ಕರಿಬೇವಿನ ಚಟ್ನಿ ಪುಡಿ 100% ಬಾಯಿ ಚಪ್ಪರಿಸುವಷ್ಟು ರುಚಿ ನಾಲಿಗೆಗೆ 😋 I Healthy Curry leaves Chutney Powder

  Рет қаралды 251,022

Bhagya Tv

Bhagya Tv

Күн бұрын

Curry leaves Chutney Powder
Most People use Chutney pudi (powder) instead of Chutney because of lack of time. Many varieties of Chutney pudi can be prepared. Today we are preparing Curry leaves and chutney pudi. Curry leaves have many health benefits. let’s Start the recipe
Ingredients
• Curry leaves - 50gm
• Dry red Chilli - 12
• Urad dal - 2 tbsp.
• Gram dal - 2 tbsp.
• Coriander seeds - 2 tbsp.
• Oil - 1 tbsp.
• Cumin - 1 tbsp.
• Tamarind - lemon size
• Turmeric - ½ tsp.
• Salt - As per taste
Preparation method
• Wash curry leaves, spread them in cleaned cloth and keep it to dry in Shadow
• Heat little bit oil in Kadai add Gram dal, Coriander seeds, Urad dal, Cumin, Dry red chilli and roast for 3 minutes on low flame
• Add curry leaves along these ingredients and roast for 3 more minutes, switch off the stove and let them cool down
• Add All Roasted ingredients to Jar, add tamarind, Turmeric, salt and grind them coarsely
• Store this Tasty and Healthy Chutney powder in Air tight jar, use whenever you want
ಕರಿಬೇವಿನ ಚಟ್ನಿಪುಡಿ
ದೋಸೆ, ಚಪಾತಿ, ರೊಟ್ಟಿಯೊಂದಿಗೆ ತಿನ್ನಲು ಚಟ್ನಿ ಮಾಡಲು ಸಮಯ ಇಲ್ಲದಿದ್ದಲ್ಲಿ ಬಹುತೇಕ ಎಲ್ಲರೂ ಚಟ್ನಿಪುಡಿ ಬಳಸುತ್ತಾರೆ. ಬಹಳಷ್ಟು ವಿಧವಾದ ರುಚಿಯಾದ ಚಟ್ನಿ ಪುಡಿಯನ್ನು ತಯಾರಿಸಬಹುದು. ಇಲ್ಲಿ ನಾವು ನಿಮಗಾಗಿ ಕರಿಬೇವಿನ ಚಟ್ನಿಪುಡಿ ರೆಸಿಪಿಯನ್ನು ತಿಳಿಸಿಕೊಡುತ್ತಿದ್ದೇವೆ. ಕರಿಬೇವಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದು ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು
• ಕರಿಬೇವು - 50 gm
• ಒಣಮೆಣಸಿನಕಾಯಿ - 12
• ಉದ್ದಿನಬೇಳೆ - 2 tbsp
• ಕಡ್ಲೆಬೇಳೆ - 2 tbsp
• ಧನಿಯಾ ಕಾಳು - 2 tbsp
• ಎಣ್ಣೆ - 1 tbsp
• ಜೀರ್ಗೆ - 1 tsp
• ಹುಣೆಸೆ ಹಣ್ಣು - ನೆಲ್ಲಿಕಾಯಿ ಗಾತ್ರದ್ದು
• ಅರಿಸಿನ - ½ tsp
• ಉಪ್ಪು-ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
1. ಕರಿಬೇವನ್ನು ತೊಳೆದು ಬಟ್ಟೆ ಮೇಲೆ ಹರಡಿ, ನೀರಿನ ಅಂಶ ಹೋಗುವರೆಗೂ ನೆರಳಿನಲ್ಲಿ ಒಣಗಿಸಿ‘
2. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಕಡ್ಲೆಬೇಳೆ, ಧನಿಯಾ, ಉದ್ದಿನಬೇಳೆ, ಜೀರ್ಗೆ, ಒಣಮೆಣಸಿನಕಾಯಿ ಎಲ್ಲವನ್ನೂ ಒಟ್ಟು ಸೇರಿಸಿ ಕಡಿಮೆ ಉರಿಯಲ್ಲಿ 3 ನಿಮಿಷ ಹುರಿಯಿರಿ
3. ಇದರೊಂದಿಗೆ ಕರಿಬೇವು ಸೇರಿಸಿ ಮತ್ತೆ ಮೂರು ನಿಮಿಷಗಳ ಕಾಲ ಬಾಡಿಸಿಕೊಂಡು ಸ್ಟೋಫ್ ಆಫ್ ಮಾಡಿ, ಪದಾರ್ಥಗಳು ತಣ್ಣಗಾಗಲು ಬಿಡಿ
4. ಎಲ್ಲಾ ಪದಾರ್ಥಗಳು ತಣ್ಣಗಾದ ನಂತರ ಮಿಕ್ಸಿ ಜಾರ್ಗೆ ಸೇರಿಸಿ, ಅದರೊಂದಿಗೆ ಹುಣಿಸೆಹಣ್ಣು, ಅರಿಶಿನ, ಉಪ್ಪು ಸೇರಿಸಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ
5. ಈ ಚಟ್ನಿಪುಡಿಯನ್ನು ಏರ್ ಟೈಟ್ ಜಾಡಿಯಲ್ಲಿ ಸಂಗ್ರಹಿಸಿಟ್ಟು ನಿಮಗೆ ಬೇಕಾದಾಗ ಬಳಸಬಹುದು.
6. ಇಡ್ಲಿ, ದೋಸೆ, ಚಪಾತಿ, ರೊಟ್ಟಿ ಮಾತ್ರವಲ್ಲ ಅನ್ನದೊಂದಿಗೆ ತಿನ್ನಲು ಕೂಡಾ ಈ ಚಟ್ನಿಪುಡಿ ಬಹಳ ರುಚಿಯಾಗಿರುತ್ತದೆ.
#BhagyaTvRecipes #KaribevuChutneyPudi #CurryLeavesChutneyPowder
Bhagya tv vlogs channel :
/ @bhagyatvvlogs
BHAGYA TV
www.youtube.co...
#BhagyaTvRecipes #bhagyaTV #BhagyaTvKannada
Bhagya tv vlogs channel :
/ @bhagyatvvlogs
BHAGYA TV
www.youtube.co...

Пікірлер: 168
Venkatesh Bhat makes Karuveppilai podi | curry leaves powder for rice | recipe in Tamil
16:21
Venkatesh Bhat's Idhayam Thotta Samayal
Рет қаралды 2,9 МЛН
Bike Vs Tricycle Fast Challenge
00:43
Russo
Рет қаралды 14 МЛН
when you have plan B 😂
00:11
Andrey Grechka
Рет қаралды 61 МЛН