Рет қаралды 855,554
#amlarecipe #bhagyatv #amlachutney #bhagyatv #recipesinkannada
ನೆಲ್ಲಿಕಾಯಿ ಚಟ್ನಿ ಮಾಡಲು ಬೇಕಾದ ಪದಾರ್ಥಗಳು
ಬೆಟ್ಟದ ನೆಲ್ಲಿಕಾಯಿ ಕಾಲು ಕೆಜಿ
ಒಣ ಮೆಣಸಿನಕಾಯಿ 5 ರಿಂದ 6
ಹಸಿಮೆಣಸಿನಕಾಯಿ 5 ರಿಂದ 6
ಕೊತ್ತಂಬರಿ ಸೊಪ್ಪು 1 ಹಿಡಿ
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ 3 ಟೇಬಲ್ ಸ್ಪೂನ್
ಸಾಸಿವೆ 1 ಟೀ ಸ್ಪೂನ್
ಜೀರಿಗೆ 1 ಟೀ ಸ್ಪೂನ್
ಕಡ್ಲೆಬೇಳೆ 1 ಟೀ ಸ್ಪೂನ್
ಉದ್ದಿನಬೇಳೆ 1 ಟೀ ಸ್ಪೂನ್
ಬೆಲ್ಲ 1 ಟೇಬಲ್ ಸ್ಪೂನ್
ಅರಿಶಿನದ ಪುಡಿ ಅರ್ಧ ಟೀ ಸ್ಪೂನ್
ಮೆಂತ್ಯ ಕಾಲು ಟೀ ಸ್ಪೂನ್
ಇಂಗು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs