ನಾನು ಒಂದು ಉದಾಹರಣೆ ಹೇಳುತ್ತೇನೆ ಏನೆಂದರೆ ಒಂದು ಗಿಡವನ್ನು ಕಡಿಯಲು ಏನು ಬೇಕು ಕೊಡ್ಲಿ ಬೇಕು ತಾನೇ ಆ ಕೊಡ್ಲಿ ಗೇ ಒಂದು ಕಟ್ಟಿಗೆ ಸಹಾಯ ಬೇಕು ಅಂದ್ರೆ ಒಂದು ಗಿಡವನ್ನು ಕಡಿಯಲು ಒಂದು ಗಿಡದ ಕಟ್ಟಿಗೆ ಸಹಾಯ ಬೇಕು ನಮ್ಮ ಅದೆ ರೀತಿಯಾಗಿ ನಮ್ಮ ಭಾರತ ದೇಶಕ್ಕೆ ಬಂದು ಇಲ್ಲಿ ಇರುವ ಕೆಲ ಒಂದು ನವಾಬರನ್ನು ಸುಲ್ತಾನರನ್ನು ಸೆರಿಸಿ ಕೊಂಡು ನಮ್ಮ ರಾಜರ ಮೇಲೆ ದಾಳಿ ನಡೆಸಿದ್ದಾರೆ ನಮ್ಮ ಸಂಪತ್ತನ್ನು ದೊಚಲಾಗಿದೆ ಇದು ನನ್ನ ಅಭಿಪ್ರಾಯ
@truthwork641910 күн бұрын
100% Correct, ಅಧ್ರೆ ಅಧನ್ನ ಅರ್ಥ ಮಾಡಿಕೊಳತಿಲ ನಮ್ಮ janna
@ashwiniri733510 күн бұрын
ಇದನ್ನು ಕೇಳಿದ ಮೇಲೆ ನಿಮ್ಮಿಂದ ಬ್ರಿಟಿಷ್ ಭಾರತದ ಸಂಚಿಕೆಯನ್ನು ಕೇಳಲು ನನಗೆ ತುಂಬಾ ಕಾತುರ ವಾಗುತ್ತಿದೆ ಆದಷ್ಟು ಬೇಗ ದಯಮಾಡಿ ಬ್ರಿಟಿಷ್ ಭಾರತವನ್ನು ನಮಗೆ ತಿಳಿಸಿ
@vishwanathask277710 күн бұрын
ಒಳ್ಳೆಯ ವಿಷಯಗಳನ್ನು ನಮಗೆ ತಲುಪಿಸಿ ಮನದಟ್ಟು ಮಾಡಿದ್ದೀರಾ ಮತ್ತು ನಮ್ಮ ಆತ್ಮ ಗೌರವವನ್ನು ಎತ್ತರಿಸಿದ್ದೀರಾ. ಅದಕ್ಕಾಗಿ ಧನ್ಯವಾದಗಳು.❤❤.
@VinodkumarShallagi10 күн бұрын
ಕರ್ಮ ಯಾರನ್ನು ಬಿಟ್ಟಿಲ್ಲ 😂
@boodeppapoojari668610 күн бұрын
ಅದ್ಬುತ ಜ್ಞಾನದ ಮಾಹಿತಿ ಗುರುಗಳೇ❤
@kirannaik802710 күн бұрын
ಸೂಪರ್ ಸರ್ ನಿಜಕ್ಕೂ ಸತ್ಯವಾದ ಮಾತು ಧನ್ಯವಾದಗಳು ಸರ್ ಕಚಡ ಗಳು ಬರದೇ ಇದ್ದಿದ್ರೆ ಬಂಜಾರ ರನ್ನು ಇವತ್ತು ಯಾರು ಶ್ರೀಮಂತಿಕೆಯಲ್ಲಿ ಸೋಲಿಸೋಕೆ ಆಗುತ್ತಿರಲಿಲ್ಲ 🚩🚩🚩🚩🚩🏳️🏳️🏳️🏳️🏳️🏳️
@ecyberin75610 күн бұрын
Oxfam ಸಂಸ್ಥೆಗೆ ಹೃತ್ಪೂರ್ವಕ ಧನ್ಯವಾದಗಳು ಬ್ರಿಟನ್ ಗೆ ಈಗಲಾದರೂ ತನ್ನ ತಪ್ಪು ಒಪ್ಪಿಕೊಂಡಿದೆ
ಮೊದಲ ಕಾಮೆಂಟ್ ಮೊದಲ ಲೈಕ್ ನಿಮ್ಮ ಮಾಹಿತಿಗಳು ಹಾಗೂ ನಿಮ್ಮ ಧ್ವನಿ ಅದ್ಭುತ
@keerthiraj_gowda83110 күн бұрын
ಬ್ರಿಟಿಷರು ಬರದಿದ್ದರೆ ನಾವು ಪ್ರಸ್ತುತ ಮೈಸೂರು ದೇಶದ ಜನರು
@sharanagoudapatil168610 күн бұрын
We people of uttara karnataka (indian) we not people of Mysore at present❤
@HemanthKumarH.N10 күн бұрын
Nija
@vijaykumarRachayyaHiremath10 күн бұрын
ದಯಬಿಟ್ಟು ತಿಳಿದಕೊಂಡು ಕಮೆಂಟ್ ಮಾಡಿ, ಮೈಸೂರು ಸಂಸ್ತಾನ್ ಮತ್ತು ಜಯಪುರ ಸಂಸ್ತಾನ್ ಬೀಗತನ ಇದೇ. ಇತಿಹಾಸ ತಿಳಿದು ಮಾತಾಡಿ
@vijaykumarRachayyaHiremath10 күн бұрын
ಉತ್ತರ ಕರನಾಟಕದ ವಿಜಯನಗರ ಸಂಸ್ಥಾನ್ ಮತ್ತು ಮೈಸೂರು ಸಂಸ್ಥಾನ್ ಸಂಬಂಧ ಇದೆ. ಹಾಫ್ ನೌಲಡ್ಜ್ ವೇರಿ ಡೇಂಜರ್
@maheshm890610 күн бұрын
Yes, Chalukya dynasty
@dhanudhanu775110 күн бұрын
ಶುಭೊದಯ sir
@Namo_fan10 күн бұрын
ಬಿಟ್ಟಿ ತಿನ್ನುವ ಬೇವರ್ಷಿಗಳಿಗೆ ಈ ವರದಿ ತೋರಿಸಿ
@VeerappaMudagoudar10 күн бұрын
ಅರಿತು ನಡೆಯುವ ಜನರಿಗೆ,, ತುಂಬಾ ಉತ್ತಮ ಮಾಹಿತಿ ಸರ್. 🙏🙏.
@kaushiksrivatsa10 күн бұрын
Raktha kudhiyutthe sir...
@parasaramkattimani13210 күн бұрын
ಸರ್ ನಿಮ್ಮ ವಿಡಿಯೋಗಳು ಸುಮಾರು ಒಂದು ಐದುನೂರು ವಿಡಿಯೋಗಳು ನೋಡಿರಬಹುದು. ಆದರೆ ಈ ವಿಡಿಯೋ ತುಂಬಾ ಇಷ್ಟವಾಯ್ತು ಸರ್
@manukumarsuperguruolligesa468410 күн бұрын
Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan Jai israel jai media master ❤ Karnataka ke BJP CM adre yatnal sir agle
@G.R.Manjunath-qu6rj10 күн бұрын
Very Trought World history God bless you Midiya Mastre This is Hindusthan calucher Jai Kissan Jai Jawan Jai Hindusthan calucher 📗🇮🇳📘🔱✌😂
@kiranrao695810 күн бұрын
ಅವರ ಮಕ್ಕಳು ಇನ್ನು ಭಾರತದಲ್ಲಿ ಇದ್ದಾರೆ 😂😂😂😂
@anuradhashankar39810 күн бұрын
Proud of you and your knowledge sir, god bless you...sir.
@phaneendrakumaral504710 күн бұрын
This is because of our weekness and we are not united.now also it's same.
@sharathbhayyal10 күн бұрын
ತುಂಬಾ ಬೇಸರದ ವಿಶೇಷವಾದ ಮಾಹಿತಿ..😢🫠
@manjunathmc841710 күн бұрын
What a great historical experience especially with explaining 🤝🙏🕉️👏🌹🌞🔔
Gurugale namste make like vidios like arab and turkey french
@manjunaths449710 күн бұрын
Namaste sir, Super speech with detailed information given by u sir, Thank u very much sir.
@jagadeeshjaga652810 күн бұрын
ಸರ್ ಪುರಾಣಗಳ ಬಗ್ಗೆ ಹೇಳಿ ಸರ್
@summakkasummakka572710 күн бұрын
ಈ ಕಥೆ ಕೇಳುತ್ತ ಇದ್ದರೆ ಕಣ್ಣಲ್ಲಿ ಕಂಬನಿ ಬರುತ್ತದೆ😔😔🚩🚩🇮🇳🇮🇳🔥🔥
@siddegowda666710 күн бұрын
ಇಂತಹ ವಿಷಯಗಳನ್ನು ಕೇಳುತ್ತಿದ್ದರೆ ಮನಸ್ಸಲ್ಲಿ ವೇದನೆ ಕಣ್ಣೀರು ಬರುತ್ತೆ ಒಂದು ಸಾರಿ ಯೋಚನೆ ಮಾಡಿದಾಗ ಕೋಪ ಬರುತ್ತೆ
@sathyanarayana.n954710 күн бұрын
Today also Indian mind set not CHANGED.... If you have doubt see the some comments here😢😢😢
@abhishekgowda871610 күн бұрын
Sir please modern Indian history bage series start madi
@subbuganpatraikar119910 күн бұрын
Hi sir ji 🙏
@sunilsunil69310 күн бұрын
Good morning sir ❤
@rangaswamyrangaswamy568410 күн бұрын
Jai Hind Jai Karnataka
@yogeshbabu994210 күн бұрын
They have gone but now politicians continuing and our innocent citizens don't understand our future is worrying
@yeschannel35810 күн бұрын
ಆಗಿನ ಕಾಲದಲ್ಲಿ ಚಿನ್ನವನ್ನು ಹೇಗೆ ತಯಾರು ಮಾಡುತಿದ್ದರು
@budyappagowda237210 күн бұрын
Yes, correct sir..
@harshithaharsha227610 күн бұрын
Jai hind jai shree Ram
@channappasadashivappa688110 күн бұрын
Nammalli Jaathi Jaathi innu kela yelu thinna rajakaranigala mane belagutthadhe
@ashwathpawar601010 күн бұрын
ಇವಾಗ ಮತ್ತೆ ಶೇಖರನೇ ಆಗ್ತಿದೆ dont worry
@thribhuvanchakravarthy11110 күн бұрын
Blockrock company bagge heli sir and Bio ಪೈರಸಿ bagge heli sir
@sujathaer174610 күн бұрын
ಆಕ್ರಮಣಕಾರರು ನಾವು ನಿಂದಿಸುವಂತಿಲ್ಲ. ಅದಕ್ಕೇ ಕಾರಣ ನಮ್ಮವರ ಹಿತ ಶತೃತನ.
@sunilrgowda685210 күн бұрын
Conversation missionaries
@RaviKumar-mv5jm10 күн бұрын
Sir e mahithienda nanage sariyada uthara sikkithu sir
@madhugmgowda590610 күн бұрын
Namma rjakaranigalu
@RameshPawar-il4jd10 күн бұрын
ಸ್ವಾತಂತ್ರದ ನಂತರನೂ ಭಾರತವನ್ನ ಆಳಿದ ಬವುತೆಕರು ಬ್ರೀಟಿಷರಿಗೆ ಹುಟ್ಟಿದ ಜನರಿಗೆ ಆಧೀಕಾರ ಸಿಕ್ಕ ಪರೀಣಮ ಇನ್ನೂ ಏಳಿಗೆಯಾಗುತ್ತೀಲ್ಲ.... ಇಲ್ಲಿನ ಲದ್ದೀ ಜೀವಿಗಳು ....ನಿಜ ಭಾರತೀಯರಿಗೆ ವಸಾಹತುಶಾಹಿ ಆಂತ ಭೋಗುಳುತ್ತಿದ್ದಾರೆ...
@hariharikrishna323610 күн бұрын
Super
@vinodhallad10 күн бұрын
Only 70 ಇಯರ್ಸ್ ಕರ್ಮ ರಿಟರ್ನ್
@pavandesai745910 күн бұрын
🙏🙏🙏😢😢
@Jauakristnakristna10 күн бұрын
Because of our foolishness
@nagendraprasad251410 күн бұрын
Sir you should observe the statement of chidambaram who told because of British India improvement was by the support of that country
ಸರ್ ಅತಿಥಿ ಶಿಕ್ಷಕರ ಸಂಬಳ ಜಾಸ್ತಿ ಮಾಡಿಸುವ ಕುರಿತಾಗಿ ಮಾತನಾಡಿ ದಯವಿಟ್ಟು ಸರಕಾರಿ ಶಿಕ್ಷಕರಿಗೆ ಒಂದು ತಿಂಗಳು ಆಗೋಅಷ್ಟರಲ್ಲಿ ಅವರಿಗೆ ಸಂಬಳ ನೀಡೋ ಸರಕಾರ ಅತಿಥಿ ಶಿಕ್ಷಕರಿಗೆ ವರ್ಷಕ್ಕೆ 2 ಅಥವಾ 3 ಬಾರಿ ನೀಡಿತಿದೆ ಇದರ ಕುರಿತು ಮಾತನಾಡಿ
@kniharika663410 күн бұрын
Correct
@arunkumarrasure743510 күн бұрын
😢😢😢
@Suryatv13910 күн бұрын
ಗುರುಗಳೇ ಬ್ರಾಹ್ಮಣ ಅನ್ನೋ ಶಬ್ದ ಜಾತಿಗೆ ಸೇರಿದ್ದು ಅಲ್ಲ ಬ್ರಹ್ಮ ವಿದ್ಯೆ ಕಲಿತವರಿಗೆ ಕೊಡೊ ಪದವಿ ಹೆಸರು (ಡಿಗ್ರಿ )🙏
@shrinathmane767710 күн бұрын
❤❤🎉🎉
@harishbsharishbs470610 күн бұрын
ಬ್ರಿಟಿಷರು ಇಲ್ಲದಿದ್ದರೆ ನಾವೆಲ್ಲರೂ ಮುಸ್ಲಿಂ ಆಗಿರುತ್ತಿದ್ದೆವು ಅಲ್ವಾ, ಯೋಚನೆ ಮಾಡಿ ನಿಜ ಅನ್ನಿಸುತ್ತದೆ
@praveen593410 күн бұрын
ಆದರೆ ಈಗಲೂ ದೀಪಸ್ಟೇಟ್ ಜಗತ್ತನ್ನ ಆಳ್ತಾ ಇದೆ, ಇದರ ಬಗ್ಗೆ ವಿಡಿಯೋ ಮಾಡಿ..
@harishbhat154510 күн бұрын
Looters 😢
@prayprema135010 күн бұрын
200%true😢
@kshareeshk610110 күн бұрын
Hindustan levar limited. ITC and more
@parashuuraam808410 күн бұрын
Like earth's child our first Karnataka reach to PM family and agricultural man become billionaire and now kanakapur stone.
Namma shikshana, Namma sampattu Yella dhochi namagene sell madidhavaru.avare great antha helidaru,adhanne nambidha varu namma jana adhu namma duraadrusta......
@kartikpuradkartik51410 күн бұрын
Hi
@Pavangowda88610 күн бұрын
ಕಂತ್ರೀ ಬ್ರೀಟಿಷರು, ಇದನ್ನು ಕೇಳಿದ್ರೆ ಹೊಟ್ಟೆ ಉರಿಯುತ್ತೆ ಗುರುಗಳೇ
@tejastejutejasteju82149 күн бұрын
🗣️🗣️🗣️🗣️🗣️ಸುಳ್ಳೆ ಬ್ರಿಟಿಷ್
@BasavarajYHebballi10 күн бұрын
ಗುರುಗಳೇ ಆದು ಹೋದ ವಿಷಯದ ಬಗ್ಗೆನೇ ವಿಡಿಯೋ ಮಾಡ್ತಿರಲ್ಲಾ ಅದರಿಂದ ಏನು ಉಪಯೋಗ, ಅದರ ಬದಲಿ ಮುಂದೆ ನಾವು ಏನ್ ಮಾಡಿದರೆ ಸಮಾಜಕ್ಕೆ ದೇಶಕ್ಕೆ ಉಪಯೋಗವಾಗುತ್ತದೆ ಅದರ ಬಗ್ಗೆ ಮಾಹಿತಿ ಕೊಡಿ.
@chethankumarks737710 күн бұрын
ನಾವು ಯಾರದ್ದು ಇತಿಹಾಸ ತಿಳಿಯುವ ಬದಲು ನಮ್ಮ ಇತಿಹಾಸ ತಿಳಿಯುವುದರಲ್ಲಿ ಏನು ತಪ್ಪು?
@BOSSDI10 күн бұрын
ಪಾಪ.
@Sunflower-sun-0810 күн бұрын
Jai sri raam
@ravindrakg162810 күн бұрын
ಇತಿಹಾಸ ತಿಳಿಯದವ ಇತಿಹಾಸ ಬರೆಯಲಾರ
@kshareeshk610110 күн бұрын
Still in India support Italian and Britain. Bangladesh. Rohingya think Hindus
@manoharas982710 күн бұрын
ಈ ವಿಷಯದ ಬಗ್ಗೆ ಏನು ಹೇಳುತ್ತಾರೆ ನಮ್ಮ ದೇಶದ ಕಮ್ಯುನಿಸ್ಟರು?