Open free demat account with Angel One👇 tinyurl.com/52a5539f
@vikramnk941815 сағат бұрын
TAX ಹೆಚ್ಚಿಸಿದ್ದು ಕಾರಣ.
@BinaryAll5 сағат бұрын
Yes True ಸಿದ್ದರಾಮಯ್ಯ ಅಧಿಕಾರಕ್ಕೆ ಬ0ದಮೇಲೆ ಬಡವರ ಬಳಸುವ ಹಾಲು ಆಲ್ಕೋಹಾಲು ರಸ್ತೆ ಸಾರಿಗೆ ಬಸ್ ಪ್ರಯಾಣದರ ಎಲ್ಲವು ಸೇರಿ ಸುಮಾರು 47 ವಸ್ತುಗಳ ಬೆಲೆ ಏರಿಕೆ ಮಾಡಿವೆ ಸರ್ಕಾರಿ ಆಸ್ಪತ್ರೆಯಲ್ಲಿನ ಎಲ್ಲವು 50 ರಿ0ದ 100 % ಏರಿಕೆ ಮಾಡಿವೆ ಬಡವರ ರಕ್ತ ಹೀರುತ್ತಿವೆ
@praveenmokashi413513 сағат бұрын
For the first time accurate information about Indian economy
@BinaryAll5 сағат бұрын
@@praveenmokashi4135 ಕಾ0ಗ್ರೇಸ್ ಪಕ್ಷ ಅಧಿಕಾರದಲ್ಲಿದ್ದಾಗ ದೇಶದಲ್ಲಿ 240 KM ಮೆಟ್ರೋ ಕಾಮಗಾರಿ ನಡೆದಿದೆ ಅದೇ ಮೋದಿ ಅವದಿಯಲ್ಲಿ ದೇಶದಲ್ಲಿ 760 KM ಮೆಟ್ರೋ ಕಾಮಗಾರಿ ನಡೆದಿದೆ
@Deshfirst8113 сағат бұрын
ಭಾರತ ದೇಶ ಉದ್ಧಾರ ಆಗಬೇಕಾದರೆ ಮಾಧ್ಯಮಗಳು ಪ್ರಮಾಣಿಕವಾಗಿ ಕೆಲಸ ಮಾಡಬೇಕು ನಿಜ ಜನರಿಗೆ ತಿಳಿಸ ಬೇಕು 🙏 i appreciate masth maga🙏🏻
@BinaryAll5 сағат бұрын
ಸಿದ್ದರಾಮಯ್ಯ ಅಧಿಕಾರಕ್ಕೆ ಬ0ದಮೇಲೆ ಬಡವರ ಬಳಸುವ ಹಾಲು ಆಲ್ಕೋಹಾಲು ರಸ್ತೆ ಸಾರಿಗೆ ಬಸ್ ಪ್ರಯಾಣದರ ಎಲ್ಲವು ಸೇರಿ ಸುಮಾರು 47 ವಸ್ತುಗಳ ಬೆಲೆ ಏರಿಕೆ ಮಾಡಿವೆ ಸರ್ಕಾರಿ ಆಸ್ಪತ್ರೆಯಲ್ಲಿನ ಎಲ್ಲವು 50 ರಿ0ದ 100 % ಏರಿಕೆ ಮಾಡಿವೆ ಬಡವರ ರಕ್ತ ಹೀರುತ್ತಿವೆ
@@BinaryAllಸರಿ ಬೇರೆ ರಾಜ್ಯಗಳೆಲ್ಲ ಸಿದ್ದರಾಮಯ್ಯ ಇಲ್ಲ, ನಾಲ್ಕೈದು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಇರೋದು ಇರೋದು ಉಳಿದೆಲ್ಲ ರಾಜ್ಯಗಳೆಲ್ಲ ಬಿಜೆಪಿ ಹಾಗೂ ಬೆಂಬಲಿತ ಸರ್ಕಾರಗಳೇ ಇರೋದು ವಿಸ್ವಗುರು ಅಧಿಕಾರಲ್ಲಿದ್ದರೂ ಆದರೂ ಈ ಪರಿಸ್ಥಿತಿ ಬಂದಿದೆ ಅಂದರೆ ಅಮರ್ ಸರ್ ಸುಳ್ಳು ಹೇಳುತ್ತಿದ್ದಾರೆ ಪಾಕಿಸ್ತಾನಕ್ಕೆ ಕಳಿಸಬೇಕೆನೋ?
@Deshfirst813 сағат бұрын
@BinaryAll ಕೇಂದ್ರ ಸರ್ಕಾರ???
@manjunathmp46552 сағат бұрын
@@BinaryAll ಎಲ್ಲ ರಾಜ್ಯಗಳಲ್ಲೂ ಸಿದ್ದರಾಮಯ್ಯ ಆಡಳಿತ ಮಾಡುತ್ತಿದ್ದಾರ.
@vsmahadevaswamy15 сағат бұрын
ಆಯಮ್ಮ ಪಾಪ್ಕಾರ್ನ್ ನೇ ಬಿಡ್ತಿಲ್ಲ ಅದರ ಮಹಿಮೆ😂😂😂
@curiosityideaunlimited277914 сағат бұрын
Mother Taxesa.......
@BinaryAll5 сағат бұрын
ಸಿದ್ದರಾಮಯ್ಯ ಮತ್ತು ರಾಹುಲ್ ಕಾರಣದಿ0ದ ಪೆಟ್ರೋಲ್ ಡೀಜಲ್ ಬೆಲೆ ಏರಿಕೆಯಾಗಿದೆ ಇವರಿಬ್ಬರು ಒಪ್ಪಿದರೆ ಈಗಲೆ ತತ್ಕಣಕ್ಕೆ 40 ರಿ0ದ 50 ರೂ ಬೆಲೆ ತಗ್ಗುತ್ತೆ ಆದರೆ ಸಿದ್ದರಾಮಯ್ಯ ಈ ರಾಜ್ಯವನ್ನ ರಾಕ್ಷಸ ರಾಜ್ಯ ಮಾಡುತ್ತಿದೆ
@BinaryAll5 сағат бұрын
ಸಿದ್ದರಾಮಯ್ಯ ಅಧಿಕಾರಕ್ಕೆ ಬ0ದಮೇಲೆ ಬಡವರ ಬಳಸುವ ಹಾಲು ಆಲ್ಕೋಹಾಲು ರಸ್ತೆ ಸಾರಿಗೆ ಬಸ್ ಪ್ರಯಾಣದರ ಎಲ್ಲವು ಸೇರಿ ಸುಮಾರು 47 ವಸ್ತುಗಳ ಬೆಲೆ ಏರಿಕೆ ಮಾಡಿವೆ ಸರ್ಕಾರಿ ಆಸ್ಪತ್ರೆಯಲ್ಲಿನ ಎಲ್ಲವು 50% ರಿ0ದ 100 % ಏರಿಕೆ ಮಾಡಿವೆ ಬಡವರ ರಕ್ತ ಹೀರುತ್ತಿವೆ
@BinaryAll5 сағат бұрын
@@curiosityideaunlimited2779 GST ತೆರಿಗೆ ಹಾಕುವುದು ಕೇ0ದ್ರ ಸರ್ಕಾರವಲ್ಲ ಮಾರಾಯ .... ಎಲ್ಲ ರಾಜ್ಯಗಳು ಸೇರಿ ತೀರ್ಮಾನ ತೆಗೆದುಕೊ0ಡಿರುವುದು ನಿನಗೆ ಏನು ಗೊತ್ತಿಲ್ಲ ಅ0ತಾ ಗೊತ್ತಾಯಿತು 😃😂😂
@BinaryAll5 сағат бұрын
@@curiosityideaunlimited2779 GST ತೆರಿಗೆ ಹೆಚ್ಚಿಸುವ ಅಥವ ಇಳಿಸುವ ಯಾವ ಅಧೀಕಾರವು ಕೇ0ದ್ರ ಸರ್ಕಾರಕ್ಕಿಲ್ಲ ಎಲ್ಲ ರಾಜ್ಯಗಳು ಒಪ್ಪಿ ತೆರಿಗೆ ಏರಿಕೆ ಅಥವ ಇಳಿಸಲು ಒಪ್ಪಿದರೆ ಮಾತ್ರ... ಮಾರಾಯ ....
@Star-uq6nc13 сағат бұрын
ಇದಕ್ಕೆಲ್ಲ ಕಾರಣ ಅಪ್ರಮಾಣಿಕ ಪತ್ರಿಕೋದ್ಯಮ. ಇದೇ ರೀತಿ ಮುಂದುವರಿದರೆ. ಮುಂದಿನ ದಿನಗಳು ಬಹಳ ಕಷ್ಟದ ದಿನಗಳು.
@Smith-zc9bj3 сағат бұрын
Modi na question madoke avna maklu hedrutvre guru 😂😂😂😂
@LeoP-e6p13 сағат бұрын
Wise man of few words. Actions speak louder than words A Non Marketing PM...Best PM sir Manmohan Singh
@vkvideo2792 сағат бұрын
Oh 😂😂... 10 years top alli ethu guru ,2020 share market alli 5lkh investment madidavru 2022 alliye karodpathi galu adru.... @ main reason namm education system, no skilful worker adakke company productivity kammi agthide... best example eletricty industry, vietnam chikka desadalli 60% electrical vehicles odthade ,india dalli ennu 2 % agilla ...
@ganeshks443815 сағат бұрын
ವಾಷಿಂಗ್ ಪೌಡರ್ ನಿರ್ಮ😂😂
@ur735814 сағат бұрын
Washing powder modi .yellara necchina modiji
@ur735814 сағат бұрын
Washing powder nirmala😅😅
@LalithammaHr13 сағат бұрын
😂😂
@paul_reddy11 сағат бұрын
Nirmala and avl tax karma 😂😂😂
@vjk91464 сағат бұрын
Freebies karana. Udyamagagala mele sarkaragalu hore hakuttare.
@RAVIKIRAN-zj3jo12 сағат бұрын
ವಿಧ್ಯೆಯ ಮಹತ್ವ ನಮ್ಮ ಜನಗಳಿಗೆ ಗೊತ್ತಾಗುತ್ತಾ ಇದೆ 😂😂😂😂😂
@BinaryAll5 сағат бұрын
ಸಿದ್ದರಾಮಯ್ಯ ಅಧಿಕಾರಕ್ಕೆ ಬ0ದಮೇಲೆ ಬಡವರ ಬಳಸುವ ಸುಮಾರು 47 ವಸ್ತುಗಳ ಬೆಲೆ ಏರಿಕೆ ಮಾಡಿವೆ ಸರ್ಕಾರಿ ಆಸ್ಪತ್ರೆಯಲ್ಲಿನ ಎಲ್ಲವು 50 ರಿ0ದ 100 % ಏರಿಕೆ ಮಾಡಿವೆ
@ChaithraBG859210 сағат бұрын
First popcorn central minister has to resign...need to reduce LTGC and STGC tax .. changes are required on tax to attract Foreign investors...this will happens only when tax is reduced on FDI..
@Shreeshkumar-xl7wd15 сағат бұрын
ಹೆಚ್ಚು ಹೆಚ್ಚು ಬಳಸಿ ಬಿಸಾಡಬಹುದಾದ ವಸ್ತುಗಳನ್ನು ಉಪಯೋಗಿಸುವುದರಿಂದ GDP ಹೆಚ್ಚಾಗಬಹುದು ಅದರ ಜೊತೆಗೆ ಕಸ ಕೂಡ ಹೆಚ್ಚಾಗುತ್ತದೆ. GDP ಬದಲು Hapiness Index (ಸಂತೋಷ ಸೂಚ್ಯಂಕ ) ಬಗ್ಗೆ ನೂ ಯೋಜನೆ ಮಾಡುವುದು ಒಳ್ಳೆಯದು.
@banuprakash197314 сағат бұрын
Why main stream media not saying all these?????😢😢😢😢
@mchandrahasa136213 сағат бұрын
Paid godhi media
@harishg52822 сағат бұрын
Knowledge there is no maybe
@AbbasAbbas-pd6yl5 сағат бұрын
I appreciate masth magha ❤❤❤
@arjungamingyt794616 сағат бұрын
education system chnage agilla andre thumba kasta jivana
@anushsuvarna980014 сағат бұрын
Nirmala tax😂
@PhotonSpectrumtv13 сағат бұрын
The problem is tax rules
@shree_ytc073 сағат бұрын
ಈ ರೀತಿ ಮಾಧ್ಯಮಗಳು ತಮ್ಮ ಪ್ರಾಮಾಣಿಕ ಕೆಲಸ ಮಾಡೋದ್ ಬಿಟ್ಟು, unnecessary ನ್ಯೂಸ್ ಕೊಡ್ತಾರೆ, I appriciate this channel 👍....
@rajarathnam931214 сағат бұрын
ಅವಿಧ್ಯಾವಂತರ ಕೈಗೆ ದೇಶದ ಆಡಳಿತ ಕೊಟ್ಟಿರುವ ಪರಿಣಾಮ ಇದು
@mchandrahasa136213 сағат бұрын
200% true
@xyz_edits_1811 сағат бұрын
ಇನ್ಯಾರಿಗ್ ಕೊಡ್ಬೇಕಿತು ಕಾಂಗ್ರೆಸ್ಗೆ ಕೊಟ್ರೆ ದೇಶ ಅಂತೂ ಉದ್ದಾರ ಆಗಲ್ಲ 😅
@BinaryAll5 сағат бұрын
ಸಿದ್ದರಾಮಯ್ಯ ಮತ್ತು ರಾಹುಲ್ ಕಾರಣದಿ0ದ ಪೆಟ್ರೋಲ್ ಡೀಜಲ್ ಬೆಲೆ ಏರಿಕೆಯಾಗಿದೆ ಇವರಿಬ್ಬರು ಒಪ್ಪಿದರೆ ಈಗಲೆ ತತ್ಕಣಕ್ಕೆ 40 ರಿ0ದ 50 ರೂ ಬೆಲೆ ತಗ್ಗುತ್ತೆ ಆದರೆ ಸಿದ್ದರಾಮಯ್ಯ ಈ ರಾಜ್ಯವನ್ನ ರಾಕ್ಷಸ ರಾಜ್ಯ ಮಾಡುತ್ತಿದೆ
@BinaryAll5 сағат бұрын
ಸಿದ್ದರಾಮಯ್ಯ ಅಧಿಕಾರಕ್ಕೆ ಬ0ದಮೇಲೆ ಬಡವರ ಬಳಸುವ ಸುಮಾರು 47 ವಸ್ತುಗಳ ಬೆಲೆ ಏರಿಕೆ ಮಾಡಿವೆ ಸರ್ಕಾರಿ ಆಸ್ಪತ್ರೆಯಲ್ಲಿನ ಎಲ್ಲವು 50 ರಿ0ದ 100 % ಏರಿಕೆ ಮಾಡಿವೆ
@jyothir59144 сағат бұрын
True panoti PM
@pradeepkumar_hm11 сағат бұрын
ಹಲ್ಲಿದೆ ಕಡ್ಲೆ ಇಲ್ಲ, ಕಡ್ಲೆ ಇದೆ ಹಲ್ಲಿಲ್ಲ, ಕಡ್ಲೆ ಇದೆ ಹಲ್ಲು ಇದೆ ಸಮಯ ಇಲ್ಲ, ಸಮಯ ಇದೆ ಕಡ್ಲೆ ಇಲ್ಲ ಹಲ್ಲು ಇಲ್ಲ ಇದು ನಮ್ಮದೇಶದ ಪರಿಸ್ಥಿತಿ, ಇದೊಂದು ಕಾರಣದಿಂದ ಭಾರತ ಮುಂದುವರಿಯುತ್ತಿಲ್ಲ
@puttaraju-e6e14 сағат бұрын
ನಮ್ಮ ಮೂರ್ಖ ಜನರಿಗೆ ಇಂತಹ ರಾಜಕಾರಣಿಗಳೇ ಸರಿ..ಮೋದಿಯಿಂದ ಭ್ರಮನಿರಸನ ಗೊಂಡ ನೊಂದ ವ್ಯಕ್ತಿ 😢
@nagesh.a157815 сағат бұрын
Infrastructure is not good. More tax Increasing more tax in all areas. FM gave a message that we have local investment which is not a good message.
@maheshaacharya723915 сағат бұрын
ಮೋದಿ ಅಲ್ಲ ಮೋದಿ ಅಪ್ಪ ಬಂದ್ರು ಅಚ್ಚೆ ದಿನ್ ಬರಲ್ಲ...
@SantoshRajanShetty14 сағат бұрын
ಮೋದಿ ಅಪ್ಪ ಅಲ್ಲ ಬೇರೆ ಯಾರೇ ಅಪ್ಪ ಬಂದರು ಸಾಧ್ಯವಿಲ್ಲ
@praveenpavi18114 сағат бұрын
ರಾಹುಲ್ ಬಂದ್ರ್ ಹೆಂಗಿರುತ್ತೆ ದೇಶ ಕೋರೋನ ದಲ್ಲೇ ದೇಶ ಸಾಯಿತಿತ್ತು😂😂😂😂
Corona na chappale hodedu odisiddu namma desha jai modiji
@ravikumarkv250514 сағат бұрын
ಆದ್ರೂ ನಿಮ್ಮ ವಾಚ್ ಚೆನ್ಬಾಗಿದೆ ಗುರು .
@madhuhoysala199615 сағат бұрын
ಇಷ್ಟು ವರ್ಷ ಆರ್ಥಿಕತೆಗೆ Dr Sigh ರವರೆ ಕಾರಣ
@purnachandra698613 сағат бұрын
👍
@purnachandra698613 сағат бұрын
👌
@prathimaantredi351413 сағат бұрын
✌️
@Jjhukri9 сағат бұрын
Nin thale
@vjk91464 сағат бұрын
2020 tanaka sariyagi ittu. Corona vannu kooda namma desha samrthavagi edurisittu. Freebies karana. Udyamagagala mele sarkaragalu hore hakuttare.
@varunvachaspathyam4 сағат бұрын
Most respected video with perfect information and explanations
@selvarajnorianchinnappa442215 сағат бұрын
ಅದಕ್ಕೆ ಹೇಳೋದು ಆರ್ಥಿಕತೆಯ ಬಗ್ಗೆ ಜ್ಞಾನವಿರುವವರನ್ನು ಅಧಿಕಾರದಲ್ಲಿ ಕೂರಿಸಬೇಕು. ಇಲ್ಲದಿದ್ದರೆ ಓದಿರುವವರು ಪಕೋಡ ಮಾರಬೇಕು.
@RRR1311.14 сағат бұрын
Kuthkondu iddanalla Manmohan Singh en kittu dabbakidda...Bopars scam , Common wealth game scam , coal mining scam madidda...😂😂😂
@naveenp135414 сағат бұрын
Now everyone holds degree and information available in internet. skills and involvement matters most. Self business should be new hype than getting jobs
@vkvideo2793 сағат бұрын
Ade free kodi economy full grow agthade 😂😂... free kotre demand kammi agthade avaga company investment madida money hogene ...adakke forigen company vietnam, chiana ge hogthide. China & vietnam alli obbne raja ,no power to public, adakke avaru development agiddu.
@selvarajnorianchinnappa4422Сағат бұрын
@@vkvideo279 ಇಲ್ಲಿರುವ ಹಾಗೆ ಭಾರತದ ಪ್ರಧಾನಿಯ ರೀತಿ ಒಬ್ಬನೇ ರಾಜ ಇದ್ದರೆ ಎಲ್ಲರೂ ಭಿಕ್ಷೆ ಬೇಡಬೇಕು. ಮೋದಿಜಿ ಬಂದ ಮೇಲೇನೆ ಈ ರೀತಿಯ ಅನುಭವ ಆಗಿದೆ. ಆದರೆ ಕಾಂಗ್ರೆಸ್ ಸಮಯದಲ್ಲಿ ಯಾರೂ ಸಹ ಇಷ್ಟೊಂದು ಸಮಸ್ಯೆ ಎದುರಿಸಿರಲಿಲ್ಲ.
@dr.jayaramv70204 сағат бұрын
This is due to most corrupt MLA,s and MP,s , what they demand from foreign investor is with sky limit. First Corruptions must be removed.
@VijayKumar-vl8ld15 сағат бұрын
For skilled workers, need changes in Education system
@ShreyasYadhavA15 сағат бұрын
Due to over taxed indian budgets they have stopped investing in india
@pub702214 сағат бұрын
ಮೋದಿ ಮೋದಿ ಅಂತ ತಲೆ ಮೇಲೆ ಕೂರಿಸಿ ಕೊಂಡ್ರೆ ಹೀಗೆ ಆಗೋದು
@techkushan47014 сағат бұрын
Increasing in tax is the major reason for collapsing FDI
@watchuwant276413 сағат бұрын
Understand Prajakeeya
@vinayakaholla698312 сағат бұрын
Nirmala sitaraman step down agbeku
@MrROCK-pc6hg11 сағат бұрын
Popcorn tax effect... 😂😂😂
@ps-kd6zz2 сағат бұрын
ಭ್ರಷ್ಟಾಚಾರ ನಿಲ್ಲಬೇಕು. Education ಗೆ importance ಕೊಡಬೇಕು. ಯೋಜನೆಗಳು ಇಂಪ್ಲಿಮೆಂಟ್ ಆಗಬೇಕು
@shashikumarshashi710614 сағат бұрын
ಅದ್ಕೆ ಹೇಳೋದು ದೇಶದಲ್ಲಿ ಸ್ಥಿರ ಸರಕಾರಗಳು ಬರಬೇಕು
@gangadhargowda2674 сағат бұрын
ಇದು ತಪ್ಪು ಗ್ರಹಿಕೆ...
@Josepstalin-sa15 сағат бұрын
65% of youths are preparing for govt exam for a long time, where our india found skilled labour's nowadays.
@IrkyMan15 сағат бұрын
65% ?? No
@umeshgokak551713 сағат бұрын
True
@gangadhargowda2674 сағат бұрын
Recruitment ಕೂಡ ಧೋಕ ಅಷ್ಟೇ
@umeshgokak55173 сағат бұрын
@@gangadhargowda267 ಅಂದ್ರೆ
@beingneutral59562 сағат бұрын
Yes
@SatishB10912 сағат бұрын
Washing powder Nirma, Washing off economy
@gangadhargowda2674 сағат бұрын
ಬರೀ ವಾಶ್ ಅಲ್ಲ, ತೊಳೆದು ಹೋಯ್ತಿದೆ..... ಇನ್ನು ಏನೇನೋ ಒಳ ಕರ್ಮ ಗಳು ಇವೆ
@annappashettig12 сағат бұрын
ಟಾಕ್ಸ್ ಅಮ್ಮ
@BinaryAll5 сағат бұрын
ಸಿದ್ದರಾಮಯ್ಯ ಮತ್ತು ರಾಹುಲ್ ಕಾರಣದಿ0ದ ಪೆಟ್ರೋಲ್ ಡೀಜಲ್ ಬೆಲೆ ಏರಿಕೆಯಾಗಿದೆ ಇವರಿಬ್ಬರು ಒಪ್ಪಿದರೆ ಈಗಲೆ ತತ್ಕಣಕ್ಕೆ 40 ರಿ0ದ 50 ರೂ ಬೆಲೆ ತಗ್ಗುತ್ತೆ ಆದರೆ ಸಿದ್ದರಾಮಯ್ಯ ಈ ರಾಜ್ಯವನ್ನ ರಾಕ್ಷಸ ರಾಜ್ಯ ಮಾಡುತ್ತಿದೆ
@BinaryAll5 сағат бұрын
ಸಿದ್ದರಾಮಯ್ಯ ಅಧಿಕಾರಕ್ಕೆ ಬ0ದಮೇಲೆ ಬಡವರ ಬಳಸುವ ಹಾಲು ಆಲ್ಕೋಹಾಲು ರಸ್ತೆ ಸಾರಿಗೆ ಬಸ್ ಪ್ರಯಾಣದರ ಎಲ್ಲವು ಸೇರಿ ಸುಮಾರು 47 ವಸ್ತುಗಳ ಬೆಲೆ ಏರಿಕೆ ಮಾಡಿವೆ ಸರ್ಕಾರಿ ಆಸ್ಪತ್ರೆಯಲ್ಲಿನ ಎಲ್ಲವು 50 ರಿ0ದ 100 % ಏರಿಕೆ ಮಾಡಿವೆ ಬಡವರ ರಕ್ತ ಹೀರುತ್ತಿವೆ
@jagadish.cjagdish.c769915 сағат бұрын
7 lakh car tax 5 lakh (RTO + 40% GST... ) Idly vada GST... Public toilet GST😅😅😅 Dead body carry ambulance 18 GST... No business people comes to India.. SSLC. Failed PM serial. Serial Actors FM... 😮😮
@gurupadappapiddy105214 сағат бұрын
ಅಚ್ಚೆ ದಿನ್ ಅಂದ್ರೆ ಏನು ಅಂತಾ ಮೋದಿಗೆ ಕೇಳಬೇಕು ಜಾರಿ ಮಾಡಲು ಭಯವಿದ್ದರೆ ಹೇಗೆ
@siddeshaananu396211 сағат бұрын
ಯಥಾ ರಾಜಾ tha tha ಪ್ರಜಾ
@manjugondubal736815 сағат бұрын
EDUCATION LEVEL IMPROVEMENT AGABEKU
@naveenp135414 сағат бұрын
Education alla, skill development. Mainly self business ideas and 1st level investment help from govt needed.
@gangadhargowda2674 сағат бұрын
Without govt prompt support nothing improvises..... Mind it
@josephpinto837813 сағат бұрын
True News 👍
@brostephensunil687913 сағат бұрын
ಬಟ್ಟೆಯಿಂದ ಹಿಡಿದು ಇಟ್ಟಿಗೆ ವರ್ಗು ಪಾಪ್ಕಾರ್ನ್ ಇಂದ ಹಿಡಿದು ಪ್ಯಾಡ್ ವರ್ಗು ಬೆಡ್ ರೂಮಿಂದ ಹಿಡಿದುಕೊಂಡು candom ವರೆಗೂ ಎಲ್ಲ ಜಿ ಎಸ್ ಟಿ. ಜಿ ಎಸ್ ಟಿ. ಜಿ ಎಸ್ ಟಿ. ಇನ್ನೆಲ್ಲಿ ದೇಶ ಉದ್ದಾರ ಆಗೋದು ಫಾರಿನ್ ಅವರೆಲ್ಲ ಬಿಟ್ಟು ಓಡಿ ಹೋಗ್ತಾರೆ ಅಷ್ಟೇ
@dbro554615 сағат бұрын
ನಾವು ಮೋದಿ ಮೋದಿ ಮೋದಿ ಅನ್ನಬೇಕು ಅಗ್. ನಮ್ಮ ದೇಶ ಅಭಿವೃದ್ದಿ ಆಗುತ್ತೆ. 😂😂😂😂 ನಾವು ಹಿಂದೂ ಹಿಂದೂ ಅನ್ನಬೇಕು. 😂😂😂😂.
@avinashn891215 сағат бұрын
Muslim muslim andre badlaguthe alva.. Siddumulakhan bhaktha😮
dodoru sumne helila nam desha sarva dharama da shanthiya thota antha modlu bere deshake hodre Indians andre bani antha edru adre evaga niva hogi anthare athara hagide nam deshada kathe
@b.t.c.murthyb.t.chinnayyam290814 сағат бұрын
ಕಾಮಾಂದ ವೀರೇಂದ್ರನ ರಕ್ಷಣೆ ಮಹಿಮೆ.ಸೌಜನ್ಯ ಶಾಪ.
@omakraachari37926 сағат бұрын
ನೀವು ಹೇಳಿದ್ದು ಸ್ವಲ್ಪ ನಿಜ ಅನಿಸ್ತಿದೆ ನನಗೂ ಅನುಮಾನ ಇತ್ತು ಆದರೂ ದೊಡ್ಡವರ ಕೈವಾಡ ಇದೆ ಅಂತ ಸಂದೇಶ ಕಳಿಸಿದ್ದೆ ಪಾಪ ಸೌಜನ್ಯ ಕೇಸ್ ಗೆಲ್ಲಬೇಕಿತ್ತು ಆದರೆ ದೇವರೆ ಕಣ್ತೆರೆಯಬೇಕು ನಮಸ್ಕಾರ
@6grags13 сағат бұрын
If no investment in this ever impoverished country no problem. But with this dispensation and its policy are endangering indigenous businesses too. Monthly you may see many industries are closing due to huge taxes burden with unfriendly business dispensation. Before this dispensation completes its term no business will survive except its friends.
@asfanasfan778714 сағат бұрын
It means in 10 years modi did nothing 😂😂😂😂.. Its all previous government policy Which protected Indian economy... But Modi destroyed it
@mchandrahasa136213 сағат бұрын
To do anything basic education required
@asfanasfan778713 сағат бұрын
@@mchandrahasa1362 i trusted in modi govt and invested 10 lakhs in stock.. but this guy only promoting new tax on tax.. All the previous govt policy of foreign investment platform Modi made it hard to invest .
@vjk91464 сағат бұрын
FDI 2014 rinda 2020 ra varege ati yecchu bharathadalli invest madiddaru adare Freebies ninda. Udyamagagala mele sarkaragalu hore hakuttare anta. Ella hudike inde tegiyuttidare.
@rafeeqasrarahmedkhan2200Сағат бұрын
@@mchandrahasa1362please explain us what is that basic
@avinashk866013 сағат бұрын
We Miss Manmohan Singh and Congress Governments....
@drsshetty1210 сағат бұрын
😂
@avinashk86603 сағат бұрын
@drsshetty12 🤣🤣
@vinonayak2842 сағат бұрын
😂😂😂😂
@siddarajuvprince679513 сағат бұрын
Swalpa tadkoli deshana maartane election bond hesaralli koti koti nungidane
@ADMIRE33214 сағат бұрын
Ache din begins😂😂😂
@Tanu-i3n14 сағат бұрын
Modhi teleprompter bagge video Maadi.
@vasudevanr4772 сағат бұрын
Good explain next leatest share market news for fii investment
@MallikarjunMalgan15 сағат бұрын
Super 👌👌🙏
@deshbhakt154914 сағат бұрын
ಜನರ ದುಡ್ಡಲ್ಲಿ 8400 ಕೋಟಿ ವಿಮಾನದಲ್ಲಿ ವಿದೇಶ ತಿರುಗಿದ್ದು waste ayta?? 😮😂😂
@vjk91464 сағат бұрын
Freebies karana. Udyamagagala mele sarkaragalu hore hakuttare.
@praveen9601Сағат бұрын
ho ho neenu bari dodda udyami😂😂 ambani adani nanthara neene😂😂
@prashantdivatar771913 сағат бұрын
ಊಪ್ಪಿನ ಮೇಲೆ ಜಿಸಟಿ ಹಾಕಿ
@Ramakrishna-m5m14 сағат бұрын
Worst tax system is main reason.
@PhotonSpectrumtv13 сағат бұрын
Tax is problem...
@govindaswamycm205615 сағат бұрын
LTCG STCG ಕಡಿಮೆ ಮಾಡಿ
@hakeeum11 сағат бұрын
What to do we have inefficient PM HM and FM
@puttarajumputtaraju282215 сағат бұрын
for, Example, Siddaramaiah Sir,5, Numbers 🔢 Garenty, Understand, Modi Sir Government Jai Siddaramaiah in, Karnataka 🎉
Fiscal policy change agbeku monetary policy gintha .. govt should take expeditious and timely decision for increasing FDI inflows
@akshaykumarrai50552 сағат бұрын
All salute to Nirmala
@manjunathmp46553 сағат бұрын
ದೇಶದ ಅಧಿಕಾರ ವಿದ್ಯಾವಂತರಿಗೆ ನೀಡಬೇಕು.
@gangadhargowda2674 сағат бұрын
Main infrastructure quality is not appealing
@anithakandagadla146027 минут бұрын
Freebies costing Indian economy and decreasing the efficiency of the youth.With every thing free noone has thrust to achieve anything in life .As a lecturer i observed it.
@flyingfox807214 сағат бұрын
This is just expected phenomenon. No foreign companies invest in India to uplift India. They look for their profit. As long as labour is cheap, this can continue. Once the cost of production increases, they will withdraw. From early 90 to 2025,this process is peaked. During this period, the Centre should have increased the manufacturing in India.but nothing was done. Our case is just like Pakistan and srilanka. They also did the same thing. We know their fate now. This is once only opportunity for a country. We seem to have lost it under modi.
@amruth2312 сағат бұрын
Yelladakku tax hakondu jadidre innen agutte ? Innadru buddhi kalibeku central govt.
@prakash-hh6wc15 сағат бұрын
ನಿರ್ಮಲಾ ಸೀತಾರಾಮನ್ ಯಾಕೆ ಯಾಕೆ ಯಾಕೆ 🥲 🤡
@sadiqulla13028 сағат бұрын
Best video sir. Ide reeti aadre munde nam deshada gati yenu sir. 😢😢😢
@ravikumarks101813 сағат бұрын
ಇದಕೆಲ್ಲ ನೆಹರು ಕಾರಣ ಅಮರ್ ಸರ್
@vchidanandgalgali481412 сағат бұрын
We r towards shrilanka 😂😂😂😂😂 Not china 😅😅😅 Because of idiotic government and non sense media 🤣🤣🤣
@manojagowda32356 сағат бұрын
This is Why Majority is important in government 🤗
@hemanthDev252514 сағат бұрын
Free free Indian like a Free…😢😢
@NisarAhmed-wv2qc4 сағат бұрын
Free alla guru tax, GST Free eddre foreigners India barthare , tax pay madlikke agalla adhke investment madilla madidhavru tax kadime eruvallli hogidhare
@heartbeats763214 сағат бұрын
Thats why Educated need to rule country 😂.. Why we indians giving govt to old age peoples
@kenwillmonteiro457914 сағат бұрын
Gone gone modi😂😅😅
@vinnixpixel352416 сағат бұрын
ವಿಶ್ವ ಗುರು ❌ ವಿಷಕಾರಿ ✅
@aj_ks716 сағат бұрын
ನೀನಾ
@nithishhegde15 сағат бұрын
@@aj_ks7what ever you said modi become best leader of india
@benkitechsinkannada656015 сағат бұрын
Super 😂
@benkitechsinkannada656015 сағат бұрын
Modi over rated dabba fake leader 😂😂😂😂😂
@sanjayMurty14 сағат бұрын
ಕಾಂಗ್ರೆಸ್ ಅಘಾತಕಾರಿ
@harshujji13 сағат бұрын
Please make a video on the reality of make in India
@kvbhatbhatok367115 сағат бұрын
Tax15% and20% and stt taxand comision ofbrokers almost eat28% of the profit. Too much
@Omaguturulove15 сағат бұрын
Settling in a developed country is easier than making India as a developed country 😅
@subbaraomohanram867415 сағат бұрын
Naalene allige hogabahudalla!
@arty_frenzy14 сағат бұрын
ನೀವು ಭಾರತದ tax ಏರಿಕೆ ಬಗ್ಗೆ ಏಕೆ video ಮಾಡುವುದಿಲ್ಲ
@manumadhu29984 сағат бұрын
Tax tax tax tax.......
@Kb-qp1rk13 сағат бұрын
ಆಗಬೇಕಾಗಿದ್ದೆ
@KiranSomashekars24 минут бұрын
ನಮ್ಮ ಯುವಕರು time ಪಾಸ್ ಮಾಡೋದು ಬಿಟ್ಟು, ಕೆಲಸ ದ ಬಗ್ಗೆ ಮತ್ತು ತಮ್ಮ skills ಜಾಸ್ತಿ ಮಾಡ್ಕೊಳೋ ಬಗ್ಗೆ ಗಮನ ಕೊಟ್ರೆ ಎಲ್ಲಾ ಸರಿ ಹೋಗುತ್ತೆ.
@funfunniescorner14 сағат бұрын
Modi enda yella sadya Jai modi godi baktarige kushi pado vichara
@sadiqulla13028 сағат бұрын
# WE NEED EDUCATED PM
@sindhurram103614 сағат бұрын
Everything has the beginning
@rakeshhs265514 сағат бұрын
Forex trade ali no tax indian trade 33% profit share madbeku modi ge and broker ge kodbeku
@vinodkadrolli75215 сағат бұрын
Minimum wages pass agle beku in private companies
@Shreedevipatil-b1n3 сағат бұрын
Elladakku sikkapatte tax kattodadre yar hoodike maadtare sir
@venkateshmv44892 сағат бұрын
Can we expect FDI to go always. Their investment exposure they expect more profit. Every country try. Also AI is expected to decrease jobs .Freebies may have effect is also there
All the credits goes to BJP govt and Nirmala Ma'am
@Safwan7-v2p14 сағат бұрын
ಟೀ ಪಕೋಡ ಮಾರುವ ವ್ಯಕ್ತಿ ಉದ್ದಕ್ಕೂ ಭಾಷಣ ಮಾಡುತಾನೆ ಅಂತ ಕುರ್ಚಿಯಲ್ಲಿ ಕುರಿಸಿದರೆ ಆಗೋದು ಇದೆ ...ಸುಳ್ಳು ಹೇಳೋದು ಬಿಟ್ಟು ಮೋದಿ ಮಾಡಿರುವ ಸಾದನೆ ಏನು ?????? ಮೋದಿ ಮೋದಿ ಮೋದಿ ಅಂತ ಜನ ಕೂಗಿದ್ದು ಬಂತು😂😂😂
@praveenpavi18114 сағат бұрын
ರಾಹು ಲ್ಲ ಬಂದಿದ್ರೆ ಈಡಿ ದೇಶ corona dalle ಸಾಯಿ ತಿತ್ತು😂😂😂😂
@mchandrahasa136213 сағат бұрын
Hindus dug their own grave by voting by seeing social media and not applied any mind
@Jg-il5iv12 сағат бұрын
ಆಲೂಗಡ್ಡೆಯನ್ನು ಬಂಗಾರ ಮಾಡುವ ವ್ಯಕ್ತಿಯನ್ನು ಕೂಡಿಸಬೇಕಾ?
@Safwan7-v2p12 сағат бұрын
@Jg-il5iv ಇವಾಗ ಕೆಲವು ವರ್ಷಗಳಿಂದ ಭಾರತೀಯರನ್ನು ನೋಡಿ ಮಾಡಿಸಿದ್ದು ಇದೆ😁😁😁😁😁😁
@jyothir59144 сағат бұрын
Gold from Aalu is from PM not from Rahul sir
@ramchandrabhat190615 сағат бұрын
ಇದು 'ದಿ ಪ್ರಿಂಟ್ ' ನ ವರದಿ. ನಂಬಲನರ್ಹ ವರದಿ.
@lumiarstudios387715 сағат бұрын
@@ramchandrabhat1906 ವಾಟ್ಸಾಪ್ ಯುನಿವರ್ಸಿಟಿ ಇನ್ನೂ ನೋಟಿಫಿಕೇಶನ್ ಕಳಿಸಿಲ್ಲವಾ ಅಣ್ಣಾ
@JaiBhajarangi616814 сағат бұрын
Neeve ondu varadhi Kodi aaga namdona
@purnachandra698613 сағат бұрын
The print helidanna masth media scrutinize maadiralva? Rupee value estide nodi....