Happened to meet this person Sudarshan bhat today!!! Must say what a simplicity ya..hats off, no fame and so much down to earth!! We need more and many more such human beings on earth.. God bless you..
@updatingKARNATAKA Жыл бұрын
ನೀವು ವೀಡಿಯೊಗಳನ್ನು ಮಾಡಿದಾಗಲೆಲ್ಲಾ ಯಾವಾಗಲೂ ಸರಳ ಮತ್ತು ಅತ್ಯಂತ ಪರಿಣಾಮ ಬೀರುತ್ತದೆ. nature and healthy food extraordinary 😊😊😊
ತುಂಬಾ ಒಳ್ಳೇದು,,,,, ಬ್ರೋ,,,,,,, ಇನ್ನೂ ಒಳ್ಳೆಯ ರಿಸಿಪಿ ಹಾಕಿ,,,, 🙏🙏🙏ನಿಮ್ಮ ವಿಡಿಯೋ ಎಲ್ಲಾ ಸೂಪರ್
@shubhagarud3300 Жыл бұрын
ಸೂಪರ್ ಭಟ್ರೇ ❤ ನೀವು ಮಾಡುವ ಎಲ್ಲ ಅಡಿಗೆಗಳೂ ರುಚಿಯಾಗಿ ಇರುತ್ತದೆ ❤ ನೀವು ನೀರಿಗೆ ಒಗ್ಗರಣೆ ಕೊಟ್ರು ರುಚಿ ಇರಬಹುದು❤🙏 ಅದು ಅಮ್ಮನೊಟ್ಟಿಗೆ ಅಡಿಗೆ ಮಾಡುವ ವಿಡಿಯೋ ಅಂತೂ ನಮಗೆ ತುಂಬಾ ಇಷ್ಟ❤🙏 ಮನೋಹರ್ ಭಟ್ ವೀಡಿಯೋಗ್ರಫಿ ತುಂಬಾ ಚೆನ್ನಾಗಿ ಬರ್ತಾ ಇದೆ ಧನ್ಯವಾದಗಳು ಭಟ್ ಅಣ್ಣ ತಮ್ಮಂದಿರಿಗೆ ❤ ಮತ್ತು ನಿಮ್ಮಅಮ್ಮನವರಿಗೆ ಧನ್ಯವಾದಗಳೊಂದಿಗೆ ನಮಸ್ಕಾರಗಳು ❤ 🙏
@sujathananaiah30486 ай бұрын
Very interesting recipe. Must try. Looks tasty
@madhukittur5459 Жыл бұрын
ಭಟ್ಟರೆ ನಮಸ್ಕಾರ, ತುಂಬಾ ಅರೋಗ್ಯ ಕರವಾದ ಅಡುಗೆ ತೋರಿಸಿದ್ದಕ್ಕೆ ಧನ್ಯವಾದಗಳು 🙏
@BhatnBhat Жыл бұрын
🙏😃
@GloryAbraham-pe5we11 ай бұрын
Wow..... What a different kind of food. Every time you making a healthy and tasty food. God bless you and your family.🎉
@suvarnadeshpande80079 ай бұрын
Amazing recipe, simple and so nourishing
@vanisuresh1784 Жыл бұрын
ಹಳ್ಳಿಯ ರುಚಿ🍀 ಎಲ್ಲರಿಗೂ ತುಂಬಾ ಖುಶಿ! 😀
@Nakshatranerale Жыл бұрын
ಈ ತಾಲಿಪಿಟ್ಟು / ವಡಪೆ ಗೆ ಬೆಣ್ಣೆ ಹಚ್ಚಿ ತಿಂದ್ರೆ.... 👌👌👌👌 Superb recipe! 🎉
@BhatnBhat Жыл бұрын
Hwdu
@divyaprathap2211 Жыл бұрын
Healthy and nice recipe
@sanathkumar7114 Жыл бұрын
Must should try different taste
@malashree9239 Жыл бұрын
Super 😋😋😋😋
@radhambikabk6815 Жыл бұрын
Very different type of Rotti will try this receipe sir 👍 🤤 🥰 💕
@kavitabhat4509 Жыл бұрын
Super wonderful fantastic racipe q👌👌👌
@meerashetty686 Жыл бұрын
ಸೂಪರ್ ಭಟ್ರೇ .....ನಾವು ಸಣ್ಣವರಿದ್ದಾಗ ಕುಂಡಿಗೆಯಲ್ಲಿರುವ ಸಿಹಿ ಯನ್ನು ನೀವು ಚೀಪಿದ ಹಾಗೆ ನಾವೂ ಚೀಪುತ್ತಿದ್ದೆವು ....ನನಗೆ ನನ್ನ ಬಾಲ್ಯದ ನೆನಪಾಯಿತು.ನಾನು ಸ್ಕಿಪ್ ಮಾಡದೆ ನೋಡುವ ಚಾನೆಲ್ ಅಂದ್ರೆ ಅದು ನಿಮ್ಮ ಚಾನೆಲ್ ಮಾತ್ರ..
ಅಯ್ಯೋ ತಮ್ಮಾ ಬಾಯಿಯಲ್ಲಿ ನೀರು ಬರುತ್ತಿದೆ 😋😋 ಕೊಬ್ಬರಿ ಎಣ್ಣೆಯ ಬಳಕೆ ಮಾಡುತ್ತಾರಾ?
@vidyabhatk4113 Жыл бұрын
Trying tomorrow
@Forest-Flower Жыл бұрын
Why can’t you open a restaurant where we can get all the items you show on this show. Every one may not be able to prepare so many items but at least we can eat it.🤙
@sharanyabhaskarsherigar9156 Жыл бұрын
ನಳ ಮಹಾರಾಜರೇ🙏🙏 ಇದನ್ನು ನಾವು ಕೂಡ ಒಂದು ಸಾರಿ ಪ್ರಯತ್ನ ಮಾಡೋದೇ ಯಾಕಂದ್ರೆ ಅಮ್ಮ ಮಾಡಿದ್ದು ಅಲ್ವಾ ಅಮ್ಮ ಪ್ರಣಾಮಗಳು🙏🙏