Bhadavara Bandhu-nin kangallu

  Рет қаралды 14,016,345

Sunil HH

Sunil HH

16 жыл бұрын

ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯಾ ಹೇಳಿವೇ
Rajkumar song from Bhadavara Bandhu

Пікірлер: 1 500
@ambarishambi4377
@ambarishambi4377 Жыл бұрын
ಈ ಹಾಡು ನೋಡಿದ ಮೇಲೆ ನನ್ನ ತಂದೆಯ ಮೇಲಿನ ಗೌರವ ಇನ್ನೂ ಹೆಚ್ಚಾಗಿದೆ,ನನ್ನ ತಂದೆ ತಾಯಿ ಎಂದಿಗೂ ನನ್ನ ದೇವರು
@guru7167
@guru7167 10 ай бұрын
ನನ್ನ ತಂದೆಗೆ ಇದೇ ರೀತಿ ಪಾರ್ಶ್ವವಾಯು ಇದ್ದು ನೆನಪು, ತಂದೆ ತಾಯಿ ಸೇವೆ ನಮ್ಮ ಕರ್ತವ್ಯ ಮರೆಯಬಾರದು ಈ ಅರ್ಥಪೂರ್ಣವಾದ ಹಾಡನ್ನು ಡಾ.ರಾಜ್ ನೋಡಿ ಕಲಿಯುವುದು ಬಹಳವಿದೆ
@ramakrishnaks6328
@ramakrishnaks6328 9 ай бұрын
ಅಣ್ಣಾವ್ರು ಎಲ್ಲ ಮೂವಿಗಳು ಜೀವನಕ್ಕೆ ಒಳ್ಳೆ ಸಂದೇಶ ಕೊಡುತ್ತವೆ
@madhuaradhya9320
@madhuaradhya9320 6 ай бұрын
🙏
@kavanaks1309
@kavanaks1309 3 ай бұрын
🙏🏻🙏🏻🙏🏻
@venugopal3539
@venugopal3539 Жыл бұрын
ದೇವರಾಣೆ ಈ ಸಾಂಗ್ ಕೇಳಿದರೆ ಕಣ್ಣೆಲ್ಲ ನೀರು ಬರುತ್ತೆ ಎಂಥಾ ಅದ್ಭುತವಾದ ಹಾಡು ಜೈ ರಾಜ್ ಕುಮಾರ್ ಅಪ್ಪಾಜಿ ಈ ಜನರೇಶನ್ ಮಕ್ಕಳು ದಯವಿಟ್ಟು ಈ ಹಾಡನ್ನು ಕೇಳಿ
@BhaskarBhaskar-bu1ni
@BhaskarBhaskar-bu1ni Жыл бұрын
now a days only cheep publicity for their pic before release. in those days conteant acting songs
@manojkj4227
@manojkj4227 Жыл бұрын
M
@vijayapatil2274
@vijayapatil2274 Жыл бұрын
@@BhaskarBhaskar-bu1ni u
@sarojammapm2981
@sarojammapm2981 Жыл бұрын
@@BhaskarBhaskar-bu1ni hfvehfveevhevh
@sarojammapm2981
@sarojammapm2981 Жыл бұрын
Iheihehiefhvfivhvfehfevehvehevhvhihifvif is a very hihhihhihf2vfihehvehefhhveuffierirhfehfiehfifvivhievfheefihefiivfhvfhvefhvfvufeiiehiehihf2ihihvihifhifvhifvhifvhifvhififhvfefehfhvfhfhfehvefehefhhefueifehfvihevihfei2feuhfegefeei2hfhfrvfvevefee2e2fhfhhfe
@shivananddbb2478
@shivananddbb2478 9 ай бұрын
2023 ಅಲ್ಲ 2050 ಕೂ ಈ ಹಾಡು ಇದ್ದೆ ಇರುತ್ತೆ 👌👌👌ಜೈ ರಾಜಕುಮಾರ್ 🙏🙏🙏
@venkatesh.n7196
@venkatesh.n7196 Жыл бұрын
ಈ ಹಾಡು ಕೇಳುತ್ತಿದ್ದರೆ ಎಂಥ ಕಲ್ಲು ಹೃದಯದವರಿಗು ಸಹ ಕಣ್ಣಲ್ಲಿ ನೀರು ಬರುತ್ತದೆ
@chandrakanthav.v6213
@chandrakanthav.v6213 11 ай бұрын
🎉❤😂😂😂😂😂😂😏🙏🙏🙏🙏🙏🙏🙏🙏🙏🙏🙏🙏
@srinivasgowdatv9413
@srinivasgowdatv9413 Жыл бұрын
ಅಣ್ಣಾ ನೀವು ಕೋಟ್ಯಂತರ ಜನರ ಆರಾಧ್ಯ ದೇವರು... ನಿಮ್ಮ ಸಿನಿಮಾ ಕಥೆ ಹಲವಾರು ಜನರಿಗೆ ಜೀವನದ ದಾರಿ ದೀಪ... 🙏🙏🙏
@SudarshanKannadiga
@SudarshanKannadiga Жыл бұрын
Correct
@ThejeshwiniRamesh
@ThejeshwiniRamesh 8 ай бұрын
ನೂರಕ್ಕೆ ನೂರರಷ್ಟು ಸತ್ಯ 🙏🙏🙏❤️❤️❤️
@gurubasavarajam2799
@gurubasavarajam2799 2 жыл бұрын
ಬಳ್ಳಿಯಂತೆ ಹಬ್ಬಿ ನಿನ್ನ ಆಸರೆಯಲ್ಲಿ ಬೆಳೆದೆನು...❤️💫👏🙏(ಎಂತಹ ಅದ್ಭುತ ಸಾಲುಗಳು)
@rajashekarakl8092
@rajashekarakl8092 10 ай бұрын
👌👌👌
@shivuprakash2581
@shivuprakash2581 8 ай бұрын
Nija
@Shamanthkodihalli
@Shamanthkodihalli 8 ай бұрын
ದೇವರ ಬಾಯಲ್ಲಿ ದೇವನ ಹಾಡು..... ಇದನ್ನ ಕೇಳೋಕೆ ಹುಟ್ಟಿದ ನಾವೇ ಧನ್ಯ ❤❤
@santoshkrishna6737
@santoshkrishna6737 2 жыл бұрын
ನಾನು ಹಳೆ ಕಾಲದವನು ಅಲ್ಲಾ ಅದರೂ , ಹಳೆಯ ಚಿತ್ರಗಳು ಅದರ ಕಥೆ ಎಷ್ಟು ಅದ್ಬುತ ಮತ್ತು ಸ್ಪೂರ್ತಿದಾಯಕ
@msdhonidhoni8101
@msdhonidhoni8101 2 жыл бұрын
100% bro ಹಳೆಯ ಕಾಲದ ಮೂವಿ ಎಂತಹ ಸಂದೇಶ ಕೊಡುತ್ತವೆ. ..... Iam also watching old movies ....😍😍😍😍
@sannachikkannayadavsannach1431
@sannachikkannayadavsannach1431 Жыл бұрын
@@msdhonidhoni8101p Àaa P A Pp0à0pp0 A Aa P0ààà
@abhivlog9795
@abhivlog9795 Жыл бұрын
ಡಾ ರಾಜಕುಮಾರ್ ಹಾಡುಗಳನ್ನು ಕೇಳಲು ಚಿತ್ರನೋಡಲು ನನಗೆ ತುಂಬಾ ತುಂಬಾ ಹರ್ಷವೆನಿಸುತ್ತೆ ಎಂತಹ ಅಭಿನಯ ಪದಗಳೇ ಸಾಲದು
@cheluvakumar7228
@cheluvakumar7228 Жыл бұрын
Sir bavanathmana artha madkulu yaru old kaladavralla sir
@HJL731
@HJL731 Жыл бұрын
They are the gems
@doddmane
@doddmane Жыл бұрын
ಅಣ್ಣಾವ್ರು ಹಾಡಿದ್ದಾರೆ ಅಂದ್ರ ಆ ಹಾಡಿಗೆ ಎಲ್ಲಿಲ್ಲದ ಮಹತ್ವ ಸಿಗುತ್ತೆ... ಯಾಕಂದ್ರೆ ದೇವತಾ ಮನುಷ್ಯ ಅಣ್ಣಾವ್ರು ಅನುಭವಿಸಿ ಹಾಡುತ್ತಾರೆ 🙏🙏😍
@ontellarshivannadshivannad2011
@ontellarshivannadshivannad2011 8 ай бұрын
P b srinivas hadiddu
@varshithgowda1948
@varshithgowda1948 8 ай бұрын
​@@ontellarshivannadshivannad2011.ok. ninge gothu hotte kichu
@hrithikshetty3931
@hrithikshetty3931 Ай бұрын
Kivi sari idya ​@@ontellarshivannadshivannad2011
@ramakrishnaks6328
@ramakrishnaks6328 Ай бұрын
​@@ontellarshivannadshivannad2011ಇಲ್ಲ ಸರ್ ಅಣ್ಣಾವ್ರು ಹಾಡಿದ್ದು ❤❤ ಸರಿಯಾಗಿ ಕೇಳಿ ಹಾಡನ್ನ ಗೊತ್ತಾಗುತ್ತೆ
@BasavaBuddinni-cw4ws
@BasavaBuddinni-cw4ws 9 ай бұрын
ಈ ಹಾಡು ಕೇಳಿದಮೇಲೆ ನನ್ನ ತಂದೆಯ ನೆನಪು ಮತ್ತೆ, ಮತ್ತೆ ಆಗುತ್ತೆ ❤❤ ಅಪ್ಪ
@RaviN-mj3dc
@RaviN-mj3dc 2 жыл бұрын
ದಿನಕ್ಕೆ ಒಂದು ಸಲ ಈ ಹಾಡನ್ನು ಕೇಳಿದಾಗ ತಂದೆತಾಯಿಗಳ ನೆನಪುಗಳು ಬರುತ್ತವೆ ಈ ಹಾಡಿನ ರಚನೆ ಮತ್ತು ಸಂಗೀತಗಾರರಿಗೆ ನಮ್ಮ ವಂದನೆಗಳು
@manjunathm3697
@manjunathm3697 10 ай бұрын
😊😊 🙏 😊 😊
@manjunathm3697
@manjunathm3697 10 ай бұрын
😊
@tanusaanupv9020
@tanusaanupv9020 Жыл бұрын
ಅತ್ಯದ್ಭುತ ಸಾಲುಗಳು. ಮನಸ್ಸಿಗೆ ನೆಮ್ಮದಿ ಅನಿಸುತ್ತೆ ಈ ಹಾಡು ಕೇಳಿದಾಗ.
@dagarrashmika9687
@dagarrashmika9687 2 жыл бұрын
ಹೇ ಹೆಸರು ಮಾಡೋ ಹಸಿರಾಗೂ ಆಗೆ ಹೂಸಿರು ಹೋದರು ಹೆಸರಿರೋಹಾಗೆ ಕನ್ನಡ ದ ರಾಜರತ್ನ ನಮ್ಮ ಅಪ್ಪು ಮತ್ತೆ ಹುಟ್ಟಿ ಬನ್ನಿ ಅಪ್ಪು....❤️💛🙏 ರಾಜಣ್ಣ ಅಂದ್ರೆ ಕನ್ನಡ ಕನ್ನಡ ಅಂದ್ರೆ ರಾಜಣ್ಣ 🙏
@khanditavaadi8099
@khanditavaadi8099 Жыл бұрын
ನನಗೀಗ ಅರವತ್ತೊಂದು ವರ್ಷ ವಯಸ್ಸು. ಈ ಹಾಡು ಕೇಳಿದಾಗ ನನ್ನ ತಂದೆಯೂ ಪಾರ್ಶ್ವವಾಯುನಿಂದ ಬಳಲಿದ, ನಾನು ನನ್ನ ಏರುಯೌವ್ವನದ ದಿನಗಳಲ್ಲಿ ಅವರ ಯೋಗಕ್ಷೇಮ ನೋಡಿಕೊಂಡ ಸಂಗತಿ ನೆನಪಾಗಿ ಮನಸ್ಸು ಆರ್ದ್ರವಾಗುವುದು. ಎಂತಹ ಮಧುರ, ಅರ್ಥವಂತಿಕೆಯ, ತಂದೆ ಮಗನ ಬಾಂಧವ್ಯವನ್ನು ಸಾರುವ ಹಾಡು., ಇಬ್ಬರ ಅದ್ವಿತೀಯ ಅಭಿನಯ.
@lakshmisham.c.5753
@lakshmisham.c.5753 Жыл бұрын
U r lucky Sir
@kumudapatil5430
@kumudapatil5430 Жыл бұрын
ನಮಸ್ಕಾರ ರಿ
@kumudapatil5430
@kumudapatil5430 Жыл бұрын
ತಂದೆ ತಾಯಿ ಬಗ್ಗೆ ನಿಮ್ಮ ಅಭಿಪ್ರಾಯ ಕ ನಮಸ್ಕಾರ ಗಳು
@sankarshancpshan4051
@sankarshancpshan4051 Жыл бұрын
ನಿಮ್ಮಂಥ ಮಗ ಇರೋದ್ರಿಂದಾನೇ ಇನ್ನೂ ಭೂಮಿ ಮೇಲೆ ಮಳೆ ಬೆಳೆ ಆಗ್ತಿರೋದು ಸರ್ ಹೃತ್ಪೂರ್ವಕ ನಮಸ್ಕಾರಗಳು ಸರ್ ನಿಮಗೆ
@karanamgayathri9192
@karanamgayathri9192 Жыл бұрын
Dr Rajkumar abhinaya adhurs.
@mpsarode9822
@mpsarode9822 Жыл бұрын
ಕನ್ನಡದ ಮಣ್ಣಲ್ಲಿ ಜೀವ ಕೊಟ್ಟ ಆ ದೇವರಿಗೆ ಕೋಟಿ ನಮನಗಳು...🙏🏻🙏🏻
@drprabhudevamg7702
@drprabhudevamg7702 Жыл бұрын
ಧನ್ಯವಾದಗಳು. ನಿಮ್ಮ ಮಾತು ನಿಜ
@sathishkumarlk7852
@sathishkumarlk7852 2 жыл бұрын
ಒಂದೊಂದು ಸಾಲುಗಳು 🙏🙏 ಅಮೃತದ ಬಿಂಧುಗಳು 👌👌 ಇದ ಅರಿತ ಮನಸುಗಳು ❤❤ ಆಗುವವು ಹಾಲುಜೇನಾ ಸಂಬಂಧಗಳು 🙏🙏
@syednayazgoodmomentsnayaz1919
@syednayazgoodmomentsnayaz1919 2 жыл бұрын
puneethrajakumaraa mate hutibaaaaaaaa
@devarajabk6242
@devarajabk6242 2 жыл бұрын
Super
@kirthitn
@kirthitn 2 жыл бұрын
Just makes me very emotional!!! ಎಷ್ಟು ಸಲ ಕೇಳಿದರೂ, ಪದೇಪದೇ ಕೇಳಬೇಕು ಎನಿಸುತ್ತದೆ. ತಂದೆಯ ಮಹತ್ವ, ಅವರು ತೋರಿದ ಪ್ರೀತಿ, ನಾವು ಚಿಕ್ಕವರಾಗಿದ್ದಾಗ ನಮ್ಮನ್ನು ಶಾಲೆಗೆ ಕರೆದುಕೊಂಡು ಬಿಡುತ್ತಿದ್ದರು, ಎಷ್ಟು ಕಷ್ಟ ಪಡುತ್ತಿದ್ದರು; ಎಲ್ಲಾ ನೆನಪಿಗೆ ಬರುತ್ತದೆ. ಕಂಬನಿ ಸರಸರನೆ ಕಣ್ಣುಗಳಿಂದ ಬರುತ್ತದೆ. ಇಂತಹ ಮಹತ್ವವಾದ ಹಾಡನ್ನು ಹಾಡಿದ ಅಣ್ಣವರಿಗೆ ಧನ್ಯವಾದಗಳು
@gurum9494
@gurum9494 2 жыл бұрын
ಇವಾಗಿನ ಕಾಲದ ಹೀರೋಗಳಿಗೂ, ಆಗಿನ ಕಾಲದ ಮಹಾನ್ ಕಲಾವಿದರಿಗೂ ಇರುವ ವ್ಯತ್ಯಾಸಗಳನ್ನು ನೋಡಿ..... ಅದಕ್ಕೆ ಅವರೆಲ್ಲಾ "" ನಮ್ಮ ಚಿತ್ರರಂಗದ ದಂತಕಥೆಗಳು "" 💗💗💗🙏🙏🙏🙏💗💗💗
@nirmalakumari7262
@nirmalakumari7262 9 ай бұрын
👌👌👍👍💯💯💯💯💯
@premanandcscs8251
@premanandcscs8251 2 жыл бұрын
ಈ ಹಾಡು ಕೋಟಿ ಸಾರಿ ಕೇಳಿದ್ರೂ, ನೋಡಿದ್ರೂ ಪ್ರತೀ ಬಾರಿಯೂ ಕಣ್ಣು ತುಂಬಿ, ಮನ ತುಂಬಿ ಬರುತ್ತೆ ಎಂಥ ಹಾಡು,ಎಂಥ ಅಭಿನಯ ಅದ್ಭುತ, ನಾನೂ ನನ್ನ ತಂದೆ .... ಹೀಗೇ ಇದ್ದೆವು............ 🙏
@mangaladeshpande7127
@mangaladeshpande7127 2 жыл бұрын
ಈ. ಹಾಡು. ನನಗಂತೂ. ತುಂಬಾನೆ ಇಸ್ಟ .ಈ ಹಾಡು. ನೋಡಿ ದಾಗಲೆಲ್. ನನ್ನ. ತಂದೆಯ. ನೆನಪು ಆಗತ್ತೆ. .
@shashikala686
@shashikala686 10 ай бұрын
😊
@prasadpasala391
@prasadpasala391 9 ай бұрын
You are very great man because father is very great to every person 🙏
@vsunaagraj3114
@vsunaagraj3114 2 жыл бұрын
ಯಾರ್ ಯಾರ್ 2021 ಅಲ್ ಕೆಲ್ತಿದಿರ ❤️😭😭ಅಪ್ಪು ಬಾಸ್ ಮಿಸ್ ಯು
@nischithop248
@nischithop248 2 жыл бұрын
ನಾನು ಈ ಹಾಡು ಹಾಡುತ್ತಾ ಅಪ್ಪು ನೆನಪಿಸಿಕೊಂಡು ಅಳುತಿರ್ತಿನಿ
@Srinivas-ge3uh
@Srinivas-ge3uh 2 жыл бұрын
ವಯಸ್ಸಾದ ತಂದೆ ತಾಯಿ ಗಳನ್ನು ಕಾಲ ಕಸದಂತೆ ಕಾಣುವ ನಮ್ಮ ಇಂದಿನ ಪೀಳಿಗೆಗೆ ಈ ಅದ್ಬುತವಾದ ಹಾಡು ಅರ್ಥವಾಗುವುದೇ..?
@vpmanoharvp9897
@vpmanoharvp9897 2 жыл бұрын
ಪುನೀತ್ ರಾಜಕುಮಾರ್ ಮತ್ತೆ ಜೀವ ಕೊಟ್ಟ ಅದ್ಭುತವಾದ ರಾಜಕುಮಾರ್ ಹಾಡು.
@sanjeevhasarani8127
@sanjeevhasarani8127 2 жыл бұрын
ತಂದೆ ತಾಯಿಯ ಪ್ರೆಟ್ಟಿಯನ್ನು ನಮ್ಮಾಣ್ಣ ರಾಜಣ್ಣನ ಬಾಯಲ್ಲಿಯೇ ಕೇಳಬೇಕು.. ಎಂತಹ ನೈಜ ಅಭಿನಯ ನಮ್ಮಣ್ಣನದು...👍👍🌹🌹💐💐🙏🙏
@bukhanshridhar1021
@bukhanshridhar1021 4 жыл бұрын
ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪ್ರತಿಯೊಂದು ಆತ್ಮವು ಈ ಹಾಡನ್ನು ಕೇಳಿ,, ಹೃದಯ ತುಂಬಿ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ,,,,,👋🤚🙏👏💕💙❤️
@vinayg2594
@vinayg2594 2 жыл бұрын
Serisi baruva ee janarige mundondu dinaa avara makkale "scene repeat" madisuvaaga atmakke tili heluva agatyavilla bidi...
@jjs1327
@jjs1327 2 жыл бұрын
Nija brother...
@shyamsundar1526
@shyamsundar1526 2 жыл бұрын
Nija bukan Sridhar mangala
@shailajaashailu7540
@shailajaashailu7540 2 жыл бұрын
Yes
@sathyanarayanreddysentredd3454
@sathyanarayanreddysentredd3454 2 жыл бұрын
ತಂದೆ ಮತ್ತು ತಾಯಿ ಯ ಋಣ‌. ತೀರಿಸಲು ಸಾಧ್ಯವಿಲ್ಲ
@Sunilhh
@Sunilhh 16 жыл бұрын
ತಂದೆಯಾಗಿ ತಾಯಿಯಾಗಿ ಮಮತೆಯಿಂದಾ ಬೆಳೆಸಿದೇ ಬಿಸುಲು ಮಳೆಗೆ ನರಳದಂತೇ ನಿನ್ನ ನೆರಳಲಿ ಸಲಹಿದೇ ಆ ಪ್ರೀತಿಯಾ ಮನ ಮರೆವುದೇ....ನಿನ್ನ ಕಂಗಳ....
@vajrappm4320
@vajrappm4320 2 жыл бұрын
ಸುಮಧುರವಾದ ಹಾಡು ಸೂಪರ್
@vinod2252
@vinod2252 2 жыл бұрын
@@vajrappm4320 s
@chaluvarajuc9251
@chaluvarajuc9251 2 жыл бұрын
Sir u r really great...
@leelahugar928
@leelahugar928 Жыл бұрын
@@vajrappm4320 l set
@dasappat209
@dasappat209 Жыл бұрын
Pl
@mallikarjunchalavadi4010
@mallikarjunchalavadi4010 7 ай бұрын
ತಂದೆಯನ್ನು ಕಳೆದಕೊಂಡ ಮೇಲೆ .. ಈ ಹಾಡು ಮನಸಲ್ಲಿ ...ಅತಿದೊಡ್ಡ ಗಾಯ ಮಾಡ್ತಿದೆ.. 😢😢miss you appa 😢
@user-zp7oo6wb7y
@user-zp7oo6wb7y 3 ай бұрын
Same for me also bro
@KabeersabJalimarad
@KabeersabJalimarad 15 күн бұрын
Ning,61,eg,
@PramodM-uy9rd
@PramodM-uy9rd Жыл бұрын
ಸಲ್ಪ ತಿಂಗಳ ಇಂದೇ ನಾನು ನಮ್ ಅಪ್ಪ ನಾ ಕಳಕೊಂಡೆ ಈ ಹಾಡು ನನ್ನ ಜೀವನದಲ್ಲಿ ತುಂಬಾ ಪರಿಣಾಮ ಬೀರಿದೆ
@skandagiriaruna11
@skandagiriaruna11 2 жыл бұрын
ನಿಜ ನಾನಂತು ಈ ಹಾಡನ್ನು ಕೇಳ್ತಿದ್ರೆ ಕಣ್ಣಲ್ಲಿ ನೀರು ಬರ್ತಿತ್ತು ಅದ್ಭುತವಾದ ಸಾಹಿತ್ಯ ಮತ್ತು ನಟನೆ
@geethasinchu9365
@geethasinchu9365 2 жыл бұрын
Nangu aste
@umabansode6954
@umabansode6954 2 жыл бұрын
🙏🙏🙏🙏🙏
@tsb_creation_offical8696
@tsb_creation_offical8696 2 жыл бұрын
ಹೌದು neevup
@TotalAarushCreations
@TotalAarushCreations Жыл бұрын
ಇದು ನಟನೆಯಷ್ಟೇ ಅಲ್ಲ.. ನಾವು ಹೇಗಿರಬೇಕು ಹೆತ್ತವರ ಜೊತೆ ಎಂಬುದಕ್ಕೆ Procedure manual ಇದು. ಡಾ. ರಾಜ್ ಬಗ್ಗೆ ಎಷ್ಟು ಹೇಳಿದರೂ ಸಾಲದು.. U just have to feel and experience it. Cant be explained
@VijayKumar-wl8gn
@VijayKumar-wl8gn 2 жыл бұрын
2021,,, ಹಾಡು ಕೇಳಿದಾಗಲೂ ಕಣ್ಣಲ್ಲಿ ನೀರು ಬಂತು. ತಂದೆ ತಾಯೀಯನ್ನು ದಯವಿಟ್ಟು ಗೌರವಿಸಿ....
@shreeramneeradigi5195
@shreeramneeradigi5195 2 жыл бұрын
🙏🙏❤️
@girijashivakumar3058
@girijashivakumar3058 2 жыл бұрын
Really correct
@chandruk3460
@chandruk3460 Жыл бұрын
Yes
@vidyakushi3021
@vidyakushi3021 Жыл бұрын
E hadannu yavaglu kelidre kannlli niru barrutte
@manjumn6971
@manjumn6971 Жыл бұрын
@@chandruk3460 onyour
@People_Choice
@People_Choice Жыл бұрын
ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯಾ ಹೇಳಿವೆ ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯಾ ಹೇಳಿವೆ ತಂದೆಯಾಗಿ ತಾಯಿಯಾಗಿ ಮಮತೆಯಿಂದ ಬೆಳೆಸಿದೆ ತಂದೆಯಾಗಿ ತಾಯಿಯಾಗಿ ಮಮತೆಯಿಂದ ಬೆಳೆಸಿದೆ ಬಿಸುಲು ಮಳೆಗೆ ನರಳದಂತೆ ನಿನ್ನ ನೆರಳಲಿ ಸಲಹಿದೆ ಆ ಪ್ರೀತಿಯ ಮನ ಮರೆವುದೆ ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯಾ ಹೇಳಿವೆ ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ ಬಳ್ಳಿಯಂತೆ ಹಬ್ಬಿ ನಿನ್ನಾ ಆಸರೆಯಲಿ ಬೆಳೆದೆನು ಬಳ್ಳಿಯಂತೆ ಹಬ್ಬಿ ನಿನ್ನಾ ಆಸರೆಯಲಿ ಬೆಳೆದೆನು ನನ್ನ ತಾಯಿಯ ಪಾದದಾಣೆ ಬೇರೆ ಏನನೂ ಅರಿಯೆನು ನೀನೆ ನನ್ನ ದೇವನು ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯಾ ಹೇಳಿವೆ ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ ನೀನು ನಕ್ಕರೆ ನಾನು ನಗುವೇ ಅತ್ತರೇ ನಾ ಅಳುವೆನು ನೀನು ನಕ್ಕರೆ ನಾನು ನಗುವೇ ಅತ್ತರೇ ನಾ ಅಳುವೆನು ನಿನ್ನ ಉಸಿರಲಿ ಉಸಿರು ಬೆರೆತಿರೆ ನಿನ್ನಲೊಂದಾಗಿರುವೆನು ನಾ ನಿನ್ನ ಕಾಣದೇ ಬದುಕೆನು ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯಾ ಹೇಳಿವೆ ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ ನೂರು ನೆನಪು ಮೂಡಿವೆ...
@user-zx7xu1ww9q
@user-zx7xu1ww9q 10 ай бұрын
Y yytt😊😊😊😊😊😊😊😅 u have time in the uuuuyyyyyyyuuuugg this tttttggggyyyyyyjhhuuyhhyyuyyygtccccccccddrtttttyttyyyyhhhhhghhgojhgggghhhjhgggffdxxdfgghhhhhhhh😅😊llll
@user-zx7xu1ww9q
@user-zx7xu1ww9q 10 ай бұрын
Y yytt😊😊😊😊😊😊😊😅 u have time in the uuuuyyyyyyyuuuugg this tttttggggyyyyyyjhhuuyhhyyuyyygtccccccccddrtttttyttyyyyhhhhhghhgojhgggghhhjhgggffdxxdfgghhhhhhhh😅😊llll for
@seenamb9649
@seenamb9649 8 ай бұрын
N 😅😅😮😢
@nagrathnanagu6818
@nagrathnanagu6818 7 ай бұрын
Superman
@madm3367
@madm3367 7 ай бұрын
❤️
@dineshmagadi6006
@dineshmagadi6006 Жыл бұрын
Sir,, Sampath 1908 but Annavru,1929, once in a set sampath sir called rajanna, suddenly Annavru replied!!! Please Appaji called me Mutthu.. Your blessing is greater than my carrier..this is called simplicity of my Annavru!! Great Raj and Sampath uncle.!!
@prakashgowda5621
@prakashgowda5621 2 жыл бұрын
ಬದಲಾದ ಇಂದಿನ ದಿನಗಳಲ್ಲಿ ಇಂತ ಸಾಯಿತ್ಯ ಬರೆಯುವ ಕವಿಗಳು ಕಣ್ಮರೆ ಯಾಗಿದ್ದು ನಮ್ಮ ದುರಾದೃಷ್ಟ
@krishnagandikota8810
@krishnagandikota8810 2 жыл бұрын
Emperor of acting borned in Karnataka. I am proud to be Indian.
@lohith.u3371
@lohith.u3371 Жыл бұрын
ತಂದೆ ತಾಯಿಯೇ ನಿಜವಾದ ದೇವರುಗಳು 🙏🙏💐
@shashikumargt03
@shashikumargt03 2 жыл бұрын
ಎಂತಾ ಸುಂದರವಾದ ಸಾಲುಗಳು ನಿಜಕ್ಕೂ ತುಂಬಾ ಮನಸ್ಸಿಗೆ ಮುದ ನೀಡುವಂತವು.
@Sunilhh
@Sunilhh 16 жыл бұрын
ನೀನು ನಕ್ಕರೆ ನಾನು ನಗುವೇ ಅತ್ತರೇ ನಾ ಅಳುವೆನೂ ನಿನ್ನ ಉಸಿರಲಿ ಉಸಿರು ಬೆರೆತಿರೆ ನಿನ್ನಲೊಂದಾಗಿರುವೆನೂ ನಾ ನಿನ್ನ ಕಾಣದೇ ಬದುಕೆನೂ....ನಿನ್ನ ಕಂಗಳ....
@manjunathdevgond9278
@manjunathdevgond9278 Жыл бұрын
9l
@somanathkn8786
@somanathkn8786 Жыл бұрын
Super sir u made the comment 15yrs back
@truehindu3266
@truehindu3266 Жыл бұрын
ಈಗಿನ ಹಾಡುಗಳು , ರಾ ರಾ ರಕ್ಕಮ್ಮ, ಜಸ್ಟ್ ಜಳಕ ಮಾಡಿ ಬಂದಿವ್ನಿ ಅಂತ ಅದೂ ಅರ್ಧಂಬರ್ಧ ಬಟ್ಟೆಗಳನ್ನು ಹಾಕೋಂಡು ಇನ್ನೂರು ಮುನ್ನೂರು ಜನ ಜೊಲ್ಲು ಸುರಿಸೋ ಗಂಡಸರ ಮದ್ಯೆ ಯಾವ ಅಂಗಾಂಗ ತೋರ್ಸಬಾರ್ದೋ ಅದನ್ನೇ ಗಂಡಸರ ಮುಖದತ್ರ ಕುಣಿಸ್ತಾ ಡ್ಯಾನ್ಸ್ ಮಾಡತಾರೆ ಪಾಪ ಹೊಟ್ಟೆ ಪಾಡಿಗಾಗಿ, ನಿರ್ದೇಶಕ, ಪ್ರೊಡ್ಯೂಸರ್ ಡ್ಯಾನ್ಸರ್ ಹೆಣ್ಣು ಮಗಳು
@rajshekhart9810
@rajshekhart9810 5 ай бұрын
ಈ ಸಾಲು ನನಗೆ ಅತೀವ ವಾಗಿ ದುಃಖ ಉಮ್ಮಳಿಸಿ ಕಣ್ಣೀರು ಬರುತ್ತದೆ ನನ್ನ ತಂದೆ ನೆನಪಾಗುತ್ತಾರೆ
@Sunilhh
@Sunilhh 16 жыл бұрын
ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯಾ ಹೇಳಿವೇ ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪೂ ಮೂಡಿವೇ....ನಿನ್ನ ಕಂಗಳ..
@venkateshav6827
@venkateshav6827 2 жыл бұрын
ಈ ಹಾಡಿನ ಸೃಷ್ಟಿಗೆ ಕಾರಣವಾದವರಿಗೆ ಮನುಜರ ನಮನಗಳು,
@cheluvaraj1927
@cheluvaraj1927 Жыл бұрын
ತಂದೆ ಮಗನ ವಾತ್ಸಲ್ಯ ಅನ್ಯೋನ್ಯತೆ ಬಿಂಬಿಸುವ ಈ ಹಾಡು ಅದ್ಭುತ.
@ashahr4438
@ashahr4438 2 жыл бұрын
ಇತ್ತೀಚಿಗೆ ಈ ಥರ ಅರ್ಥ ಪೂರ್ಣ ಹಾಡುಗಳು ಇಲ್ಲದಾಗಿರುವುದು ದುರಾದೃಷ್ಟ,,, ಹೀಗಿನ ಮಕ್ಕಳಿಗೆ ಇವನ್ನು ಕೇಳಿಸಿ,,,
@srujanrated5633
@srujanrated5633 2 жыл бұрын
ಅಮ್ಮ ಲೂಸ ಅಪ್ಪ ಲೂಸ್? ಈಗಿನ ಹಾಡುಗಳು. ೨೦೫೦ ನೆನುಸ್ಕೊಂಡ್ರೇನೆ ಭಯ ಆಗುತ್ತೆ. ಎಲ್ಲ ಬಿಡಿ ಕುಟುಂಬ. ತುಂಬಾ ಕಷ್ಟ.🤥😓. ಮಕ್ಕಳು ಬೇಡ, ಮದ್ವೆ ಆಗಲ್ಲ, ಸಣ್ಣ ಕುಟುಂಬ, ಪ್ರೀತಿ ಇಲ್ಲ, ಎಲ್ಲವೂ ಹಣಕ್ಕಾಗಿ, ಇನ್ನೂ ಮುಂದೆ ಏನಾಗುತ್ತೋ ನಮ್ ಪರಿಸ್ಥಿತಿ 😔
@channanasavabadiger4324
@channanasavabadiger4324 2 жыл бұрын
S nij sir
@Smcc-vw4fu
@Smcc-vw4fu Жыл бұрын
Nija ri...egella kalli dappi plastic bottle ade songs ...
@AjayKumar-xk7mp
@AjayKumar-xk7mp Жыл бұрын
ನಿಜವಾಗಿಯೂ ನಿಮ್ಮ ಅಭಿಪ್ರಾಯ ಸರಿ.
@madhukarkerayemkey2567
@madhukarkerayemkey2567 Жыл бұрын
Wat a lyrycs wow
@gowarimadhulatha9177
@gowarimadhulatha9177 2 жыл бұрын
ಈ ಹಾಡು ಕೇಳ್ತಾ ಇದ್ರೆ ಕಣ್ಣಲ್ಲಿ ನೀರ್ ಬರುತ್ತೆ ತಂದೆ ಅಂದ್ರೆ ಒಂದ್ ಶಕ್ತಿ .ಜೀವ್ನ ಪೂರ್ತಿ ಕುಟುಂಬದ ದೋಣಿ ನ ಸಾಗಿಸ್ಥಾನೆ ,,
@timmannawaddar5454
@timmannawaddar5454 4 күн бұрын
ಕನ್ನಡದ ಕಂಪು ಬೇಂದ್ರ್ ಅಜ್ಜ ಈ ಹಾಡು ಕೇಳ್ತಾ ಇದ್ದೋರು ನಾವೇ ಧನ್ಯರು.
@anikabhaskar22
@anikabhaskar22 Жыл бұрын
This is the only song which describes what exactly explains father and his son closely related
@dayanand221
@dayanand221 Жыл бұрын
Just one song like this is enough to be Raj's fan for the whole life...
@rajukle7741
@rajukle7741 2 жыл бұрын
ಬಹಳ ಸೊಗಸಾದ ಹಾಡು.ಮತ್ತೆ ಮತ್ತೆ ಕೇಳಬೇಕೇನಿಸುತ್ತದೆ.
@praveenpatil4845
@praveenpatil4845 2 жыл бұрын
ಅರ್ಥಗರ್ಭಿತ ಹಾಡು... ಒಂದೊಂದು ಪದಗಳಲ್ಲಿ ಅನೇಕ ಅರ್ಥ ಸೂಚಿಸಿದೆ...
@vinoddalawai9768
@vinoddalawai9768 7 ай бұрын
ಏನಪ್ಪಾ ಎಂಥಾ ಅದ್ಭುತ ನಟನೆ ಇವರದು, ನವಕೋಟಿ ಕನ್ನಡಕ್ಕೆ ಮೇರು ನಟರು.ಅದರಲ್ಲೂ ರಾಜಣ್ಣನವರು ಅಜರಾಮರ ❤🙏
@jgnagarajjgn4867
@jgnagarajjgn4867 10 ай бұрын
ಸಾರ್ವಕಾಲಿಕವಾಗಿ ಉಳಿಯುವ ಹಾಡು
@Sunilhh
@Sunilhh 16 жыл бұрын
ಬಳ್ಳಿಯಂತೆ ಹಬ್ಬಿ ನಿನ್ನಾ ಆಸರೆಯಲೀ ಬೆಳೆದೆನೂ ಆ.....ಆ.....ಆ....ಆ.... ನನ್ನ ತಾಯಿಯ ಪಾದದಾಣೆ ಬೇರೆ ಏನನೂ ಅರಿಯೆನೂ ನೀನ ನನ್ನಾ ದೇವನೂ....ನಿನ್ನ ಕಂಗಳ...
@mprakash3160
@mprakash3160 2 жыл бұрын
ಅದ್ಭುತವಾದ ಸಾಹಿತ್ಯ... ಅದ್ಭುತ ಗಾಯನ.... Miss you ಅಪ್ಪಾಜಿ
@powerstaryoutubechannel8027
@powerstaryoutubechannel8027 2 жыл бұрын
ಈ ಹಾಡನ್ನು 2022 ರಲ್ಲಿ ಕೇಳುವೆ ಪ್ರೇಕ್ಷಕರ ಮಹಾಪ್ರಭಗಳಿಗೆ ನನ್ನ ನಮಸ್ಕಾರಗಳು ಈ ಹಾಡಿನಲ್ಲಿ ಡಾರಾಜ್ ಕುಮಾರ್ ಪ್ರತಿಬಂದು ಪದವು ಕೂಡ ಅರ್ಥಪೂರ್ಣ ಹೊಂದಿದೆ ತಂದೆತಾಯಿ ಸಾಕ್ಷಾತ ದೇವರುಗಳು ಅವರು ನ್ನು ಗೌರವಿಸಿ ಪೂಜಿಸಿ ಪ್ರೀತಿಸಿ 🙏🙏🙏🙏❤️
@annappaannappa3915
@annappaannappa3915 Жыл бұрын
A"a"al\l"l*a*ĺ"*ql""p""""lll"p00
@channamallikarjunswamy4198
@channamallikarjunswamy4198 Жыл бұрын
Tamagu kooda Namaskaragalu
@maharajgaming9655
@maharajgaming9655 Жыл бұрын
Lllu
@shrinivaskallur2824
@shrinivaskallur2824 Жыл бұрын
2022 alla 10002 bandru keltare sir
@padma4815
@padma4815 Жыл бұрын
👍 the ok Fromm be k🎉lolk🙏 to Ok Prakash you're
@basavarajkurumanal928
@basavarajkurumanal928 Жыл бұрын
ಬಹಳ ಸುಂದರವಾದ ಹಾಡು ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ನಟನೆ ನಮ್ಮ ಅಣ್ಣಾವ್ರುದು ಮತ್ತು ಮಧುರವಾದ ಧ್ವನಿ ಅಣ್ಣಾವ್ರುದು
@harishpatil7662
@harishpatil7662 10 ай бұрын
ಈ ಹಾಡು ಎಂದಿಗೂ ಹಳೆಯದಾಗುವುದಿಲ್ಲ 😢
@umashankarmudugal3186
@umashankarmudugal3186 9 ай бұрын
ಮನಸ್ಸಿಗೆ ಮುದ ನೀಡುವ ಹಾಡು 😊
@world3725
@world3725 2 жыл бұрын
ಎಂಥಹ ಮಾಧುರ್ಯ ತುಂಬಿದ ಭಾವಗೀತೆ 🙏🙏🙏🙏🙏🙏❤❤❤
@yogeshasrao8159
@yogeshasrao8159 2 жыл бұрын
ಜೀವನಕ್ಕೆ ಒಪ್ಪುವ ಸುಂದರ ಕವನ ಮಾಧುರ್ಯ
@jagadevmguttedarguttedar3694
@jagadevmguttedarguttedar3694 2 жыл бұрын
ಈ ಹಾಡು ಕೇಳಿ ಕಣ್ಣಲ್ಲಿ ನೀರು ಬರುತ್ತೆ
@leelavathimv5623
@leelavathimv5623 Жыл бұрын
ಹಾಡು ತುಂಬಾ ಹೃದಯ ಕಲಕುವಂತೆ ಇದೆ ಧನ್ಯವಾದಗಳು.
@ravinaik9392
@ravinaik9392 2 жыл бұрын
Song kelidre kannalli niru barutte.. Singing,acting ಅದ್ಭುತ.. Punith sir nenapadare hradayakke ತುಂಬಾ novagutte.. Punith sir ellara manassinalli, Shashvatavagi uliyuttare. Miss you Appu sir.
@rameshc9684
@rameshc9684 Жыл бұрын
ಈ ಹಾಡಿನಲ್ಲಿರುವ ಸಾಹಿತ್ಯ ಸಂಗೀತ ಸೂರ್ಯ ಚಂದ್ರ ಇರುವ ತನಕ ಜೀವಂತ
@skumaresh1714
@skumaresh1714 2 жыл бұрын
ಈ ಹಾಡು ಕೇಳಿ ಹಾಡು ಮುಗಿಯುವವರೆಗೂ ನಾನು ನನ್ನ ಮರೆತು ಅಳುತ್ತಿದೆ
@subramanimani3994
@subramanimani3994 2 жыл бұрын
I love this song very much i sing this song whenever it comes in tv with tears comes from my eyes .Annavra Golden voice & lyrics touches crores of Kannadigas from this song.
@vsannaambanna4291
@vsannaambanna4291 2 жыл бұрын
ನಮ್ಮ ತಂದೆಯ ಮರೆಯಲಾಗುವುದಿಲ್ಲ ನಿಮಗೆ ಕಣ್ಣೀರು ಬರುತ್ತೆ ಅದನ್ನು ನೆನೆಸಿಕೊಂಡರೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ 🙏🙏🙏🙏🙏🙏💐💐💐💐🚩🚩🚩🚩🚩
@vishwaradhya7456
@vishwaradhya7456 Жыл бұрын
ಈ ಹಾಡು ಕೇಳಿದಾಗ ಥಟ್ಟನೆ ನೆನಪಾಗುವುದು ನಮ್ಮ ರಾಜ್ ಕುಮಾರ್ ಅಣ್ಣಾ ಮತ್ತು ಈ ಹಾಡಿನಲ್ಲಿ ಒಂದು ಅರ್ಥಪೂರ್ಣ ಮಹತ್ವ ಅಡಗಿದೆ ಎಂಥವರಿಗೂ ತಂದೆ ಮಕ್ಕಳ ಬಾಂಧವ್ಯ ನೆನಪಿಗೆ ಬರುತ್ತದೆ
@kumargowda2839
@kumargowda2839 2 жыл бұрын
ದೇವರ ಆಣೆ ಈ ಸಾಂಗ್ ಕೇಳ್ತಿದ್ರೆ ಕಣ್ಣೀರು ಬರುತ್ತೆ.
@mail2feel
@mail2feel 2 жыл бұрын
This song is enough to understand what our parents are sacrificed their life… truly emotional who have lost their beloved one😊 Jai Kannadambe
@venkatramannaik8858
@venkatramannaik8858 2 жыл бұрын
ತಂದೆ ತಾಯಿಯರ ಮಡಿಲಲಿ ಪ್ರೀತಿ ಕಾಣದ ಕೂಸಾದೆ ನಾನು! ತಬ್ಬಲಿಯು ಅಲ್ಲದ, ಸಬ್ಯತೆಯೂ ಇಲ್ಲದ ಜೇನು ನೋಣದಂತೆ ಕಂಡವರ ಕಣ್ಣಿಗೆ ಹೆಮ್ಮಾರಿಯಾಗಿ ಕಂಡು ಮದು ಹೀರದ ದುಂಬಿಯಾದ ಹೇನು. ಯಾವ ಪಾಪದ ಫಲವೋ? ಅಥವಾ ಸ್ವಾಭಿಮಾನದ ಛಲವೋ? ಅಣ್ಣವರ ಹಾಡಂತೂ ತುಂಬಾ....ಇಷ್ಟವಾಯಿತು.congrats
@dyavappasl6589
@dyavappasl6589 2 жыл бұрын
QQ
@piouskerur
@piouskerur 2 жыл бұрын
True
@beenajosephvish1547
@beenajosephvish1547 2 жыл бұрын
ಅಪ್ಪಾಜಿ ಹಾಗು ಅಪ್ಪು ಇಬ್ಬರೂ ತುಂಬಾ ಚೆನ್ನಾಗಿ ಹಾಡಿದ್ದಾರೆ.🙏🙏🙏🙏🙏🙏
@vinayakraju3086
@vinayakraju3086 2 жыл бұрын
My God😭😭😭😭😭😭😭 role of father in our life goes unnoticed... Father is our real protector
@piouskerur
@piouskerur 2 жыл бұрын
True
@bablabangalore5324
@bablabangalore5324 2 жыл бұрын
Mere bahut pyara sangeet.dard bhora Dr Rajkumarji voice.we love you sargeeya Rajkumarji.
@mohanmuruli2192
@mohanmuruli2192 2 жыл бұрын
ಭಾರತೀಯ ಚಲನಚಿತ್ರ ರಂಗದಲ್ಲೇ ಡಾ ರಾಜ್ ಕುಮಾರ್ ಅವರೊಬ್ಬ ಮಹಾನ್ ಮೇರು ಪರ್ವತ ಪುನೀತ್ ರಾಜಕುಮಾರ್ ಅವರು ಸಹ ರಾಜ್ ರವರಂತೆಯೇ ಸರಳತೆ ಹಾಗೂ ಇತರರ ಕಷ್ಟಕ್ಕೆ ಮರುಗುತ್ತಿದ್ದ ಹೃದಯ ವೈಶಾಲ್ಯತೆ ಹೊಂದಿದ್ದ ಕನ್ನಡದ ಏಕೈಕ ನಟ ತಂದೆಗೆ ತಕ್ಕ ಮಗನನ್ನು ಇಂದು ಕರ್ನಾಟಕ ಅಕ್ಷರಶಃ ಒಬ್ಬ ಹೃದಯವಂತಿಕೆಯುಳ್ಳ ನಟನನ್ನು ಕಳೆದುಕೊಂಡಿದೆ
@kumarskumars195
@kumarskumars195 2 жыл бұрын
ಸತ್ಯ ಸರ್ 😔
@deepikashamitha3728
@deepikashamitha3728 2 жыл бұрын
Namage haa hadhrushta illa sir
@mohanmuruli2192
@mohanmuruli2192 2 жыл бұрын
@@deepikashamitha3728 true madam
@shivsharankalburgi440
@shivsharankalburgi440 Жыл бұрын
Unl
@marappak3541
@marappak3541 Жыл бұрын
A
@shivanandkattimani5424
@shivanandkattimani5424 2 жыл бұрын
As a Kannadiga I feel proud to get such a great actor and singer
@franktitude283
@franktitude283 2 жыл бұрын
Raj sir such a legend.. ❤️❤️ the song and its meaning uf no words.kannada will always b very close to my heart..jai kannada, jai Karnataka, jai hind.. love india ❤️
@sathishag1906
@sathishag1906 Жыл бұрын
ಡಾ. ರಾಜಕುಮಾರ್ ಅವರ ಪ್ರತಿಯೊಂದು ಚಿತ್ರವೂ ಸಹ ಒಳ್ಳೆಯ ಸಂದೇಶ ಸಾರುವ ಅದ್ಭುತವಾದ ಚಿತ್ರಗಳು ಹಾಗೂ ಎಲ್ಲಾ ಪೀಳಿಗೆಯಲ್ಲೂ ಮತ್ತೆ ನೋಡಬೇಕೆನ್ನುವ ಚಿತ್ರಗಳು...
@jyothimr4765
@jyothimr4765 Жыл бұрын
ಎಂತಹ ಅದ್ಬುತವಾದ ಹಾಡು, ಈಗಿನ ಮಕ್ಕಳಿಗೆ ಈ ಹಾಡು ಕೇಳಿಸಬೇಕು, ಡಾ. ರಾಜಕುಮಾರ್ ಹಾಗೂ ಅಪ್ಪು ಕಣ್ಣ ಮುಂದೆ ಬರುತ್ತಾರೆ 🙏
@mnk4utube
@mnk4utube 2 жыл бұрын
Beautiful song n beautifully sung by Dr. Raj... 👍... Sad part is... got to know about this song today only, on the demise of his son, Punit sir. Both true legends of kannada film industry. Punit will be missed by millions 😥
@DG-wz3fu
@DG-wz3fu 2 жыл бұрын
Two great actors at work/ play or to put it simply just living out the characters.....Sampath and Dr Raj will live eternally in our hearts through this song....Just mesmerizing to watch !
@meaganlale4315
@meaganlale4315 2 жыл бұрын
Super hadgalu Nanna Annavarudu
@manojdixit5795
@manojdixit5795 2 жыл бұрын
Just too good both of them
@chethankumar5688
@chethankumar5688 Жыл бұрын
ಅಣ್ಣಾವ್ರ ಮುಖ ಕಾಂತಿ ನಟನೆ ಸಂಗೀತ ಸಾಹಿತ್ಯ ಅದ್ಭುತ
@justificationjustification5364
@justificationjustification5364 2 жыл бұрын
ಪುನೀತ್ ರಾಜಕುಮಾರ್ ವಾಯ್ಸ್ ನಲ್ಲಿ ಈ ಹಾಡು ಕೇಳಿದಾಗ ಆಗೋ ಫೀಲಿಂಗ್ ಬೇರೆ 😭😭😭
@indrareddyreddy4632
@indrareddyreddy4632 Ай бұрын
Yes my ❤️💜❤️💜❤️💜❤️💜❤️💜❤️💜
@kolarrameshprasadprasad7864
@kolarrameshprasadprasad7864 2 жыл бұрын
I got tears in my eyes and cried by seeing Dr Rajanna 🌹🌹🌹🌹
@rajannah4111
@rajannah4111 2 жыл бұрын
ಸಂಪತ್ ಮತ್ತು ಡಾಕ್ಟರ್ ರಾಜಕುಮಾರ್ ಅವರ ಅಭಿನಯ ಅದ್ಭುತವಾದದ್ದು ಹಾಗೂ ಹಾಡು ಕೂಡ ಅತ್ಯಂತ ಅದ್ಭುತವಾದದ್ದು🌹🌹💐💐✍️🙏
@nandishanandirs7636
@nandishanandirs7636 Жыл бұрын
Legendary actor namma ಅಣ್ಣಾ ❤ .....Dr ರಾಜ್ಕುಮಾರ್....
@vishwavishwa5124
@vishwavishwa5124 2 жыл бұрын
Tears in my eyes, never come hero's one& only like Rajkumar...🙏🙏🙏
@hemavathi6541
@hemavathi6541 2 жыл бұрын
ಎಸ್ಟೊಂದು meaning ide e ಹಾಡಲ್ಲಿ ಈ love this song....
@abhishekhiremath8459
@abhishekhiremath8459 2 жыл бұрын
Istond meaning idru yaavo hsm dislike madidare
@siddeshajm3205
@siddeshajm3205 2 жыл бұрын
What a grest lyricist he is... Hats off...... 🙏🙏🙏🙏🙏🙏🙏🙏🙏
@rajeshwarirajeshwair9288
@rajeshwarirajeshwair9288 2 жыл бұрын
👌👌👌comment
@narayanappamh3420
@narayanappamh3420 Жыл бұрын
ಎಷ್ಟು ಸಲ ಕೇಳಿದರೂ, ಮತ್ತೆ ಮತ್ತೆ ಹಾಡನ್ನು ಕೇಳಬೇಕು, ವಿಡಿಯೋ ನೋಡಬೇಕು ಅನಿಸುತ್ತೆ, ನಾನೆಷ್ಟು ಸಲ ನೋಡಿದ್ದೆನೋ,ತಂದೆ ಮಕ್ಕಳ ಅನುಬಂದ, ಈ ಇಬ್ಬರು ಮೇರು ನಟರ ನಟನೆ ಬಹು ಅದ್ಭುತ, ಜೈ dr ರಾಜ್
@poornimamohan3876
@poornimamohan3876 9 ай бұрын
🎉om Laxmi shree Srinivasaya namaha 🙏🏼🙏🏼🙏🏼🙏🏼🙏🏼🙏🏼 Awesome Amazing very beautiful song Very great very sweet voice ganagandarva sri Ghantasala
@msc1778
@msc1778 2 жыл бұрын
ವರ್ಣಿಸಲಾಗದ.. ಯಾರಿಗೂ ಹೋಲಿಸಲಾಗದ.. ಕನ್ನಡದ ಪದಗಳು.. ಡಾ. ರಾಜ್. ಮತ್ತು ಡಾ. ಅಪ್ಪು.
@anandsurya1369
@anandsurya1369 Жыл бұрын
What a performance by Sampath and Rajkumar... unmatched. Awesome lyrics.....
@_shashi_kumar_1439
@_shashi_kumar_1439 6 күн бұрын
❤️❤️ಎಲ್ಲ ತಂದೆ ಯಾರಿಗೆ ಶುಭಾಶಯ ❤️❤️❤️ Happy father's day❤
@mallappabadappanavar1725
@mallappabadappanavar1725 2 жыл бұрын
ಮಗು ಬಡಪ್ಪನವರ. ನಮ್ಮ ಜೀವನದಲ್ಲಿ ಮರೆಯಲಾಗದ ಭಾವನಾತ್ಮಕ ಹಾಡು 🙏🌹
@rajannak6392
@rajannak6392 2 жыл бұрын
ಅರ್ಥಗರ್ಭಿತವಾದ ಈ ಹಾಡನ್ನು ಡಾ.ಅಣ್ಣ ಎಷ್ಟೋಂದು ಸುಮಧುರವಾಗಿ ಹಾಡಿದ್ದಾರೆ!!! Fantastic
@ganeshk9744
@ganeshk9744 2 жыл бұрын
Melody song. Super singing
@sureshhegde1408
@sureshhegde1408 2 жыл бұрын
Ashte Olle adhinayavannu namma ashwatravaru nididdare
@basavarajmadivalkar7410
@basavarajmadivalkar7410 2 жыл бұрын
Yes
@VeereshVeeresh-fn5lx
@VeereshVeeresh-fn5lx 2 жыл бұрын
@@sureshhegde1408 crc
@harishs2191
@harishs2191 2 жыл бұрын
Ààaaààa
@basavarajolekar9501
@basavarajolekar9501 2 жыл бұрын
ಹ್ಹಾ.. ಅದ್ಭುತವಾದ ಸಂಗೀತ,ಗಾನ ,ಸಾಹಿತ್ಯ .. ನಿಮ್ಮ ನಟನಗೆ ನೀವೆ ಸಾಟಿ
@kmnayak1888
@kmnayak1888 2 жыл бұрын
whenever i listen to this song i remember my grandfather...but unfortunately i was not this much matured enough to take care of him......but seriously i wish to take care of him like this when he was alive
@Abc-ho2jl
@Abc-ho2jl 2 жыл бұрын
ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯಾ ಹೇಳಿವೆ' ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ....ನಿನ್ನ ಕಂಗಳ.. ತಂದೆಯಾಗಿ ತಾಯಿಯಾಗಿ ಮಮತೆಯಿಂದ ಬೆಳೆಸಿದೆ ಬಿಸುಲು ಮಳೆಗೆ ನರಳದಂತೆ ನಿನ್ನ ನೆರಳಲಿ ಸಲಹಿದೆ ಆ ಪ್ರೀತಿಯ ಮನ ಮರೆವುದೆ.... ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯಾ ಹೇಳಿವೆ' ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ. ಬಳ್ಳಿಯಂತೆ ಹಬ್ಬಿ ನಿನ್ನಾ ಆಸರೆಯಲಿ ಬೆಳೆದೆನು ಆ.....ಆ.....ಆ....ಆ.... ಬಳ್ಳಿಯಂತೆ ಹಬ್ಬಿ ನಿನ್ನಾ ಆಸರೆಯಲಿ ಬೆಳೆದೆನು ನನ್ನ ತಾಯಿಯ ಪಾದದಾಣೆ ಬೇರೆ ಏನನೂ ಅರಿಯೆನು ನೀನೆ ನನ್ನ ದೇವನು.... ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯಾ ಹೇಳಿವೆ' ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ. ನೀನು ನಕ್ಕರೆ ನಾನು ನಗುವೇ ಅತ್ತರೇ ನಾ ಅಳುವೆನು ನಿನ್ನ ಉಸಿರಲಿ ಉಸಿರು ಬೆರೆತಿರೆ ನಿನ್ನಲೊಂದಾಗಿರುವೆನು ನಾ ನಿನ್ನ ಕಾಣದೇ ಬದುಕೆನು.... ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯಾ ಹೇಳಿವೆ' ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ.
@manjunathamanju2659
@manjunathamanju2659 2 жыл бұрын
Super
@bindus5374
@bindus5374 2 жыл бұрын
🙏
@vinodha4057
@vinodha4057 2 жыл бұрын
🙏🏻
@rudruyambatnal2914
@rudruyambatnal2914 2 жыл бұрын
ಸೂಪರ್ ❤❤❤❤❤❤
@thrilochanam6638
@thrilochanam6638 2 жыл бұрын
🙏🙏🙏
@hanumantjillenavar6873
@hanumantjillenavar6873 2 жыл бұрын
Evergreen message to the World by Dr.Rajkumar sir.....
@vigneshbada7473
@vigneshbada7473 2 жыл бұрын
Prathi sala noduvagalu kannalli neeru tharisuvanta hadu... E hadu bareda punyathmanigu... Hadi abinayisida annavrigu koti namskaragalu❤
@annapurnar5484
@annapurnar5484 2 жыл бұрын
🙏
@nikhilpoojary3060
@nikhilpoojary3060 Жыл бұрын
Yen guru annavru voice kelidre yeno positive feeling ❤
@IKachwaha_
@IKachwaha_ Жыл бұрын
Miss uh Appu....!! Love from बिहार...!!!
@harshaVardhan-zx2ku
@harshaVardhan-zx2ku 2 жыл бұрын
I miss my Appaji after seeing this video, he left us alone in 2018.Harsha from Nagarbhavi 🙏🙏🙏🙏
@girijaramachandrasappandi1559
@girijaramachandrasappandi1559 2 жыл бұрын
👌👌👌🙏🙏🙏🙏🙏🙏 ಡಾಕ್ಟರ್ ರಾಜ್ ಕುಮಾರ್ ಅವರಿಗೆ ಕೋಟಿ ನಮನಗಳು
@santoshjilapur7252
@santoshjilapur7252 2 жыл бұрын
ನಿಜವಾಗಿಯೂ ದೇವತ ಮನುಷ್ಯ ಮೀಸ್ ಯೂ Appu ಬಾಸ್
@krspartyofficial
@krspartyofficial Жыл бұрын
👌👌👌ದೇವರಿಗೆ 🙏🙏🙏
ТАМАЕВ vs ВЕНГАЛБИ. Самая Быстрая BMW M5 vs CLS 63
1:15:39
Асхаб Тамаев
Рет қаралды 4,7 МЛН
Каха ограбил банк
01:00
К-Media
Рет қаралды 8 МЛН
Shrinivas Kalyana
6:30
Shashikant Pattar
Рет қаралды 7 МЛН
God Blessed and Pour Knowledge to Dr.Rajkumar | Superhit Scenes in Kannada Movie
15:19
Anuraga Aralitu | Movie scene #2 | Dr Rajkumar | HD Video
7:29
Kannadiga ಕನ್ನಡಿಗ
Рет қаралды 3,4 МЛН
Neenelli Nadeve Doora | Onde Balliya Hoogalu | K S Ashwath | Jayanthi | Kannada Video Song
4:52
Wait for the last one! 👀
0:28
Josh Horton
Рет қаралды 41 МЛН
Fix Mellstroy Face With Sadako and Alex
0:24
Mazizien
Рет қаралды 10 МЛН
Fix Mellstroy Face With Sadako and Alex
0:24
Mazizien
Рет қаралды 10 МЛН
кот на подоконнике #shorts #животные #котики #shortsvideo
0:37
Тайные Истории
Рет қаралды 3,4 МЛН