ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@ambreshakavluru28589 сағат бұрын
0:49
@vinod311985Күн бұрын
Amar best news in Karnataka .... Clear knowledge....❤
@KalyanAmma-e6kКүн бұрын
😮😢 ಇ ಘಟನೆಯಲ್ಲಿ ಯಾರಾದರು ಸಾವನ್ನಪ್ಪಿದರೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೆನೆ🙏
@ashoka2929Күн бұрын
I love ತೀರ್ಥಹಳ್ಳಿ..❤❤
@jamescoorgКүн бұрын
Bro ದುಬೈನಲ್ಲಿ ಮಳೆ ಇಲ್ಲ
@DD-ee1dr21 сағат бұрын
yes false news
@YuvaSmart-ti4ltКүн бұрын
🙏Sir please make playlist for "Full News" and "Suttu Jagattu"
@Moneyguy018 сағат бұрын
Already have a playlist
@arpanak912Күн бұрын
Nima news nodi nange nama kannada Doordarshan channel of 90's, nenp aythu, thank you very for simple and beautiful explanation.
@ManjulabasappaHugarКүн бұрын
ಸರ್ NDA (national defense academy ) exam ಬಗ್ಗೆ ಒಂದು ವಿಡಿಯೋ ಮಾಡಿ ವಿಷಯ ವಿವರಣೆ ತಿಳಿಸಿ
@lokeshloki70515 сағат бұрын
ಧನ್ಯವಾದಗಳು 🤝🤝🤝🤝
@vinayakprabhu7311Күн бұрын
ಅಮೇರಿಕಾ ನಿರ್ಭದ ಭಾರತಕ್ಕೆ ವ್ಯತ್ಯಾಸ ಬೀಳದು ಜೈ ಮೋದಿಜಿ 🌹🌹🙏🏼🙏🏼❤️❤️❤️
@THEBADLOSERS15 сағат бұрын
ಸರ್ವಜ್ಞ ವಿಡಿಯೋ ಹಾಕಿ ❤
@WirelessLife0147Күн бұрын
Always follow ❤❤
@dakshayinir9080Күн бұрын
Well explained amar sir. Thank you sir.
@yashodanaveenkumar1310Күн бұрын
❤
@YASH-x2iКүн бұрын
PUNEETH RAJKUMAR ❤❤❤
@gangushastri7 сағат бұрын
ಇತರ ಬರೆಯುವುದು ಹೇಗೆ
@TechnologyandlifestyleКүн бұрын
No raining in Dubai
@shrikanthbhat1825Күн бұрын
Jai sriram jai sriram jai sriram jai sriram jai sriram jai sriram jai sriram jai sriram jai sriram
@ಕನ್ನಡಿಗ-ಫ7ಡКүн бұрын
ಹೆಂಗ್ ಪಂಗ್ ಲೀ 😂😂😂
@sreenivasbabu7814Күн бұрын
Vinash kaala remember God Virus 🦠🦟 earthquake 🫨 too much rain 🌧️☔
@TRENDIXESSENTIALSКүн бұрын
India's gdp growth after reduction in gst
@munibairappac155113 сағат бұрын
ಚಂದನ ಟಿವಿ ನೋಡಿದ ಹಾಗೆ ಅಯ್ತು ಹೀಗೆ ಇರ್ಬೇಕು ನ್ಯೂಸ್ ಅಂದ್ರೆ
@fba6986Күн бұрын
I watch only yours news only sir . ❤
@vinod311985Күн бұрын
3:12
@NAVEENKUMAR-jk3ou23 сағат бұрын
I’m in Jedda today little bit Slow raining today
@radhanarendra73073 сағат бұрын
ನಿಜಾನಾ.....😢
@indiantv2618 сағат бұрын
In Dubai I didn't see it raining.
@girishkv9580Күн бұрын
Lord mecceshwar punishment 😅😂
@mnmanjunath21623 сағат бұрын
Change, is the law of nature ...
@rassarassa2009Күн бұрын
ಸೌದಿ ಅರೇಬಿಯಾ...ನಮ್ಮ ಹಿಂದಿನ ದ್ವಾರಕಾ ನಗರಿಯ ಅಂತಿಮ ಘಟ್ಟ ಹೋಲುತ್ತಲಿದೆಯೇ...???
@ameen7590Күн бұрын
2025 new comidy😂😂
@motiondesigner_123Күн бұрын
😂😂😂😂
@syedmoidin16 сағат бұрын
Ninnadu huchcha janaanga
@prakashdevadiga9486Күн бұрын
Thank u 🙏🏻❤
@PrakashM-th5rwКүн бұрын
Middle Class family ge tumba problem aguthe
@StevenDsouza-w2nКүн бұрын
Good information dear
@mahantheshaisar7902Күн бұрын
Ok sir sim thogondu 10varsha aithu iga yake post ofice MSG bartaide idar artha agide ankolthini
@vinoddivatagi91296 сағат бұрын
Bro asha karyakarteyar bagge video mad bro 😢
@azharkk7836Күн бұрын
Dubai airportna hatthira iddini no rain 😂
@manjunathat6822Күн бұрын
😮
@sse182413 сағат бұрын
ಹೇಗೆ ಮಸ್ತ ಮಗ ವಿಷಯ ನಂಬುವದು ಈಗಲೆ ಮಾಧ್ಯಮಗಳನ್ನು ದೂರವಿಟ್ಟು ಇದ್ದೇವೆ,
@raghavendradasara286Күн бұрын
ಸೌದಿಯೆಲ್ಲ ಮಹಾ ಮಳೆ 😢😮ಇದು ವಿಪರ್ಯಾಸ, ಹಾಗೆ ಮನುಷ್ಯ ನ ದುಸಕೃತ್ಯ ಕ್ಕೆ ಪ್ರಕೃತಿ ಯ ಎಚ್ಚರಿಕೆ 😊
@socialawarenessforpublic2541Күн бұрын
a. Why everyone is Silent on MUDA scandal. ? b. what E D has done so far on MUDA...? Silence shows possibility of an under hand deal to cover up...or Opposition party people are also involved in. MUDA..? Why Mast Maga is Not giving any further Info on this Scandal...?
@shivakumar9690Күн бұрын
🚩🚩🚩🚩🚩
@SanjayKavana0Күн бұрын
ದುಬೈ ನಲ್ಲಿ ಮಳೆ, ಎನ್ ಗುರು ಮರಳುಗಡಲ್ಲಿ ನದಿ ಉಗಮ ಆಗುತ್ತೆ, ಎನ್ ನಡೀತಿದೆ ಭೂಮಿಯಲ್ಲಿ,,,,,,,😢😅😮
@varungowda26036 сағат бұрын
Hi sir, How do I book tickets for Bangalore air show
@vinoddivatagi91296 сағат бұрын
Bro asha karyakarteyar bagge video mad bro 😢Bro asha karyakarteyar bagge video mad bro 😢
@Greenberry846Күн бұрын
ಲಾಕ್ ಡೌನ ಆದ್ರೆ ನಾನು ಪಟಾಕಿ ಹಚ್ಚಿ ಸಂಭ್ರಮಿಸುತ್ತೇನೆ 😂
@muddumuddu5655Күн бұрын
Thu nin mokke
@nagabhushanbankolli4251Күн бұрын
ನೀನು ಹೊಟ್ಟೆಗೆ ಅನ್ನದ ಬದಲು ಮಣ್ಣು ತಿನ್ನತಿರಬೇಕು
@santhoshkotian189516 сағат бұрын
🙏
@ShreyasSuvarna-uj2cmКүн бұрын
Masth magga no1 KZbin channel
@lakshmitargod2110 сағат бұрын
Kaabeshwara jagattige taanage darshana kodo kaala banta?
@Manjunatha-hd7mgКүн бұрын
ಕೇಡು ಗಾಲ ಆರಂಭ
@dsldsl374023 сағат бұрын
Kedu kaala Nimma Manassige agide
@suhasb.k794514 сағат бұрын
Air show date ge cold jaasti iruthe....
@vinayakprabhu7311Күн бұрын
ದಿಲ್ಲಿ ಚುನಾವಣೆ ಬಿಜೆಪಿ ಜಯಭೆರಿ ಜೈ ಮೋದೀಜಿ 🌹🌹🙏🏼🙏🏼❤️❤️
@Prakash_chaithraPrakash_chaith13 сағат бұрын
No dought bro... This time bjp ❤
@veereshal3786Күн бұрын
Peace persons god is see the culprits of their devotice that why he suciceded
@jayaprakashk.b4692Күн бұрын
❤
@Ronaldo_CR0923 сағат бұрын
Qatar alli male illa
@rameshahipparagi783416 сағат бұрын
I wanna go any lead my joyful life in Shree Shree Shree Ravishankar guruji ashram or Jaggi Vasudev institution. I already decided don’t spoil innocent woman life on other hand my life as well🥰🥰
@shridhardevadiga2124Күн бұрын
Virus bitu video madi bro nan frnd chaina idene normal iide cold hospital hodre 90 precent media avrind ne virus bru tra heltri
@lohithkh-gj6pl15 сағат бұрын
Hi, here I'm requesting you to make an awareness video on how efficient or updated contact details are in govt or corporation websites. Example KSRTC,... When we try to write an e-mail or phone there's no updated contact list.
Idanna kelidre nange ond hale kannada cenema Krishna Gaarudi haadu gnapakakke barutte. Maaru veshada Krishna thanna gurutanna haege varnisiddane Andre "Onagida maravana Chigurisa balle, Chigurida maravana Onagisaballe" Idu nija annisutte.
@charlicorn364723 сағат бұрын
🎉
@Hubli_hudagaКүн бұрын
Fake news about soudi and dubai Rain... im staying in dubai only....
@SHIVARAJAT-b3176xКүн бұрын
Paapa saudi jana😢😢😢😢
@RajRaju-ii8cfКүн бұрын
Lock down andhre kumba. Mela. Nadeyutha sir
@sansoz641822 сағат бұрын
😮
@avinashmosale1316Күн бұрын
DRDO ಬಗ್ಗೆ ಒದ್ದು ವಿಡಿಯೋ ಮಾಡಿ ಮತ್ತು ಕಾಂಗ್ರೆಸ್ ಟೈಮ್ ಅಲ್ಲಿ ಡಿಫನ್ಸ್ ಯಷ್ಟು ಡೆವಲಪ್ಮೆಂಟ್ ಮಾಡಿದರೆ ಮತ್ತು ಬಿಜೆಪಿ ಟೈಮ್ ಅಲ್ಲಿ ಯಷ್ಟು ಡೆವಲಪ್ಮೆಂಟ್ ಮಾಡಿದರೆ ಒಂದು ವಿಡಿಯೋ ಮಾಡಿ
@ganeshtn2098Күн бұрын
ಒದಿಯೋದೇನೂ ಬೇಡ ಹಾಗೆ ವಿಡಿಯೋ ಮಾಡಲಿ ಬಿಡಿ 😂😂😂😂😂🎉
@manjunathgowda5037Күн бұрын
First view 🎉
@muhammadhaneef547721 сағат бұрын
ಹಾಗೆನೋ ಪ್ರವಾಹ ಇಲ್ಲ ರಸ್ತೆಯಲ್ಲಿ ನೀರು ಹೋಗುವ ಜಾಗ ಇರುವುದಿಲ್ಲ ಆದರೂ ನೀರನ್ನ ಟ್ಯಾಂಕರ್ ಮೂಲಕ ತೆಗದು ಹೋಗುತ್ತಾರೆ ಅರ್ಧ ಗಂಟೆ ಒಳಗೆ ಹೊರ ಹಾಕುತ್ತಾರೆ ಅಷ್ಟೇ ಬೆಟ್ಟ ಗುಡ್ಡ ಕೆಳಗೆ ಪ್ರವಾಹ ತರಹ ಆಗಿದೆ ಮಳೆ ನಿಂತ ಒಂದೆರಡು ಗಂಟೆಗಳಲ್ಲಿ ಎಲ್ಲವೂ ಸಾಮಾನ್ಯ ವಾಗಿರುತ್ತದೆ ನಾನು ಮಕ್ಕಾದಲ್ಲಿರುವುದು
@manjunathat6822Күн бұрын
Nimma e report na 2min 22sec ge baro photo li minchu hodediruva seen sereyaagide. May be that thander Strom have damages to someone.