ಧನ್ಯವಾದಗಳು ಸರ್. ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ಹೇಳಿರುವಂತೆ ಹಿಂದೂಗಳ ಜ್ಞಾನಭಂಡಾರವನ್ನು ಹಾಳುಗೆಡವಿ ತಮ್ಮ ಸಿದ್ಧಾಂತಗಳನ್ನು ಬಲವಂತವಾಗಿ ಹೇರಿ ಯಾವುದೇ ಕಾರಣಕ್ಕೂ ಹಿಂದೂಗಳು ಹೆಮ್ಮೆ ಪಡಬಾರದು ಎಂದು ಪಟ್ಟಭದ್ರ ಹಿತಾಸಕ್ತಿಗಳು ಉದ್ದೇಶಪೂರ್ವಕವಾಗಿ ಭಾರತದ ಪ್ರಾಚೀನ ಮಹಾನ್ ವ್ಯಕ್ತಿಗಳನ್ನು ಮರೆಮಾಚಿ ಪಠ್ಯ ಗಳಿಂದಲೂ ಹೊರಗಿಟ್ಟಿದ್ದಾರೆ
@sumansy18 Жыл бұрын
💯
@sanshu457 Жыл бұрын
ಸರ್ ಭಾರತದ ಪುರಾತನ ಮಹಾನ್ ವಿಜ್ಞಾನಿಗಳ ಬಗ್ಗೆ ಮತ್ತು ಅವರ ಜ್ಞಾನ ಭಂಡಾರದ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ತಿಳಿಸಿಕೊಡಿ. ಧನ್ಯವಾದಗಳು.
@arjunprabugol Жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
@shridharshridhar4595 Жыл бұрын
Jai Hind 🚩🚩 Jai Shree Krishna Paramatma 🚩🚩🚩🚩🙏
@ರಾಮ್ಹರಕೆ-ಧ3ತ Жыл бұрын
ಶರಣ್ರೀ ಗುರುಗಳೇ ✨️💚🙏🌾
@marutig4465 Жыл бұрын
Love )👍
@samanvayascgskannadasulali3981 Жыл бұрын
🙏,ವಾವ್ ಒಳ್ಳೆಯ ಹೆಸರು ಹೇಳಿದೀರಿ"ಸ್ವಯಂಘೋಷಿತ "ಗಣಿತ ಪಿತಾಮಹ 🤣🤣🤣
@basavakumarj9005 Жыл бұрын
ಮನುಸೃತಿ ಬಗ್ಗೆ ವಿಡಿಯೋ ಮಾಡಿ.
@mallikarjunradder7218 Жыл бұрын
ಸತ್ಯವಾದ ಮಾತು ಗುರುಗಳೇ 🙏🙏
@venkatakrishnabhath986 Жыл бұрын
🙏 great information 👍
@akshaysagar8289 Жыл бұрын
ಗುರುಗಳೆ ನಾನು ತಮಗೆ ಅಂದೆ ಹೇಳಿದ್ದೆ ವೇದದಲ್ಲಿ ಇರುವುದು ಎಲ್ಲಿ ಬೇಕಾದರೂ ಇರಬಹುದು ಆದರೆ ಇಲ್ಲದಿರುವುದು ಎಲ್ಲಿಯೂ ಇರಲು ಸಾಧ್ಯವಿಲ್ಲ ಅಲ್ಲವೇ ಗುರುಗಳೆ
ನಮ್ಮ ದೇಶದ ಗ್ನಾನ💐💐💐💐💐.....!!!!!ಇದಕ್ಕೆಲ್ಲ ಕಾರಣ ಆಧೋರ್ಥ ಬ್ರಿಟಿಷ್ ಮ್ಯಾಖಾಲೆ..😢
@vasanthraju455 Жыл бұрын
Sri krishna bagge video maadi sir🙏
@SrinivasaMurthy.1967 Жыл бұрын
ಧನ್ಯವಾದಗಳು ಸರ್ ಸ್ಟೋರಿ ತುಂಬಾ ಚೆನ್ನಾಗಿದೆ
@devarajaguttedar1997 Жыл бұрын
ವಿಶ್ವ ಗುರು ಭಾರತ 🙏🚩
@manjunathbhajantri7848 Жыл бұрын
I proud of you sir thank you for reminding our Indian scientist and I will take care of that to don't forget about our scientists and it's really dispointing that we do not care about our scientist what they did in their time
@gururajhadimani8162 Жыл бұрын
ಧನ್ಯವಾದಗಳು ಸರ್
@vishu.k.v5098 Жыл бұрын
6 ವರ್ಷಗಳ ನಂತರ quadratic ಸಮೀಕರಣದ ತಾತ್ಪರ್ಯವನ್ನು ತಿಳಿದುಬಂದಿದೆ ನನಗೆ
ಪಾಣಿನಿಯ ಬಗ್ಗೆ ಅಥವಾ ಸಂಸ್ಕೃತ ಮಹಾವ್ಯಾಕರಣದ ಬಗ್ಗೆ ಒಂದು ವಿಡಿಯೋ ಮಾಡಿ
@sunilsunil693 Жыл бұрын
Good evening sar
@nayanikah.d.2718 Жыл бұрын
Ji please explain pencilen medicine 💉 Indian Kannada men name and details, PTI reporter SPK Gupta rote book 📚 please explain this subject and how Russians broken Gorbochw🙏