ಭೂಮಿ - ಸೂರ್ಯನ ದೂರದ ಬಗ್ಗೆ 16ನೇ ಶತಮಾನದಲ್ಲಿ ಭಾರತಕ್ಕಿತ್ತು ನಿಖರ ಮಾಹಿತಿ..! Mission Aditya - L1

  Рет қаралды 211,700

Media Masters

Media Masters

Күн бұрын

Пікірлер: 180
@Thippeswamy.B
@Thippeswamy.B Жыл бұрын
ಸೌರಮಂಡಲಕ್ಕೆ ಸೂರ್ಯನೇ ಬೆಳಕು 🌞 ಭೂಮಂಡಲಕ್ಕೆ ಭಾರತವೇ ಬೆಳಕು ....🇮🇳
@siddalingayyagonikantimath6173
@siddalingayyagonikantimath6173 Жыл бұрын
❤❤❤❤🎉🎉🎉🎉supper bro
@TIKA-wc8mf
@TIKA-wc8mf Жыл бұрын
😮😂
@vinayvinayss862
@vinayvinayss862 Жыл бұрын
ಸನಾತನ ಧರ್ಮ 🙏❤️ಇಸ್ರೋ ಗೆ ಶುಭವಾಗಲಿ ❣️ ಜೈ ಹಿಂದ್ ಜೈ ಕರ್ನಾಟಕ 💛❤️
@CCTVSHIVA7999
@CCTVSHIVA7999 Жыл бұрын
ಗುರುಗಳೇ ನಿಮ್ಮ ಜ್ಞಾನಕ್ಕೆ ಸರ್ವಸಾಷ್ಟಂಗ ನಮಸ್ಕಾರಗಳು 🙇🙇🙇🙇❤️🙏
@shivananddharenavar9680
@shivananddharenavar9680 Жыл бұрын
ಆಳವಾದ ವಿಷಯಗಳು ನೀರು ಕುಡಿದಷ್ಟು ಸರಳವಾಗಿ ನಮ್ಮ ಮನ ಮುಟ್ಟುವಂತೆ ಹೇಳುತೀರಲಾ... ಸರ್🙏 ❤❤❤❤ತಮಗೆ ಶರಣು ಶರಣಾರ್ಥಿ❤❤❤🙏🙏🙏🙏🙏ಜೈ ಹಿಂದ್ ಜೈ ಕರ್ನಾಟಕ🙏🙏
@chandrashekarmurthy..n3391
@chandrashekarmurthy..n3391 Жыл бұрын
ಅಬ್ಬಾ ಎಂತಾ ಲೆಕ್ಕಾಚಾರ ಗುರುಗಳೆ....
@subhasdasar3104
@subhasdasar3104 Жыл бұрын
ಮುಂದಿನ ದಿನಗಳಲ್ಲಿ ನಮ್ಮ ಇಸ್ರೋ ಮಂಗಳ ಗ್ರಹದ ಅಂಗಳದಲ್ಲಿ ನಮ್ಮ ದೇಶದ ಬಾವುಟ ಹಾರಿಸಲು ಸಶಕ್ತ ಆಗಲಿ 🇳🇪🇳🇪🇳🇪🇳🇪🇳🇪🇳🇪
@Ashwini-ff5rj
@Ashwini-ff5rj Жыл бұрын
ಭಾರತ ಅಂತ ಬೇರೆ ದೇಶದ ಬಾವುಟ ಹಾಕಿದೀರಲ್ಲ , ಕಾಮೆಂಟ್ ಎಡಿಟ್ ಮಾಡಿ, ನೀಲಿ ಅಶೋಕ ಚಕ್ರದ ಬಾವುಟ ಇದೆ ಹಾಕಿ.
@jackie.chan.
@jackie.chan. Жыл бұрын
😂😂😂🙏 ➡️🇮🇳🇮🇳🇮🇳
@RgvBonddu
@RgvBonddu Жыл бұрын
ಸನಾತನ ಧರ್ಮ ಅಂದ್ರೇನೆ ಜ್ಞಾನ ಬಂಡಾರ.👏😍
@manukicha3344
@manukicha3344 Жыл бұрын
ನನ್ನ ಭಾರತ ನನ್ನ ಹೆಮ್ಮೆ. 🙏🏻ಜೈ ತುಳಸಿ ಧಾಸರು 🙏🏻🚩ವಂದನೆಗಳು ಗುರುಗಳೇ 🙏🏻
@kayanavi1991
@kayanavi1991 Жыл бұрын
ಭಾರತ ವಿಶ್ವಗುರು🙏🚩
@diyanvi-m
@diyanvi-m Жыл бұрын
ಒಳ್ಳೆದಾಗಲಿ ಇಸ್ರೋ ಗೆ.... 👍👍👍
@nityanandgvg8348
@nityanandgvg8348 Жыл бұрын
❤ ಮೋದಿ ಮತ್ತೋಮ್ಮೆ. ಜೈ ಮೋದಿಜಿ. ,❤️🙏🚩
@somasekharr9797
@somasekharr9797 Жыл бұрын
ಖಗೋಳದ ಬಗ್ಗೆ ಚಿತ್ರಗಳ ಸಮೇತ ನಿಮ್ಮ ಬಾಯಿಂದ ಬರುವ ನಿರ್ಗಳ ಮಾತುಗಳು ಸ್ಷಷ್ಟ ದ್ವನಿಯಿಂದ ಉಚ್ಚರಿಸಿ ಬರುವ ವಿವರಣೆ ಹಾಲಿನ ಜಲಪಾತ ನೋಡಿದಂತೆ ಸುಂದರ ಮತ್ತು ವಿಸ್ಮಯ ಪ್ರೀತಿಯಿಂದ ಧನ್ಯವಾದಗಳು❤
@siddegowda6667
@siddegowda6667 Жыл бұрын
ಅಬ್ಬಬ್ಬಾ❤. ನಿಮ್ಮ ಜ್ಞಾನಕ್ಕೆ ಅನಂತ ನಮಸ್ಕಾರಗಳು❤ ಮಿಲಿಯನ್ ಅಂದ್ರೆ ನಮಗೆ ಅರ್ಥ ಆಗಲ್ಲ ದಯವಿಟ್ಟು ಕಿಲೋಮೀಟರ್ ಲೆಕ್ಕದಲ್ಲಿ ಹೇಳಿ
@punithrajkumar3017
@punithrajkumar3017 Жыл бұрын
ಜೈ ಸನಾತನ ಧರ್ಮ 🙏🙏🙏🙏 ತಂತ್ರಜ್ಞಾನಕಿಂಥ ಜ್ಞಾನ ದೊಡ್ಡದು ಅಂಥ ತಿಳಿಸಿದ ನಮ್ಮ ಆದುನಿಕ ವಿಜ್ಞಾನಿಗಳಿಗೆ 🙏
@KiranKumar123Go
@KiranKumar123Go Жыл бұрын
Sir ನಾವು ಹಿಂದೂಗಳು ಈಗಲೂ ಸೂರ್ಯ ಭಾಗವಾನ್ ನ ದೇವರು ಅಂತಾನೇ ಪೂಜೆ ಮಾಡ್ತೀವಿ. ಸೂರ್ಯದೇವ ನಮ್ಮ ಹಿಂದೂ ಧರ್ಮದ ಉಜ್ವಲ ಜ್ಞಾನಕ್ಕೆ ಪ್ರತೀಕ. ಸೂರ್ಯನಿಲ್ಲದ ಜಗತ್ತೇ ಇಲ್ಲ. ಸೂರ್ಯದೇವನೇ ಸೃಷ್ಟಿಯ, ಜೀವಿಗಳ ಜೀವನದ ಆಧಾರ ಮೂಲ. ಸೂರ್ಯ ದೇವನಿಲ್ಲದೆ ಕಾಲ ನಿರ್ಣಯ ಕೂಡ ಸಾಧ್ಯವಿಲ್ಲ. ಸೂರ್ಯನ ಬೆಳಕು ಭೂಮಿಗೆ ಬೀಳೋದು ಸ್ವಲ್ಪ ತಡವಾದರೂ ಸಾಕು ಇಡೀ ವಾತಾವರಣವೇ ಶೀತಮಯವಾಗಿ ಬದುಕಲು ದುಸ್ತರವಾಗುತ್ತದೆ. ನಾವು ಕುಡಿಯುವ ನೀರು ದ್ರವ ರೂಪದಲ್ಲಿ ಹರಿಯುತ್ತಿದೆ ಅಂದರೆ ಅದಕ್ಕೆ ಕಾರಣವೇ ಸೂರ್ಯ ಭಗವನ್ 🙏. ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣಾ ಕ್ರಿಯೆ ಆಗೋದೇ ಸೂರ್ಯನ ಬೆಳಕಿನಿಂದ. ಪ್ರಾಣಿಗಳಲ್ಲಿ ಜೀವ ಚೈತನ್ಯ ಸಂಚಾರವಾಗೋದೇ ಸೂರ್ಯ ದೇವನ ಬೆಚ್ಚಗಿನ ಶಾಖ ಸಿಕ್ಕಾಗ. ಸೂರ್ಯನನ್ನ ದೇವ ಅಂತ ಕರೆಯೋದೆ ಈ ಕಾರಣಕ್ಕೆ. ಹಿಂದೂ ಧರ್ಮದಲ್ಲಿ ಸೂರ್ಯನನ್ನ ಜಗತ್ ಚಕ್ಷು ಅಂತ ಕರೆಯಲಾಗಿದೆ. ಅಂದರೆ ಸೂರ್ಯ ಭಗವಂತ ಬ್ರಹ್ಮನ್ ನ ಕಣ್ಣುಗಳು ಅಂತ ಹೇಳಲಾಗಿದೆ. ನನಗೆ ಸೂರ್ಯ ಅಂದರೆ ಬಹಳ ಇಷ್ಟ ದೇವ. ಜ್ಞಾನದ ಭಂಡಾರ ಸೂರ್ಯ ಭಗವಾನ್ 🙏. ಆಂಜನೇಯ ಸ್ವಾಮಿಗೆ ವೇದದ ಜ್ಞಾನವನ್ನ ಪ್ರಸಾರ ಮಾಡಿದ ಗುರು ಸೂರ್ಯ ನಾರಾಯಣ. ಜೈ ಹಿಂದ್ ಜೈ ಕರ್ನಾಟಕ.
@shrinivasseenu4142
@shrinivasseenu4142 Жыл бұрын
100%.. Nija sir
@KiranKumar123Go
@KiranKumar123Go Жыл бұрын
@@shrinivasseenu4142 🙏
@ravinaduvinahali9418
@ravinaduvinahali9418 Жыл бұрын
ಸಾವಿರ ಜನ್ಮ ಬಂದರು ಕನ್ನಡಿಗನಾಗೇ ಹುಟ್ಟುವೇ... ಜೈ ಕರ್ನಾಟಕ ಮಾತೇ ❤💛
@nagabhushanshweta7302
@nagabhushanshweta7302 Жыл бұрын
What a calculations without any equipment. Namaste 🙏
@prakashspb6866
@prakashspb6866 Жыл бұрын
ಸತತ ಪ್ರಯತ್ನದಿಂದ ಸಾಮಾನ್ಯನು ಸಮರ್ಥನಾಗಬಲ್ಲ, ಹೇಗೇ ನಮ್ಮ ಇಸ್ರೋ, ನಮ್ಮ ದೇಶದ ಹೆಮ್ಮೆಯ ಸಂಸ್ಥೆ, ಜೈ ಇಸ್ರೋ, 🇮🇳
@shashirekhanaik3580
@shashirekhanaik3580 Жыл бұрын
ಇಸ್ರೋದ ಈ ಪ್ರಯತ್ನಕ್ಕೆ ಆಲ್ ದ ಬೆಸ್ಟ್ 🙏🏻💐
@user-jaravira.
@user-jaravira. Жыл бұрын
ಇನ್ನು ಕೆಲವರು ಇದರ ಬಗ್ಗೆಯೂ ಕಿರುಚಾಡ ಬಹುದು. ಇದರ ಹೆಸರು ಆದಿತ್ಯವಲ್ಲ ಅಬ್ದುಲ್ಲ ಇಡಬೇಕಿತ್ತೆಂದು 😂😂 ಜೈ ಇಸ್ರೋ 👍🙏🙏
@hanumantappaddevarabasappa8121
@hanumantappaddevarabasappa8121 Жыл бұрын
ಜೈ ಹಿಂದ್ ಜೈ ಭಾರತ್ ಮಾತಾ ಕೀ ಜೈ ನಮಃ ಸನಾತನ ಧರ್ಮ ಅದ್ಭುತ
@basavaraj99kembhavi48
@basavaraj99kembhavi48 Жыл бұрын
ಸನಾತನ ಧರ್ಮ.
@ArunKumarAE-wd5he
@ArunKumarAE-wd5he Жыл бұрын
ನಮಸ್ತೆ... ಗುರುಗಳೇ 🙏 ಜೈ ಭುವನೇಶ್ವರಿ......
@mallappakbhemapp2328
@mallappakbhemapp2328 Жыл бұрын
ಜೈ ಹಿಂದ್ ಜೈ ಕರ್ನಾಟಕ ❤👏 ಸರ್
@maruthie2148
@maruthie2148 Жыл бұрын
ಅದ್ಭುತ... ನಮ್ಮ ಸನಾತನ ❤❤❤😘😘😘
@Visible623
@Visible623 Жыл бұрын
All the best ISRO Team 💐💐
@chanagoudahittalamani3699
@chanagoudahittalamani3699 Жыл бұрын
ಶುಭ ಸಂಜೆ ಸರ್.
@girishkumartn5663
@girishkumartn5663 Жыл бұрын
ಗುರುಗಳೇ ನಮಗೆ Calender ಅಲ್ಲಿ ಮುಂದೆ ಬರುವ ಗ್ರಹಣ,ಹಬ್ಬ, ಅಮವಾಸ್ಯೆ, ಹುಣ್ಣಿಮೆ ಇದೇ ದಿನ ಬರುತ್ತೆ ಅಂತ ಹೇಳ್ತಾರಲಾ ಅದು ಹೇಗೆ ತಿಳಿಸಿಕೊಡಿ.
@MAHIMS-ni4lt
@MAHIMS-ni4lt Жыл бұрын
🇮🇳 ಜೈ ಹಿಂದ್ ಜೈ ಕನ್ನಡಾಂಬೆ 🇮🇳
@rmkrmk5210
@rmkrmk5210 Жыл бұрын
My India is always great❤
@amarnathuppanagi2535
@amarnathuppanagi2535 Жыл бұрын
ಭಾರತ ವಿಶ್ವಗುರು ಮತ್ತೆ ಆಗುವ ಕಾಲ ಹತ್ತಿರ ಬಂದಿದೆ ಗುರುಗಳೆ
@ManjuNath-xj6tg
@ManjuNath-xj6tg Жыл бұрын
ಹರ್ ಹರ್ ಮಹಾ ದೇವ್
@nagarajhhnagarajh1246
@nagarajhhnagarajh1246 Жыл бұрын
ಗುರುಗಳೇ ಇದೊಂದು ವಿಡಿಯೋ ದಲ್ಲಿ ಪ್ರತಿಯೊಂದು ಪರೀಕ್ಷೆಯಲ್ಲಿ ಕೇಳಬಹುದಾದ ಸಾಕಷ್ಟು ಉತ್ತರಗಳಿವೆ. PC PSI PDO KAS ಗೇ ಬಹುಮುಖ್ಯ ಮಾಹಿತಿ❤❤❤
@Manjunathmanju-y4d
@Manjunathmanju-y4d Жыл бұрын
ಗುರುಗಳೇ ನಿಮ್ಮ ಕನ್ನಡ ಪಾoಡಿತ್ಯೆವನು.ನಮ್ಮ ಯುವ ಜನಾಂಗಕೆ ಸೋಲ್ಪ್ ಹೇಳಿಕೊಡಿ
@yashwanthl3340
@yashwanthl3340 Жыл бұрын
ನಮಸ್ತೆ ಗುರುಗಳೆ 🙏 ನೀವು ಮಾಹಿತಿಯನ್ನು ವಿಶ್ಲೇಷಿಸುವ ಬಘೆ ತುಂಬಾ ಚೆನ್ನಾಗಿದೆ 😊 ನಿಮಗೂ ಆಗು ನಿಮ್ಮ ಮೀಡಿಯಾ ಮಾಸ್ಟರ್ಸ್ ತಂಡದವರಿಗೂ ನಿಮ್ಮೆಲ್ಲರ ಶ್ರಮಕ್ಕೂ ನನ್ನದೊಂದು ಸಲಾಂ
@allin1hoova734
@allin1hoova734 Жыл бұрын
ಜೈ ಕರ್ನಾಟಕ ನಿಮಗೆ ಒಂದು ಸಲಾಮ್ ಸಾರ್
@akashshalligerihalligeri3174
@akashshalligerihalligeri3174 Жыл бұрын
I love INDIA and ISRO and MODI❤❤❤❤❤❤❤❤❤❤❤❤❤❤
@PrakashSanatani
@PrakashSanatani Жыл бұрын
ಅದ್ಭುತ ಮಾಹಿತಿ, ಧನ್ಯವಾದ ಗುರುಗಳೇ.. ❤🙏🏻
@lalithasrinivasaiyer572
@lalithasrinivasaiyer572 Жыл бұрын
Best of luck Isro team!👍
@laxmannaik3112
@laxmannaik3112 Жыл бұрын
Tq sir 🙏🙏🙏🚀 E video madi anta tumba kelatayide 🙏🙏🙏🙏
@manteshmanti5845
@manteshmanti5845 Жыл бұрын
Super sir Jai shree Ram 🚩🚩
@dhanushr2972
@dhanushr2972 Жыл бұрын
Nim vedio nodthidre skip madbeku antha ansode illa sir ashtu chenagirutte nim prathi vedios...❤
@bommashankar7277
@bommashankar7277 Жыл бұрын
Jai hind 🇮🇳🙏 Jai Karnataka 🙏🙏🙏
@ranjithkunder3565
@ranjithkunder3565 Жыл бұрын
Wish you good luck Isro 🙏 Jai Hind jai karnataka Mathe 🇮🇳🙏Thank you sir 💖💐🤗
@trathnamma3100
@trathnamma3100 Жыл бұрын
Very beautiful message thank you sir 👌 👍 👏 💐💐
@grbguddesh5278
@grbguddesh5278 Жыл бұрын
ಸೂಪರ್ ಗುರುಗಳೇ
@pschandrashekaruupadhyaya6372
@pschandrashekaruupadhyaya6372 Жыл бұрын
❤❤❤❤❤❤❤❤❤❤❤❤❤❤❤ Jai Hind ❤❤❤❤❤❤❤❤❤❤❤❤❤❤❤
@udaykumarkannada
@udaykumarkannada Жыл бұрын
ಅದ್ಭುತ ಸರ್ 🙏🙏
@swathimahe7120
@swathimahe7120 Жыл бұрын
Live form Vijaynagar ❤❤❤
@TALKTECHKANNADA
@TALKTECHKANNADA Жыл бұрын
Namma parama gurugalu❤❤❤❤❤❤❤❤❤❤❤ ❤❤❤❤❤❤❤❤❤
@lokeshlokesh699
@lokeshlokesh699 Жыл бұрын
Sir ನೀವು ಹೇಳಿದ ಹಾಗೆ ನಮ್ಮ ಪ್ರಗತಿ ಪರರು ಬುದ್ದಿ ಜೀವಿಗಳಿಗೆ ದೊಡ್ಡಮನುಷ್ಯರು ಅನ್ನಿಸಿಕೊಳ್ಳೋ ಆಯೋಗ್ಯತೆ ಇದೆ,ಸಾಧಿಸಿ ಅಭಿವೃದ್ಧಿ ಹೊಂದುವ ಯೋಗ್ಯತೆ ಇಲ್ಲ.
@ramanins4436
@ramanins4436 Жыл бұрын
அறுமை அறுமை!!!சகோதரா!!ஸனாதனதர்மம் ""ஸத்யமான தர்மம்""
@sureshreddy3101
@sureshreddy3101 Жыл бұрын
Gurugale nimge sirasastanga namaskaragalu🙏🇮🇳🚩🇮🇳
@prakashkadlewad4581
@prakashkadlewad4581 Жыл бұрын
ಸರ್ ದಯವಿಟ್ಟು ಮೊಹರಂ ಹಬ್ಬದ ಬಗ್ಗೆ ವಿಡಿಯೋ ಮಾಡಿ ಪೀಲ್ಜ್ ಸರ್ 🚩🚩🙏🙏🙏🙏🙏
@Yashram2021
@Yashram2021 Жыл бұрын
Good information..Jai modhi ji
@manjegowdamr7955
@manjegowdamr7955 Жыл бұрын
ಮೋದಿ ಜೋತೆ ಲಿ ಒಳ್ಳೆಯ ಟೀಂ ಇದೆ,ಭಾರತ್ ಮಾತಾ ಕೀ ಜೈ,ಜೈ ಮೋದಿ ಜಿ
@chintusajjanchintusajjan3096
@chintusajjanchintusajjan3096 Жыл бұрын
ವಾವ್ ಏನ್ ನಿಕರವಾಗಿ ಹೇಳ್ತೀರಲ್ಲ ಬಾಸ್ 👍👍👍👍
@murugen1981
@murugen1981 Жыл бұрын
ಅದಿತ್ಯಾ ಮಿಷನ್ ಬಗ್ಗೆ, ಸೂರ್ಯ ದೇವನಿಗೆ ಗೊತ್ತಾಗಿ ಹೋಯಿತಾ ಅನಿಸುತ್ತೆ... ಒಂದು ತಿಂಗಳಿಂದ ಬಿಸಿಲೆ ಇಲ್ಲಾ😊 ಬೆಳೆಗಳ ಏಳಿಗೆಯೇ ಇಲ್ಲ.. ಅಧಿಕ ಕೀಟ ಭಾದೆ😢.
@manukumarsuperguruolligesa4684
@manukumarsuperguruolligesa4684 Жыл бұрын
❤ namaste gurugale i love you ❤️
@kishor2507
@kishor2507 Жыл бұрын
1.supper.sir
@anandak4491
@anandak4491 Жыл бұрын
Nice information sir
@IGL_Vivek
@IGL_Vivek Жыл бұрын
🚀Best Wishes🙏🇮🇳💐
@ravis2426
@ravis2426 Жыл бұрын
ಸೂಪರ್ ಸರ್ 💞💞
@chethanD.n319
@chethanD.n319 Жыл бұрын
ವಾವ್ ಅಷ್ಟು ದೂರ ಇದ್ರು ರಾತ್ರಿ ಹಗಲು ಎಷ್ಟು ಬೇಗ ಆಗುತ್ತೆ ಅಂತ ಅನ್ಸುತ್ತೆ ನಮಗೆ ಸೂರ್ಯನ ಪವರ್ ಹೇಗ್ ಇರ್ಬಹುದು💥
@basavarajabasava5319
@basavarajabasava5319 Жыл бұрын
Nalandha vishwa vidylaya nashavada bagge video madi gurugale
@lagamannagangannavar6536
@lagamannagangannavar6536 Жыл бұрын
Namaste sir
@SheshadriShesha-wr3ye
@SheshadriShesha-wr3ye Жыл бұрын
Super taking Anna
@vinigowda4743
@vinigowda4743 Жыл бұрын
Jai sri Raam ... sanaathana Dharma hondiruva naavu anndre bharathiyaru nijvaglu punya maadidivi
@RagavendraS-nn3nv
@RagavendraS-nn3nv Жыл бұрын
I'm working on ISRO sir
@prakshshetty2405
@prakshshetty2405 Жыл бұрын
Super@100/
@RamaKrishna-vm5kr
@RamaKrishna-vm5kr Жыл бұрын
Super ಗುರು
@keshavamurthy1438
@keshavamurthy1438 Жыл бұрын
ಜೈಹಿಂದ್
@deepakshettyshetty1157
@deepakshettyshetty1157 Жыл бұрын
Jai hind jai bharath vandemataram
@shivarammanur1372
@shivarammanur1372 Жыл бұрын
Fantastic
@SunilTegur
@SunilTegur Жыл бұрын
First view and first comment ❤❤
@irammakumbar5464
@irammakumbar5464 Жыл бұрын
Super information sir....
@Mahesh-hc9uj
@Mahesh-hc9uj Жыл бұрын
Sir Ee Solar Mission Surya Naa Temprechar Hega. Thadadu Koluthea Sir. Aa Heat Ge Adu Melt Agalva ?
@venugopalareddy8078
@venugopalareddy8078 Жыл бұрын
ಜೈ ಭಾರತ್ ಜೈ ಮೋದಿಜೀ
@abhigowda6979
@abhigowda6979 Жыл бұрын
Hai sir
@shivakumardj2002
@shivakumardj2002 Жыл бұрын
wow super sir 👌🏻
@GeethaUshetty
@GeethaUshetty Жыл бұрын
👌👏👏👏
@shivakumarars413
@shivakumarars413 Жыл бұрын
ಚಂದ್ರಯಾನ3 ರೋವರ್ ಈಗ ಏನು ಮಾಡ್ತಿದೆ ತಿಳಿಸಿ ಸರ್ 🎉
@santuvalikar9445
@santuvalikar9445 Жыл бұрын
ಮೊಹರಂ ಹಬ್ಬದ ಬಗ್ಗೆ ತಿಳಿಸಿ ಕೊಡಿ ಸರ್
@sidrajusidraju3316
@sidrajusidraju3316 Жыл бұрын
suupr taak
@bmanandasagara8287
@bmanandasagara8287 Жыл бұрын
Wow 😮😮😮😮
@hanumantahanumanta3150
@hanumantahanumanta3150 Жыл бұрын
Hi sar good night
@laxmannaik3112
@laxmannaik3112 Жыл бұрын
Nasa vaijar 1 bage video madi
@shreevaths1445
@shreevaths1445 Жыл бұрын
First comment ❤
@srpatil0017
@srpatil0017 Жыл бұрын
🙏🏼
@nagarajn-li6uo
@nagarajn-li6uo Жыл бұрын
G n sir❤️
@maheshgowdab1681
@maheshgowdab1681 Жыл бұрын
Hat's off
@Nitheshbelchadachelur
@Nitheshbelchadachelur Жыл бұрын
🎉🎉🎉
@khatavatelaxman8454
@khatavatelaxman8454 Жыл бұрын
Jai shree Ram
@KashiNayak-g8j
@KashiNayak-g8j Жыл бұрын
🙏🏿🙏🏿🙏🏿🙏🏿🙏🏿
@Srikanth45n
@Srikanth45n Жыл бұрын
Sir sowjanya case bage thilise
@punithrajkumar3017
@punithrajkumar3017 Жыл бұрын
ಶಿವಕರ್ ಬಾಪೂಜಿ ತಲ್ವಾಡೆ ಬಗ್ಗೆ ಮಾಹಿತಿ ನೀಡಿ ಸರ್ 🙏
@ನಂದಪ್ಪಲಿಂಗದಹಳ್ಳಿ
@ನಂದಪ್ಪಲಿಂಗದಹಳ್ಳಿ Жыл бұрын
@kannadayoutubefriend4243
@kannadayoutubefriend4243 Жыл бұрын
Soujany?
@kiranrao6958
@kiranrao6958 Жыл бұрын
Namma ISRO
@KiranKumar-ek5bu
@KiranKumar-ek5bu Жыл бұрын
Sir nange ondu doubt, namma Veda purana muntada granthagalanna yake isro balasolla. Yella adralle ide anta prapanchakke gotirbekadre namma isro ge gottagolva. Yake istu tuchyavagi kantiddare
@bandenawaz448
@bandenawaz448 Жыл бұрын
🌍🌎🌏🚀🚀🚀🛰🌄🌄🌠🎆💐💐💐💐💐🌻🌻🌻🌼🌼🌼super super
Who’s the Real Dad Doll Squid? Can You Guess in 60 Seconds? | Roblox 3D
00:34
REAL 3D brush can draw grass Life Hack #shorts #lifehacks
00:42
MrMaximus
Рет қаралды 11 МЛН
Não sabe esconder Comida
00:20
DUDU e CAROL
Рет қаралды 35 МЛН
Life hack 😂 Watermelon magic box! #shorts by Leisi Crazy
00:17
Leisi Crazy
Рет қаралды 80 МЛН
Who’s the Real Dad Doll Squid? Can You Guess in 60 Seconds? | Roblox 3D
00:34