ಯುವ ಭಾಗವತರು ಹಾಗೂ ಯುವ ಮಹಿಳಾ ಭಾಗವತೇಯರಿಗೆ ಸ್ಫೂರ್ತಿಯಾದ ಯಕ್ಷಗಾನ ರಂಗದ ಮೊದಲ ಮಹಿಳಾ ಭಾಗವತೆ ಲೀಲಾವತಿ ಬೈಪಾಡೀತಾಯರು ನಿಜಕ್ಕೂ ಯಕ್ಷ ಕಲಾವಿದರಿಗೆ ಪ್ರಾತ ಸ್ಮರಣೀಯರು 👏👏👏👏ಅವರು ತಮ್ಮ ಸ್ವರ ಮಾಧುರ್ಯದಿಂದಲೇ ಎಲ್ಲರ ಮನಗೆದ್ದವರು 🙏🙏🙏ಅವರು ಇಂದು ನಮ್ಮೊಡನೆ ಇಲ್ಲವಾದರೂ ಅವರ ಜೀವನದ ಹೆಜ್ಜೆ ಗುರುತುಗಳು ಎಂದೆಂದಿಗೂ ಎಲ್ಲರ ಮನದಲ್ಲೂ ನೆನಪಾಗಿ ಉಳಿಯುತ್ತಾರೆ 🙏🙏ಯಾವೊಂದು ಹಮ್ಮು ಬಿಮ್ಮುಗಳಿಲ್ಲದೆ ಎಲ್ಲರಿಗೂ ಮಾತೃ ಸಮಾನರಾಗಿ ಕಂಡಿದ್ದ ಅವರು ನನ್ನ ಗುರುಗಳು 👏👏👏ಅವರ ನಿಧನ ವಾರ್ತೆ ತಿಳಿದ ರಾತ್ರಿ ನಾನು ಪಟ್ಟ ಸಂಕಟ ದುಃಖ ವಿವರಿಸಲು ಸಾಧ್ಯವಿಲ್ಲ 😭😭😭😭ಇನ್ನೊಮ್ಮೆ ಹುಟ್ಟಿಬನ್ನಿ ಗುರುಗಳೇ 👏👏👏👏👏👏👏👏