ತುಂಬಾ ದಿನದ ಅಸೆ ಇವತ್ತು ಪೂರ್ಣವಾಗಿದೆ ಶಿವ ಸಹಸ್ರನಾಮ ಕೇಳಲು ಸುಶ್ರಾವ್ಯ ವಾಗಿದೆ ಓಂ ನಮಃ ಶಿವಾಯ 🙏🙏🙏🙏🙏🙏🙏🙏🙏
@natarajra99492 ай бұрын
Super...
@gowramma42089 ай бұрын
ನಮಸ್ತೆ ಮೇಡಂ ಶುಭೋದಯ ಶಿವಸಹಸ್ರನಾಮ ತುಂಬಾ ಚೆನ್ನಾಗಿ ಪಟನಾ ಮಾಡಿ ಕಿವಿ ಕೆಂಪಾಗುವಂತೆ ಮನಸ್ಸಿಗೆ ತಂಪಾಗುವಂತೆ ಭಕ್ತಿ ಭಾವ ಮೂಡುವಂತೆ ಕೇಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು,🙏🌹
@saraswathiks67819 ай бұрын
Super
@rajendranishanth11872 күн бұрын
ಓಂ ನಮಃ ಶಿವಾಯ ,ಹರ ಹರ ಶಂಭೊ ನಮಃ ಶಿವಾಯ . ದಯಾಮಯನಾದ ಭಗವಂತನು ನಮ್ಮೆಲ್ಲರಿಗೂ ಆಯಸ್ಸು , ಆರೋಗ್ಯ, ಸುಖ, ಶಾಂತಿ,ನೆಮ್ಮದಿ ಮತ್ತು ಸಂವೃದ್ದಿಯನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ .❤❤
@kalayyac26452 күн бұрын
🙏🌷🌷🌺🌻🌼🌸🙏🙏
@HinduTempleTour1262 күн бұрын
🔱 OM NAMAH SHIVAYA 🔱 🪷 ಓಂ ತತ್ಪುರುಷಾಯ ವಿದ್ಮಹೇ, ಮಹಾದೇವಾಯ ಧೀಮಹಿ, ತನ್ನೋ ರುದ್ರ ಪ್ರಚೋದಯಾತ್" 🪷🔱 🪷 ಓಂ ನಮಃ ಶಿವಾಯ 🪷 🔱
@AshalathaPutharan18 сағат бұрын
🙏🙏🙏🙏🙏Om Namaha Shivaya ❤
@r.neelagangamma9655 Жыл бұрын
ತುಂಬ ಚನ್ನಾಗಿ ಹೇಳದ್ದಿರಿ ತಾ ಯಿ ನಿಮಗೆಆನಂತ ವಂದನೆ ಗ ಳು ಓಂ ನಮ ಶಿವಾಯ
@stshamaladevishamala5553 ай бұрын
ಧನ್ಯವಾದಗಳು ಅಮ್ಮ್ ನನ್ನ ಆರಾಧ್ಯ ದೇವರು ಶಿವನ ಅಷ್ಟೊತರ ಬಹಳ ಸುಶ್ರಾಷ್ಯ ವಾಗಿ ಹಾಡಿಧೀರ ನಿಮಗೆ ಆ ಶಿವನು ಆಯುರಾರೋಗ್ಯ ಕೊಟ್ಟು ಕಾಪಾಡಲಿ ❤
@nageshahm35922 ай бұрын
ಓಂ ನಮಃ ಶಿವಾಯ. ಅಮ್ಮ ನೀವು ತುಂಬಾ ಚೆನ್ನಾಗಿ ಸಹಸ್ರ ನಾಮ ವನ್ನು ಹಾಡಿದ್ದೀರಿ ತಮಗೆ ಧನ್ಯವಾದಗಳು.
@samarthc-ww4xe4 ай бұрын
💐🙏🏻ಸಿಂಧು ಸ್ಮಿತಾರವರೆ ನೀವಿಬ್ಬರೂ.. ವಿಷ್ಣು ಸಹಸ್ರನಾಮ ಮತ್ತು ಶಿವ ಸಹಸ್ರನಾಮ ವನ್ನು ತುಂಬಾ ಚೆನ್ನಾಗಿ ಹೇಳಿದ್ದಿರಾ..ದೇವರು ನಿಮ್ಗೆ ಆರೋಗ್ಯ. ಆಯಸ್ಸು.. ಸುಖ. ಶಾಂತಿ. ನೆಮ್ಮದಿ ಕೊಟ್ಟು ಕಾಪಾಡಲಿ. 💐🙏🏻💐. ಜೈ ಗುರುದೇವದತ್ತ 💐💐💐🙏🏻🙏🏻🙏🏻😍😍😍
@SharadaKHebbar10 ай бұрын
Om Namaha shivayya Har Har mahadev 🌹🌹🙏🙏
@ramamurthyk873410 ай бұрын
It is really great.
@jagadishv709 күн бұрын
OM NAMAH SHIVAYA🙏🙏🙏
@HinduTempleTour1269 күн бұрын
🔱 🪷 ಓಂ ನಮಃ ಶಿವಾಯ 🪷 🔱
@KashinathKashinath-z6c9 күн бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ
@nagarajnarayan528710 ай бұрын
Om Namaha shivayya Har Har mahadev
@ashadeviks2685 Жыл бұрын
ശ്രീമതി സിന്ധുവിനും ശ്രീമതി സ്മിതയ്കും നമസ്കാരം പുതിയ വീഡിയോകായി കാത്തിരിക്കുകയായിരുന്നു ഹൃദയം നിറഞ്ഞ നന്ദി
@HinduTempleTour1262 күн бұрын
1.🔱🪷 ಓಂ ಶಿವಾಯ ನಮಃ🪷🔱 2. ಓಂ ಸರ್ವಾತ್ಮನೇ ನಮಃ 3. ಓಂ ತ್ರಿನೇತ್ರಾಯ ನಮಃ 4. ಓಂ ಹರಾಯ ನಮಃ 5. ಓಂ ಇಂದ್ರಮುಖಾಯ ನಮಃ 6. ಓಂ ಶ್ರೀಕಂಠಾಯ ನಮಃ 7. ಓಂ ವಾಮದೇವಾಯ ನಮಃ 8. ಓಂ ತತ್ಪುರುಷಾಯ ನಮಃ 9. ಓಂ ಈಶಾನಾಯ ನಮಃ 10.ಓಂ ಅನಂತಧರ್ಮಾಯ ನಮಃ 11. ಓಂ ಜ್ಞಾನಭೂತಾಯ ನಮಃ 12.ಓಂ ಅನಂತವೈರಾಗ್ಯಸಿಂಗಾಯೈ ನಮಃ 13
@rameshkulkarni8302 ай бұрын
ಶಿವ ಸಹಸ್ರನಾಮ ಅಲಿ ಕೇಳಲು ಬಹು ಸುಶ್ರಾವ್ಯವಾಗಿದೆ.
@rajashreepgurupguru1656 Жыл бұрын
ಅಮ್ಮ ನಿಮ್ಮ ಧ್ವನಿಯಲ್ಲಿ ರುವ ಆ ಮಧುರ ಚೆನ್ನ ನಮ್ಮ ಮನಸ್ಸಿನ ಕೊಳೆಯನ್ನು ತೊಳೆಯಿತು. ಧನ್ಯೋಸ್ಮಿ ಮಾತೆ. 🙏🙏💐💐
@sadhanadinesh9164Ай бұрын
ಸಿಂಧು, ಸ್ಮಿತಾ ನಿಮ್ಮಧ್ವನಿಯಲ್ಲಿ ಶಿವ ಸಹಸ್ರನಾಮ ಕೇಳಲು ಚೆನ್ನಾಗಿದೆ. ಧನ್ಯನಾದೆ. ನಿಮಗೂ ನನ್ನ ಧನ್ಯವಾದಗಳು
@geethamahadevappa66489 ай бұрын
ಧನ್ಯವಾದಗಳು ಕೇಳಲು ತುಂಬಾ ಹಿತವಾಗದೆ ಕಲಿಯುವ ಹಂಬಲವಿದೆ 🙏
@somashekarcn-io7bf Жыл бұрын
Sri Sri Sri om Shiva Shiva Shiva Mahadeva om
@arjun.gaming514223 күн бұрын
Om gam Ganapathye Namaha ❤
@Parameshwara-oh5fh2 күн бұрын
Omnamahshivayanamah
@b.r.vaidyavaidya6371 Жыл бұрын
Om Sai appa 🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹❤
@nilkhantkashatriya72967 ай бұрын
Shri mallikarjoon ki charanomay koti koti pranam
@nagarathnam955310 ай бұрын
Happy shivaratri😀😀😀😀😇😇😇😇🙏🙏🙏🙏🙏🙏
@medhanaik3160 Жыл бұрын
Namo Namaha Tandhe rakshaam Dehi 🙏🙏❤️❤️🙏❤️🙏🙏❤️❤️🙏🙏🙏🙏
@veerun.s776619 күн бұрын
🙏🙏🙏🕉🕉Om Namo Parvati parameshwara Namo Namah 🙏🕉🕉Har Har Mahadev🕉🙏🙏🙏🙏🙏
@nagarajsetty5714 Жыл бұрын
Tyamagoundlu Jai mata Vasavi matha ki jai Jai mata Vasavamba matha ki jai Jai Om Shivaya Na mha 🇮🇳🇮🇳🇮🇳🇮🇳🇮🇳🌹 l🌹🌹🌹🌹🌹🍎🍎🍎🍎🍎🌼🌼🌼🌼🌼🌼🌼🙏🙏🙏🙏🙏🙏
@basavarajsanganabashettar785710 ай бұрын
Yes super
@SudhahmShivsudh7 ай бұрын
Tumba tumba ಚೆನ್ನಾಗಿ heliddera matte matte kelbeku ansutte om namah shivaya 🕉️
@mallikakeerthi66387 ай бұрын
Very pleasant present ation
@sandhyagayathri755016 күн бұрын
I loved the way you have Chanted, felt blessed 🙏🙏🙏🙏🙏❤
ಓಂ ನಮಃ ಶಿವಾಯ ತುಂಬಾ ತುಂಬಾ ಚೆನ್ನಾಗಿ ಹಾಡಿದ್ದೀರಿ ತಾಯಿ ಆ ದೇವರು ನಿಮಗೆ ಆರೋಗ್ಯ ಆಯುಷ್ಯ ಅಷ್ಟೈಶ್ವರ್ಯ ಕೊಟ್ಟು ಕಾಪಾಡಲಿ
@bhumikahulmani681610 ай бұрын
ಓಂ ನಮಃ ಶಿವಾಯ.... ಹರ ಹರ ಮಹಾದೇವ
@prakashb1374 Жыл бұрын
Om Namah Shivaya 🙏
@PushpavathyGVGV8 ай бұрын
ತುಂಬಾ ಹಿತವಾಗಿದೆ❤❤❤❤
@annapoornaprasad60828 ай бұрын
ಅತ್ಯಂತ ಸ್ಪಷ್ಟ, ಶುದ್ಧವಾದ ಪಾರಾಯಣ. ಒಂದು ವಿಷಯ ನಮ್ಮ ಗಮನದಲ್ಲಿ ಇರಬೇಕು. ಮೊತ್ತಮೊದಲಿಗೆ ಯಾವತ್ತೂ ಗುರುವಿಗೇ ನಮಸ್ಕಾರ ಸಲ್ಲಬೇಕು. ಮಹಾಗಣಪತಿಗೂ ಸಹ ಗುರುವಿನ ನಂತರವೇ. ಮೊದಲು ಗುರುಸ್ಮರಣೆ, ಆಮೇಲೆ ಮಹಾಗಣಪತಿ. ನಮ್ಮ ಸಂಸ್ಕೃತಿಯಲ್ಲಿ ಎಲ್ಲಕ್ಕಿಂತ ಮೊದಲ ಸ್ಥಾನ - ಗುರುವಿಗೇ ಸರಿ.
@DattatreyaR-p9v6 ай бұрын
❤ ಅಮ್ಮಾ ನಿಮಗೆ ಅನಂತ ಕೋಟಿ ದೀರ್ಘದಂಡ ಪ್ರಣಾಮಗಳು ಅಮ್ಮ ಸೃಷ್ಟಿಯ ವಾಗಿ ಪಠಿಸಿರಿ❤❤❤
@arjun.gaming514223 күн бұрын
Shiva parvathaye Murgaya Ganapathye Namaha
@GangadharMKadakol10 ай бұрын
Om namh shivaya sahsranamavli nammellarannu shivaji krupege patrraguvnthe maduttade.
@GangadharMKadakol Жыл бұрын
Om Shiva sahasranamastotra Keli nanudhanyanagiddene dhanyavadagalu
@maheshg36310 ай бұрын
ಓಂ ನಮಃ ಶಿವಾಯ,ಹರ ಹರ ಮಹಾದೇವ
@brahmeshvaram286220 күн бұрын
Names 6:22 - 26:18 Thanks, very clear.
@SuprabhaKotian3 ай бұрын
Divine Thank you
@KavyaJk-k7sАй бұрын
❤
@KavyaJk-k7sАй бұрын
🎉❤🎉
@radhapatgar6347 Жыл бұрын
ಧನ್ಯವಾದಗಳು 💐🙏🙏🙏💐ನಿಮಗೆ 👌👌
@NayanaNayana.M2 ай бұрын
, ಹೊಮ್ ನಮ ಶಿವಯ👍👏💥
@NayanaNayana.M2 ай бұрын
ಸೂಪರ್
@ShivanaShivana-s2r3 ай бұрын
ಓಂ ನಮೋ ಶಿವಾಯ ನಮಃ ದೇವರ ದರ್ಶನ❤🎉
@ganapathibhat1065 ай бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ಆ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ
@chinnammamonnappa138510 ай бұрын
ಓಂ ನಮಃ ಶಿವಾಯ ನಿಮ್ಮ ಇಬ್ಬರಿಗೂ ಶುಭವಾಗಲಿ dhaniyavadagalu❤🎉
@SarveshaSarveshashiivu10 ай бұрын
ಬಹಳ ಚೆನ್ನಾಗಿ ಹೇಳಿದ್ದರಿ 🙏🙏🙏🙏🙏🙏
@Shivadevotee-b7zАй бұрын
Har har har mahadev
@Ravikumar-ze9bs Жыл бұрын
ಓಂ ಶ್ರೀ ಶಿವಾಯನಮ ಓಂ ಶಿವಾ ಪಾರ್ವತಿ ಮಾತೆಗೆ ನಮಸ್ತೆ
@JSS-m7m3 ай бұрын
ಓಂ ನಮಃ ಶಿವಾಯ ಮನಸಿಗೆ ತುಂಬಾ ಖುಷಿ ಆಯಿತು ಧನ್ಯವಾದಗಳು 🙏🙏🙏🙏🙏
@gopinathg.s.7570 Жыл бұрын
ತುಂಬಾ ಹಿತವಾಗಿದೆ.❤
@ragarathna3917 Жыл бұрын
LLp pl plup
@NareshNaresh-ov6hg Жыл бұрын
Dhanyavadhamul shisters
@ಮಹಾಂತೇಶ್-ಪ1ಥ4 ай бұрын
ಓಂ ನಮಃ ಶಿವಾಯ good morning 🌄 madamn ❤
@dhanalakshmiml5257 Жыл бұрын
Om nama shivaya shivaya namaha🌏 🌹🙏🙏🙏🌹
@dhanalakshmiml5257 Жыл бұрын
Thank you🙏
@lakshmis579 Жыл бұрын
Excellent tumba chennagide eshtu kelidru saladu suuuper keep on posting
@GangadharMKadakol Жыл бұрын
Om namah shivaya Shiva sahasranamavali keluvade namma soubhagya.