Рет қаралды 187,156
ಹೆಸರುಕಾಳು ಮತ್ತು ಆಲೂಗಡ್ಡೆಯ ಗ್ರೇವಿ ಮಾಡುವ ಬೇಕಾದ ಪದಾರ್ಥಗಳು
ಮೊಳಕೆ ಕಟ್ಟಿದ ಹೆಸರುಕಾಳು 1 ಕಪ್
ಆಲೂಗಡ್ಡೆ 1
ಈರುಳ್ಳಿ 1
ಟೊಮೆಟೋ ಹಣ್ಣು 1
ಗೋಡಂಬಿ 8 ರಿಂದ 10
ಗಸಗಸೆ 1 ಟೀಸ್ಪೂನ್
ಮೆಲನ್ ಸೀಡ್ಸ್ 1 ಟೇಬಲ್ ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ 5 ರಿಂದ 6
ಎಣ್ಣೆ 2 ಟೇಬಲ್ ಸ್ಪೂನ್
ಬೆಣ್ಣೆ 2 ಟೇಬಲ್ ಸ್ಪೂನ್
ಸೋಂಪುಕಾಳು ಸ್ವಲ್ಪ
ಕಸೂರಿ ಮೇತಿ ಸ್ವಲ್ಪ
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಧನಿಯಾ ಪುಡಿ 1 ಟೇಬಲ್ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
#bhagyatvrecipes #BhagyaTv#BhagyaTvKannada #gravy #sidedish #bhagyalakshmi
Bhagya Tv Recipe Channel :
kzbin.info?su...
Bhagya tv vlogs channel :
/ @bhagyatvvlogs