ಭೂಮಿಗೆ ಬಂದ ಭಗವಂತ

  Рет қаралды 417,832

Shivaputra Yasharadha Comedy Shows

Shivaputra Yasharadha Comedy Shows

4 күн бұрын

ಭೂಮಿಗೆ ಬಂದ ಭಗವಂತ
ಭೂಮಿಗೆ ಬಂದ ಭಗವಂತ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
‌ ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ರಾಜು
ನಾಗರಾಜ್ ಕುಡಪಲಿ adv
ಮಹಾಂತೇಶ
ರುಕ್ಮಿಣಿ ಬೆಂಗ್ಳೂರು
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು ಭಿಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

ಧನ್ಯವಾದಗಳು
music
ಫಯಾಜ್ kustagi

Пікірлер: 977
@manjunathaachu9489
@manjunathaachu9489 2 күн бұрын
ನಮ್ಮ ರಾಣೇಬೆನ್ನೂರಿನ ಕುಡುಪಲಿ ನಾಗಣ್ಣ ವಕೀಲರನ್ನ ನಿಮ್ಮ ವಿಡಿಯೋ ಅಲ್ಲಿ ಹಾಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು... 🔥🥳🥳🔥🔥
@PraveenT-oi7rl
@PraveenT-oi7rl 2 күн бұрын
😂😂🎉
@MaruthiHO
@MaruthiHO 2 күн бұрын
ಕರ್ನಾಟಕ ದ ಮಾಮ ನಾಗು ಮಾಮ😂
@ShivappaSBevinakatti-jg5ov
@ShivappaSBevinakatti-jg5ov 2 күн бұрын
ಕಾಮಿಡಿ ನಾಗ್ಯಾ ನಾಲಾಯಕ್ ಹುಚ್ಚಾ ನಾಗ್ಯಾ ಲಾಯರ್ ಮುಖ ನೋಡಿದೆ..😂😂😂
@rajukwagali18
@rajukwagali18 2 күн бұрын
Namm Ranebennur kaka
@nagarajkudapali3040
@nagarajkudapali3040 Күн бұрын
@bijapurbijali6104
@bijapurbijali6104 2 күн бұрын
ಪಾರ್ಟ್ 3 ಬೇಕು ಅನ್ನೋರು... ಒಂದೇ ಒಂದು ಲೈಕ್ ಮಾಡ್ರಿ 😂😂😂
@prabhukumar5336
@prabhukumar5336 Күн бұрын
ಬೇಡ ಗುರು
@printguru8676
@printguru8676 2 күн бұрын
ನಾಗರಾಜ್ ಕುಡುಪ್ಲಿ ವಕೀಲರನ್ನ ಬಿಡಬ್ಯಾಡ್ರಿ, ಆಗಾಗ ಅವರ ದರ್ಶನ ಇರಲಿ...❤
@0.Prakash
@0.Prakash Күн бұрын
ಶಕ್ತಿ ಕುಮಾರನು ಹಾಕೋರಿ...Part - 3 ನಲ್ಲಿ 😂😂
@ShivuBadadal
@ShivuBadadal 2 күн бұрын
ನಾಗಣ್ಣ ವಕೀಲರು ವಿಡಿಯೋದಲ್ಲಿ ಬಂದಿದಕೆ ತುಂಬಾ ಖುಷಿ ಆಗುತ್ತಿದೆ 🥰🥰
@Mahalinappa
@Mahalinappa 2 күн бұрын
ಲಾಯರ್ ಪಾತ್ರಕ್ಕೆ ಒಳ್ಳೆ ವ್ಯಕ್ತಿನ ಆಯ್ಕೆ ಮಾಡಿದ್ದೀರಿ ಧನ್ಯವಾದಗಳು
@mrskcreation4578
@mrskcreation4578 2 күн бұрын
ನಮ್ಮ ಅಖಿಲ ಭಾರತ KUDUPALI ಬೀ ಗ್ರೇಡ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾದ ನಾಗರಾಜ್ kudupali ಸಾಹೇಬರು ನಿಮ್ಮ ವೀಡಿಯೋ ದಲ್ಲಿ ನೋಡಿ ತುಂಬಾ ಆನಂದವಾಯಿತು...❤ಜೈ ಕರ್ನಾಟಕ ❤️ ❤️ಜೈ ABKB ಪಕ್ಷ ❤️
@sunilhkotiyavar3878
@sunilhkotiyavar3878 Күн бұрын
ನಮ್ಮ ರಾಣೇಬೆನ್ನೂರ್ ನಾಗು ಕಾಕಾ ಗ್ ಜೈ🤩✌️
@chandrashekhr94
@chandrashekhr94 2 күн бұрын
ನಮ್ಮ ಲಾಯರ್ ಸರ್ ಅಭಿನಯ ಅತ್ಯಂತ ಸಹಜವಾಗಿದೆ.❤
@hanumanttaghanumanttag651
@hanumanttaghanumanttag651 Күн бұрын
ನಮ್ಮ ರಾಣೆಬೆನ್ನೂರು..❤❤ ಕುಡಪಾಲಿ. ನಾಗಣ್ಣ
@channappahugar2492
@channappahugar2492 Күн бұрын
ನಮ್ಮ ಉತ್ತರ ಕರ್ನಾಟಕ ಮತ್ತೊಬ್ಬ ಕಲಾವಿದ ನಾಗರಾಜ್ ಕುಡುಪುಲಿ ಅವರಿಗೆ ವಂದನೆಗಳು ಜೈ ನಾಗು ಬಾಸ್ ಬುಸ್ ಬುಸ್ 😍
@RomanLingesh
@RomanLingesh 2 күн бұрын
ಉತ್ತರ ಕರ್ನಾಟಕ ಶಿವಪುತ್ರ ಅಣ್ಣನಿಗೆ ಜಯವಾಗಲಿ 🎉🎉🎉🎉🎉🎉🎉
@DuggappaB-oy7nt
@DuggappaB-oy7nt 2 күн бұрын
ನಮ್ ಕುಡುಪ್ಲೇ ನಾಗಣ್ಣ 😮🎉
@BMtricks44
@BMtricks44 2 күн бұрын
ನಾಗರಾಜ್ ಕೂಡ್ಪಲ್ಲಿ ಸರ್ ಗೆ... ಒಂದ ಲೈಕ್
@laxmiputrajamadar1740
@laxmiputrajamadar1740 2 күн бұрын
😂😂😂😂😂 ಕುಡುಪಾಲಿ kaka
@RamanjiniC-jp7lt
@RamanjiniC-jp7lt 2 күн бұрын
ಬಿಳಿಯ ತುಂಬಾ ಚೆನ್ನಾಗಿತ್ತು ಕಾಮಿಡಿ ವಕೀಲರು ಸೂಪರ್ ಆಗಿದೆ
@manjunupparahatty6780
@manjunupparahatty6780 2 күн бұрын
ವಕೀಲರನ್ನು ಹಾಕಿಕೊಂಡಿದ್ದಕ್ಕೆ ಧನ್ಯವಾದಗಳು, ಕುಡುಪಲಿ ಸಾಹೇಬರ ಅಭಿಮಾನಿಗಳು ಲೈಕ್ ಮಾಡ್ರಪ್ಪ...
@bhagyavanthposta5327
@bhagyavanthposta5327 2 күн бұрын
ಓ ಕುಂಡಿ ಪಲ್ಲಿ ನೀವೇನ್ ಇಲ್ಲಿ😂 ಕ್ಲೈಮ್ಯಾಕ್ಸ್ 🔥
@HonnappaKapler
@HonnappaKapler 2 күн бұрын
ಜೈ ಕುಡುಪಲಿ ಸರ್
@k.s.p.lover.....7489
@k.s.p.lover.....7489 11 сағат бұрын
ನಮ್ಮ್ ಉತ್ತರ ಕರ್ನಾಟಕ ಹೆಬ್ಬಾಗಿಲು ರಾಣೇಬೆನ್ನೂರ್ ಹುಲಿ ಕುಡುಪುಲಿ ವಕೀಲರು 🥰
@prasannasediga3492
@prasannasediga3492 2 күн бұрын
ಜೈ ನಾಗರಾಜ್ ಕುಡುಪಲಿ ಸರ್ ನಟಸಾರ್ವಭೌಮ ನಮ್ಮ ವಕೀಲ ಸಾಹೇಬರು
@naveyaakat-bt7dg
@naveyaakat-bt7dg 2 күн бұрын
ಕುಡಪ್ಲಿ ಸಾಹೇಬರೇ ನಿಮಗೆ ಹೃದಯಪೂರ್ವಕ ಸ್ವಾಗತ
@MuttuHiregoudar-hi3ib
@MuttuHiregoudar-hi3ib Күн бұрын
ಅಣ್ಣ ತುಂಬಾ ಧನ್ಯವಾದಗಳು ವಕೀಲರು ಕೂಡ ಒಳಗೆ ಹಾಕಿಕೊಂಡು ಇದ್ದೀರಾ ಚೆನ್ನಾಗಿರುತ್ತದೆ ವಿಡಿಯೋ
@a.r.atanurf14athnoor59
@a.r.atanurf14athnoor59 Күн бұрын
ನಾಗರಾಜ್ ಕುಡಪಲ್ಲಿ sir ಅವರು ಕಥೆಯಾದ ಕಾಳ ಚಿತ್ರದಲ್ಲಿ ಉತ್ತಮವಾದ ಅಭಿನಯ ಮಾಡಿದ್ದಾರೆ... ಇವಾಗ ಕಿರು ಚಿತ್ರದಲ್ಲಿ ಅಬಿನಯ ನೋಡಿ ಸಂತೋಷವಾಯಿತು.. ನಾನು ಅವಾಗವಾಗ ಫೋನ್ ಹಚ್ಚಿ ಮಾತಾಡ್ತಾ ಇರುತ್ತೇನೆ ತುಂಬಾ ಒಳ್ಳೆಯ ವ್ಯಕ್ತಿತ್ವದವರು.
@mahamadinthiyaj5911
@mahamadinthiyaj5911 2 күн бұрын
ನಾಗರಾಜ ಸರ್ ಗೆ ಜೈ ಬಹಳ ಸಂತೋಷ ಆಯಿತು ನಾಗರಾಜ ಸರ್ ಗೆ ನಿಮ್ಮ ವಿಡಿಯೋ ದಲ್ಲಿ ನೋಡಿ
@basavarajappabasavarajappa9596
@basavarajappabasavarajappa9596 2 күн бұрын
ನಾಗರಾಜ್ ಅಣ್ಣಾ ರಿ acting ಮಸ್ತು ಅದು ಹಾಗೆ ಶಿವು ಸೂಪರ್
@Noobgamer12317
@Noobgamer12317 2 күн бұрын
ಲಾಯರ್ ಅಲ್ಲ ಲೌಡೆ ನನ್ ಮಗ😅😊😊
@annaakkur3139
@annaakkur3139 Күн бұрын
ನಾಗರಾಜ ವಕೀಲರೆ ಧನ್ಯವಾದಗಳು ಸರ್ 👌🏾
@chetusk449
@chetusk449 Күн бұрын
ನಾಗರಾಜ್ ಕುಡುಪಲಿ ಸೂಪರ್ ಆಕ್ಟಿಂಗ್ ಸರ್ 👌👌👌👌👌
@JattingraysjJamadar-gc8qy
@JattingraysjJamadar-gc8qy 2 күн бұрын
ಇದು ಅತಿ ಬಹಳ ಓವರ್ ಐತು ಕಾಮಿಡಿ ಇಸ್ಟೊಂದು ಓವರ್ ಆಗಬಾರದು
@yaleshlimboji4343
@yaleshlimboji4343 2 күн бұрын
ಶಿವಪುತ್ರ ಅಣ್ಣನಿಗೆ ಜಯವಾಗಲಿ. ಸುಪರ 🎉🎉❤❤
@ravikhiragond519
@ravikhiragond519 Күн бұрын
ನಾಗರಾಜ್ ಕುಡು ಪಾಲಿ ಕಾಕಾ ಗೆ ಜೈ
@shppatil6584
@shppatil6584 2 күн бұрын
ನಾಗರಾಜ್ ಕುಡಪಲಿ ಕಾಕಾ ಜೋರಾಗಿ ಪಾತ್ರ ❤❤❤❤❤
@ShreekantHugar
@ShreekantHugar 2 күн бұрын
ಈ ಅಣ್ಣಗೆ ಈ ಕಾಮಿಡಿ ಎಲ್ಲರಿಗೂ ಇಷ್ಟ ಆಗುತ್ತೆ ಇನ್ನು ಸುತ್ತದೆ ನನಗೆ ಎಲ್ಲರೂ ಲೈಕ್ ಮಾಡಬೇಕು ಫ್ರೆಂಡ್ಸ್
@prakashi7204
@prakashi7204 2 күн бұрын
ಕುಡಪಲ್ಲಿ ಸರ್ ಏನೇ ಮಾತನಾಡಿದರೂ ಒಂದು ಅರ್ಥ ಇಟ್ಟುಕೊಂಡು ಮಾತನಾಡುತ್ತಾರೆ... ಯು ಆರ್ ಗ್ರೇಟ್ ಸರ್....
@shashishiva9549
@shashishiva9549 2 күн бұрын
ನಿಂಬಿಕಾಯಿ ಸ್ತ್ರೀ ಪುತ್ರ ಅವರಿಗೆ 👌👍 ಒಳ್ಳೆ ಭವಿಷ್ಯ ಇದೆ
@AshokNadagoudb.Bagewadi
@AshokNadagoudb.Bagewadi 2 күн бұрын
😂😂😂ನಿಂಬಿಕಾಯಿ ಸ್ತ್ರೀ ಪುತ್ರ 🤣🤣
@pradeeppradeepks9750
@pradeeppradeepks9750 Күн бұрын
Mosarali kallu​@@AshokNadagoudb.Bagewadi
@h.s.maligoudramaligoudra2644
@h.s.maligoudramaligoudra2644 21 сағат бұрын
ನಾಗಣ್ಣ sir ನಾವು ನಿಮ್ ಅಭಿಮಾನಿ ಅಣ್ಣಾ.....❤❤
@RaviBelavadi-l6t
@RaviBelavadi-l6t 2 күн бұрын
ನಾಗರಾಜ್ ಕುಡುಕಲಿ ಸೂಪರ್👌👌👌👌
@Moka138
@Moka138 2 күн бұрын
#ನಮ್ಮ ಹೆಮ್ಮೆಯ ಹುಲಿ ಹೆಬ್ಬುಲಿ ನಾಗರಾಜ್ ಕುಡುಪಲಿ ನಾನು ಹಾಗೂ ನಮ್ಮ ಹೆಮ್ಮೆಯ ಅಭಿಮಾನಿಗಳು 😊😂
@Freefirenock
@Freefirenock Күн бұрын
Kudplig duddesht ಕೊಟ್ರೂ ಅಣ್ಣ ಅನಾಹುತ ಅದೀರ್ಪ ನೀವು 😂😂🔥🙏
@opmaruti837
@opmaruti837 Күн бұрын
ಕೂಡಪ್ಲಿ ಕಾಕಾ ಸೂಪರ್ ಆಕ್ಟಿಂಗ್
@ravimm5721
@ravimm5721 2 күн бұрын
Love from RANEBENNURU ❤ jai nagaraj kudapli 🙏🤣
@mnnayak143
@mnnayak143 2 күн бұрын
ಹೊರಗೆ ಬರಬಾರದು
@ravimm5721
@ravimm5721 2 күн бұрын
​@@mnnayak143yaru bro
@basavarajakambali7010
@basavarajakambali7010 2 күн бұрын
ನಮ್ಮ ರಾಣೇಬೆನ್ನೂರು ಹುಲಿಗೆ ಜಯವಾಗಲಿ🔥🦁🦁
@ArunbarkiBarki
@ArunbarkiBarki Күн бұрын
ನಾಗಣ್ಣ ಸೂಪರ್ ❤🌹🔥
@KIRANVK2048
@KIRANVK2048 2 күн бұрын
ಓವರ್ ಆಯ್ತು ಇದು ಇಸ್ಟ ಆಗ್ಲಿಲ್ಲ😢
@user-pz1hb2os5c
@user-pz1hb2os5c Күн бұрын
ರಾಣೆಬೆನ್ನೂರ ಹುಲಿ ನಮ್ಮ ವಕೀಲರು
@kirankattimani6791
@kirankattimani6791 2 күн бұрын
ಜೈ ಕುಡುಪಾಲಿ ಬೆಂಕಿ ಆಕ್ಟಿಂಗ್ 😍💫
@thilakgowda9020
@thilakgowda9020 Күн бұрын
ಸೂಪರ್ ವಿಡಿಯೋ ಶಿವಪುತ್ರ ಅಣ್ಣ ❤❤
@arjunlamani162
@arjunlamani162 Күн бұрын
ನಮ್ಮ ರಾಣೆಬೆನ್ನೂರಿನ ಹೆಬ್ಬುಲಿ ನಾಗರಾಜ ಅಣ್ಣನಿಗೆ ಜೈ
@praveenchalavadi2109
@praveenchalavadi2109 Күн бұрын
ಹುಲಿ from ನಮ್ಮ ರಾಣೇಬೆನ್ನೂರ್
@RajusingriGabbur
@RajusingriGabbur Күн бұрын
ನಾಗರಾಜ್ ಕುಂಡಿ ಪಲ್ಲಿ ಸರ್ ಗೆ ಒನ್ ಲೈಕ್
@amrutsiri9910
@amrutsiri9910 Күн бұрын
ನಾಗರಾಜ್ ಸರ್ ಅವರಿಗೆ ಒಳ್ಳೆಯ ಪಾತ್ರ ಕೊಡಬೇಕಿತ್ತು
@NavabGirani
@NavabGirani 2 күн бұрын
ಜೈ ಕುಡುಪಲ್ಲಿ ತುಂಬಾ ಉತ್ತಮ ಸಂದೇಶ ನೀಡಿದೆ
@ShivarajMadara
@ShivarajMadara 2 күн бұрын
ನಾಗಣ್ಣ ನ್ಯಾಚುರಲ್ ಆಕ್ಟರ್❤
@panduveena220
@panduveena220 2 күн бұрын
ನಿಮ್ಮ ಹಾಳು ಪಾತ್ರ ತುಂಬಾ ಚೆನ್ನಾಗಿರುತ್ತೆ ತುಂಬಾ ಕಾಮಿಡಿ ಅನ್ಸುತ್ತೆ ತುಂಬಾ ಮಜಾ ಅನ್ಸುತ್ತೆ
@BabasabTakatrao
@BabasabTakatrao Күн бұрын
ನಾಗರಾಜ್ ಕೂಡಪಲಿ ಸರ್ ಸೂಪರ್
@secreatesimha
@secreatesimha Күн бұрын
ನಾಗರಾಜ್ ಕುಡುಪಲ್ಲಿ ವಕೀಲರ ಅಭಿನಯ ಚೆನ್ನಾಗಿತ್ತು... 👍
@manjunathbelagall9829
@manjunathbelagall9829 2 күн бұрын
ನಾಗರಾಜ್ ಕುಡಪಲ್ಲಿ ಸರ್ ಸೂಪರ್
@basvalingaanwari5614
@basvalingaanwari5614 2 күн бұрын
ಅಖಿಲ ಭಾರತ ಅಡ್ವೊಕೇಟ್ ಕುಡುಪಲಿ ನಾಗರಾಜ್ ಅಭಿಮಾನಿಗಳ ಸಂಘದಿಂದ ಅಭಿನಂದನೆಗಳು.. ವಿಡಿಯೋ ತುಂಬಾ ಚೆನ್ನಾಗಿ ಬಂದಿದೆ.. ನಮ್ಮ ಹೆಮ್ಮೆಯ ವಕೀಲರಿಗೆ ಇನ್ನಷ್ಟು ಅವಕಾಶಗಳು ಸಿಗಲಿ ಎಂದು ಆಶಿಸುತ್ತೇನೆ 🎉
@chetanmj529
@chetanmj529 Күн бұрын
ನಾಗರಾಜ್ ಕುಡುಪಲಿ ಸರ್ ಅಭಿನಯ ತುಂಬಾ ಮನರಂಜನೆಕೊಟ್ಟಿದೆ...
@kadamba_bro
@kadamba_bro 2 күн бұрын
Kudapali sir respect button ✔️
@ParashurambYereshimi-fj2ek
@ParashurambYereshimi-fj2ek Күн бұрын
ಬುಸ್ ಬುಸ್ ನಾಗಪ್ಪ
@RaviMudenut
@RaviMudenut 2 күн бұрын
Logic illa sumne camera hidadu video madtirallo content alli logic irli
@LOVEEDITV
@LOVEEDITV 2 күн бұрын
ಸೂರ್ಯ ಹುಟ್ಟು ವುದು ಬೆಳಿಗ್ಗೆ ಹುಟ್ಟಿದ ವರು ಇರ್ತಾರ ಇವ್ರ ಹಂಗೆ ಇವರನ್ನೇ ಹಾಕಿ ಮೊದಲು ಜೈಲಿಗೆ (ಕುಡುಪಲಿ ಕಾಕ) 🤦‍♂️🙏😂fans be like button»»---->
@manjukambali213
@manjukambali213 21 сағат бұрын
Nagaraj kudupali sir superr acting
@naveenmattur8157
@naveenmattur8157 Күн бұрын
ಕುಡಪಲ್ಲಿ ನಾಟಕದ ಕಂಪನಿ ಅಲ್ಲಿ ಆಕ್ಟರ್ ಆಗ್ಬೇಕಿತ್ತು , ಮಿಸ್ ಆಗಿ ಲಾಯರ್ ಆಗಿದಾನೆ 😂
@HusainDannur-un4rh
@HusainDannur-un4rh 2 күн бұрын
ಸುಪುತ್ರನ ಸೆಡ್ಜಿಯವರು ಸೂಪರ್ ಕಾಮಿಡಿ 👌
@basavarajmudenagudi6773
@basavarajmudenagudi6773 Күн бұрын
ಕುಡಪಲ್ಲಿ ಸರ್ ಸೂಪರ್ ಸರ್ ಸೂಪರ್ ಸೂಪರ್
@SanjuSanju-jm2gx
@SanjuSanju-jm2gx 8 сағат бұрын
ನಮ್ಮ ಕುಡಿಪಿಲಿ ಅವರ ಅಭಿಮಾನಿಗಳು ಲೈಕ್ ಮಾಡ್ರಿ ಪಾ 😂❤
@ameetameet1412
@ameetameet1412 2 күн бұрын
Kadupali adv❤ 😊😊Super Nam UK 🎉🎉🎉boys
@gopim7560
@gopim7560 2 күн бұрын
ಒಳ್ಳೇ ಕಾಂಬಿನೇಷನ್ 😂❤😂❤
@pruthvi-405
@pruthvi-405 23 сағат бұрын
ನಮ್ಮ್ ನಾಗು ಮಾವ್ ಬಂದಕೆ ಧನ್ಯವಾದಗಳು 🔥🔥🔥🔥🔥🔥
@Allinone-qg2vy
@Allinone-qg2vy 3 сағат бұрын
ವಕೀಲರು ಸಾಹೇಬರು ಸೂಪರ್ ❤
@sultan3907
@sultan3907 2 күн бұрын
ಉತ್ತರ ಕರ್ನಾಟಕಕ್ಕೆ ನಾಗು ಕುಂಡಿ ಪಲ್ಯ ಅವರಿಗೆ ಸುಸ್ವಾಗತ😅😅😂❤
@muttumuttu4282
@muttumuttu4282 2 күн бұрын
ಶಿವಪುತ್ರ ಅಣ್ಣನಿಗೆ ಜಯವಾಗಲಿ.... ಸೂಪರ್ ಅಣ್ಣ ❤❤
@SGV01
@SGV01 Күн бұрын
Nana huli kudapali ge jai vagali❤❤❤
@kannadacomedyshows3724
@kannadacomedyshows3724 Күн бұрын
ನಾಗು ಮಾಮ ಬಲೆ ಬಲೆ 🔥🔥🔥
@lakkukannadaaudios3693
@lakkukannadaaudios3693 2 күн бұрын
ಕುಡುಪಲಿ ಕಾಕಾ 🔥🔥🔥
@Siddamaaiah-follower
@Siddamaaiah-follower 2 күн бұрын
ಜೈ ಕುಡುಪಲಿ ಮಾಮ❤😂😅
@yamanurjavalagi4706
@yamanurjavalagi4706 Күн бұрын
ಸೂಪರ್ sir
@kempayyapujaripujari6169
@kempayyapujaripujari6169 Күн бұрын
ಕುಡಪ್ಲಿ ಹುಲಿಗೇ ಜೈ
@user-gb6lx5xh7n
@user-gb6lx5xh7n 2 күн бұрын
ಕುಡುಪಾಲಿ kaka😂😂😂😂
@sjawalagi9606
@sjawalagi9606 2 күн бұрын
ನಾಗಣ್ಣ ನೀ ಇನ್ನೂ ಬದುಕಿದ್ದಿಯೆನೋ😂
@pavanraj__mk
@pavanraj__mk Күн бұрын
😂😂😂😂👌👌
@JattingraysjJamadar-gc8qy
@JattingraysjJamadar-gc8qy 2 күн бұрын
ಲಾಯರ್ ಪಾತ್ರ ಸೂಪರ್
@SangmeshKanal-rv2gm
@SangmeshKanal-rv2gm Күн бұрын
Super kudupali
@devarajbennur9675
@devarajbennur9675 2 күн бұрын
ಏನಪ್ಪಾ ನಾಗರಾಜ್ ಮಾವ ದರ್ಶನ್ ಕೇಸ್ ನ ತಗೋತೀನಿ ಆಂದೋನ್ ಇಲ್ಲಿ ಶಿವಪುತ್ರ ಕೇಸ್ ತಗೊಂಡಿಯ ಮಾವ😂😂
@Sangamesh.26
@Sangamesh.26 2 күн бұрын
Indian win world cup button ❤🇮🇳
@rameshbuddinni6442
@rameshbuddinni6442 2 күн бұрын
ಜೈ ಕುಡುಪಲಿ ನಾಗಣ್ಣ 😂😂🔥
@arunhosamani6034
@arunhosamani6034 22 сағат бұрын
ಕುಡುಪಲ್ಲಿ acting super
@ayyannanelgikuppigudda1828
@ayyannanelgikuppigudda1828 2 күн бұрын
❤ Uttara Karnataka tiger shivupuatra anna and tem🎉🎉🎉
@melwindsouza9583
@melwindsouza9583 2 күн бұрын
ಶಿವಪ್ರಸಾದ್ ನಿಂದು ಸ್ವಲ್ಪ ಅತಿಯಾಯಿತು ಅಂತಾ ಅನಿಸುದಿಲ್ಲವಾ..
@SinaLatanty
@SinaLatanty Күн бұрын
Srinivas❤ತುಮಕೂರು ಜಿಲ್ಲೆ❤
@prashanthaP-km1dk
@prashanthaP-km1dk Күн бұрын
ಕುಡಪಲಿ ಸೂಪರ್
@sp-vu5vz
@sp-vu5vz 2 күн бұрын
😂😂😂👌ಅಣ್ಣಯ್ಯ ಆಪ್ತಮಿತ್ರ ಸೀನ್ ಲಿಂಕ್ 👌👌👌ತೇಜಸ್
@sp-vu5vz
@sp-vu5vz 2 күн бұрын
😂😂😂ಹುಡುಗಿ ನಾ ಹುಡುಗಿ ಅಂತ ನೋಡಕ್ ಹೋದೆ ಸೀನ್ 👌👌👌👌
@user-sq8bx9id3t
@user-sq8bx9id3t Күн бұрын
Kudapali sir jothe super guru
@user-vq3wv7pc5k
@user-vq3wv7pc5k 20 сағат бұрын
Hooo hoooo ನಮ್ಮ ಕುಂಡಿ ಪಲ್ಲಿ ನಾಗಪ್ಪ ಕಾಕೋರು ಸಾಬ್ರು 😂 full gicchi ❤pa 😅
@CommentyourOwn
@CommentyourOwn 2 күн бұрын
ನಾಗರಾಜ ಕುಡಪಲಿ ಅವರು ಒಳ್ಳೆಯ ನಟರು. ನಿಮ್ಮ ಕಥೆಯಲ್ಲಿ ಅವರಿಂದ ಇನ್ನೂ ಅದ್ಭುತವಾಗಿ ಪಾತ್ರ ಮಾಡಿಸಿಕೊಳ್ಳಬಹುದಿತ್ತು. ಆದರೆ ಇದು ಸ್ವಲ್ಪ ಕಮ್ಮಿ ಆಯ್ತು ಅನ್ನಿಸಿದೆ. ಆದರೆ ಒಂದು ಏನೆಂದರೆ ಪ್ರಾರಂಭವಾದ ಕಥೆ ಹಾಗೆ ಮುಂದುವರೆಯಬೇಕಿತ್ತು. ಅದು ಹೆಣ್ಣು ನೋಡುವುದಕ್ಕೆ ಹೋಗುವ ಕಥೆ ಬರಬಾರದಿತ್ತು Rating = 03/10
@Appuasmithe
@Appuasmithe 2 күн бұрын
Yes really 👍👍👍
@sangum7982
@sangum7982 2 күн бұрын
Ranbennur🎉🎉🎉 ಕುಡಪಲಿ
@kannadadakali1539
@kannadadakali1539 4 сағат бұрын
ಮಾವ ಚಸ್ಮ ಚಲೋ ಐತಿ ಒಂದಿನ ಹುಡುಗಿ ನೋಡಕ್ ಹೊಂಟಿನಿ ಕೊಡು ಮಾರಾಯ ಚೆನ್ನಾಗೈತೆ?😂😂😂😮😅❤🎉
@jattappas2618
@jattappas2618 2 күн бұрын
No1 video
We all miss you macha ❤️😖💔
28:39
Varun Aradya
Рет қаралды 1 МЛН
Sigma Girl Past #funny #sigma #viral
00:20
CRAZY GREAPA
Рет қаралды 28 МЛН
Love Story Video Shoot maddho🧿💞 | Madhu Gowda Vlogs
16:16
Madhu Gowda
Рет қаралды 114 М.
Арестовали наглых мошенников 🤯
0:52
Фильмы I Сериалы
Рет қаралды 4,2 МЛН
DO YOU HAVE FRIENDS LIKE THIS?
0:17
dednahype
Рет қаралды 37 МЛН
Жизнь КОМАРА (смешное видео, юмор, приколы, поржать)
0:59
Натурал Альбертович
Рет қаралды 9 МЛН
Страшно, когда ругается мама😰
0:10
Лиза Вертинская
Рет қаралды 2,2 МЛН
I Outsmarted My Bully Brother And Ate His Cotton Candy🤫😎
0:33
Giggle Jiggle
Рет қаралды 6 МЛН