Рет қаралды 7,150
ಯಕ್ಷಮಿತ್ರ ಸೇವಾ ಬಳಗ ತಲಪಾಡಿ
ದಶಮ ಸಂಭ್ರಮ
ತಲಪಾಡಿ ಯಕ್ಷೋತ್ಸವ-2024
ತೆಂಕುತಿಟ್ಟಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಅಮೋಘ ಯಕ್ಷಗಾನ ಪ್ರದರ್ಶನ
ತ್ರಿಶಂಕು ಸ್ವರ್ಗ
-------------------------------------------------
ಭಾಗವತರು : ರವಿಚಂದ್ರ, ಕನ್ನಡಿಕಟ್ಟೆ
ಚೆಂಡೆ : ಚೈತನ್ಯ ಕೃಷ್ಣ ಪದ್ಯಾಣ
ಮದ್ದಳೆ : ಶ್ರೀಧರ ವಿಟ್ಲ
ಚಕ್ರತಾಳ :
-----------------------------------
ವಿಶ್ವಾಮಿತ್ರ : ಸುಣ್ಣಂಬಳ ವಿಶ್ವೇಶ್ವರ ಭಟ್
ತ್ರಿಶಂಕು : ಪೆರ್ಮುದೆ ಜಯಪ್ರಕಾಶ್ ಶೆಟ್ಟಿ
ದೇವೇಂದ್ರ : ಗಣೇಶ್ ಕನ್ನಡಿಕಟ್ಟೆ
ವಾಯು : ಅಜಿತ್ ಪುತ್ತಿಗೆ
ವರುಣ : ಅಕ್ಷಯ ಭಟ್,ಮೂಡಬಿದಿರೆ
ದ್ವಾರಪಾಲಕ : ದಿನೇಶ್ ಕಡಬ
ವಾಸಿಷ್ಟರು : ಮಹೇಶ್ ಮಣಿಯಾಣಿ
ಹರಿಶ್ಚಂದ್ರ : ಪ್ರಸಾದ್ ಸವಣೂರು