ಪ್ರಿಯ ವೀಕ್ಷಕರೇ, ಈ ಕಥೆ ಕೇವಲ ಕಾಲ್ಪನಿಕ ಮಾತ್ರ... ನಮ್ಮ ಉದ್ದೇಶ ಮನರಂಜನೆ ಅಷ್ಟೇ... ನಾವು ಎಲ್ಲಾ ರೀತಿಯ ಕಥೆಗಳನ್ನು ಜನರ ಮುಂದೆ ಇಡುತ್ತೇವೆ.. ಜನರು ಕಥೆಗಳಲ್ಲಿ ಡಿಫರೆಂಟ್ ಬಯಸ್ತಾರೆ ಅವರಿಗಾಗಿ ನಾವು ಹುಡುಕಿ ಇಂಥಹ ಕಥೆಗಳನ್ನು ಹಾಕ್ತೇವೆ... ಸಮಾಜದಲ್ಲಿ ನಡೆಯೋ ಕೆಲವೊಂದು ತಪ್ಪುಗಳನ್ನು ವಿಭಿನ್ನವಾಗಿ ಜನರಿಗೆ ಮುಟ್ಟಿಸೋ ಪ್ರಯತ್ನ ಲೇಖಕರು ಪಟ್ಟಿದ್ದಾರೆ... ಒಂದು ವೇಳೆ ಯಾರಿಗಾದರೂ ಈ ಕಥೆಯಿಂದ ಬೇಸರವಾಗಿದ್ದರೆ ಕ್ಷಮೆ ಇರಲಿ ❤🙏
@kshithiyathish6 ай бұрын
@@manadamaathu sadyakke iro kadambari complete madi Jana innu appreciate madtare
@manadamaathu6 ай бұрын
@@kshithiyathish ಈಗಾಗಲೇ ತಿಳಿಸಿದ್ದೇವೆ ಈ ಕಾದಂಬರಿ ಇನ್ನೂ ಪೂರ್ಣಗೊಂಡಿಲ್ಲ.. ಪೂರ್ಣಗೊಂಡಿದ್ದರೆ ಬೇಗ ಬೇಗ ಹಾಕಿ ಮುಗಿಸುತ್ತಿದ್ದೆವು. ನಮಗೂ ನಿಮ್ಮನ್ನು ಕಾಯಿಸಲು ಇಷ್ಟವಿಲ್ಲ.. ಆದ್ರೆ ಏನು ಮಾಡೋದು ಹೇಳಿ ಲೇಖಕಿ ಈಗಾಗಲೇ ಬರೆಯುತ್ತಿರುವ ಕಾದಂಬರಿ ಇದು ಹಾಗಾಗಿ ಸ್ವಲ್ಪ ತಡವಾಗುತ್ತೆ.🙏🏼