Bidugade | ಬಿಡುಗಡೆ | Kannada Full Movie | Dr Rajkumar | Bharathi | Rajesh | Thriller and Suspense

  Рет қаралды 2,061,912

SRS Media Vision | Kannada Full Movies

SRS Media Vision | Kannada Full Movies

Күн бұрын

Watch Dr Rajkumar & Rajesh playing lead role from the film Bidugade. Also starring Bharathi, Kalpana, Sampath, K S Ashwath, Dinesh, Narasimharaju, Balakrishna, Vajramuni, Thoogudeepa Srinivas, Shakthi Prasad on Srs Media Vision Full Movie Channel..!!!
----------------------------------------------------
#DrRajkumar #Rajesh#Bidugade
----------------------------------------------------
For More info:
KZbin: goo.gl/iEPTNH
Twitter: / srsmediavision
Facebook: / srsmediavision
----------------------------------------------------
Dr. Rajkumar Films Playlist link : bit.ly/2TUIAWY
Bharathi Movies Playlist Link : bit.ly/3fGHtsV
----------------------------------------------------
Film: BIDUGADE
Starcast: DR RAJKUMAR, BHARATHI, KALPANA
Music: M RANGA RAO
Director: Y R SWAMY
Producer: T P VENUGOPAL
Banner: RAMESH MOVIES
Year: 1973
----------------------------------------------------
Songs:
01.Bedagina Henna
02.Ninneyo Mugida Kathe
03.Baanige Neeliya
04.Baanige Neeliya
05.Nanna Putta Samsara
----------------------------------------------------
Singers: P B Srinivas, P Susheela
Lyrics:Chi Udayashankar
----------------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf
SRS Media Vision Kannada Movie Clips Channel : bitly.ws/JBaA
----------------------------------------------------

Пікірлер: 434
@sunilmobiles9995
@sunilmobiles9995 2 жыл бұрын
ಈಗಿನ ಕಾಲದ ಹುಡುಗರು ಈ ತರಹದ ಮೂವಿ ನೋಡಲ್ಲ ಅಂದುಕೊಂಡಿದ್ದಾರೆ ಆದರೆ ನಾವು ನೋಡುತ್ತೇವೆ. 90s kids 😀✌
@bharathmaneer2988
@bharathmaneer2988 2 жыл бұрын
ನಾನು 20 kids 2001 ರಲ್ಲಿ ಹುಟ್ಟಿದವನು ಅಣ್ಣಾವ್ರ ಎಲ್ಲಾ ಸಿನಿಮಾ ನೊಡುತ್ತಿದ್ದೇನೆ
@sunilmobiles9995
@sunilmobiles9995 2 жыл бұрын
@@bharathmaneer2988 👌 tamma
@manikantaambig6834
@manikantaambig6834 Жыл бұрын
Me also bro
@srinivasashree0000
@srinivasashree0000 11 ай бұрын
ನಾನು 2000 ದಲ್ಲಿ ಹುಟ್ಟಿದ್ದು
@Contentkashyapa
@Contentkashyapa 7 ай бұрын
same anna 2000 Feb ali huttidu annavru movie onthara open university tara.
@keertidoddmanikeerti3071
@keertidoddmanikeerti3071 4 жыл бұрын
One of the best movie in dd Rajkumar directed by yr Swamy what a curiosity suspense thriller and who had done the murder ossam movie the person dr Raj by a press editor he done well at last he saved his father great movie
@shivaraju5349
@shivaraju5349 2 жыл бұрын
Wt a charming wow ❤️❤️ Raj sir
@jagadishman7732
@jagadishman7732 6 жыл бұрын
Dr.rajkumar solbaardu antha fans gala aarbhatadinda,,,mathe claimax reshoot haagi ashwath ge bidugade haaguthe,,,1sr shoot alli rajkumar cell ge baro seconds alli ashwath avaranna nenige haakthaare,,,idrinda Rajkumar ge justice sigalla,,,so abhimaani devarugala vathadada merege claimax reshoot haithu,,,ashwath badukthaare,,,annanige justice siguthe,,,jai Dr.Rajkumar,,
@BhumikaBhumi-u8i
@BhumikaBhumi-u8i Ай бұрын
Super movie
@siddaramkalashetty4313
@siddaramkalashetty4313 3 жыл бұрын
Wow super movie
@asifahmed9547
@asifahmed9547 5 жыл бұрын
Mas. Arcit
@ranganathackcrrss9403
@ranganathackcrrss9403 3 жыл бұрын
ಅಣ್ಣಾವ್ರ ಸಿನಿಮಾಗಳು ಎಷ್ಟು ಸಾರಿ ನೋಡಿದರೂ ನೋಡಬೇಕು ಅನ್ನಿಸುತ್ತದೆ,, ಅಣ್ಣಾವ್ರ ಅಭಿನಯಕ್ಕೆ ಸರಿಸಾಟಿ ಯಾರು ಇಲ್ಲ,,,ಐ ಲವ್ ಯೂ ರಾಜಣ್ಣ
@rajendrabadiger9753
@rajendrabadiger9753 5 жыл бұрын
ಅಣ್ಣಾವ್ರ ಸಿನಿಮಾ ತುಂಬಾ ಚೆನ್ನಾಗಿದೆ, ಈ ಚಿತ್ರವನ್ನು ನೋಡುವ ಸೌಭಾಗ್ಯ ನನಗೆ ಈಗ ದೊರಕಿತು. ಧನ್ಯವಾದಗಳು ಯೂಟ್ಯೂಬ್
@vanias6473
@vanias6473 2 жыл бұрын
ಈ ಸಿನಿಮಾ ಅಣ್ಣಾವ್ರ ಸೂಪರ್ ಸಿನಿಮಾಗಳಲ್ಲಿ ಒಂದು. ಎಂತಹ ಅದ್ಬುತ ನಟನೆ . ಭಾರತಿ. ಕಲ್ಪನಾ. ಅಶ್ವಥ್, ರಾಜೇಶ್. ವಜ್ರಮುನಿ ಮುಂತಾದ ಅಪ್ರತಿಮ ಕಲಾವಿದರು, Upload ಮಾಡಿದ್ದಕ್ಕೆ ಧನ್ಯವಾದಗಳು,
@dmswamygowda5371
@dmswamygowda5371 3 жыл бұрын
ಇಂತಿ ಸಿನಿಮಾವನ್ನು ನಾನು ನೋಡಿರಲಿಲ್ಲ ತುಂಬಾ ಚೆನ್ನಾಗಿದೆ 🙏ಧನ್ಯವಾದಗಳು SRS media
@manjegowda4811
@manjegowda4811 3 жыл бұрын
ಎಷ್ಟು ಸಲ ನೋಡಿದರೂ ‌ಮತ್ತೆ ಮತ್ತೆ ನೋಡಬೇಕು ಅನ್ನಿಸುವ, ಮನಸ್ಸಿಗೆ ಉಲ್ಲಾಸ ಮತ್ತು ಮನೋರಂಜನೆ ಕೂಡುವ ಮನೋಜ್ಞ ಅಭಿನಯ
@dsnagarajudsn5734
@dsnagarajudsn5734 4 жыл бұрын
ಎಂತ ಉತ್ತಮ ಚಿತ್ರ. ನನ್ನ 18 ನೇ ವಯ ಸ್ಸಿನಲ್ಲಿ ಮೊದಲ ಬಾರಿಗೆ ನೋಡಿದ್ದೇ. ನಂತರ 2-3 ಬಾರಿ ನೋಡಿದ್ದೇ. ಈಗ ನನಗೆ 65 ವರ್ಷ 43 ವರ್ಷದ ನಂತರ ಈ ದಿನ ಮತ್ತೊಮ್ಮೆ ನೋಡಿದೆ. ಹಾಡುಗಳು, ಸಂಬಾಷಣೆ, ಛಾಯಾಗ್ರಹಣ, ಅಭಿನಯ, ನಿರ್ದೇಶನ ಪ್ರತಿಯೊಂದು ಉತ್ತಮ. ಥ್ಯಾಂಕ್ಸ್ ಟು ಯು ಟ್ಯೂಬ್.
@aeebescom8095
@aeebescom8095 4 жыл бұрын
ಡಾ"ರಾಜ್.ಭಾರತಿ.ಕಲ್ಪನ.ರಾಜೇಶ್,ಸಂಪತ್,ಮುಂತಾದ ಮಹಾನಟರಿಂದ ಕೂಡಿದ ಚಿತ್ರ ಅಧ್ಬುತ ಸಿನಿಮಾದ ಪ್ರತಿ ಉತ್ತಮ ಗುಣಮಟ್ಟದ್ದಾಗಿದೆ ಅಭಿನಂದನೆಗಳು ಎಸ್ಆರ್ ಎಸ್ ಸ್ಟುಡಿಯೋ
@revapparathod5959
@revapparathod5959 3 жыл бұрын
बिना बकरी खाई पेड़ नहीं राजकुमार के बिना अभिनय का सिनेमा सिनीमा ही नहीं ।
@Shankar-kr7gy
@Shankar-kr7gy 3 жыл бұрын
ಉತ್ತಮ ಚಿತ್ರ ಅಣ್ಣಾವ್ರ ಭಾರತಿ ಸೂಪರ್ ಅಭಿನಯ ಬಾಲಕೃಷ್ಣ ನರಸಿಂಹ ರಾಜು ರಾಜೇಶ್ ಅಶ್ವತ್ ಸಂಪತ್ ದಿನೇಶ್ ವಜ್ರ ಮುನಿ ಸೂಪರ್ ಅಭಿನಯ ಸಾಹಿತ್ಯ ಸಂಭಾಷಣೆ ಸಂಗೀತ ಪಿ ಬಿ ಶ್ರೀನಿವಾಸ್ ಎಸ್ ಜಾನಕಿ ಪಿ ಸುಶೀಲ ಕಂಠದಲ್ಲಿ ಮೂಡಿಬಂದ ಅತ್ಯುತ್ತಮ ಸೂಪರ್ ಹಾಡುಗಳು
@anandpujeri1037
@anandpujeri1037 4 жыл бұрын
ಆ ಕಾಲದಲ್ಲಿ ಸೂಪರ್ ಮೂವೀ ಮಾಡಿದರು ಬಿಡುಗಡೆ // ಈ ಕಾಲದಲ್ಲಿ ಹಿಂತಾ ಮೂವೀ ಬರತಾನೇ ಇಲ್ಲಾ ಹೊರಗಡೆ //😍😘✊ಅಣ್ಣಾವರ ಆಶಿರ್ವಾದ್ 💕🙏🏻
@cvrmani7019
@cvrmani7019 4 жыл бұрын
Even those I am gujarathi I understand little kannada but when I watched this movie really I don't hve word to express really wt a movie today's movie maker hve to learn hw to mk movie really I like dr.rajkumar acting very much now I understand y Karnataka people adore him very much a great singer and angreat humanity really Karnataka are very lucky
@BRMediaHouse
@BRMediaHouse 3 жыл бұрын
Kannada Kanteerava
@ashok-fn3cr
@ashok-fn3cr 3 жыл бұрын
Thank you sir
@nithin4289
@nithin4289 3 жыл бұрын
Thanks for your genuine appreciation...
@godxillusion-botarmy7566
@godxillusion-botarmy7566 3 жыл бұрын
Respect🙏🏻🙏🏻🙏🏻🙏🏻
@puttarajuhv8082
@puttarajuhv8082 3 жыл бұрын
Point📍📍
@dhanuthanu7973
@dhanuthanu7973 4 жыл бұрын
ಯಾಕೋ ಗೊತ್ತಿಲ್ಲ ಈ ಚಿತ್ರದ ಹಾಡು ಬಾನಿಗೆ ನೀಲಿಯ ಗೀತೆ ಕಿರು ತೆರೆ ಯಲ್ಲಿ ಪ್ರಸಾರವಾಗುತ್ತಿಲ್ಲ ಏನು ಕಾರಣ ಗೊತ್ತಿಲ್ಲ 😀
@nithin4289
@nithin4289 3 жыл бұрын
Ee cinemanu prasara aagtilla...
@rushilksuvin7484
@rushilksuvin7484 3 жыл бұрын
ರಾಜ್ ಬಾರ ತಿ ಕಲ್ಪನಾ ಅಭಿನಯದ ಸುಂದರವಾದ ಹಾಡು ನೋಡಲೇ ಬೇಕಾದ ಅತೀ ಉತ್ತಮ ಚಿತ್ರ ಎಷ್ಟು ಸಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕು ಅಂತ ಸುಂದರ ಚಿತ್ರ ದನ್ಯವಾದಗಳು ನಿಮಗೆ
@srinivasmurthyvanimurthy6288
@srinivasmurthyvanimurthy6288 2 жыл бұрын
ತುಂಬಾ ಚೆನ್ನಾಗಿದೆ ಸರ್
@krirakayarthaya6846
@krirakayarthaya6846 2 жыл бұрын
೧೧:೪೫ ರಿಂದ ೧೧:೫೫ ಅಣ್ಣಾವ್ರ ಡೈಲಾಗ್ ಇವತ್ತಿನ (೮ಮೇ೨೦೨೨) ಭಾರತ ದೇಶಕ್ಕೆ ಬಹಳ ಪ್ರಸ್ತುತ.
@narayananayaka8801
@narayananayaka8801 Жыл бұрын
26-03-2023 ಐವತ್ತು ವರ್ಷಗಳ ಹಳೆಯ ಸಿನಿಮಾ ಇವಾಗ ನೋಡುತ್ತಿದ್ದೆನೆ 1973 ಸಿನಿಮಾಗಳು ಎವರ್ಗ್ರೀನ್ old is gold
@deepunr4654
@deepunr4654 3 жыл бұрын
Dr.Rajkumar ,appaji, king of action, king of Karnataka annavaru ,kala kantirava, king of king. Call so many names very small our king of King.acting super. I am speechless super acting.
@jyothikaranam7179
@jyothikaranam7179 2 жыл бұрын
I could see G. Udayashankar in a scene getting down from bus and wishing Dr. Rajkumar at 12.50. Most of the acquaintance of Dr Rajkumar are played such guest appearances in many of his films!
@jyothikaranam7179
@jyothikaranam7179 2 жыл бұрын
And the trio of rajanna, balanna, and narasimha raju always entertains the audience and a great combination 👍
@shivaramashetty9590
@shivaramashetty9590 Жыл бұрын
Llq111qq1
@nithin4289
@nithin4289 8 ай бұрын
Nice observation...
@Naveen-zs6gp
@Naveen-zs6gp 3 ай бұрын
ಚಿ ಉದಯಶಂಕರ್
@veerajukariputtaiah5429
@veerajukariputtaiah5429 4 жыл бұрын
Best film given by YR Swamy and excellent acting done by King of all actors Dr Rajkumar and Bharathi,SAmpath, ASwath etc, very good music by M Rangaraoand and photography by annaiah unforgettable good movie
@gopimc4048
@gopimc4048 3 жыл бұрын
Best film and excellent acting done by Dr Rajkumar
@manjuv7046
@manjuv7046 4 жыл бұрын
ನನ್ನ ದೇವರ ಈ ಸಿನಿಮಾ ವನ್ನು ಟಾಕೀಸ್ ನಲ್ಲಿ10ಬಾರಿ ನೋಡಿದೇನೇ..ಆದರೆ.. ನನಗೆ ತೃಪ್ತಿ ಯಿಲ಼..ಕಾರಣ ಇಂತಹ ಚಿತ್ರ. ಬೆಳಿ಼ತೆರಯಮೇಲೆಬರುವುದಿಲ.
@dhanuthanu7973
@dhanuthanu7973 4 жыл бұрын
ಬೆಳ್ಳಿ ತೆರೆ ಅಂದ್ರೇನು ಟಾಕೀಸ್ ಅಂದ್ರೇನು ಸ್ವಾಮಿ 😀
@ರಾಮಕೃಷ್ಣಯ್ಯಆರ್
@ರಾಮಕೃಷ್ಣಯ್ಯಆರ್ 3 жыл бұрын
@@dhanuthanu7973 ಬೆಳ್ಳಿ ತೆರೆ ಅಂದರೆ silver screen ಆಗಿನ ಕಾಲದಲ್ಲಿ ಟೆನ್ಟ್ ಗಳಲ್ಲಿ ಪ್ರದರ್ಶನ ಇರುತ್ತಿತ್ತು.
@kotreshirayanna4768
@kotreshirayanna4768 4 жыл бұрын
ಅದ್ಬುತ ಚಿತ್ರ ಅಣ್ಣಾವ್ರ ಅಮೋಘ ಅಭಿನಯ ಸೂಪರ್ sir Thank you SRS media
@manjunathv640
@manjunathv640 4 жыл бұрын
Raj name is brand
@diwakarram6678
@diwakarram6678 4 жыл бұрын
Never knew there is a awesome movie like this What an Amazing movie there is no reason to unlike this movie my god . Now a days movie makers has to see n learn from this movie. Dr.Rajkumar is a boon for our industry hats off to this entire movie team n crew
@SudarshanKannadiga
@SudarshanKannadiga 4 жыл бұрын
Correct... Well said
@lalithanagaraj5166
@lalithanagaraj5166 Жыл бұрын
This movie depicts values, ideology, great moral and thought provoking story!! Direction and story writing at its best. Actors have done justice to all roles. Ashwath’s role and acting is absolutely flawless. Hats off to the people who were a part of this movie. Outdoor shooting and songs are commendable. We fall short of words to describe the positives for this movie. Thank you 🙏
@kusumahm9230
@kusumahm9230 20 күн бұрын
⁰⁰⁰
@gayathri1759
@gayathri1759 5 жыл бұрын
ಬಿಡುಗಡೆ ಈ ಚಲನಚಿತ್ರ ಬಹಳ ಚೆನ್ನಾಗಿದೆ. ಚಿತ್ರಕಥೆ ತುಂಬಾ ಚೆನ್ನಾಗಿದೆ. ಬಿಡುಗಡೆ ಅಂದರೆ ಸತ್ಯ ಧರ್ಮ ನ್ಯಾಯವನ್ನು ಈ ಲೋಕದಿಂದಲೇ ಬಿಡುಗಡೆಯಾಗುವುದು ಅನ್ನಿಸುತ್ತದೆ. ಫಾಸಿ ಎನ್ನುವುದನ್ನು ತಪ್ಪಿಸಲು ಶ್ರಮಿಸುವ ಒಬ್ಬ ಪತ್ರಕರ್ತ ನ ಕಥೆ, ನಾಯಕನ ತಂದೆಯೇ ಫಾಸಿ ಶಿಕ್ಷೆ ಗೆ ಒಳಗಾಗುವುದು, ಅದರಿಂದ ತಂದೆ ಯನ್ನು ಬಿಡುಗಡೆ ಮಾಡುವುದು, ಚಿತ್ರ ಕಥೆ ತುಂಬಾ ಚೆನ್ನಾಗಿ ತೆಗೆದುಕೊಂಡು ಹೋಗಿ ದ್ದಾರೆ. ಚಿತ್ರ ದ ಸಂಭಾಷಣೆ ಬಹಳ ಚೆನ್ನಾಗಿದೆ. ಹಾಡು ಗಳು ತುಂಬಾ ಚೆನ್ನಾಗಿವೆ. ರಾಜ್ ಸೇರಿದಂತೆ ಎಲ್ಲಾ ನಟರೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ತಪ್ಪದೇ ಚಿತ್ರವನ್ನು ನೋಡಿ ಆನಂದಿಸಿ. ಮೀಡಿಯಾ ಗೆ ಧನ್ಯವಾದಗಳು.
@keertidoddmanikeerti3071
@keertidoddmanikeerti3071 4 жыл бұрын
Super comment madam u observed each and every movement of the movie
@kumarswamykumarswamy2957
@kumarswamykumarswamy2957 4 жыл бұрын
Unbeatable legend of Karnataka Dr Raj
@rakeshmn1270
@rakeshmn1270 2 жыл бұрын
One of the last movies of Dr.Rajkumar-Bharthi, Dr.Rajkumar-Kalpana,Dr.Rajkumar-Narasimharaju truly miss those golden era
@vijayaac238
@vijayaac238 Жыл бұрын
ಎಂದಿಗೂ ಮರೆಯಲಾಗದ ಅದ್ಭುತವಾದ ನಟ ಅತ್ಯುತ್ತಮ ಚಿತ್ರ
@anandpujeri1037
@anandpujeri1037 4 жыл бұрын
ನಾ ನೋಡಿದ ಮೊದಲು ಮೂರೂ ಗಂಟೆಯ ಚಿತ್ರ ಬಿಡುಗಡೆ 🙏🏻💕😍😘😘
@mahesha.vmahesha.v3427
@mahesha.vmahesha.v3427 4 жыл бұрын
ಅಣ್ಣಾವ್ರು ಬಗ್ಗೆ ಏನು ಹೇಳಿದರೂ ಕಮ್ಮಿನೇ
@ravikumarm1400
@ravikumarm1400 4 жыл бұрын
ಸಿನಿಮಾ ತುಂಬಾ ಚೆನ್ನಾಗಿದೇ. ಅಣ್ಣಾವ್ರು ಎಷ್ಟು handsome agidare.
@eshawarappaarer940
@eshawarappaarer940 3 жыл бұрын
@tsstss7529
@tsstss7529 4 жыл бұрын
ನಾನು ಮದುವೆಯಾಗಿ ನಾಲ್ಕನೇ ದಿನ ನಾನು ನನ್ನ ಹೆಂಡತಿ ಜೋತೆಯಲ್ಲಿ ,7 ಕೀಲೋ ಮಿಸ್ಟರ್ ನಡೆದುಕೊಂಡು ಹೋಗಿ ನೋಡಿದ ಚಿತ್ರ ಬಹಳ ಸುಂದರ ಚಿತ್ರ.
@anniyappaa8083
@anniyappaa8083 3 жыл бұрын
;ex. Quite sad g. Bu L I don'tt I'm-ti I'm
@niranjangowda2515
@niranjangowda2515 3 жыл бұрын
ಸರ್ ಈ ಸಿನಿಮಾ ಆ ಕಾಲದಲ್ಲಿ ಎಷ್ಟು ದಿನ ಓಡಿತ್ತು ದಯವಿಟ್ಟು ನಿಮಗೆ ನೆನಪಿದ್ರೆ ತಿಳಿಸಿ
@Rek454
@Rek454 2 жыл бұрын
@@niranjangowda2515 ನೂರೈವತ್ತು ದಿನಗಳು
@chandrashekarganapathi4452
@chandrashekarganapathi4452 3 жыл бұрын
Made for Each Other Very Beautiful Pair Dr. Rajkumar And Miss Bharathi Super melody songsGood LyricsBy Chi. Udayashankar music by M. Bangalore Very Good Direction Y. R. Seamy Good print Thanks To Upload utube
@wasiqmk
@wasiqmk 2 жыл бұрын
Kalpana and Raj Kumar wonderful combination ❤️❤️❤️
@gururaj6969
@gururaj6969 2 жыл бұрын
Just watch it for Rajkumar acting. Such a restrained performance Soo dignified. Rajkumar is the best in South India. Decent dress, decent acting... excellent physique... no one like him...
@gayathri1759
@gayathri1759 4 жыл бұрын
ಬಿಡುಗಡೆ ಈ ಚಲನಚಿತ್ರ ಬಹಳ ಚೆನ್ನಾಗಿದೆ. ನಾನು ಈಗ ಐದು ಆರು ಬಾರಿ ನೋಡಿದ್ದೇನೆ. ಫಾಸಿ ಬಗ್ಗೆ ಇರುವ ತಪ್ಪು ಅಭಿಪ್ರಾಯವನ್ನು ತೆಗೆಯಬೇಕು ಎನ್ನುವುದು ನಾಯಕ ನಟನ ಚಿತ್ರ ದ ಅಭಿಪ್ರಾಯ.ಅದಕ್ಕಾಗಿ ಹೋರಾಡುವ ನಾಯಕ , ಫಾಸಿ ತಪ್ಪಿಸಲು ತೆಗೆದು ಕೊಳ್ಳವ ಪ್ರತಿಙೆ ಎಲ್ಲವೂ ಚೆನ್ನಾಗಿ ದೆ. ಚಿತ್ರ ನೋಡಿ ಆನಂದಿಸಿ. ಮೀಡಿಯಾ ಗೆ ಧನ್ಯವಾದಗಳು.
@aaradhyac6805
@aaradhyac6805 3 жыл бұрын
A movie I think was 20 years ahead of its time.. Story is excellent..As usual, the master has done his job neatly.. Probably one of the best movies of Rajkumar..!!!
@yashodhajigalur8106
@yashodhajigalur8106 2 жыл бұрын
V FD
@hanamantharayabiral2143
@hanamantharayabiral2143 2 жыл бұрын
@@yashodhajigalur8106 i
@vasantkulkarni8942
@vasantkulkarni8942 2 жыл бұрын
​@@yashodhajigalur8106 qqaaaaaaq
@guruprabhu_39915
@guruprabhu_39915 3 жыл бұрын
People protested after this movie release since in climax Rajkumar was killed by hanging.. so due to people protest they reshoot and change the climax.. that was craze of Dr.Rajkumar.. my father told this to me...
@nithin4289
@nithin4289 3 жыл бұрын
Not Rajkumar.. His father played by Ashwath.. People protested because in spite of hero's efforts, his father is hanged.. People wanted the hero to get justice for his efforts....
@guruprabhu_39915
@guruprabhu_39915 3 жыл бұрын
@@nithin4289 yes correct, I wrongly wrote.. thanks sir correction.. such a craze for movies in those days..
@mnckumar
@mnckumar 2 жыл бұрын
@@guruprabhu_39915 It's not craze, I think an actor can move masses by his acting, and people like happy ending. Dr.Rajkumar had such influence on his fans and that's the reason people would have protested seeing his efforts go vain and cannot take that even as a story. Movies are powerful
@MeenakshiB-y5f
@MeenakshiB-y5f Ай бұрын
😊
@sathyaprasad.sgowda4230
@sathyaprasad.sgowda4230 4 жыл бұрын
Being a gentle man dr Raj Kumar perform a wonderful acting....thank you
@seenu3899
@seenu3899 2 жыл бұрын
Annavra almost yella movies Ee generation gu innu chanagine match agthithu but Ee film slow screen play anusthidhe but film nice
@yoganandagr9793
@yoganandagr9793 5 жыл бұрын
What a movie...supper... Dr Rajkumar acting extraordinary
@kusumabrai6031
@kusumabrai6031 4 жыл бұрын
Very good pic.
@maligihanumesh6655
@maligihanumesh6655 4 жыл бұрын
నువ్వు నేను వ
@sheshadrics443
@sheshadrics443 6 жыл бұрын
Picture should be like this..! Nowhere, audience gets boring.. ! This’s my third time watching, don’t mind again to see after few days gap.
@krishnamona518
@krishnamona518 3 жыл бұрын
See the talent of Dr Rajkumar in abundance. Have anybody seen this type of multi talented actor anywhere in the world. How handsome, physically well structured, articulate. Bharathi Madam makes great pair. Kannada kulaputra Dr Rajkumar. We miss you a lot. Kannada may not get great personality like him again.
@manjulamr9511
@manjulamr9511 2 жыл бұрын
p
@kkittur6253
@kkittur6253 2 жыл бұрын
@@manjulamr9511 pb
@praveensuvarna7300
@praveensuvarna7300 3 жыл бұрын
Made for each other very very beautiful pair.Dr Raj and Miss.Bharathi.
@shivusidagond209
@shivusidagond209 3 жыл бұрын
Hhhg,,,,😂
@udhaykrishna1057
@udhaykrishna1057 4 жыл бұрын
What a beautiful thriller!!!! Great picture quality . Nostalgic. Great acting by all. Bharati madam looks ravishing in those plain embroidered sarees🌹🌈
@shabbirsab8360
@shabbirsab8360 2 жыл бұрын
67p9mz1aq
@premakumari1460
@premakumari1460 2 жыл бұрын
Lll Kindly,,
@AbdulHamid-gs8vx
@AbdulHamid-gs8vx 4 жыл бұрын
*** K.S.Ashwath...ranthaha..class.1..nata kanndachitrarangadalli hindeyou iralilla mundenu barolla.......👌👌👌💚💛💜***
@basavarajteju5250
@basavarajteju5250 3 жыл бұрын
Well concept movie with good message... Rajanna acting is 👌👌👌👌
@pbelavadi
@pbelavadi 4 жыл бұрын
ಅಣ್ಣಾವ್ರ ಅಭಿನಯ ಅದ್ಭುತ. ಹಾಗೆಯೇ ಸಂಪತ್, ರಾಜೇಶ್ ಪೂರಕವಾಗಿದ್ದಾರೆ. ಭಾರತಿ, ಮತ್ತಿತರ ಪಾತ್ರಗಳು ತೀರ ಸಪ್ಪೆ.
@basurajh.sbasurajh.s5540
@basurajh.sbasurajh.s5540 2 жыл бұрын
ಸೂಪರ್ ಮೂವಿ
@varunvaruna2163
@varunvaruna2163 4 жыл бұрын
Wow great film and great messagefull story and this story good subject to Print media
@BRMediaHouse
@BRMediaHouse 3 жыл бұрын
kannadada hemme kannada Kanteerava Dr.Rajkumar annavru haagu Bharathi madam avara jodi best jodi... super super super vajramuni avara kanchina kanta adhbutha
@rajmg2311
@rajmg2311 4 жыл бұрын
Very good curious detective film.Dr.Raj was always great actor.Good print it is.Tq.
@abdulmulla2593
@abdulmulla2593 Жыл бұрын
Very descent actor Dr. Rajkumar. He will always be missed...
@bgraghunatharao6185
@bgraghunatharao6185 5 жыл бұрын
A movie on Capital punishment at that time itself. Kannada film land was ahead of others.
@bhavanishankar9944
@bhavanishankar9944 6 жыл бұрын
ಅಭಿನಂದನೆಗಳು ಈ ಅಧ್ಭುತ ಚಿತ್ರವನ್ನು upload ಮಾಡಿದಕ್ಕೆ ಪ್ರಿಂಟ್ ತುಂಬಾ ಚೆನ್ನಾಗಿದೆ ಮತ್ತೊಮ್ಮೆ ಧನ್ಯವಾದಗಳು‌...
@sujatamanjrekar6724
@sujatamanjrekar6724 6 жыл бұрын
bhavani shankar to
@dildardeepu6591
@dildardeepu6591 6 жыл бұрын
.....
@prakeshv5203
@prakeshv5203 5 жыл бұрын
Great movie. Dr. Raj great man very Beautiful. Prakash. US, Revenue dept
@prakeshv5203
@prakeshv5203 5 жыл бұрын
Beautiful wonderful Dr. Raj
@yalakkaiahd3963
@yalakkaiahd3963 5 жыл бұрын
Dr Raaj great
@venkateshmuttaia9474
@venkateshmuttaia9474 4 жыл бұрын
Natural acting by all acters. Super work by director and nam annavru.
@nishchithanayak2297
@nishchithanayak2297 2 жыл бұрын
Legend actor DR Rajakumar sir 🙏🙏🙏🙏🙏
@9a2b
@9a2b 2 жыл бұрын
Hai madum dr rajkumaar acting super
@madhushree9126
@madhushree9126 6 жыл бұрын
What a movie! I am dumbstruck at the way the detective story is intricately woven. ಬಿಡಿಸಿಕೊಂಡು ಆದಾಗದೇ ಹೋಗುವ ಕಥಾಹಂದರ. Excellent picture quality makes it even better. I'm amazed literally.
@prasadhl7184
@prasadhl7184 5 жыл бұрын
Whar
@manjunathgowda8476
@manjunathgowda8476 5 жыл бұрын
Super movie in kannda
@anillnaik9542
@anillnaik9542 3 жыл бұрын
E sinimana nodila nodak avakasa madikotta ytob danyavada
@kavithasridhar1563
@kavithasridhar1563 3 жыл бұрын
Such a meaningful and educational movie ,why so many people disliked I don't understand, very pity situation
@sheshadrics443
@sheshadrics443 6 жыл бұрын
Very good print. Would like to watch this movie repeatedly. Thanks KZbin
@amithkumars6077
@amithkumars6077 6 жыл бұрын
sheshadri cs super
@shivakumar8656
@shivakumar8656 4 жыл бұрын
Evergreen Romantic Pair Dr. Rajkumar & Bharathi
@bharathbhat9763
@bharathbhat9763 4 жыл бұрын
ಒಂದು ಅದ್ಭುತ ಚಲನಚಿತ್ರ
@vijaykumarsiddaramaiah6372
@vijaykumarsiddaramaiah6372 2 жыл бұрын
Very Sharp and precision movie
@nutananivedana1807
@nutananivedana1807 4 жыл бұрын
Hit like , who's watching on Quarantine
@arunkumarbarki4607
@arunkumarbarki4607 3 жыл бұрын
ಅದ್ಭುತ ಚಿತ್ರ 👍🏻
@lakshmammam702
@lakshmammam702 4 жыл бұрын
Wow d Raj and bharath Jodi is super Jodi legend Jodi Raj action in pentastic acts like a romantic love act
@rajsekharkarur37
@rajsekharkarur37 4 жыл бұрын
Amazing movie,super acting by Dr.Raj,sampth and all,super story,nice direction. Thanks for uploading this movie
@krishnamurthymurthy6774
@krishnamurthymurthy6774 2 жыл бұрын
ಅದ್ಭುತ ಬದುಕನ್ನ ಅರ್ಥ ಮಾಡಿಕೊಳ್ಳಲು ಇಂತಹ ಸಿನಿಮಾ ಗಳು ನಮಗೆ ಸಹಕಾರಿ.
@renukadevijm4794
@renukadevijm4794 4 жыл бұрын
Hattsoff to bharathi, kalpana, rajkumar costume designers No 1 quality video movie
@lakshmammam702
@lakshmammam702 4 жыл бұрын
Wow mahan NATA you're pavada parish's ounce again salami ounce More
@faizkhatib1208
@faizkhatib1208 2 жыл бұрын
Best movie. Rajkumar's acting is superb. Good to see Vajrmuni in this role. It's very rare to see him in protagonist's role.
@indiaone9485
@indiaone9485 4 жыл бұрын
The concept of coin printed "both sides same heads" was copied in "sholay" by ramesh sippy........
@prakashys6487
@prakashys6487 2 жыл бұрын
I watched so many thriller movies in Several Languages but this movie extrodinary and un expected turning points i never see
@eashwarbk1467
@eashwarbk1467 4 жыл бұрын
Entha movie 1973 alli wahh
@prakashys6487
@prakashys6487 2 жыл бұрын
evergreen good movie Excellent music,songs,story direction,photography, Rajkumar extrodinary awesome
@basurajh.sbasurajh.s5540
@basurajh.sbasurajh.s5540 2 жыл бұрын
ಸೂಪರ್ ಸೂಪರ್ ಮೂವಿ ಸರ್
@raghavendrat7902
@raghavendrat7902 5 жыл бұрын
ಸೂಪರ್ ಮೂವಿ... ಜೈ ರಾಜಣ್ಣ
@sagunkoparde375
@sagunkoparde375 4 жыл бұрын
Bhakta vijay&nagapooja&nane rajkumar film upload plse..........
@pavithrabaipavithrabai8913
@pavithrabaipavithrabai8913 4 жыл бұрын
Superb quality and very lengthy movie!!
@RahulSharma-ln7sv
@RahulSharma-ln7sv 4 ай бұрын
Seeing Annavru and Bharati in Eastman colour is a treat to watch.
@AbdulHamid-gs8vx
@AbdulHamid-gs8vx 4 жыл бұрын
*** kannda chithrarangadalli navilina nade ge holike aaguva yekaika nati yendare namma ** Barathi Vishnuvardan** maathra.....👌👌👌💚💛💜***
@shivanandbiradar9484
@shivanandbiradar9484 Жыл бұрын
Awesome acting by legend Dr Rajakumar
@archanaarchana6387
@archanaarchana6387 5 жыл бұрын
Nice movie, good songs, superb sarees of bharathi and kalpana
@lakshmammam702
@lakshmammam702 4 жыл бұрын
D Raj ounce more
@akshaykeerthi5416
@akshaykeerthi5416 Жыл бұрын
ವಜ್ರಮುನಿ ಅವರ ಆಕ್ಟಿಂಗ್ ಸೂಪರ್
@shivarajshivaraj6360
@shivarajshivaraj6360 4 жыл бұрын
All are legends.
@jeevandarpoojary4160
@jeevandarpoojary4160 4 жыл бұрын
What a wonderful movie, Rajkumar great actor 🙏
@chandanchandu1147
@chandanchandu1147 5 жыл бұрын
Old movies is always good to watch, movie quality is good..
@lalithasubramanya4794
@lalithasubramanya4794 4 жыл бұрын
Hkrthjlti
@santhruanto6635
@santhruanto6635 4 жыл бұрын
Super chalanachitra I watched many times
@mallikarjunabasavarajappa8740
@mallikarjunabasavarajappa8740 4 жыл бұрын
Upload Dr.Rajkumar Basavanna film. May be his fourth film.
@rameshg.srameshg.s7258
@rameshg.srameshg.s7258 3 жыл бұрын
Annaavra movie nodode ondu sogasu
@puttannam322
@puttannam322 3 жыл бұрын
Raj.bharathi.gandahendathijodi
@c.keshavakumarkumar2282
@c.keshavakumarkumar2282 4 жыл бұрын
Telugu language khaidi movie is remake of this movie........
@nithin4289
@nithin4289 8 ай бұрын
Not Khaidi... Abhilasha...
@sunithasandeep7422
@sunithasandeep7422 3 жыл бұрын
Ofter kalamadhyama rajesh sir interview nanthra nodtha idivi thumba chenag ide movie socity ge olllee msg idee...
@v.a.pvlogger781
@v.a.pvlogger781 6 жыл бұрын
best movie forever .we miss you DR Rajanna R.I.P .such a great actor
@mohanbankar138
@mohanbankar138 6 жыл бұрын
Mohan bankar
@mohanr4445
@mohanr4445 6 жыл бұрын
vinod Andrew Lm
@nithin4289
@nithin4289 3 жыл бұрын
Most under rated Rajkumar movie among his colour films... Probably because it hasn't been aired on TV for a long time...
@Pratheeksha0523
@Pratheeksha0523 6 жыл бұрын
Picture release admele annavra abhimanigalu strike madi mathe climax reshoot madida super film
@Meetsap
@Meetsap 6 жыл бұрын
somashekar Pattabhiramaiah what was the earlier climax?
@Pratheeksha0523
@Pratheeksha0523 6 жыл бұрын
Sapna madam earlier climax is his father (ashwath) was hanged
@joshigeorge8399
@joshigeorge8399 5 жыл бұрын
That to in front of Prabhat theatre q
@manjunathkikeri2311
@manjunathkikeri2311 2 жыл бұрын
earlier his father is hanged to death. Adare edu picture titlege sariyagi suit agalla antha re-shoot madi matte avara thandeyanna gallu siksheinda release maduva drushya serisidaru amele picture bahala success ayitu.
Badavara Bandhu Kannada Full Movie | Dr Rajkumar, Jayamala, K S Ashwath, Balakrishna, Vajramuni
2:22:19
Players vs Corner Flags 🤯
00:28
LE FOOT EN VIDÉO
Рет қаралды 72 МЛН
Do you choose Inside Out 2 or The Amazing World of Gumball? 🤔
00:19
LIFEHACK😳 Rate our backpacks 1-10 😜🔥🎒
00:13
Diana Belitskay
Рет қаралды 3,9 МЛН
Поветкин заставил себя уважать!
01:00
МИНУС БАЛЛ
Рет қаралды 6 МЛН
Havina Hede
2:50:45
The Vega Show
Рет қаралды 1,8 МЛН
Vasantha Geetha - ವಸಂತ ಗೀತ | Kannada Full HD Movie | Dr Rajkumar | Gayathri | Puneeth Rajkumar
2:41:51
Mayura - Kannada Full Movie -  Rajkumar, Srinath, Vajramuni, K. S. Ashwath
2:16:57
Namma Samsara Kannada Full Movie - Dr Rajkumar, Bharathi, Rajashankar, Balakrishna
2:40:57
Shankar Guru | ಶಂಕರ್ ಗುರು| Full Movies | Dr Rajkumar | Kanchana | Jayamala | Padmapriya
3:07:30
R S V MEDIA VISION KANNADA FULL MOVIES
Рет қаралды 2,3 МЛН
Players vs Corner Flags 🤯
00:28
LE FOOT EN VIDÉO
Рет қаралды 72 МЛН