ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ ಹಾಗೂ ಪದ್ಮಶ್ರೀ ಚಿಟ್ಟಾಣಿ ಬಳಗ ಇದರ ಸಂಯೋಜನೆಯಲ್ಲಿ #ಶ್ರೀ_ಸುಬ್ರಹ್ಮಣ್ಯ_ಚಿಟ್ಟಾಣಿ_ಅರ್ಪಿಸುವ "ಭಾಸವತಿ" ಎಂಬ ಪೌರಾಣಿಕ ಯಕ್ಷಗಾನವನ್ನು ಯಕ್ಷಗಾನ ಕಲಾಪ್ರಿಯರಿಗಾಗಿ ಪ್ರಸಾರ ಮಾಡಲಾಗಿದೆ. ಯಕ್ಷಗಾನವನ್ನು ನೋಡಿ ಹರಸಿ ಹಾರೈಸಿ......
Пікірлер: 60
@aadithyaks4 жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ...!!👌👌👌
@SantoshKumar-s9c9e4 ай бұрын
Super ❤❤❤❤❤❤❤
@Vishwavandyam4 жыл бұрын
Wowww super kartik anna....😍😘 naanu nimm Dodd fan.....😘 fantastic Appi maava ( subramanya chittani ) 😘😍 Appa Maga sari dhool ebsiddi 😍😘😍☺☺ very very nice & fantastic
@EshwaraPoojary3 ай бұрын
Kartkchitanl
@sushmahegde7111 Жыл бұрын
Suuuupper 👍 very nice to all the participants 🙏
@maheshvandige1787 Жыл бұрын
👌👌👌ಕಾರ್ತಿಕ್ ಅಣ್ಣಾ
@girvanihegde1515 Жыл бұрын
ಸೂಪರ ಯಕ್ಷಗಾನ
@aadithyaks4 жыл бұрын
Best Recording...super performance...youtube ನಲ್ಲಿರುವ one of the best yakshagana model video My favorite...watched again!!
@ranjithbilkikar21623 жыл бұрын
good
@mahabaleshwarhegde234 Жыл бұрын
Goodfarpamence
@mahabaleshwarhegde234 Жыл бұрын
Goodyaxagana
@EshwaraPoojary3 ай бұрын
7:36 @@mahabaleshwarhegde234
@kamalaxsaraf43314 жыл бұрын
.Nilkodu , Kartik and Subramanya Chittani super Yaksha Nritya coupled with Acting n dialogues. All in all BHASAVATI a good attempt.
@gayathrisubrahmanya19524 жыл бұрын
ಅತ್ಯದ್ಭುತ.. ತುಂಬಾ ಚೆನ್ನಾಗಿದೆ. ನನ್ನ ಬಾಲ್ಯದ ದಿನಗಳು ನೆನಪಾಯಿತು. ಎಲ್ಲಾ ಪಾತ್ರಧಾರಿಗಳ ಹೆಸರು ಕೂಡ ತಿಳಿಸಿ . ಇನ್ನು ಮುಂದೆ ಈ ರೀತಿ ಪೂರ್ಣ ಪ್ರಸಂಗಗಳನ್ನು ಹಾಕಿ. ನೋಡಿದ ತೃಪ್ತಿ ಸಿಗುತ್ತದೆ.🙏🙏🙏
@TimmannaBhat-i9e4 ай бұрын
Very nice yakshagana 🎉🎉🎉🎉🎉🎉🎉
@raokundar4 жыл бұрын
Best video and audio quality. Himmela and mummela superb.
@gkkumta4 жыл бұрын
super.. thanks.. ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ ಹಾಗೂ ಪದ್ಮಶ್ರೀ ಚಿಟ್ಟಾಣಿ ಬಳಗ
@shridharbhat97974 жыл бұрын
Good program All doing great job
@venkateshc6264 жыл бұрын
Great of the program
@vikasn12294 жыл бұрын
ಸುಂದರ ಹಾಡು ಯಕ್ಷಗಾನ ಭಾಗವತಿಕೆಯ ಸೂಪರ್ ಸ್ಟಾರ್
@ramrao79224 жыл бұрын
ಭಾಸವತಿ.ಪ್ರಸಂಗ ಚನ್ನಾಗಿದೆ. ಯಕ್ಷಗಾನಂ ಗೆಲ್ಗೆ
@vijayamkumar54873 жыл бұрын
❤️❤️❤️❤️❤️👍👍👍🙏🙏🙏🙏
@udayapoojary61144 жыл бұрын
ಸೂಪರ್
@subrahmanyahegde9534 жыл бұрын
Super, good acting by Kartik
@hemaprashanth297 Жыл бұрын
ಸೂಪರ್ 😍
@sathishkdpr3099 Жыл бұрын
Namma badagu thittina sampradayika yakshagana. Entha yekshagana nodoke thumba Kushi aguthhe. Ega ega kelavu meladalli hosa thana madok hogi dyvada Ani vesha hakondu yakshagana sampradaya haalu madtha eddare. 😭😭😭
@shankarabli474 жыл бұрын
ಎಕ್ಸಲೆಂಟ್ ಕಾರ್ತಿಕ್.. carry on.. 👍👍
@muriellopes38604 жыл бұрын
Super yakashagana 👌🏻👌🏻👌🏻
@natarajhegde42254 жыл бұрын
Super yaxagana
@ಯಕ್ಷಪ್ರೇಮಿ4 жыл бұрын
Mast iddu👌
@mnmadhyastha74784 жыл бұрын
Very nice
@sureshaAs-c1c Жыл бұрын
S❤
@gajananshet61044 жыл бұрын
👌
@ramamurthyk1204 жыл бұрын
Subbanna and karthik yakshagana channagiddu all the best
ನಿಮ್ಮ ಸಂಪೂರ್ಣ ಯಕ್ಷಗಾನವನ್ನು ಇದರಲ್ಲಿ ಹಾಕಿ... ದಯವಿಟ್ಟು... ನಿಮ್ಮ ಆ ನೃತ್ಯದ ಪ್ರತಿಭೆ ಎಷ್ಟು ನೋಡಿದರೂ ಇನ್ನೂ ನೋಡುವ ತವಕ .ಕಾರ್ತಿಕ್ ಸರ್...
@venkateshc6264 жыл бұрын
Yaxgan
@bsvarna4 жыл бұрын
Who is the Author of This Prasanga: Please Publish.
@padmanabhhegade1777 Жыл бұрын
Kaling navuda
@ramubhat164 жыл бұрын
ನೂತನ ಪ್ರಸಂಗವನ್ನು ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸಿದ್ದೀರಿ... ಚಂಡೆನುಡಿಸುತ್ತಿರುವ ಬಹುಶಃ ಸುಜನ್ ಹಾಲಾಡಿಯವ್ರು ಅಂತ ಅನಿಸುತ್ತದೆ...ಚಂಡೆಯನ್ನು ಸಣ್ಣ ಪ್ರಾಯದಲ್ಲಿ ಒಳ್ಳೆಯ ರೀತಿಯಲ್ಲಿ ಅಭ್ಯಸಿಸಿದ್ದಾರೆ.. ಆದರೆ ಅವರ ಚೇಷ್ಟೆಗಳು, ವಿಶೇಷವಾಗಿ ಪ್ರಸಂಗದ ಗಂಭೀರ ಪ್ರಸ್ತುತಿಯ ಸಮಯದಲ್ಲಂತೂ ನೋಡುಗರಿಗೆ ಕಿರಿ ಕಿರಿ ಉಂಟು ಮಾಡುತ್ತದೆ.. ಹಾಸ್ಯ ಪಾತ್ರಗಳ ಸಂದರ್ಭಗಳಲ್ಲಿ ಸಹಜ. ... ಆದರೆ ಇಂಥ ಸಂಗತಿಗಳು ಪ್ರಸಂಗದ ಗಂಭೀರತೆಯನ್ನು ಕಡಿಮೆ ಮಾಡುತ್ತದೆ... ಎಲ್ಲರಿಗೂ ಶುಭವಾಗಲಿ -ಯಕ್ಷಗಾನಂ ವಿಶ್ವಗಾನಂ-