I really feel I'm lucky to be born in 90's. I really enjoyed all the true values... Old is gold. That movies n songs are so meaningful and memorable. Now this generation can't see and feel it.... Thank you for wonderful movie.
@banadigan751111 ай бұрын
ಭಾಗ್ಯವಂತರು ಚಲನಚಿತ್ರ ಇಂದಿಗೂ (೨೦೨೩) ಪ್ರಸ್ತುತ.
@SantoshHulamani-vq3zc Жыл бұрын
ನನಗೆ ತುಂಬಾ ಇಷ್ಟವಾದ ಚಲನಚಿತ್ರ ಎಷ್ಟು ಸಲ ನೋಡಿದರೂ ಬೇಜಾರಾಗದ ಸಿನಿಮಾ ತಂದೆ ತಾಯಿ ಪ್ರೀತಿ ಹೇಗಿದ್ದರೇ ಚನ್ನ ಎಂದು ತಿಳಿಸಿಕೊಡುವ ಕತೆ ನನಗೂ ನನ್ನ ತಂದೆ ತಾಯಿ ನ ಬಿಟ್ಟಿರೋಕ ಆಗಲ್ಲ ನನಗೆ ಮದುವೆ ಆಗಿ ಹದಿನಾರು ವರುಷ ವಾದರೂ ನನ್ನ ತಾಯಿ ಒಂದೇ ಒಂದು ದಿನ ಮನೆಯಲ್ಲಿ ಇಲ್ಲದಿದ್ದರೆ ನನಗೆ ಹುಚ್ಚು ಹಿಡಿಯುತ್ತದೆ
@sarojagm8604 Жыл бұрын
ನಾನು ತುಂಬಾ ಇಷ್ಟ ಪಡುವ ಚಿತ್ರ ನಾನು ತುಂಬಾ ಸಲ ನೋಡಿದ್ದೇನೆ ❤❤❤❤❤😊😊😊😊
@sumamallige341210 ай бұрын
1:26
@ShivanadBaadkar3 ай бұрын
@@sumamallige3412namaste
@AnkeGowda-q8bАй бұрын
P@@sumamallige3412
@vichankumar19058 ай бұрын
ಈ ಚಿತ್ರದ ಕೊನೆಯ ದೃಶ್ಯಗಳು ಕಣ್ಣಲ್ಲಿ ನೀರು ಬರುವಂತೆ ಮಾಡಿದವು ಅಷ್ಟು ಚೆನ್ನಾಗಿದೆ ಈ ಚಿತ್ರ ಚಿತ್ರದಲ್ಲಿ ಮಾಡಿರುವ ನಟನೆ ತುಂಬಾ ಚೆನ್ನಾಗಿದೆ ಒಂದು ಕುಟುಂಬ ಕೂತು ನೋಡುವಂತಹ ಚಿತ್ರ ಭಾಗ್ಯವಂತರು 🙏🙏🙏🙏🙏🙏💟💟💟💟💟
@SatyanarayanaS-gf3ye5 ай бұрын
Wow great movie. Great rajanna sarojamma. Great narrative by bhargavanna ❤u all
@madhuvb47977 ай бұрын
ಎಂತ ಅದ್ಬುತ ಚಿತ್ರ.. ರಾಜಕುಮಾರ್ ಗೆ ರಾಜಕುಮಾರರೇ ಸಾಟಿ
@rachappajin3379 Жыл бұрын
Annavra acting and sarojadevi medam acting super
@sadanandkare95095 ай бұрын
ತುಂಬಾ ಒಳ್ಳೆಯ ಚಲನಚಿತ್ರ....
@rajeevarashmi7486 ай бұрын
ಪೂರ್ಣಿಮನ ಕೊನೆಯ ಸಂಭಾಷಣೆ ,ಅವಳ ತಂದೆಯಬಗ್ಗೆ ಹೇಳಿದ ಅಭಿಪ್ರಾಯ Highlight Of the Film.I like it❤❤
@mohanprasad3718 Жыл бұрын
Fantastic family drama ! Such brilliant acting by Dr Rajkumar and enchanting beauty B Saroja Devi !
@pradeepkumar0409 Жыл бұрын
Golden movie for family watching👌🏻😘
@kirthipadma2703 Жыл бұрын
Adßćýhh u
@kirthipadma2703 Жыл бұрын
00
@mohammedfarooqhongal Жыл бұрын
❤
@pradeepkumar040910 ай бұрын
@@kirthipadma2703??
@soumyar36169 ай бұрын
❤@@mohammedfarooqhongal
@mahamadinthiyaj591111 ай бұрын
ಇಂತ ಚಿತ್ರಗಳು ಈಗ ಬಹಳ ವಿರಳ
@ramamurthyn5657Ай бұрын
Bhargava avara modala atyuttama nirdeshanada Chitra ee chitra da munde avara yava Chitravoo nilluvudilla astu sogasada Chitra. ❤❤❤❤❤
@rajsekar529910 ай бұрын
Tamil movie தீர்க்கசுமங்கலி. முத்துராமன் K.R.விஜயா நடித்த good movie
@Vishnu-abimani10 ай бұрын
Srs nimge ondu request andre dayavittu devara duddu movie &ganeshana galate movie songs upload madi Please please please please Nivu mansu madidure enbekadru saadya please 😢
@gangadharbadadal27566 ай бұрын
Who watches in 2024❤
@Kannadarjquiz201211 ай бұрын
ಸರ್ ಪ್ಲೀಸ್ ವಿಷ್ಣುವರ್ಧನ್ ಅವರ "ನಿಶಬ್ದ" ಮೂವಿ ಅಪ್ಲೋಡ್ ಮಾಡಿ ಪ್ಲೀಸ್ 🙏🙏🙏
@puneethrajkumar9462 Жыл бұрын
❤❤❤❤ ಜೈ ರಾಜಣ್ಣ
@shivanandbhat8302 Жыл бұрын
Super movie, Rajkumar 's super acting
@Hegdebasavanna10 ай бұрын
Today date.23/1/2024, I am watching Dr. Rajkumar series, this is 167th movie. I have not found the following movies 1) ಸತಿ ನಲಾಯಿನಿ 2) ದೇವಾಸುಂದರಿ 3) ನಾಗಪೂಜೆ 4) ಕಲಿತರೂ ಹೆಣ್ಣೇ 5) ಸತಿ ಶಕ್ತಿ 6) ಪತಿವ್ರತಾ 7) ತೂಗುದೀಪ 8) ಮೋಹಿನಿ ಭಸ್ಮಾಸುರ 9) ಸಂದ್ಯ ರಾಗ 10) ಮಹಾಸತಿ ಅುಂಧತಿ 11) ನಟ ಸಾರ್ವೌಮ 12) ನನ್ನ ತಮ್ಮ if you find please upload 🙏🙏🙏 ..bull here..
@prashanthmsgowda241311 ай бұрын
Nice movie ❤
@RajendraShetti-p9p11 ай бұрын
BOTH ARE 😢😊 Golden Stars
@manjunathmanjunath675410 ай бұрын
ಸೂಪರ್ ಮೂವಿ ಎಲ್ಲಾ ಕಾಲಕ್ಕೂಪ್ರಸ್ತುತ
@parvathimm2706 ай бұрын
Ultimate movie
@mangaladeshpande712710 ай бұрын
ನಮ್ಮ ಮನೆಯ ಕಥೆ ಹೀಗೆಯೇ ಇತ್ತು.
@sunilks94747 ай бұрын
Waching movie 2024
@praveenkumarsd4374 Жыл бұрын
1.47 bgm super
@mrganeeshrao1209 Жыл бұрын
Thankyou thankyou very much sir yes sir videos
@deepakshinadiya889611 ай бұрын
Last 45min is unbearable to watch. Great acting by Annavaru
@chandrashekarparasanayakar46818 ай бұрын
🤩🏆❤️🤩🤩❤️🏆🏆🏆🏆🤩🏆❤️🤩🏆❤️
@prathibhas1309 Жыл бұрын
Wonderful movie....Dr. Rajkumar acting no words to explain....❤