ಭೀಮನ ಅಮಾವಾಸ್ಯೆ ಹಾಡು ,ದಿವಶೀಗೌರಿ ಹಾಡು Bhimana Amavasya Song / Divasigowri Song / Smt Divya Giridhar

  Рет қаралды 141,912

Divya Giridhar

Divya Giridhar

Күн бұрын

ಭೀಮನ ಅಮಾವಾಸ್ಯೆ ಹಾಡು / ದಿವಶೀಗೌರಿ ಹಾಡು
Bhimana Amavasya Song / Divasigowri Song
Composed & Sung by Smt Divya Giridhar
Music arrangements & Mastered by Sri Vinay Rangdhol

Пікірлер: 163
@rajalakshmiherambarao5516
@rajalakshmiherambarao5516 Ай бұрын
❤ನನ್ನ ಅತ್ತೆ ಯವರು ಕಲಿಸಿದ್ದು ಮರೆತು ಹೋಗಿತ್ತು ಧನ್ಯವಾದಗಳು .
@sankarshancpshan4051
@sankarshancpshan4051 Ай бұрын
🙏🙏🙏👏👌✌️⭐⭐⭐⭐⭐💯💯💯💯💯🌳🌳🌳🌳🌳✈️✈️✈️✈️✈️🌲🌲🌲🌲🌲🌍🌍🌍🌍🌍ಮ್ಯಾಡಮ್ ಹಿಂದೂ ಸಂಪ್ರದಾಯದ ಈ ಮಹಾ ಭೀಮನ ಅಮಾವಾಸ್ಯೆಯ ಹಬ್ಬದ ಉದ್ದೇಶ ಪಂಚಮಹಾ ಪತಿವ್ರತೆಯರಲ್ಲಿ ಒಬ್ಬರಾದ ದ್ರೌಪದಿ ಮಹಾತಾಯಿಯು ತನ್ನ ಅತ್ಯಂತ ಪ್ರೀತಿಯ ಪತಿಯಾದ ಭೀಮಸೇನದೇವರಲ್ಲಿ ಸರ್ವಶ್ರೇಷ್ಠವಾಗಿ ತೋರಿಸುತಿದ್ದ ಅನುಪಮಾ ಪ್ರೀತಿಯ ಸಂಕೇತ. ಅವರು ಭೀಮಸೇನದೇವರಲ್ಲಿ ನಡೆದುಕೊಳ್ಳುತಿದ್ದ ರೀತಿ ಹೇಗಿತಪ್ಪ ಅಂದರೇ, ತನ್ನ ಪತಿಯನ್ನು ತ್ರಿಕರಣಶುದ್ಧವಾದ ಚಿತ್ತಸಮತೆಯ ಆತ್ಮಸಂಯಮದಿಂದ ಕೂಡಿದ ನನಗೇ ಸಕಲವು ಸರ್ವಸ್ವವು ನನ್ನ ಪತಿಯೇ ಎನ್ನುವಂತಹ, ಅನನ್ಯ ಪತಿಭಕ್ತಿಯ ಪ್ರೇಮದ ಪರಮೋಚ್ಛತೆಯಲ್ಲೂ, ಅನುಕಂಪಪೂರಿತವಾದ ತನ್ನ ಗಂಡನ ಮನಸ್ಸನ್ನು ಪ್ರಶಾಂತಶಾಂತಿಯ ನಗುಮೊಗದಿಂದ ಇರುವಂತೆ ಸದಾ ಎಚ್ಚರಿಕೇ ಯಿಂದ ಅತ್ಯಂತ ಪ್ರೀತಿಯ ವಿನಯ ಸಂಪನ್ನೇಯಾಗಿ, ಹಿತಸವಿನುಡಿಯಿಂದ ಅವಿನಾಭಾವದ ಸಂಬಂಧ ಕೋಮಲಾಂತಕರಣಿಯಾಗಿ, ಸದಾಚಾರಿಣಿಯಾಗಿ,ಸದ್ಗುಣಿಯಾಗಿ, ಮಹಾಸತಿಯಾಗಿ, ಆ ದ್ರೌಪದಿ ಮಹಾತಾಯಿಯು ತನ್ನ ಗಂಡನಲ್ಲಿ ಸ್ಥಿತಪ್ರಜ್ಞೆಯಾಗಿ ಪಾಲಿಸುತಿದ್ದ ಪತಿವ್ರತಧರ್ಮದ ಸ್ಮರಣೆಗಾಗಿ ಈ ಭೀಮನ ಅಮಾವಾಸ್ಯೆ ಹಬ್ಬ. ಹಿಂದೂ ಸಂಪ್ರದಾಯದ ಪ್ರತಿಯೊಂದು ಸುಮಂಗಲಿಯರು ಗಂಡನನ್ನು ಈ ರೀತಿ ಒಲಿಸಿಕೊಳ್ಳಬೇಕೆಂದು ನಮಗೆಲ್ಲರಿಗೂ ದ್ರೌಪದಿ ಮಹಾತಾಯಿ ಭೀಮಸೇನದೇವರು ಮಾದರಿ ಯಾಗಿದ್ದರೆಂದು ತೋರಿಸುವುದಕ್ಕಾಗಿ ಈ ಭೀಮನ ಅಮಾವಾಸ್ಯೆ ಹಬ್ಬ.ಒಟ್ಟಿನಲ್ಲಿ ಶ್ರೀರಂಗಸ್ವಾಮಿಯ ಸಹೋದರಿಯಾದ ದಿವಶಿಗೌರಿ ಹಾಡಿನ ಈ ಪ್ರಬುದ್ಧ ಪ್ರಚಂಡ ವಿದ್ವತ್ಪೂರ್ಣ ಕಿವಿಗಿಂಪಾದ ಸುಮಧುರ ಸುಸ್ವರದ ಸರಾಗ ಸುಲಲಿತ ದೈವಿಕಮಯವಾದ ಗಾಯನ. ಭಕ್ತಿ ಜ್ಞಾನ ವೈರಾಗ್ಯಗಳ ತ್ರಿವೇಣಿಸಂಗಮದಂತಿದೆ ಮ್ಯಾಡಮ್ 👏👌✌️🌍🌍🌍🌍🌍✈️✈️✈️✈️✈️🌲🌲🌲🌲🌲🌳🌳🌳🌳🌳⭐⭐⭐⭐⭐💯💯💯💯💯🙏🙏🙏
@pramilamariswamy7912
@pramilamariswamy7912 Ай бұрын
Super voice
@pramilamariswamy7912
@pramilamariswamy7912 Ай бұрын
Fine explanation
@VeereshY-dg2hw
@VeereshY-dg2hw Ай бұрын
4:29 4:30 4:30 4:31 4:32 4:32
@rameshbharadwaj3521
@rameshbharadwaj3521 Ай бұрын
ಅದ್ಭುತ ಗೀತೆ ಅದ್ಭುತ ಹಾಡುಗಾರಿಕೆ ಹಾಗೂ ಅದ್ಭುತ ಧ್ವನಿ.
@sriraghavendrasangeethasev2328
@sriraghavendrasangeethasev2328 Ай бұрын
ಹರೆ ಶ್ರೀ ನಿವಾಸ. ಪ್ರತಿಯೊಬ್ಬ ಹೆಣ್ಣುಮಗಳ್ಳೀಗೂ . ಗಂಡನ ಪೂಜೆ ತುಂಬಾ ಶ್ರೇಷ ಮದುವೆ ಮುಂಚೆ ಉತ್ತಮವಾದ ವರ ಬರಲಿ ಎಂದು ಮದುವೆಆದಮೆಲಿ ಮಾಂಗಲ್ಯೆ ಭಾಗ್ಯ ಕೊಡಲಿಎಂದು. ಮಾಡುವ ಪೂಜೆ ನಮ್ಮ ಹಿಂದೂ ಧರ್ಮ ಸಂಪ್ರಫಾಯ ಭೀಮೆಶ್ವರ ವ್ರತ ಮೇಡಮ್ ತುಂಬಾ ಸುಶ್ರಾವ್ಯ ಆಗಿದೆ ನಿಮ್ಮ ಗಾಯನ ಸಾಹಿತ್ಯ ಅಭಿಂದನೇ ಈ ಕಾಲದ ಕಲಾದೆಯಾಗಿ ಹಳೆ ಸಂಪ್ರದಾಯ. ಸಾಹಿತ್ಯ ಸಂಗೀತ ರೂಪವಾಗಿ ಹೊರತಂದಿರೊದು ಶ್ಲಾಗನೀಯ ಮತ್ತೊಮೆ ಅಭಿಂದನೇ ಸಲ್ಲಿಸುವ ಗೌರಿ ನಾಗಾರಾಜ್ ಅದ್ಯಕ್ಷರು ಶ್ರೀ ರಾಘವೆಂದ್ರ ಸಂಗೀತ ಸೆವಾಪ್ರತಿಷ್ಟಾ ನ (ರಿ) ಬೆಂಗಳೂರು
@shivashivalingaiah9256
@shivashivalingaiah9256 Ай бұрын
🙏🏽🌹ಓಂ ನಮಃ ಶಿವಾಯ 🌹🙏🏽ಶಂಭೋ. ಶಂಕರ ಹರ್ ಹರ್ ಮಹದೇವ್ 🌹🙏🏽ಓಂ ನಮೋ ಭಗವತೆ ಮಹದೇವಾಯ ನಮೋ ನಮಃ 🌹🙏🏽🙏🏽🙏🏽🙏🏽🙏🏽🙏🏽🙏🏽🌹
@Hotspot_09
@Hotspot_09 Ай бұрын
ಜ್ಯೋತಿಗೆ ಸಕಲ ಸನ್ಮತಿಗೆ.. 🙏🏻❤️
@prasannalakshmi9214
@prasannalakshmi9214 Ай бұрын
Tumba tumba chennagide madam. Ella hennu makkalige idella tilidirabeku. Thank you madam.🙏🙏💐
@sukanyajoshi6699
@sukanyajoshi6699 Ай бұрын
ತುಂಬಾ ಚನ್ನಾಗಿ ಹೇಳಿದ್ದೀರ ದಿವ್ಯಾ ಅವರೆ 🌺👌👍🙏🌺
@user-ew7bu6rh5q
@user-ew7bu6rh5q Ай бұрын
🙏🙏ವೇರಿಗುಡ್ ಸಾಂಗ್ &ವೆರಿ ನೈಸ್ ಟ್ಯೂನ್.
@anandaprasad4124
@anandaprasad4124 Ай бұрын
🙏🙏ಹರೇ ಶ್ರೀನಿವಾಸ 🌹🌹 ಆಹಾ ಎಂಥ ಹಾಡು ಭೀಮನ ಅಮಾವಾಸ್ಯ ಕ್ಕೇ ತುಂಬಾ ವಿವರಣೆ ಓತು ಕೊಟ್ಟು ಹಾಡಿದಿರಾ ನನ್ನ ಶ್ರೀಮತಿ ವಿಜಯ ರವರ ಪರವಾಗಿ ಶ್ರೀಮತಿ ದಿವ್ಯ ರಿಗೆ ಧನ್ಯವಾದಗಳು ❤❤❤❤❤🙏🙏🙏🙏🙏🙏
@nagappaparaahetti7310
@nagappaparaahetti7310 Ай бұрын
Valleyakhatambruta
@susitakurtkoti9488
@susitakurtkoti9488 28 күн бұрын
ತುಂಬಾ ಚೆನ್ನಾಗಿ ಹಾಡಿದ್ದೀರಾ Madam🎉 ನಿಮಗೂ varamahalakshmi ಹಬ್ಬದ shubhashayagalu
@shashikalasb7820
@shashikalasb7820 Ай бұрын
Dhanyvadahalu Sapariwar Shubhaprda Raviprabhe aum Sri Sai Ram ♈.
@sunithamurthy5199
@sunithamurthy5199 Ай бұрын
Very nice song Beautiful Voice today generation makkalygey festival vishaya edaryndadaru gottu agabeyku Namma sampradayavannu values kodabeyku ellavadarey Namma generationgey yella stops aguttey parents touch kodabeyku Yelly eddaru yava country /State adaru touch erabeku nanna abhipraya 👌🙏Thanks Madam edey reethy mundey festivals ennu heegey story’s song baraly Namma festivals values kodona 👌🙏
@padmamurthy1005
@padmamurthy1005 Ай бұрын
ಬಹಳ ಚೆನ್ನಾಗಿದೆ ನಮಸ್ಕಾರ
@chinnammamonnappa1385
@chinnammamonnappa1385 Ай бұрын
Very very nice beautiful voice dhaniyavadagalu shubhavagali ❤
@FattepurAshok
@FattepurAshok Ай бұрын
Hadu keli tunba harsitaradevu tunba adbhutavagideri dhanyavadagalu🎉🎉🎉🎉🎉
@user-gx7sw9wr6h
@user-gx7sw9wr6h Ай бұрын
Divadhree gowri. Excellent singer
@sandhyadhattathri314
@sandhyadhattathri314 Ай бұрын
ಭೀಮನ ಅಮಾವಾಸ್ಯೆಯ ಹಾಡು ಬಹಳ ಅದ್ಭುತವಾಗಿ ಮೂಡಿಬಂದಿದೆ🎉🎉
@user-gx7sw9wr6h
@user-gx7sw9wr6h Ай бұрын
Jyothige sakala sanmathige. Apoorva amogha. Sangeetha. Kalavideya voice. Super
@padmahs9753
@padmahs9753 Ай бұрын
ಮೇಡಂ ತುಂಬಾ ಚನ್ನಾಗಿ ಹಾಡಿದ್ದೀರಾ 👌👌👌
@aswathanarayanaraoyaragudi8874
@aswathanarayanaraoyaragudi8874 Ай бұрын
ಮಧುರವಾದ ಹಾಡಿದ್ದಾರೆ
@geetakulkarni4148
@geetakulkarni4148 Ай бұрын
Super Bahala channagi hadiddira
@vashudhaalur5639
@vashudhaalur5639 Ай бұрын
Soooooo much beautiful mam, voice is tooo good 👍🎉😊😊❤❤
@lalitayarnaal
@lalitayarnaal Ай бұрын
ಓಂ ನಮೋ ಪಾರ್ವತಿ ಪತಿ ಪರಮೇಶ್ವರ 🌹🌹. ಪತಿವ್ರತೆಯಾರೆಲ್ಲರಿಗೂ ಶುಭಾಶಯಗಳು 🌹🌹😄
@lakshmihs6370
@lakshmihs6370 Ай бұрын
🙏🙏🙏🙏
@mangalakulkarni9671
@mangalakulkarni9671 Ай бұрын
ಮೇಡಂ ತುಂಬಾ ಚೆನ್ನಾಗಿ ಹೇಳಿದ್ದೀರ. ಇದರಂತೆ ಶ್ರಾವಣ ಶುಕ್ರವಾರದ ಹಾಗೂ ಶನಿವಾರದ ಹಾಡು ಹೇಳಿ
@DivyaGiridhar
@DivyaGiridhar Ай бұрын
Please watch my you tube channel for ಶ್ರಾವಣ ಶುಕ್ರವಾರ song
@user-iw3si2bo1m
@user-iw3si2bo1m Ай бұрын
Omnamooo bimeshwara namhaaa
@ManjulaBS-c7u
@ManjulaBS-c7u Ай бұрын
Jai ho baba bholenath om namaha shivaya😮😮😮😮😮😮😮😮😮😮😮😮😮😮😮😮
@user-gx7sw9wr6h
@user-gx7sw9wr6h Ай бұрын
Divya giridhar. Excellent singer. Please release more songs about God. And fedtivals
@kshamakatwar5481
@kshamakatwar5481 Ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ 🙏🙏💐
@ramyadesai9283
@ramyadesai9283 Ай бұрын
Haree srinivas 🙏🙏
@Suhdarshan513
@Suhdarshan513 Ай бұрын
ತುಂಬಾ ಚೆನ್ನಾಗಿದೆ 👌mam
@Girijamba-xy2rw
@Girijamba-xy2rw Ай бұрын
ತುಂಬಾ ಚೆನ್ನಾಗಿದೆ ಹಾಡು
@vinaykiran1611
@vinaykiran1611 Ай бұрын
Nice clarity sound and music
@chandrashekharhattarakihal8383
@chandrashekharhattarakihal8383 Ай бұрын
Smt. Divyaa giridhara avarige ananta pranamagalu Eee hadannu keliddilla. Anandavaayitu. Namo namah.
@vijayaranganath7416
@vijayaranganath7416 Ай бұрын
ತುಂಬಾ ಚೆನ್ನಾಗಿ ಹಾಡಿದಿರಿ
@shashikala709
@shashikala709 Ай бұрын
Amma Nimage. Ananta Anatha Dhnnyavadaglu. Hadina Muknatra Thilsikottri. 🙏🙏💐💐
@kavithakavi2736
@kavithakavi2736 Ай бұрын
ತುಂಬಾ ಸೊಗಸಾಗಿದೆ ❤🙏🙏 ಅಕ್ಕ
@subramanyashenoy4254
@subramanyashenoy4254 Ай бұрын
Super voice Siss 👌🙏🙏
@sharavathiks6868
@sharavathiks6868 Ай бұрын
Super 👍 song
@geetharaghavendrarao1742
@geetharaghavendrarao1742 Ай бұрын
ಓಂ ನಮೋ ಶಿವಾಯ 🙏🙏🙏🙏🙏
@yashodahv4862
@yashodahv4862 Ай бұрын
What a wonderful and meaningful voice we are blessed to hear this devoitional song
@sumapatil4015
@sumapatil4015 Ай бұрын
Super 🎉
@dasihallipalyam7970
@dasihallipalyam7970 Ай бұрын
Super
@kiranmayeescreations6714
@kiranmayeescreations6714 Ай бұрын
Thumba kushiyayitu e hadu kele😊
@kusumasrao-ge1dz
@kusumasrao-ge1dz Ай бұрын
Super gayana and story
@parvathipoojari1750
@parvathipoojari1750 Ай бұрын
Super song
@user-fh1ok8yu7s
@user-fh1ok8yu7s Ай бұрын
Super super
@user-fh1ok8yu7s
@user-fh1ok8yu7s Ай бұрын
Super mam nim doni song keli enu Helabeku gotagalila wow
@bharathiypsmg-yo2pe
@bharathiypsmg-yo2pe Ай бұрын
Superb madem Thanks Alot Tumbaachannahi helideera samayochitavada prasaranegaagi. Dhanyavadagalu
@radharadha993
@radharadha993 Ай бұрын
ಭೀಮನ ಅಮಾವಾಸ್ಯೆ ದಿನದಂದು ಸುಶ್ರಾವ್ಯ ಹಾಡು ಕೇಳಿದರೆ ಮನಕ್ಕೆ ಮುದ ತಧನ್ಯವಾದಗಳು
@dasihallipalyam7970
@dasihallipalyam7970 Ай бұрын
Siper
@user-jk3wb4lq6r
@user-jk3wb4lq6r Ай бұрын
Jai shree Ram
@rekhaykumar5523
@rekhaykumar5523 Ай бұрын
🙏🏻🙏🏻🙏🏻👌
@AnuradhaIeeja
@AnuradhaIeeja Ай бұрын
❤Excellent
@sulochanamaiya9963
@sulochanamaiya9963 Ай бұрын
Jyotige sakala sanmatige om namo parvati parameshwaraya namaha
@ShvethaVijay
@ShvethaVijay Ай бұрын
Super mam. Thank you 🙏
@sujatharamesh7879
@sujatharamesh7879 Ай бұрын
ಬಹಳ ಸುಮಧುರವಾಗಿ ಮೂಡಿ ಬಂದಿದೆ.
@jhansikishore1554
@jhansikishore1554 Ай бұрын
Song Beautiful ❤️❤️❤️❤️
@sudhasbhat5588
@sudhasbhat5588 Ай бұрын
ಹಾಡಿದ್ದು ತುಂಬಾ ಚೆನ್ನಾಗಿತ್ತು ಧ ನ್ಯವಾ ದಗಳು🌹🌹👏
@sarojasn7317
@sarojasn7317 Ай бұрын
👌🏻🙏🏻madam
@savitrammais.msnjuiswinnet3070
@savitrammais.msnjuiswinnet3070 Ай бұрын
Super songs madam tq u
@user-lj2bu8sc1l
@user-lj2bu8sc1l Ай бұрын
Very nice
@user-pp2fg8wz1j
@user-pp2fg8wz1j Ай бұрын
Blessed
@user-jk3wb4lq6r
@user-jk3wb4lq6r Ай бұрын
Tumbha channagi hadiddira super 👍
@MangalaSachin
@MangalaSachin Ай бұрын
😊😊👌👌💕
@vasudeva7900
@vasudeva7900 Ай бұрын
SuparSuparSuparSong❤❤❤❤❤
@vijaymirji7998
@vijaymirji7998 Ай бұрын
Anandavaitu
@varnu_sings
@varnu_sings Ай бұрын
Beautiful as always ma’am🙏🏻✨
@Sumasavanur9005
@Sumasavanur9005 Ай бұрын
Tumba dhanyavadgalu super hadidiri 🎉🎉🎉🎉🎉🎉🎉🎉🎉
@neetarn6900
@neetarn6900 Ай бұрын
Super voice with super singing divyaji. God bless you.
@RajammaRamegowda-st6mu
@RajammaRamegowda-st6mu Ай бұрын
Super song mam ❤❤❤
@alurushalakshmi9264
@alurushalakshmi9264 Ай бұрын
@user-il9mw5yg7m
@user-il9mw5yg7m Ай бұрын
Adbuta haadugarike
@ALONE-ka-19
@ALONE-ka-19 Ай бұрын
ತುಂಬಾ ಚೆನ್ನಾಗಿದೆ ಮೇಡಂ❤❤
@padmajahebsur3485
@padmajahebsur3485 Ай бұрын
🙏🙏👌👌 soooper
@manjularavindra6412
@manjularavindra6412 Ай бұрын
ಅಧ್ಬುತ,ಅಧ್ಬುತ ಹಾಡುಗಾರಿಕೆ,❤❤🎉🎉
@padmakrishna6820
@padmakrishna6820 Ай бұрын
ಹೃದಯ ತುಂಬಿ ಬಂತು ಸೊಗಸಾದ ಹಾಡು ಹಿತವಾದ ಕಂಠ
@Ramesh.singanahalli
@Ramesh.singanahalli Ай бұрын
ತುಂಬಾ ಧನ್ಯವಾದಗಳು ಮೇಡಂ
@thippasettyvenkataraman4967
@thippasettyvenkataraman4967 Ай бұрын
Melodies
@vamanmurthy8174
@vamanmurthy8174 Ай бұрын
ತುಂಬಾ ಚೆನ್ನಾಗಿದೆ ಶುಭವಾಗಲಿ ಶುಭಹಾರೈಕೆಗಳು
@Starsreels1234
@Starsreels1234 Ай бұрын
Voice tumba chennagide mam
@sudhamani5322
@sudhamani5322 Ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಾ 🙏🙏 ದನ್ಯವಾದಗಳು
@yallammayallama6335
@yallammayallama6335 Ай бұрын
Om jyothirbheemeshwar namaha, om Shree Gouri Shankara namaha blessed with me and my family amma appa. 🙏🙏🙏🙏🙏💧💧💧💧💧🌹🌷🏵💐🌺🍓🍇🍎🍊🍌
@ashokdesai259
@ashokdesai259 Ай бұрын
🙏🙏🙏🙏
@COORGGANABROS
@COORGGANABROS Ай бұрын
Wow super Madam.❤ Very nice voice ❤
@umagodakhindi3815
@umagodakhindi3815 Ай бұрын
Very nice singing ri
@manjushreess3144
@manjushreess3144 Ай бұрын
Mesmerizing voice am addicted need to more songs❤ like devotional
@pramodahegde5825
@pramodahegde5825 Ай бұрын
Suuuuperb❤❤❤❤
@narashimag6781
@narashimag6781 Ай бұрын
Super.super.super.Mam.Thank.you❤❤❤
@anupamasaralaya1549
@anupamasaralaya1549 Ай бұрын
Thumba chennagide hadu dhanyavadagalu
@PushpaRudresh1234
@PushpaRudresh1234 Ай бұрын
🎉🎉🎉🎉🎉
@veenabheemesh1555
@veenabheemesh1555 Ай бұрын
🙏🙏🙏🙏🙏🙏
@lakshmis579
@lakshmis579 Ай бұрын
Very nice mam
@padmamuralidhar8646
@padmamuralidhar8646 Ай бұрын
🎉
@chandumanju9381
@chandumanju9381 Ай бұрын
😊😊😊😊😊😊😊👌
@arpithamujumdar1291
@arpithamujumdar1291 Ай бұрын
🙏🏻🙏🏻🙏🏻🙏🏻🙏🏻
@vaniramesh8781
@vaniramesh8781 Ай бұрын
ತುಂಬಾ ಚೆನ್ನಾಗಿದೆ ಧನ್ಯವಾದಗಳು ಮೇಡಂ
@ashaniranjan7670
@ashaniranjan7670 Ай бұрын
🙏🏻
@varshanagadi4183
@varshanagadi4183 Ай бұрын
Super ma'am 🙏🙏🙏🙏❤
@vanithamohita1231
@vanithamohita1231 Ай бұрын
🙏🙏🙏🙏🙏
@chandraprabhanarasimhan4306
@chandraprabhanarasimhan4306 Ай бұрын
Hare srinivasa super Hadu
Mangala Gowri Hadu /Smt Divya Giridhar & Smt Kavana Rajkumar
18:21
Divya Giridhar
Рет қаралды 133 М.
Люблю детей 💕💕💕🥰 #aminkavitaminka #aminokka #miminka #дети
00:24
Аминка Витаминка
Рет қаралды 1,3 МЛН
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 42 МЛН
Incredible Dog Rescues Kittens from Bus - Inspiring Story #shorts
00:18
Fabiosa Best Lifehacks
Рет қаралды 36 МЛН
Seemantha Song / Harapanahalli Bheemava / Smt Divya Giridhar
10:47
Divya Giridhar
Рет қаралды 91 М.
Sojugada Soojumallige with Kannada and English Lyrics
9:35
Basavaraj Walikar
Рет қаралды 16 МЛН
Parvati Kalyana | With Lyrics | Sri Tande Purandara Dasaru
16:51
Daasoham
Рет қаралды 1,7 МЛН
Sri Lakshmi Shobhane with Lyrics  / Sri Vadirajaru / Smt Divya Giridhar
38:04
Люблю детей 💕💕💕🥰 #aminkavitaminka #aminokka #miminka #дети
00:24
Аминка Витаминка
Рет қаралды 1,3 МЛН