲಿ ಬೆ ಳಿ ಬೆ ಳೆ ಯ ಬ ಹು ದ ಸರ್
@ganeshhegde10066 ай бұрын
ಸಸಿ ಎಲ್ಲಿ ಸಿಗುತ್ತದೆ?
@akarshhrgowdamysuru3 ай бұрын
1 sandalwood tree = 1 Lakh at present.
@umashashidev Жыл бұрын
sir ega tengina tota ede 10kunte li madyadalli srigandha hakbahuda
@s-atra-snursury2 ай бұрын
sir where to sell plant help me to get their number
@veeramma95615 ай бұрын
Neevu agriment madkondira adu yav company note pls heli
@abhiabhay592 жыл бұрын
Malavalli taluk famous nursary bagge video madi please
@torqi_boss Жыл бұрын
I need one stick size pure shrigandha… where can i get
@sudheendranitte433911 ай бұрын
Part 2 link pls
@onlinemusic33662 жыл бұрын
can i plant sandalwood in Encroachment land
@MP-ux5xl9 ай бұрын
Sir Nange sloppa information Bekku . Nimma ph no kodatheera?
@mahadevukenchaiah33802 жыл бұрын
ಮಳವಳ್ಳಿ ತಾಲ್ಲೂಕಿನಲ್ಲಿ ನಿನ್ನದು ಯಾವ ಊರು ಅಂತ ಹೇಳುತ್ತಲೇ ಇಲ್ಲವಲ್ಲಪ್ಪ .ಬರೀ ವ್ನ್ ಮಳವಳ್ಳಿ ಅಂತ ಹೇಳ್ತೀಯ .
@madeshgowda9903 Жыл бұрын
Description alli ide nodi
@vinodgowda689510 ай бұрын
ಗಿಡ ಎಲ್ಲಿ ಸಿಗುತ್ತೆ
@SusheelammaMaravalli-yk2ss Жыл бұрын
Sir sasi Elli siguttave
@niranjanniranjangowda99782 жыл бұрын
Sir ಮಳವಳ್ಳಿ ok near Village name heli
@rachegowda66102 жыл бұрын
ನಮ್ದು 20.x80ಸೈಟ್ ಇದೆ ಸುತ್ತ ಕಾಂಪೌಂಡ್ ಇದೆ ನೀರು ಸೌಲಭ್ಯ ಇದೆ ಎಷ್ಟು ನೆಡಬಹುದು ಸಲಹೆ ಕೊಡಿ
@anumandhanaayagan2 жыл бұрын
ವೆನಿಲ್ಲಾ ಇಲ್ಲ ಮಲ್ಲಿಗೆ ಹೂವು ಹಾಕಿ
@noidea72392 жыл бұрын
14 plant
@koushikv812 жыл бұрын
Sir number plz
@narayanaj81872 жыл бұрын
ಕಷ್ಟ ಇದೆ ಚಿಕ್ಕ ಸೈಟ್ ನಲ್ಲಿ ಶ್ರೀಗಂಧ ಬೆಳೆಯೋದು
@krameshkramesh41652 жыл бұрын
20 ಶ್ರೀಗಂಧ ಸಸ್ಯ ನಡಿ
@dckirannaik9328 Жыл бұрын
Sir namdu vijayanagara district harapanahalli e Pradesha dalli shrighandha hak bahuda
@sadarahuli10 ай бұрын
Namdu kotturu navu next year hakteevi
@mahantesh92258 ай бұрын
Sir ನಿಮ್ಮ ನಂಬರ್ ಕೊಡಿ sir
@kedark89722 жыл бұрын
Gulbarga set agutta
@laxman31802 жыл бұрын
ಇದು ಚನ್ನಾಗಿ ಬರೋದೆ ಬಿಸಿಲು ನಾಡಿನಲ್ಲಿ
@padmasnarayana92372 жыл бұрын
Very informative video. Has shared growing sandlewood tree lin detail. It will be appreciated if he responds to his mobile no shared in the description box, as he has not replied or taken call.
@myviews22842 жыл бұрын
How many years it will take for the tree to grow
@akashgowdru1373 Жыл бұрын
15
@marutitalavar83442 жыл бұрын
Sir ಕೊಪ್ಪಳ ಜಿಲ್ಲೆ nandu
@laxmikantluckyboss1432 жыл бұрын
ಕಲಾಮಾಧ್ಯಮ ಚಾನೆಲ್ ನಲ್ಲಿ ಕೊಪ್ಪಳ ಜಿಲ್ಲೆಯ ಶ್ರೀಯುತ ರಮೇಶ ಬಳೂಟಗಿ ಅಂತ ದೊಡ್ಡ ಶ್ರೀಗಂಧದ ಬೆಳೆಗಾರರು ಇದ್ದಾರೆ ಅವರ ವಿಡಿಯೋ ನೋಡಿ ಅತ್ಯುತ್ತಮ ಮಾಹಿತಿ ನೀಡಿದ್ದಾರೆ
@rameshsanadi83582 жыл бұрын
Sir please tell me helpline number to get sirigand tree 🌲
@mahantesh92258 ай бұрын
ನಮ್ಮ ಜಮೀನಿನಲ್ಲಿ ಗಂಧದ ಮರ ಇವೆ sir ಇದು ಎಲ್ಲಿ ಮಾರಾಟ ಮಾಡಬೇಕು
@raghavendrar74015 ай бұрын
😂
@puttaswamykl11 Жыл бұрын
Nimaanoberpalls
@garuda789 Жыл бұрын
Raitha bandu keli sreegandakkintha hight beleyuva yavudee host hakbedi, sreeganda kanditha baruvudilla big loss agutthe, adike yavude karanakku hakbedi neralu aavarisutte
@garuda789 Жыл бұрын
ಅಲ್ಲಪ್ಪ ಫಾರೆಸ್ಟ್ ನಲ್ಲಿ ಅದಕ್ಕೆ ಅನುಕೂಲ ಅದ ಕಡೆ ಅದೇ ಹುಟ್ಟಿ ಬೆಳೆಯುತ್ತೆ, ಶ್ರೀಗಂದ ಅಲ್ಲಿ ಬೆಳೆದಿದೆ ಎಂದರೆ ಡಿಸ್ಟೆನ್ಸ್ ಸಾಕಷ್ಟಿದೆ ಇದೆ ಅಂತಾಲೆ ಆರ್ಥ, ಇಲ್ಲಿ ನಾವು ಹಾಕೋದು ಡಿಸ್ಟೆನ್ಸ್ ಫಿಕ್ಸ್ ನಾವು ಮಾಡೋದು, ಆದ್ದರಿದ ಎತ್ತರದ ಇದ್ದರೆ ನೆರಳು ಬಿಳುತ್ತೆ, ಆದ್ದರಿಂದ ಗಿಡ ಬದಿಕಿರುತ್ತೆ ಉಪಯೋಗವಿಲ್ಲ, ಶ್ರೀಗಂದ ಒಂದೇ ಅಲ್ಲ ಬಿಸಿಲನ್ನು ಬೇಡುವ ಯಾವುದೇ ಮರ ಇದೆ ರೀತಿ ಅಷ್ಟೇ
@manjugubbi1062 жыл бұрын
branches cut madbekittu
@rameshgmgagrigowdru6041 Жыл бұрын
Adake is not suitable this plant
@shivukgowda96512 жыл бұрын
Address??
@siddugm16922 жыл бұрын
Adke hakbedi antha helthare sir yake
@mohanmk8253 Жыл бұрын
Mobile Number hakanna modalu
@babu-mk8tq2 жыл бұрын
adike li flop aaguthe, shrigandha ge 6 years adhmele neeru kodbardhu...
@devannad40152 жыл бұрын
Number sand madi
@marutitalavar83442 жыл бұрын
Sir nimma namber kodi sir please
@raghavendram96292 жыл бұрын
ಗಿಡ ಯಾವ ಫಾರ್ಮ್ ಅಲ್ಲಿ ತಂದ್ರಿ
@krameshkramesh41652 жыл бұрын
ನರ್ಸರಲ್ಲಿ ತನ್ನಿ
@raghavendram96292 жыл бұрын
@@krameshkramesh4165 Nursery address kodi, ಮಳವಳ್ಳಿ near by mathe sasi galu chenagirodu 🙏🏻
@shivaprakash1879 Жыл бұрын
@@raghavendram9629bluff forest department nursery ಅಲ್ಲಿ ಸಿಗುತ್ತೆ. ಆದರೆ ಮೊದಲು ಮಳವಳ್ಳಿಯಲ್ಲಿ ಇರುವ RFO ಆಫೀಸ್ ಅಲ್ಲಿಗೆ ಹೋಗಿ RFO ಕಡೆಯಿಂದ slip ತಗೊಂಡು ಹೋಗ್ಬೇಕು ಅಲ್ಲಿ ಇಲ್ಲ ಅಂದ್ರೆ ಗುಂಡ್ಲುಪೇಟೆಯಲ್ಲಿ ಹಲವಾರು private nurseries ಇದ್ದಾವೆ