Adayaya 2 complete ಎಲ್ಲ ಭಾಗ ಕೇಳಿದೆ ತುಂಬಾ ಮನಸಿಗೆ ಸಂತೋಷ ವಾಗಿದೆ ಶ್ರೀ ಗುರುಭ್ಯೋ ನಮಃ ಎಲ್ಲಾ adyaya ಕೇಳುವ ಮನಸು ಮಾಡಿದ್ದೇನೆ🙏🙏
@ambikaraveendra88533 жыл бұрын
ನಿಮ್ಮ ಪ್ರವಚನ ಕೇಳಲು ತುಂಬಾ ಚೆನ್ನಾಗಿದೆ, ಸುಲಭವಾಗಿ ಅರ್ಥವಾಗುವಂತೆ ಸರಳವಾಗಿ ತಿಳಿಸಿದ್ದೀರಿ ಆಚಾರ್ಯರಿಗೆ🙏🙏🙏🙏🙏
@lakshmivasantkodlekere6782 Жыл бұрын
ನಮಸ್ಕಾರ 🙏 ಹರೇ ಕೃಷ್ಣ 🙏 ಎಲ್ಲಾ ವಯಸ್ಸಿನವರಿಗೂ ಅತ್ಯಂತ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಹೇಳಿದ್ದೀರಾ, ಹೃತ್ಪೂರ್ವಕ ಧನ್ಯವಾದಗಳು 🙏
@sbe71172 жыл бұрын
ಹರಿಃಓಂ ಶ್ರೀಗುರುಭ್ಯೋನಮಃ ಕೃಷ್ಣಂ ವಂದೇ ಜಗದ್ಗುರುಂ
@vidyabhat86343 жыл бұрын
ಗುರುಗಳೇ ನಿಮ್ಮ ಒಂದೊಂದು ಪ್ರವಚನಗಳನ್ನು ಕೇಳಿ ನಾವು ಧನ್ಯರಾದೆವು 🙏🙏
@anuanu17953 жыл бұрын
🌹🙏GURUJI NANNA SHIRASASTANGA NAMASKARAGALU 🙏🙏🙏🌹
@jayaprakashr799 Жыл бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ🙏🙏
@umeshkudrethaya3614 Жыл бұрын
ನಾನು ಈ ಹಿಂದೆ ಕೆಲವು ಬಾರಿ ಓದಿ ದ್ದು ಬರೆದದ್ದು ಇರುತ್ತದೆ. ಆದರೆ ಈಗ ಅದರ ವಿಮರ್ಶೆ ಅರ್ಥವಾಗುತ್ತಿದೆ. ಅದ್ಭತವಾಗಿದೆ. ಗುರುಗಳಿಗೆ ಅನಂತ ಅನಂತ ಪ್ರಣಾಮಗಳು. ಜೀವನದಲ್ಲಿ ಪರಿವರ್ತನೆಗೆ ದಾರಿದೀಪ.
Nimma pravachana keli navu danyaradevu nimma ashirwada namma mele e rali
@indirasatya1052 жыл бұрын
Gurugale, Nimma pravachana tumba chennagide.
@shobabn92969 ай бұрын
ನಿಮ್ಮ ಜ್ಞಾನ ಸಂಪತ್ತಿಗೆ 👏🏼👏🏼👏🏼
@ಅಶ್ವಿನಿರೇವಡಿಅಶ್ವಿನಿ4 ай бұрын
ಧನ್ಯವಾದಗಳು ಗುರುಗಳೇ 🙏🏻🌹
@kamalag87374 жыл бұрын
🙏ಶ್ರೀಗುರುಭ್ಯೋ ನಮಃ 🙏
@GuruPrasad-ps2xn4 жыл бұрын
Gajendra.kumara.vadanegurugle
@kusumbhandarkar13704 жыл бұрын
Highest philosophy explained in a simple way 🙏
@narayanchandrika8625 ай бұрын
ದಯವಿಟ್ಟು ಹದಿನೇಳನೇ ಅಧ್ಯಾಯದ ಮೂರನೆಯ ಭಾಗಗಳಿಂದ ಪ್ರಸಾರ ಮಾಡಿ ....ಅರ್ಧಕ್ಕೆ ನಿಲ್ಲಿಸಿರುವುದು ಬಹಳ ನೋವಾಗಿದೆ....ಪ್ರತಿದಿನವೂ ನಾನು ಹುಡುಕುತ್ತಿದ್ದೇನೆ....ಪ್ರಸರಾವಾಗಿಲ್ಲ.... ನಿಮ್ಮಲ್ಲಿ ಕಳಕಳಿಯ ವಿನಂತಿ🙏🙏🙏