ಮನೋಹರ್, ನಿಮ್ಮ ಕನ್ನಡ ಉಚ್ಚಾರಣೆ ಹಾಗೂ ಸ್ವಚ್ಛತೆಗೆ ನಮನ. ನಮ್ಮ ಕನ್ನಡದವರು ಉದ್ಯಮೆ ಇಟ್ಟುಕೊಂಡಿರುವುದು ಸಂತೋಷ
@bhagyalaxmi8562 жыл бұрын
ಗಾಣದ ಎಣ್ಣೆಯಂತೆ ಶ್ರೀಯುತ ಮನೋಹರ್ ಅಯ್ಯರ್ ಅವರ ಪರಿಶುದ್ಧವಾದ ಕನ್ನಡ ಭಾಷೆಯನ್ನು ಕೇಳಿ ಖುಷಿಯಾಯಿತು. '' ಸಪ್ತಮ್ '' ಇಲ್ಲಿ ಎಣ್ಣೆ ತೆಗೆಯುವ ವಿಧಿ ವಿಧಾನಗಳನ್ನು ಚಿತ್ರೀಕರಿಸಿ ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು
@sujathaitagi37572 жыл бұрын
ಸುದರ್ಶನ್ ಭಟ್ ಅವರೆ ನಿಮ್ಮ ವೀಡಿಯೋ ಮೂಲಕ saptham ಅವರನ್ನು ಪರಿಚಯ ಮಾಡಿಕೊಡುವ ಪ್ರಯತ್ನ ಅಭಿನಂದನಾರ್ಹ. ತುಂಬಾ ಧನ್ಯವಾದಗಳು 🙏👍❤️❤️
@manjunatham7532 жыл бұрын
U
@ananyak61972 жыл бұрын
ಭಟ್ ಎನ್ ಭಟ್ ಚಾನೆಲ್ ನಿಂದ ಸಪ್ತಂ ಕಂಪೆನಿಯವರು ಎಣ್ಣೆಯನ್ನ ಮರದ ಗಾಣದಿಂದ ತಯಾರಿಸುವ ದೃಶ್ಯ ನಮಗೂ ಸಹ ಕಾಣ್ಲಿಕ್ಕೆ ಸಿಕ್ಕಿತು🤗..ವೀಡಿಯೋದ ಚಿತ್ರೀಕರಣ , ಹಿನ್ನೆಲೆ ಸಂಗೀತ ಅದ್ಭುತ..🤗
@sudhakars46982 жыл бұрын
ಉತ್ತಮ ಗುಣಮಟ್ಟದ ಅಡುಗೆ ಎಣ್ಣೆ ತಯಾರಿಸುವ ವಿಧಾನವನ್ನು ತೋರಿಸಿ ಕೊಟ್ಟ ಭಟ್ ನ್ ಭಟ್ ಚಾನೆಲ್ ಗೆ ಧನ್ಯವಾದಗಳು. ಹಾಗು ಭಟ್ರೆ ನಿಮ್ಮ ಉಡುಗೆ ತೊಡುಗೆ ಕೂಡ ಬಹಳ ಚೆನ್ನಾಗಿದೆ.
@arjunprince94462 жыл бұрын
ಒಳ್ಳೆಯ ಮತ್ತು ಜನಗಳ ಮನಮುಟ್ಟುವಂತೆ ಹಾಗೂ ಎಚ್ಚೆತ್ಕೊಳ್ಳುವಂತೆ ನಿಮ್ಮ ವಿಡಿಯೋ ದೃಶ್ಯಾವಳಿಯ ರೂಪದಿಂದ ತಿಳಿದುಬಂದಿದೆ.
@archanam.v48442 жыл бұрын
ತುಂಬ ಒಳ್ಳೆ ಮಾಹಿತಿ.ಎಣ್ಣೆ ತಯಾರಿಸುತ್ತಿರುವವರಿಗೂ, ನಮಗೆ ಪರಿಚಯಿಸಿದವರಿಗೂ ಶುಭವಾಗಲಿ
@ganeshbhat7852 жыл бұрын
ಸಪ್ತಮ್ ತಯಾರಿಸುವ ಎಣ್ಣೆ ಬಳಸಿದ್ದೇನೆ, ತುಂಬಾಒಳ್ಳೆ ಗುಣಮಟ್ಟದ ಪ್ರೊಡೆಕ್ಟ್... ಧನ್ಯವಾದ ಸಪ್ತಮ್🥰🥰
@KIRANKUMARVK-19742 жыл бұрын
ಸಪ್ತಮ್ ಅವರನ್ನು ಪರಿಚಯಿಸಿದ್ದಕ್ಕೆ ಸುದರ್ಶನ್ ಭಟ್ ಅವರಿಗೆ ಧನ್ಯವಾದಗಳು. ನೀವು ಎಣ್ಣೆ ತೆಗೆಯುವ ವಿಧಾನ ಸ್ವಚ್ಛ ಹಾಗೂ ಆರೋಗ್ಯಕರ, ಖಂಡಿತ ಭೇಟಿ ನೀಡುತ್ತೇನೆ
@Modi.20472 жыл бұрын
ದೇಶೀಯ ಎಣ್ಣೆ ತಯಾರಿಕಾ ಘಟಕ ಪರಿಚಯ ಮಾಡಿಕೊಡುವ ಮೂಲಕ ಕನ್ನಡ ನಾಡಿನ ಹೆಮ್ಮೆಯ ಸಂಗತಿ.... ಧನ್ಯವಾದಗಳು .. ಹಾಗೂ ಮುಂದುವರೆದು ಮಾಡರ್ನ್ ಫ್ಯಾಕ್ಟರಿ ಕರ್ನಾಟದಲ್ಲಿ. ಸ್ಥಾಪನೆ ಮಾಡುವ ಪ್ರಯತ್ನ ಮಾಡುವಂತೆ ಸಲಹೆ....
ಅತ್ಯುತ್ತಮವಾದ ಸಂವಾದ... ವಿವರಣಿ ತುಂಬಾ ಚೆನ್ನಾಗಿದೆ... ಅವರ ಮಾತಿನ ಶೈಲಿ ಅರ್ಥಪೂರ್ಣವಾಗಿದೆ.
@meghasridhar52242 жыл бұрын
Such humility, both by Saptham and by BhatnBhat. No colorful short-attention span ads. Transparency and honest conversation. This is what we need. I see a lot of Indian brands coming up. We don't stop to think how companies can afford to sell groundnut oil at 200 rupees (profit margin included), while a kilo of good groundnuts itself costs about 150 rupees. The math simply does not add up. Thanks to Mr. Iyer and Saptham for showing transparency and walking into the market with an aspiration to be nothing but top quality. Kudos!
@Saptham2 жыл бұрын
Thank you for your encouragement. Our tagline is Purity First and that is what we offer to our customers. Do visit us for a tour of our factory.
@vijaybhandary75312 жыл бұрын
Sir I am every time purchasing wood pressed oil please provide us contact no very help full thank you
@gouthamraj21352 жыл бұрын
Den buy our product madam it will cost u 430rs/l
@meghasridhar52242 жыл бұрын
@@gouthamraj2135 I do buy from Saptham.
@ashanayampally64842 жыл бұрын
@@meghasridhar5224 ;
@Prabhu334562 жыл бұрын
ಇಲ್ಲಿ ತಲೆ ಕೂದಲು ಬರಲಿಕ್ಕೆ ಎಣ್ಣೆ ಸಿಗುತ್ತೆ, ಸೂಪರ್ ಎಫೆಕ್ಕ್ಟಿವ್, ನನ್ನ ತಲೆಗೆ ಸುಮಾರು ಕೂದಲು ಬಂದಿದ್ದೆ , ತುಂಬ ಧನ್ಯವಾದ
@rukminicr82482 жыл бұрын
ಎಣ್ಣೆ ಗಾಣದಲ್ಲಿ ತೆಗೆಯೋದನ್ನು ತೋರ್ಸಿದ್ದಕ್ಕೆ ಧನ್ಯವಾದಗಳು ಭಟ್ರೆ🙏
@reshmaranjith86522 жыл бұрын
ಸೂಪರ್ ನಮ್ಮ ಏರಿಯಾ ಗುಬ್ಬಲಾಳ. All the best saptham
@geethadevi84942 жыл бұрын
ಸಪ್ತಮ್ ಅವರ ಬಗ್ಗೆ ಪರಿಚಯ ಮಾಡಿದ್ದಕ್ಕೆ ಧ್ಯವಾದಗಳು. ಕಂಡಿತಾ ಟ್ರೈ ಮಾಡ್ತೀವಿ
@raghavhegde12442 жыл бұрын
Saptham ಪರಿಚಯ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏👍👍
@mayankisgamer3968 Жыл бұрын
ನಿಮ್ಮ ವಿಡಿಯೋ ಆರೋಗ್ಯಕ್ಕೆ ತುಂಬಾ ಮಹತ್ವ ನೀಡುವುದಾಗಿಗೆ.
@seshasainagadevara63482 жыл бұрын
అద్భుతం👌. మాకు గానుగ తైలముల విశిష్టత గురించి వివరించినందుకు సాప్తం వారికి, భట్ వారికి కృతజ్ఞతలు, ధన్యవాదములు.
@sudeepb.psudee24042 жыл бұрын
Healthy videos bhatre keep moving 👍👍👍👍👍👍this video and company(saptham) sarvajanikarige thumba useful👍idakke nim videos nododakke khushi agthade good work 👏👏👏👏❤
@vijayashenoy64062 жыл бұрын
E
@gvlakshmi93912 жыл бұрын
ಸಪ್ತಂ ಸಂಸ್ಥಾಪಕರಿಗೆ ಮತ್ತು ನಮ್ಮೆಲ್ಲರ ಭಟ್ಟ and ಭಟ್ಟ ರವರಿಗೆ ಅನಂತ ವಂದನೆಗಳು. ಎಲ್ಲಾ ಕಡೆ ಪರಿಶುದ್ಧತೆ ಕಂಡು ಬಹಳವೇ ಸಂತೋಷ ಮತ್ತು ತೃಪ್ತಿ ಆಯಿತು . ಆದರೆ ಕಡ್ಲೆ ಕಾಯಿ ಕ್ಲೀನ್ ಮಾಡಲು ಪ್ಲಾಸ್ಟಿಕ್ ಮೊರದ ಬದಲಿಗೆ ಹಳೆಕಾಲದ ಮೊರ ಉಪಯೋಗ ಮಾಡಿ ಇನ್ನಷ್ಟು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಅಂತ ನನ್ನದೊಂದು ವಿನಂತಿ 🙏👌👍😋 ನಿಮ್ಮ ಧೈರ್ಯ ಕ್ಕೆ ನಿಮ್ಮ ಪ್ರಯತ್ನಕ್ಕೆ ನನ್ನದೊಂದು ನಮನ 🙏😊
@VinayKumar-yx3iy2 жыл бұрын
After watching this video we placed order for 2 oils .. their customer service is just awesome 🙏😊
@glenfranklinpinto35412 жыл бұрын
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಭಟ್ರೇ
@ushamurali84902 жыл бұрын
ಇಂತಹ ಒಂದು ಉಪಯುಕ್ತ ವಿಡಿಯೋ ಚಿತ್ರೀಕರಣ ಮಾಡಿದ್ದೀರಿ. ಧನ್ಯವಾದಗಳು ಭಟ್ ರವರೆಗೆ
@ushamurali84902 жыл бұрын
ಎಣ್ಣೆ ತೆಗೆದ ನಂತರ ಉಳಿಯುವ ಪದಾರ್ಥವನ್ನು ಏನು ಮಾಡುತ್ತಾರೆ ಅಥವಾ ಅದನ್ನು ಯಾವ ರೀತಿಯಲ್ಲಿ dispose ಮಾಡುತ್ತಾರೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ವೀಕ್ಷ ರಿಗೆ ಕೊಡಬಹುದಾಗಿತ್ತು.
@Saptham2 жыл бұрын
@@ushamurali8490 ಎಣ್ಣೆ ತೆಗೆದ ನಂತರ ಉಳಿಯುವ ಪದಾರ್ಥವನ್ನು ಹಸುವಿನ ಮೇವು ಹಾಗೆ ಸಾವಯವ ಗೊಬ್ಬರವಾಗಿ ಉಪಯೋಗಿಸಬಹುದು
@ushamurali84902 жыл бұрын
@@Saptham ಧನ್ಯವಾದಗಳು
@gayithrigayithri49962 жыл бұрын
ಸೂಪರ್ ವೀಡಿಯೋ ಸರ್ ತುಂಬಾ ಒಳ್ಳೆಯ ಮಾಹಿತಿ ನೀಡಿದರು thanku so muchs keep going on ❤️ All the best ಸರ್ ❤️❤️❤️❤️❤️❤️❤️❤️
@kalpanavb262 жыл бұрын
Since few months I am searching for best cooking oil. Finally I got the answer with Saptham oil. Refined oil is very much dangarous for our health. I request everyone start with good oils like Saptham. All the best Saptham team for bringing healthy life style 💐
@Rajgopal257582 жыл бұрын
MBA ಮಾಡುವವರಿಗೆ industry visit ಥರ ಇದೆ ನಿಮ್ಮ video.. highest quality👌👌
@rajguru74712 жыл бұрын
ನಾನು ಮೊದಲು bhat n bhat channel ನ subscriber ಈ ಮೊದಲು ಈ ಸಪ್ತಮ್ ನ ವಿಡಿಯೋ ಗಳನ್ನು ನೋಡಿದ್ದೀನಿ ಆದರೆ ಈಗ ನೀವು ಇಬ್ಬರು ಸೇರಿದ ಈ ವಿಡಿಯೋ ನೋಡಿ ನನ್ನನ್ನು ಸಪ್ತಮ್ ಗಾಣದವರೆಗು ಹೋಗುವಹಾಗೆ ಮಾಡಿದ್ದೀರಿ ಧನ್ಯವಾದಗಳು
@jyothi.b.kjyothi.b.k74092 жыл бұрын
Saptham avarige bhat ravarige tumbu hrudayada dhanyavadagalu👍👌
Beautiful and timely solution for human problems..sapthama gaanadavrige bahala dhanyavaadagalu.🇮🇳🙏🇮🇳
@bheemukamble92262 жыл бұрын
Superb sir ರಾಜ್ಯಾದ್ಯಂತ ತಲುಪಿಸಲು ಪ್ರಯತ್ನ ಮಾಡಿ ನಿಮ್ಮ ಪ್ರೊಡಕ್ಟ
@pavithradamodaran4812 жыл бұрын
Wow, mind-blowing info. Will want to buy oil from here only. Will share this info in my groups. Such a clean and hygienic place. Loved the person who spoke so clearly.
@mrvinayak11012 жыл бұрын
Saptam company owner very good knowledge and communication skill 👌🙏👏
@msp48482 жыл бұрын
Population is the worst enemy of our country which create large demand and big market for the industrial players, largely masses go with the price of their pocket matches and only class go for quality. Old days till few decades ago things were naturally made without added preservatives or no chemical extracts. Wherever there is huge population and big demand quality will n has been compromised. And one who sticks to serve natural will find growth n progress as hardship. Such an enterpreneur with strong belief and having satisfaction for doing right the natural work and patience of slow growth but longivity will keep up for generations. Thanks for this video coverage and presented before the society courageous young entrepreneurs
@vinutha61362 жыл бұрын
ಬಹಳ ಒಳ್ಳೆ ವಿಚಾರಗಳು ತಿಳಿಸಿದಿರಾ 🙏🏻.
@prabhavathiknprabhavathikn31432 жыл бұрын
Wonderful work madtiddare battre namage tumba esta ayethu khushi ayethu very clean doing work
@sarojasaru78622 жыл бұрын
Olle vdo madidri nanu First time nodiddu Ganada yenne madodanna 👍👍👍
@sulochanav32142 жыл бұрын
ವಾವ್ ಸೂಪರ್ ಪರಿಚಯಿಸಿದ್ದಾಕ್ಕಾಗಿ ಧನ್ಯವಾದಂಗೊ
@sunilaradhya18522 жыл бұрын
Est olle information thanks bro. Saptam company namgella gotte irlilla . Ello tagolodukinta nammavre ist chanagi madtidare andre purity iro oil namge kodtidare
@chaitradevadiga68222 жыл бұрын
I am buying ground bout oil and coconut oil (virgin & Regular) from here from past 3 years. We can easily differentiate the taste and smell of this oil with other commercial brands. They smell genuine, taste genuine. Though costlier than the commercial oils, it's worth the money we pay.
@bignavin102 жыл бұрын
But thats steeply priced oil!
@apadiga2 жыл бұрын
I am buying from Banashankarri out let.. Quality and taste is very good...
@seshadrihr2 жыл бұрын
World Famous Bhatre, kasagod to Bangalore invited by the Industrialist, it's good development Bhatre , very proud
@crescentmoonjourneys2 жыл бұрын
Its very important to use cold pressured oil in our cooking, all these refined oils are extremely dangerous for health. Good to see this video.
@BhatnBhat2 жыл бұрын
Thank you 😊
@basava17132 жыл бұрын
@@BhatnBhat ಅಣ್ಣ ನೀವು ಒಂದು ಅರಿಶಿಣದ ವಿಡಿಯೋ ಮಾಡಿದ್ರಲ್ಲ .. ನನಗೂ ಕೂಡ ಒಂದು pure ಅರಿಶಿನ ಪುಡಿ ಬೇಕಾಗಿದೆ .. ದಯವಿಟ್ಟು ಕಳುಹಿಸಿ ಕೊಡ್ತೀರಾ ಅಣ್ಣ ಅದರ amount ಕಳಿಸ್ತೀನಿ .. 🙏🙏😭😭
@lathanaik82442 жыл бұрын
ಸ್ವಚ್ಚ ಕೆಲಸ, ಶುದ್ದ ಎಣ್ಣೆ, ಉತ್ತಮ ಮಾಹಿತಿ, ಥ್ಯಾಂಕ್ಸ್. 👌👌 👍👍
@basava17132 жыл бұрын
@@lathanaik8244 Amma ನಿಮ್ಮತ್ತ pure termeric powder ಸಿಗುತ್ತಾ ಅಮ್ಮ .. ಹೇಳಿ plz 🙏🙏🙏😭
@nagarajnaik15632 жыл бұрын
@@basava1713 ನಿಮ್ಮ ಭೂಮಿಯಲ್ಲಿ ಅರಿಶಿನ ಬೆಳೆಯಿರಿ
@vanisuresh17842 жыл бұрын
ಶುದ್ಧವಾದ ಎಣ್ಣೆ ಅಂದವಾದ ವರ್ಣನೆ!👍
@ushaudupi42852 жыл бұрын
Super information. Good video. Puneyalli sigabahuda
@srivenkteshwaramedicalsmbl2 жыл бұрын
Super production of different oils for eating and other purpose! Saptam company.
@nagaratnahegde64962 жыл бұрын
Bhatre ನೀವು ಎಲ್ಲರಿಗೂ ಮಾದರಿ ಹೀಗೆ ಸಾಗಲಿ ನಿಮ್ಮ ಪಯಣ
@raghunathmr12 жыл бұрын
It is nice to see so much care has been taken in selection of the oil seeds before pressing by Saptam. The solvent question asked is however easily answered and Not a secret. Most of the industrial oil extraction facilities use Hexane, a petroleum distillate as solvent to extract the oil. Wooden press or even screw pressed oils can handle only rich oil seeds like ground nuts, Til,(sesame), Niger (Huchhellu), Copra, Mustard etc. But oil seeds like soya bean or rice bran which have low oil content cannot be used in the wooden or even screw presses. They have to be extracted by solvent extraction or else we need not use these oils. Yes, big oil mills do add chemicals to remove some undesirable constituents like gums and fatty acids which can spoil the oil when stored for long periods. In any case none of these chemicals including the solvent will be present in the final refined oil. The nice thing about cold pressed oils is that they have the characteristic smell of the oilseed and impart a nice flavour to the food. Refined oil is without any colour or smell and adds no smell to the food. But the cold pressed oilseed cake still contains a good amount of unextracted oil that can be further extracted or sold at a high price as feed to animals. Some of the cake also used as food.
@हरिःव्योम2 жыл бұрын
why only animals? humans can eat them too into making pancakes, dosas etc
@manin45682 жыл бұрын
Top products saptham industries , please promote your products throughout Karnataka.
@nandakumara2682 жыл бұрын
Top quality never comes cheap.
@ravibalaji88942 жыл бұрын
ಭಟ್ರೇ Bangalore ಗೆ ಬಂದಿದ್ರ.... ತುಂಬಾ ಖುಷಿ ಆಯ್ತು... ಮನೋಹರ್ ಅಯ್ಯರ್ sir... ನೀಡಿದ ಪ್ರತಿಯೊಂದು ಮಾಹಿತಿ ನಿಜ,solvent ಬಗ್ಗೆ ನಮಗೆ ಗೊತ್ತಿರಲಿಲ್ಲ... ಈಗ ತಿಳಿದು ಇನ್ನೂ ಮುಂದೆ refind oil ಬಿಟ್ಟು.., ಒಳ್ಳೆ ಗಾಣದ ಎಣ್ಣೆ ಉಪಯೋಗಿಸಬೇಕು... ಧನ್ಯವಾದಗಳು ಸಪ್ತಂ ......
@nirupamasundar77812 жыл бұрын
I have stayed nearby this place when they started this, very impressive
@anilk39582 жыл бұрын
Mr Bhat is a very humble person. Down to earth. God bless him. I like him very much for sure.
@lohithhonors2 жыл бұрын
It’s not about completion. It’s about Quality. You opted for a nice medium to reach out through Bhat and Bhat Channel. I’m going to buy your products for sure..
@ushas33962 жыл бұрын
GOOD JOB 👍 OIL is very important for health
@tskrao2 жыл бұрын
Super Sir. Quality is important. Thanks for video.
@sraju999 Жыл бұрын
Excellent advice, clean oil
@shwetabhat19422 жыл бұрын
Seen many vedios of saptam👍they are doing great job
@vedathali24532 жыл бұрын
Thank you so much for showing the wood pressed method. The factory was so clean and hygienic. Will definitely try the oil from there.
@GouriGJoshi2 жыл бұрын
👌👌👌👌👌👍🏻ಸಪ್ತಮ್ ನ ವಿಳಾಸ ಹೇಳಿ .
@vijayalakshmichethan44672 жыл бұрын
Very informative... Actually i have been shifted to groundnut oil since year back that to from this kind of oil mill nearby
@SHAAN0702 жыл бұрын
Very nicely explained. Importance of good way of life.Its hard to get anything without preservatives or added chemicals bla these days. Its a good initiative and more and more people should come forward with such ideas. (Bhatree neevu ondhu suru maadi marre oorinalli)
Well done congratulations 🎉👏🎉 I like working process samapth product , s 💐🎉🥰
@dx_appuvlogsksd85252 жыл бұрын
ನಿಮ್ಮ ಎಲ್ಲಾ ವಿಡಿಯೋ ನಮಗೆ ತುಂಬಾ ಇಷ್ಟ
@Avantika-j9e Жыл бұрын
ಧನ್ಯವಾದಗಳು ಅಣ್ಣ ನಿಮಗೆ
@travellikeus97602 жыл бұрын
Thank you for this beautiful video and your effort to provide the real deal of oil making. Truly impressed
@umangbhaisadrani70852 жыл бұрын
Very nice oils products super production.bhat and bhat God bless you
@mrs.bharatisshetty31602 жыл бұрын
Nice information hats off your simple traditional dress thanks a lot you are the role model for our young generation
@GRK10012 жыл бұрын
Thank you B&B channel for coming up with very informative content, nicely presented. Its time to promote /encourage these startups . We always buy cold pressed oil from organic shop nearby our home, never come across Saptham . Now definitely we will go for this brand..
@hemasuvarna73652 жыл бұрын
Nice , serve good quality oil , all will appreciate . 👍👍👍
@luckychintu98702 жыл бұрын
I have been using cold/ wood pressed oil since 1 yr, surely will the sapatham brand oils, thank you so much for such and clear and knowledgeable video
@susanvenkatraman95032 жыл бұрын
I'm so happy for this young intelligent boy! 👍i bless him🙌 all success in his life, i pray his heart doesn't change with success🏆🙌🙌😁❤
@godavarin71352 жыл бұрын
Thank you so much bhat and bhat chanel for giving us information about saptam.thank you for saptam family providing us pure oils.
@samarthkompi66622 жыл бұрын
We are also using such cooking oil It is very healthy and tasty Aroma is wonderful Thank you for your wonderful information
@mirrasuriya93462 жыл бұрын
I am happy to see this vedio . Thank you very much Mr. Manohar and our Bhat's channel friends.
@futureindiachannel-sujatha93082 жыл бұрын
Wow very informative video...nice concept of making healthy family through this pressed oil...and also everyone got awareness about which quality product we are getting from outside...
@kalpanapujari96482 жыл бұрын
Refined oil is not good for health I was looking for an organic and natural way of making oil with any chemical added oil now I will use Saptham for hair and cooking thank you team for introducing Saptham
@sapthamtaila42992 жыл бұрын
Thank you ma'am. Please visit our website www.saptham.com for more information or call us on 96069 83384/85/86
@Jaikarnatakaa1222 жыл бұрын
Sir I used to visit akshaya food park hiriyur. I have seen you sir. I totally admire your work keep moving
@nandajay43632 жыл бұрын
Nimmindale "saptham" company ya bagge thiliyithu. Thanks a lot bhatre!!🙏🏻
@prasannasandur82382 жыл бұрын
He is exactly correct..none of the refined oil companies are able to confidently say that their oil is pure and free from chemicals. If there are not doing anything wrong, they can be transparent and with confidence they would have come in public domain.
@nanubomma2 жыл бұрын
Good.olle prayatna.shubhavagali,
@irshadshamsher88412 жыл бұрын
Very nice video very nice 👍👍👍 experience oil details information health purpose best of luck 🤞🤞🤞
@sowmyadp64872 жыл бұрын
Super video. Thankyou cheers to great work by Saptham Team👍👍👏
@ducatidapaw55222 жыл бұрын
Bhatre *Enne* bagge upayukta mahiti thanks... God bless you all...
@geetharamdas45932 жыл бұрын
Thank you for good information I had heard about wood pressed oil. Now I am very clear abou it thank you
@shashiputhran86052 жыл бұрын
Saptam = Tumba hygiene maintain madiddare..visit madalu ichisuteve..Thanks for the information...
@nayanasandeep12172 жыл бұрын
Thanks to the channel for introducing us to saptham, was not aware of it. Really impressed by the quality work and product they're producing. Looking forward to buy it.
@murthymurthi.b27762 жыл бұрын
So beautiful and inspiring Manohar Iyer ji
@sapthamtaila42992 жыл бұрын
Thank you sir
@anushreemanjunath38062 жыл бұрын
The best oil we are using from one year.... Healthy and best
@hemavathy78792 жыл бұрын
Respected sir It is awesome and no words to explain your talk itself shows that you are not money minded and for the people there is truth I feel proud of you your mother is blessed to have a son like you and I pray God to bless your family and be beside you in every step of life I am 60 yrs my blessings will always be there your ideas and thinking is unimaginable that is why God has chosen you all of us can only think to reach the goal is very difficult My daughter is staying in yelhanka I will send her to the shop.
@sapthamtaila42992 жыл бұрын
Thank you for your encouraging words ma'am. Do visit our factory for exclusive tour. Regards, Saptham
@sujalabhat10222 жыл бұрын
ಸೂಪರ್ ಒಳ್ಳೆ ಮಾಹಿತಿ
@vidyashastry63352 жыл бұрын
Fantastic attempt, Mr Manohar,! And a fantastic video,Bhat!!!