ಗುರುಗಳೇ ನಮ್ಮ ಪಾಲಿನ ದೇವರು ನೀವೂ ವಿದ್ಯಾರ್ಥಿ ಗಳಲ್ಲದೆ ಎಲ್ಲ ರಿಗೂ ಉಪಯೋಗವಾಗುವಂತೆ ಮಹಾಭಾರತ ದ ಪ್ರತಿಯೊಂದು ಅಧ್ಯಾಯ ವನು ಹೊಸಗನ್ನಡ ದಲ್ಲಿ ಅರ್ಥಾಗುವಂತೆ ತಿಳಿಸಿಕೊಡುತ್ತ ಇದ್ದೀರಾ ಧನ್ಯವಾದಗಳು ಗುರೂಜಿ.....
@basanagoudbiradar50454 жыл бұрын
ಕೃಷ್ಣ"ನಾವು ನಿಜವಾಗಿಯೂ ದುಃಖಿಗಳಲ್ಲ ಬೇರೆಯವರ ಸುಖವನ್ನು ಕಂಡು ದುಃಖಿಗಳಾಗಿದ್ದೆವೆ"
@bhagyanadig514 жыл бұрын
ಪಂಚಭೂತಗಳ, ಇಂದ್ರಿಯಗಳ ಬಗೆಗಿನ ಅತ್ಯುತ್ತಮ ನಿರೂಪಣೆ.ಧನ್ಯವಾದಗಳು ಸರ್. ಸರ್ವಂ ಕೃಷ್ಣಮಯಂ...
@basanagoudbiradar50454 жыл бұрын
ಕೃಷ್ಣ"ಈ ಭರತ ಭೂಮಿಯ ಮೇಲೆ ಯಾವಾಗ ಅಧರ್ಮ ತಲೆ ಎತ್ತುತ್ತದೆಯೊ ಅವಾಗ ನಾನು ಮತ್ತೆ ಹುಟ್ಟಿ ಬರುತ್ತೇನೆ."
@divyadivya12534 жыл бұрын
ಭರತ ಭೂಮಿಯಮೇಲೆ ಅಧರ್ಮ ಹುಟ್ಟಿದ್ ಆಯ್ತು ಇನ್ನ ಎನ್ ಇದ್ರು waiting for ಕೃಷ್ಣ aste 🙏
@anandshadagali6814 жыл бұрын
"ನಾವು ನಿಜವಾಗಿಯೂ ದುಃಖಿಗಳಲ್ಲ ಬೇರೆಯವರ ಸುಖವನ್ನು ಕಂಡು ದುಃಖಿಗಳಾಗಿದ್ದೆವೆ"
@ramyadh25944 жыл бұрын
ಭಗವದ್ಗೀತೆಯಾವುದೋ ಒಂದು ಧರ್ಮಕ್ಕೆ ಮಾತ್ರ ಅಲ್ಲ..... ಅದು ಮಾನವ ಕುಲದಅಗತ್ಯ
@raje06074 жыл бұрын
I love Media Masters ♥️
@arungowda68424 жыл бұрын
ಸಾರ್ ನಿಜಾವಾಗಿಯೂ ನೀಮ್ಮ ವಿಡಿಯೋಗೆ ನಾನು ಯಾವಾಗಲೂ ಕಾಯ್ತಾ ಇರಿತೀನಿ ತುಂಬಾ ಚೆನ್ನಾಗಿ ತಿಳಿಸಿ ಕೋಡತಿರಿ ನಿಮಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು
@kathyayinign91754 жыл бұрын
1st comment. ನಮಸ್ತೆ ಸಾರ್, ನಮ್ಮ ಆತ್ಮಕ್ಕೆ ಸರಿಯಾಗಿದ್ದರೆ ಸಾಕು ಅಂತಿರೋದು ಈ ಸಮಾಜದಲ್ಲಿ ತುಂಬಾ ಕಷ್ಟ ಸಾರ್,🙏🙏
@boodeppapoojari66864 жыл бұрын
ತುಂಬಾ ಚೆನ್ನಾಗಿದೆ ಸರ್ ಹೃದಯದ ಪೂರ್ವಕ ಧನ್ಯವಾದಗಳು
@sagaratj67724 жыл бұрын
ಸಾರ್ ನಿಮ್ಮ ಧ್ವನಿಯಲ್ಲಿ ಕೇಳ್ತಾ ಇದ್ರೆ ಅದ್ಭುತ
@demappahanamani21784 жыл бұрын
ಸರ್ ಇನ್ನುಳಿದ ಭಗವದ್ಗೀತೆ ಎಲ್ಲಾ ಅದ್ಧ್ಯಯಗಳನ್ನು 20 ನಿಮಿಷ ಹೇಳಿ ಸರ್ 2 ದಿನ ತಡವಾದರೂ ಪರವಾಗಿಲ್ಲ ಸರ್ ದಯವಿಟ್ಟು ಹೇಳಿ ಸರ್.ಉತ್ತಮ ವಿವರಣೆ ಸಿಗುತ್ತದೆ ಅದಕ್ಕೆ ಸರ್. ಧನ್ಯವಾದಗಳು ಸರ್.
@chethanchethan10984 жыл бұрын
🙏🙏🙏🙏🙏🙏 ನನ್ನ ಬೇಡಿಕೆಯನ್ನು ಈಡೇರಿಸಿದಕ್ಕೆ ದನ್ಯವಾದಗಳು
@Jnanadahiguruprasad4 жыл бұрын
ಗುರುಗಳೇ ದಯವಿಟ್ಟು ಭಾಸ್ಕರಾಚಾರ್ಯರ ಬಗ್ಗೆ ಆರ್ಯಭಟನ ಬಗ್ಗೆ ವರಾಹಮಿಹಿರ ಬಗ್ಗೆ ತಿಳಿಸಿ ಕೊಡಬೇಕಾಗಿ ವಿನಂತಿ
@aravindmeti97534 жыл бұрын
ಇಂತಹ ದೇಶದಲ್ಲಿ ಹುಟ್ಟಿದು ನಾವು ಪುಣ್ಯವಂತರು
@pruthvisagar43894 жыл бұрын
Thumba thumba danyavadagalu sir...and complete nim team ge ....en helli nimma e information ge gothila ...adre nan life nalli edanele alvadskollike prayatnistini ...hage nan snehitharige share madtini .....nan darma shresta antha gothu ...badukuva shali antha gothu ...adre esttu alada sangatigalu thiliyade soragiddu nija .....edu namma yuva samudaya thalpabeku ...ela darmadoru avaravara darma grantha studies madthare .....adre nam darmadalli yake hige maddola gothagtha ela ......nimma ela episode nodide but ee episode yako thumba esta aythu ...hage ede nan life nalli KZbin channel ondakke comment hakthirodu kuda ........nanu chikkavanidaga nim dwani warrent ondaralli keluthidde ....evathu anisuthide devara prerane nimma a dwani yendu ...danyavadagalu 🙏
@hardikraghav54694 жыл бұрын
First comment.... Life change video🙏🏾
@gnagabushan44604 жыл бұрын
Every day I am watching the excellent the Media master
@siddesht86204 жыл бұрын
ತುಂಬಾ ಚೆನ್ನಾಗಿದೆ ಸರ್ ನಿಮ್ಮ ಧ್ವನಿ..
@sidramusidramu1084 жыл бұрын
ಧನ್ಯವಾದಗಳು.... ಅದ್ಭುತ ಗುರುಗಳೇ
@somanathb91964 жыл бұрын
Hare Ram Hare Krishna.... Krishna Krishna hare hare
@ishwaranand82034 жыл бұрын
ಗುರುಗಳೇ ಯಾಕೆ ಕಾಯಿಸಿಬಿಟ್ಟಿರಿ 🙏🙏🙏🙏🙏
@mallikarjunabbigeri1134 жыл бұрын
First time 21:18 minutes video😍😍
@sagaryadav28234 жыл бұрын
Super Video sir Jai Hind Jai Karnataka
@santoshkannammanavar94864 жыл бұрын
ಸೂಪರ್ ಸರ್
@pachhi76204 жыл бұрын
Excellent sir....🙏🙏
@lokeshsp58174 жыл бұрын
Super sir Thank you sir 👍🙏
@muralik84284 жыл бұрын
Gurugale nimage nanna paadabi vandane 🙏
@abhishekr43274 жыл бұрын
Good message sir and your speech is super sir
@omkarkd91594 жыл бұрын
Omkar🙏🙏🙏🙏🙏
@benakaben2664 жыл бұрын
Krishna my life
@manjunathacr94394 жыл бұрын
Always good information providing ur channel
@premkumar.v18824 жыл бұрын
Bhagavad Gita da Saaravanne tilisibittari .... thank you