No video

ಭೂಮಿಗೆ ಹಸಿರೆಲೆಗೊಬ್ಬರ ಏಕೆ ಕೊಡಬೇಕು, ಇದರ ಮಹತ್ವವೇನು ಪ್ರತಿಯೊಬ್ಬ ರೈತರು ತಿಳಿದುಕೊಳ್ಳಬೇಕಾದ ವಿಷಯ...!

  Рет қаралды 132,483

ಕೃಷಿ ಬದುಕು

ಕೃಷಿ ಬದುಕು

2 жыл бұрын

ಭೂಮಿಗೆ ಹಸಿರೆಲೆಗೊಬ್ಬರ ಏಕೆ ಕೊಡಬೇಕು, ಇದರ ಮಹತ್ವವೇನು ಪ್ರತಿಯೊಬ್ಬ ರೈತರು ತಿಳಿದುಕೊಳ್ಳಬೇಕಾದ ವಿಷಯ
ರೈತ:ಅನಂತ್ ರಾವ್
ಸ್ಥಳ:ಕೆರಗೋಡು ಮಂಡ್ಯ ತಾಲ್ಲೂಕು ಮಂಡ್ಯ ಜಿಲ್ಲೆ
☎️:94482-68216
#savesoil
#naturalfarming
#krushibaduku
ಕೃಷಿ ಬದುಕು what's app number 90089-58497
my gears
camera(mobile)👇
amzn.to/3iZAGbS
mic👇
amzn.to/3x9gfOM
tripod👇
amzn.to/3iUrENw
laptop👇
amzn.to/3l5k2KA
action camera👇
gopro8:amzn.to/3lKgI8a
mic adapter👇
amzn.to/3CtI20p
gopro housing👇
amzn.to/3fPfEvI
action camera accessories👇
amzn.to/3l9bceT
farming related👇
tools:amzn.to/3l6u8eq
green net:amzn.to/3f4k7dY
Disclaimer:-
Amazon Affiliate Disclosure :- As an Amazon Associate I earn from qualifying purchases. If you click on any of those affiliate links and make a purchase within a certain time frame, I will earn a small commission. The commission is paid by the retailers, at no cost to you.
🙏🙏🙏 vinu m r

Пікірлер: 101
@ganeshubaradka3709
@ganeshubaradka3709 25 күн бұрын
ಬಹಳ ಉಪಯುಕ್ತ ಮಾಹಿತಿ, ಸಾಮಾನ್ಯರಿಗೆ ಸುಲಭವಾಗಿ ಅರ್ಥ ಆಗಿ ರೀತಿಯಲ್ಲಿ ವಿವರಿಸಿದ್ದಾರೆ, ಧನ್ಯವಾದಗಳು!
@kakaiahrathna5982
@kakaiahrathna5982 2 жыл бұрын
ರೈತರು ಅರ್ಥ ಮಾಡಿಕೊಳ್ಳಿ ಒಳ್ಳೆಯ ಮಾಹಿತಿ💪
@sarpabhushan7298
@sarpabhushan7298 7 күн бұрын
ಚೆನ್ನಾಗಿ ತಿಳಿಸಿದ್ದೀರ, ಧನ್ಯವಾದಗಳು
@prakashnaik-hc3ze
@prakashnaik-hc3ze 2 жыл бұрын
ಈ ವಿಡಿಯೋ ದಿಂದ ತುಂಬಾ ಮಾಹಿತಿ ಸಿಕ್ತು ಸರ್ ಧನ್ಯವಾದಗಳು 🙏🙏
@manjuyg6328
@manjuyg6328 Жыл бұрын
ಸೆಣಬಿನ ಬೀಜ ದೊರೆಯುತ್ತದೆ. ಒಂಬತ್ತು ಸೊನ್ನೆ ಸೊನ್ನೆ ಎಂಟು ಸೊನ್ನೆ ಒಂಬತ್ತು ಎಂಟು ಎಂಟು ಎರಡು ಒಂದು
@adithyaadithya7543
@adithyaadithya7543 5 ай бұрын
ಸರ್ ಹಸಿರು ಎಲೆ ಗೊಬ್ಬರದಿಂದ ವಿಷಮುಕ್ತ ಆಹಾರವನ್ನು ಪಡೆಯಬಹುದ
@padmasnarayana9237
@padmasnarayana9237 2 жыл бұрын
ಅತ್ಯಂತ ಉಪಯುಕ್ತ ವಾದ ಮಾಹಿತಿ ಗಾಗಿ ಧನ್ಯವಾದಗಳು. ಇದರ ಮುಂದುವರಿದ ಭಾಗವಾಗಿ ಭತ್ತ ಬೆಳೆಯುವ ವಿಧಾನ ವನ್ನ ವಿಡಿಯೋ ಮಾಡಿ. ಶ್ರೀ ಅನಂತ ರಾವ್ ಅವರ ವಿವರಣೆ ಅತ್ಯಂತ ಸೂಕ್ತ ವಾಗಿದ್ದು ಅರ್ಥ ಪೂರ್ಣವಾಗಿ ದೆ. ಮತ್ತೊಮ್ಮೆ ಧನ್ಯವಾದಗಳು
@rajivkrishna8287
@rajivkrishna8287 2 жыл бұрын
ಮಾನ್ಯರಿಗೆ.. ಅನಂತ ಧನ್ಯವಾದಗಳು🌿🌿🌿🙏 ತಾವು ಭಾರತದ ಭವಿಷ್ಯದ ಕೃಷಿಕರಿಗೆ ಒಂದು ಮಾದರಿಯಂತೆ ಕಾಣುತ್ತಿದ್ದೀರಿ ಹಾಗೂ ಇದರ ಜ್ಞಾನವು ಎಲ್ಲಾ ಯುವ ಕೃಷಿಕರಿಗೆ ಸಿಕ್ಕು... ಎಲ್ಲಾ ಬೆಳೆಗಳಿಗೆ ಸಾವಯವ ರೀತಿಯ ಕೃಷಿಯು ಸಿಕ್ಕು ರಾಸಾಯನಿಕ ಗೊಬ್ಬರ ದೂರವಾಗಿ ಉತ್ತಮವಾದ ಆಹಾರ ಸರ್ವಜನರಿಗೂ ಸಿಗಲಿ.. ಈ ವಿಡಿಯೋವನ್ನು ಎಲ್ಲಾ ರೈತರಿಗೂ ಹಂಚಿಕೊಳ್ಳೋಣ... 🙏
@lakshmikumari213
@lakshmikumari213 2 жыл бұрын
Wts dis plant?.n.use pls in rnglish
@jagadishbheemannawar6691
@jagadishbheemannawar6691 2 жыл бұрын
ಮಾಹಿತಿಗಾಗಿ ಧನ್ಯವಾದಗಳು ಸರ್ 🙏......
@madhumatikm8699
@madhumatikm8699 11 ай бұрын
ನಿಸರ್ಗ ಕೃಷಿ ಮಾಡಲು ಆಸಕ್ತಿ ಇರುವವ್ರಿಗೆ ಒಳ್ಳೆಯ ಮಾಹಿತಿ
@rangaswamymr6398
@rangaswamymr6398 2 жыл бұрын
Thank you for the valuable information sir
@sumanthraddi371
@sumanthraddi371 2 жыл бұрын
ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು
@artofwastemanagement4484
@artofwastemanagement4484 2 жыл бұрын
Thank you sir for the information.
@somuRamu
@somuRamu 2 жыл бұрын
Super information sir 👌🏻
@karthiveerakaluvanar4905
@karthiveerakaluvanar4905 Жыл бұрын
Good information. Thank you sir Jai Hind
@kuldeeppl9387
@kuldeeppl9387 2 жыл бұрын
ಇಧು ನಿಜವಾಧ ಕೃಷಿ ಪಧಾತಿ ಸಿರ್ ಮಾಯಿತಿಗಾಗಿ ಧನ್ಯವಧ್ಗಗು ಸಿರ್🙏🙏🙏🙏🙏🙏
@vinayakkarigoudar
@vinayakkarigoudar 2 жыл бұрын
Good information sir
@anumandhanaayagan
@anumandhanaayagan 2 жыл бұрын
useful information
@vinayvinaykumar599
@vinayvinaykumar599 2 жыл бұрын
Super👍👍👍👍👍👍👍👍
@chaithrachaithra7206
@chaithrachaithra7206 2 жыл бұрын
Good job
@srfarm1
@srfarm1 2 жыл бұрын
Very good
@Janapadaa
@Janapadaa 2 жыл бұрын
Nama gurugalu
@sureshbg3092
@sureshbg3092 Жыл бұрын
God bless you gowdre ❤❤❤❤❤❤❤❤❤❤❤
@Shashikala.bhuvan
@Shashikala.bhuvan 7 ай бұрын
Krushi chanel thmba
@amareshambhi4731
@amareshambhi4731 2 жыл бұрын
Nimage namma Namaskaragalu Appa
@dhanrajraj9524
@dhanrajraj9524 Жыл бұрын
ಒಂದು ಎಕರೆ ಗೆ ಎಷ್ಟು ಚಬ್ಬೆ ಬೀಜ ಚೆಲ್ಲಬೇಕು ತಿಳಿಸಿ.
@ANNARAYsPATIL
@ANNARAYsPATIL 2 жыл бұрын
Sir Tumba Adbuta Maheeti Nididir Nammella Raita Mitrarige...Nanu nimm Abhiyanakke kai jodstini Jai kisaan.jai bhumataa
@ranjithkumar5255
@ranjithkumar5255 2 жыл бұрын
#SAVESOIL
@harsha_yagati
@harsha_yagati 2 жыл бұрын
Nivu ethichege maduthiruva video mahatvada udesha mathu mahithigallannu niduthive.....
@kumarhalavagalihalavagali285
@kumarhalavagalihalavagali285 2 жыл бұрын
ಮಾಹಿತಿ ಬಹಳ ಸತ್ಯ ಇದೆ ಧನ್ಯವಾದಗಳು ನಾನು ಕಬ್ಬು ಬೆಳೆ ಬಗ್ಗೆ ಮಾಹಿತಿ, ಫೋನ್ ನಂಬರ್ ಕಳಿಸಿ
@basubadiger3995
@basubadiger3995 Жыл бұрын
🙏👌
@chaithrachaithra7206
@chaithrachaithra7206 2 жыл бұрын
Give me more details about this project
@harishkg2343
@harishkg2343 Жыл бұрын
🙏🙏
@alicedsouza6109
@alicedsouza6109 2 жыл бұрын
Jai Jai ananth rige
@maruthiyuvi9115
@maruthiyuvi9115 26 күн бұрын
Sir brush cutter ಉಪಯೋಗಿಸಿ ಮಣ್ಣಿಗೆ ಸೇರಿಸಬಹುದಾ? ಅಥವಾ tiller ಉಪಯೋಗಿಸಬೇಕಾ?
@gkrishna1217
@gkrishna1217 2 жыл бұрын
👌🏻👌🏻💚🙏🙏🙏🙏🙏
@user-iu9xw1mm1s
@user-iu9xw1mm1s 10 ай бұрын
🙏🏻
@umapathib313
@umapathib313 Жыл бұрын
Sir,where seeds available in market . please tell me whole sale price per kg. Thanks
@seeker816
@seeker816 Жыл бұрын
#savesoil 🙏
@abdulrehaman7421
@abdulrehaman7421 Жыл бұрын
Ee bijada hesaru yenu sir?mathe yelli siguthe beja?
@mahendrakb942
@mahendrakb942 Ай бұрын
Sir dayancha senabu bija yelle sigutte sir
@bharathbs9170
@bharathbs9170 2 жыл бұрын
ಬೀಜ ಎಲ್ಲಿ ದೊರೆಯುತ್ತದೆ ?
@manjumaskal5592
@manjumaskal5592 2 жыл бұрын
Agriculture office
@gulappagulappa2175
@gulappagulappa2175 Жыл бұрын
26 days aagide dainch neeru kodbahuda sir
@gopalaraogadde1051
@gopalaraogadde1051 2 жыл бұрын
Definitely I will provide in English sirs
@mithunbirur3519
@mithunbirur3519 Жыл бұрын
Dayancha seeds yalli siguthe
@munirajar5771
@munirajar5771 Жыл бұрын
1hekter ge yeshtu beej yerachabeku
@harsha_yagati
@harsha_yagati 2 жыл бұрын
ಸರ್ ಹಸಿರೆಲೆ ಗೊಬ್ಬರ ನೆಲಕ್ಕೆ ಸೇರಿಸಲು ಬಳಸಿರುವ ಯಂತ್ರದ(power tiller) ಬಗ್ಗೆ ಮಾಹಿತಿ ನೀಡಿ.....namgu bekidde.....sir ಎಕ್ರೆ ಜಮೀನಿಗೆ ಎಷ್ಟು ಕೆಜಿ ಬೀಜ ಬೇಕಾಗುತ್ತದೆ???
@bhyresiddeshhs9499
@bhyresiddeshhs9499 2 жыл бұрын
1acre for 25kg
@harsha_yagati
@harsha_yagati 2 жыл бұрын
ಇತ್ತೀಚೆಗೆ ನೀವು ಮಾಡುತ್ತಿರುವ ಕೆಲಸ ಬಹಳಷ್ಟು ಮಹತ್ವವಾದದ್ದು........
@rajeshasr1246
@rajeshasr1246 2 жыл бұрын
ಸರ್ ಬೀಜ ಎಲ್ಲಿ ಸಿಗುತ್ತದೆ ತಿಳಿಸಿ
@farmersworld3792
@farmersworld3792 5 ай бұрын
Nimmanta raitarinda bharat Uddaravagudi❤❤
@krajukvk
@krajukvk Жыл бұрын
Beeja Elli sigutte uncle
@rakshithkr1382
@rakshithkr1382 Жыл бұрын
Sir nivu video madidmele avr number iskondu comments ge answer Keli heli sir
@shivkumarshiv551
@shivkumarshiv551 Жыл бұрын
Sir machine price esttu sir
@godwinlewis4446
@godwinlewis4446 2 жыл бұрын
Where we can get these seeds. What’s it called in English.
@manjuyg6328
@manjuyg6328 Жыл бұрын
Sunhemp ಸೆಣಬಿನ ಬೀಜ ದೊರೆಯುತ್ತದೆ. ಒಂಬತ್ತು ಸೊನ್ನೆ ಸೊನ್ನೆ ಎಂಟು ಸೊನ್ನೆ ಒಂಬತ್ತು ಎಂಟು ಎಂಟು ಎರಡು ಒಂದು
@dyausdev4093
@dyausdev4093 Жыл бұрын
Dhaincha
@foddyhome
@foddyhome Жыл бұрын
Hasirele gobbarada beejagalu elli sigutte
@foddyhome
@foddyhome Жыл бұрын
Place
@praveenshetty2066
@praveenshetty2066 2 жыл бұрын
🙏, #SaveSoil
@shivanandsonth6710
@shivanandsonth6710 10 ай бұрын
ಸರ್ ಅದು ಫಸಲು ಮಣ್ಣಿನಲ್ಲಿ ಮಿಶ್ರವಾಗಲು ಎಷ್ಟು ದಿನ ಬೇಕಾಗುತ್ತದೆ.....ಮುಂದಿನ ಫಸಲು ಉಳಿಮೆ ಮಾಡುವುದಕ್ಕೆ..?
@kuldeeppl9387
@kuldeeppl9387 2 жыл бұрын
🙏🙏🙏🙏
@gangadhargowda262
@gangadhargowda262 17 күн бұрын
Krushi elake 47kg
@HorseofKarnataka
@HorseofKarnataka Жыл бұрын
ನಾವು ಇದನ್ನು ಯಾವಾಗ ನೆಡಬೇಕು. ಯಾವ ಋತುವಿನಲ್ಲಿ
@pratapsimha905
@pratapsimha905 Жыл бұрын
Yella kade keli aytu.. diancha seeds yellu sigta illa.. seeds arrange madtira heli
@ninjamangalore8139
@ninjamangalore8139 Жыл бұрын
Seeds 200 per kg ge siktha ide, heavy costly agogide
@basanthsuraleshwar69
@basanthsuraleshwar69 Жыл бұрын
Houdu same problem
@shekarreddy791
@shekarreddy791 2 жыл бұрын
Sir where will get seeds
@lakshmikumari213
@lakshmikumari213 2 жыл бұрын
Wts dis plant n use? Pls
@manjuyg6328
@manjuyg6328 Жыл бұрын
ಸೆಣಬಿನ ಬೀಜ ದೊರೆಯುತ್ತದೆ. ಒಂಬತ್ತು ಸೊನ್ನೆ ಸೊನ್ನೆ ಎಂಟು ಸೊನ್ನೆ ಒಂಬತ್ತು ಎಂಟು ಎಂಟು ಎರಡು ಒಂದು
@bahubaliupadhya1109
@bahubaliupadhya1109 Жыл бұрын
ಬೀಜ ಎಲ್ಲಿ ಸಿಗುತ್ತದೆ ಎಂದು ಹೇಳಿ ಸಾರ್
@basavarajambasavarajamayla9726
@basavarajambasavarajamayla9726 Жыл бұрын
Sir 1 kg price plz ylli segtvse
@manjuyg6328
@manjuyg6328 Жыл бұрын
ಸೆಣಬಿನ ಬೀಜ ದೊರೆಯುತ್ತದೆ. ಒಂಬತ್ತು ಸೊನ್ನೆ ಸೊನ್ನೆ ಎಂಟು ಸೊನ್ನೆ ಒಂಬತ್ತು ಎಂಟು ಎಂಟು ಎರಡು ಒಂದು
@husenbashachapparaband803
@husenbashachapparaband803 Жыл бұрын
Acre ge test beeja beku sir
@husenbashachapparaband803
@husenbashachapparaband803 Жыл бұрын
Yestu
@abhishekaski
@abhishekaski Жыл бұрын
15 ರಿಂದ 20 ಕೆಜಿ, ನಿಮಗೆ ಜಾಸ್ತಿ ದಟ್ಟವಾಗಿ ಬೆಳೆಯಬೇಕೆಂದರೆ ಇನ್ನು ಹೆಚ್ಚು ಬಳಸಬಹುದು.
@babuhaibatti181
@babuhaibatti181 2 жыл бұрын
ಈ ಹಸಿರೆಲೆ ಭಿಜ ಎಲಿ ದೊರೆಯುತ್ತವೆ sir
@nagarajuvr7413
@nagarajuvr7413 2 жыл бұрын
Sir Reply
@manjuyg6328
@manjuyg6328 Жыл бұрын
ಸೆಣಬಿನ ಬೀಜ ದೊರೆಯುತ್ತದೆ. ಒಂಬತ್ತು ಸೊನ್ನೆ ಸೊನ್ನೆ ಎಂಟು ಸೊನ್ನೆ ಒಂಬತ್ತು ಎಂಟು ಎಂಟು ಎರಡು ಒಂದು
@kumarappayanna4111
@kumarappayanna4111 Жыл бұрын
ದಯಾಂಜ ಬೀಜ ಬೇಕು ಎಲ್ಲಿ ಸಿಗುತ್ತೆ ಸಾರ್
@manjuyg6328
@manjuyg6328 Жыл бұрын
ಸೆಣಬಿನ ಬೀಜ ದೊರೆಯುತ್ತದೆ. ಒಂಬತ್ತು ಸೊನ್ನೆ ಸೊನ್ನೆ ಎಂಟು ಸೊನ್ನೆ ಒಂಬತ್ತು ಎಂಟು ಎಂಟು ಎರಡು ಒಂದು
@shivashankar2910
@shivashankar2910 2 жыл бұрын
1 kg ಬೀಜಗಳು ರೇಟ್ ಸರ್
@narsimhamurthy2600
@narsimhamurthy2600 2 жыл бұрын
ಸರ್ ಇದು ಕುರಿ ಮೇಕೆಗಳಿಗೆ ಮೇವು ಆಗಿ ಉಪಯೋಗಿಸಬಹುದಾ
@harsha_yagati
@harsha_yagati 2 жыл бұрын
ಬರಲ್ಲ....ಢಯಂಚವನ್ನ ದನಕರುಗಳು ತಿನ್ನುವುದಿಲ್ಲ....
@udayashankar486
@udayashankar486 2 жыл бұрын
ಇಲ್ಲಾ.
@rajagopala2561
@rajagopala2561 2 жыл бұрын
ಬೀಜ ಎಲ್ಲಿ ಸಿಗುತ್ತದೆ ಸಾರ್
@banadeshkhened8048
@banadeshkhened8048 2 жыл бұрын
ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಿ
@chandanchandan6741
@chandanchandan6741 2 жыл бұрын
Agriculture offic lli
@manjuyg6328
@manjuyg6328 Жыл бұрын
ಸೆಣಬಿನ ಬೀಜ ದೊರೆಯುತ್ತದೆ. ಒಂಬತ್ತು ಸೊನ್ನೆ ಸೊನ್ನೆ ಎಂಟು ಸೊನ್ನೆ ಒಂಬತ್ತು ಎಂಟು ಎಂಟು ಎರಡು ಒಂದು
@nagarajuvr7413
@nagarajuvr7413 2 жыл бұрын
Good information Mobile no please
@mohammadshafiullas7504
@mohammadshafiullas7504 2 ай бұрын
90 ₹ per kg ಜೂಟ್ ಆರ್ ಸೆಣಬು
@rajshekaraj8222
@rajshekaraj8222 2 жыл бұрын
🙏
IQ Level: 10000
00:10
Younes Zarou
Рет қаралды 11 МЛН
Spot The Fake Animal For $10,000
00:40
MrBeast
Рет қаралды 191 МЛН
Sigma Kid Hair #funny #sigma #comedy
00:33
CRAZY GREAPA
Рет қаралды 39 МЛН
Slow motion boy #shorts by Tsuriki Show
00:14
Tsuriki Show
Рет қаралды 10 МЛН
सनई एक उत्तम हरी खाद
1:33
KVK GOVINDNAGAR HOSHANGABAD
Рет қаралды 3,9 М.
IQ Level: 10000
00:10
Younes Zarou
Рет қаралды 11 МЛН