ಭತ್ತದ ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆಯಲು ನಾನು ವೀಡರ್ ಯಂತ್ರವನ್ನು ಉಪಯೋಗಿಸುತ್ತೆನೆ / ಮುಕುಂದ ತಿಪ್ಪೂರು

  Рет қаралды 58,150

Nandi loka

Nandi loka

Күн бұрын

Пікірлер: 98
@rachegowda6610
@rachegowda6610 3 жыл бұрын
ವಿಶೇಷ ವಾಗಿ ಚಾನಲ್ ನವರಿಗೆ ಧನ್ಯವಾದ ಗಳು. ಜನರ ಪ್ರಶ್ನೆ ಗಳನ್ನು ಅರಿತು.ಮತ್ತೆ ಈ ರೈತರನ್ನು ಬೇಡಿಯಾಗಿ ವೀವರ್ಸ್ ನ ಅನುಮಾನ ಗಳನ್ನು ನಿವಾರಿಸಿದ್ದಿರಾ. ಉತ್ತಮ ಪ್ರಾಮಾಣಿಕ ಚಾನಲ್ ನಿಮ್ದು ಶುಭವಾಗಲಿ
@shivarajumaster4052
@shivarajumaster4052 Жыл бұрын
ಮುಕುಂದ ಅವರ ಮೊಬೈಲ್ ನಂಬರ್ ಕೊಡಿ
@kurpadmurthy5466
@kurpadmurthy5466 3 жыл бұрын
ಮುಕುಂದ.......... ನಿಮ್ಮ ಕಾರ್ಯಕ್ರಮಗಳು ಅತ್ಯುತ್ತಮವಾಗಿವೆ.!!! ಧನ್ಯವಾದಗಳು.
@madhanvr8688
@madhanvr8688 3 жыл бұрын
ಭತ್ತ ಚಲ್ಲಿಕೆ ಮಾಡುವ ಕೆಲಸವನ್ನು ವಿಡಿಯೋ ಮಾಡಿ ಸರ್.
@abhishekmb4656
@abhishekmb4656 Жыл бұрын
ಹೌದು ಸರ್
@arjun.gaming5142
@arjun.gaming5142 3 жыл бұрын
ಸರ್ ತುಂಬಾ ಚೆನ್ನಾಗಿ ವಿವರಸಿದ್ದೀರಿ ಇದು ಅನುಭವದ ಮಾತುಗಳು. ದನ್ಯವಾದಗಳು 🙏
@rajumk3271
@rajumk3271 4 ай бұрын
Number send madi
@thipperudrappab6477
@thipperudrappab6477 10 ай бұрын
👌ಮುಕುಂದ ರೈತರು ಮುಗ್ದತೆ ಯಿಂದ ಮುಕ್ತವಾಗಿ ಮಾತಾಡಿದ್ದಾರೆ. ಧನ್ಯವಾದಗಳು 🙏
@rajeshtadlapure2293
@rajeshtadlapure2293 3 жыл бұрын
Very Good Information For Farmers.....Thank You Sir
@mgmartkaragi8791
@mgmartkaragi8791 4 ай бұрын
ವಿಡಿಯೋ ಮಾಡಿದ್ದಕ್ಕೆ ಮತ್ತು ರೈತರ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ಈ ವೀಡರ್ ಅನ್ನೋ ಸಾಧನ ವನ್ನ ಉಪಯೋಗಿಸೋದನ್ನು ಸ್ವಲ್ಪ ತೋರಿಸಿದ್ದಿದ್ರೆ ಚೆನ್ನಾಗಿತ್ತು. ಬರೀ ಆ ರೈತನ ಮಾತು ಜಾಸ್ತಿ ಅನ್ನಿಸುತ್ತಿಲ್ವಾ?
@keerthyrajuc2058
@keerthyrajuc2058 Жыл бұрын
E paddathina aramba dinda heg madodu step by step ond video madi sir... Nimma prayathna thumba chenagide... Ella raithrigu neevu olle mahithina thalpistha idira nimge olleyadagali
@vanajahegde7263
@vanajahegde7263 3 жыл бұрын
ನಮ್ಮ ಮನೇಲಿ ಐ ದು ಎಕರೆ ಗದ್ದೆ ಗೆ ನಾ ಟಿ ಮತ್ತು ಕಳೆ ಗೆ ಒಂದು ಲ ಕ್ಸ ಕ ರ್ ಚು ಬಂತು ಗ ದ್ದೆ ಗೆ
@sharanuk5250
@sharanuk5250 3 ай бұрын
7:45 ದಲ್ಲಾಳಿಗಳು 💯
@shrujanpavanp.s1301
@shrujanpavanp.s1301 3 жыл бұрын
ಚಳ್ಳಿಕೆ ಮಾಡುವ ವಿಧಾನ ವಿಡಿಯೋ ತುರಿಸಿ
@sharanuk5250
@sharanuk5250 3 ай бұрын
ನಿಜ ಸತ್ಯವಾದ ಮಾತು ದಲ್ಲಾಳಿ ಗಳು ಮಾತ್ರ ಲಾವ ಜಾಸ್ತಿ ಕಾರಿನ ಓಡಾಡ್ತಾರೆ😢
@girishjhagalmane4906
@girishjhagalmane4906 3 жыл бұрын
Bithane vidaana thilisi sir with very deo
@DullPhilosopher
@DullPhilosopher 3 жыл бұрын
ಸರ್ ಬತ್ತ ಚಲ್ಲಿರೊದ್ ಸಾಲಗಿ ಇರಲ್ಲ ಆವಾಗ ವೀಡರ್ ಹೇಗೆ ಉಪಯೊಗಿಸೋಣ?
@AJ-fo3hp
@AJ-fo3hp Жыл бұрын
ಹೌದು, ಕಳೆ ನಿಯಂತ್ರಕ ದಟ್ಟವಾಗಿ ಒತ್ತೂತ್ತಾಗಿ, ಅಡ್ಡಡ್ಡ ಬೆಳೆದ ಭತ್ತದ ಪೈರು ಕೂಡ ಕತ್ತರಿಸಿ ಹೋಗುತ್ತದೆ, ಆದರೆ ಉಳಿದ ಭತ್ತದ ಪೈರುಗಳು ಬೆಳೆದು ಉತ್ತಮ ಫಸಲು ಬರುತ್ತದೆ ಇದಕ್ಕೆ ಕಳೆ ನಿಯಂತ್ರಕ ಸರಿಯಾಗಿ ಬಳಸಬೇಕು.ಯಾವ ಸಾಲಿನಲ್ಲಿ ಕಳೆನಿಯಂತ್ರಕ ಬಳಸಿದ ಜಾಗದಲ್ಲಿಯೆ, ಮತ್ತೊಮ್ಮೆ ಕಳೆನಿಯಂತ್ರಕ ಬಳಸುವಾಗ ಅದೆ ಸಾಲಿನಲ್ಲಿ ಕಳೆನಿಯಂತ್ರಕ ಬಳಸಬೇಕು. ಎರಚು ಅಥವಾ ಚೆಲ್ಲಿಕೆ ವಿಧಾನ ಅತಿ ಕಡಿಮೆ ವೆಚ್ಚದಲ್ಲಿ ಆಗುತ್ತದೆ, S.R.I ವಿಧಾನ ಇದಕ್ಕಿಂತ ಸ್ವಲ್ಪವೆ ವೆಚ್ಚ ಹೆಚ್ಚು. ಇಲ್ಲಿ ಕಳೆನಿಯಂತ್ರಕಕ್ಕೆ ಸರಿಯಾದ ಸಾಲು ಇರುತ್ತದೆ.
@Maheshkumar-gf1kj
@Maheshkumar-gf1kj Жыл бұрын
Chelabatheke verdar use madoke agal edu sulu
@manjunathuk1997
@manjunathuk1997 3 жыл бұрын
Sir dayavittu ,e ರೈತ ಸಂಪರ್ಕ ಮೊಬೈಲ್ ನಂಬರ್ ಕೊಡಿ ಪ್ಲೀಸ್
@nandeeshadr2375
@nandeeshadr2375 3 жыл бұрын
Sir last time request riti vidar video madidri thumbha thanks .but vidar na jege madodu anodane torisslilla plz next time apload madi 🙏
@apoorvaapoorva3004
@apoorvaapoorva3004 Жыл бұрын
Sar namguve etara paddati torsi
@chandranayakacn3939
@chandranayakacn3939 3 жыл бұрын
Great optimistic farmer in india 🙏
@yoganandagmyogagowda8270
@yoganandagmyogagowda8270 3 жыл бұрын
Sir please bha chelodu hege antha thorsi
@abhishekmb4656
@abhishekmb4656 Жыл бұрын
ಭತ್ತ ಚೆಲ್ಲುವ ವಿಧಾನ ತೋರಿಸಿ sir please
@chandrappabelivge6801
@chandrappabelivge6801 3 жыл бұрын
ಸುಪರ್👌👌👌👌👌
@chandranayakacn3939
@chandranayakacn3939 3 жыл бұрын
Nama k r nagara paddy city of Karnataka 🥰
@drGH7777
@drGH7777 3 жыл бұрын
ಈ ರೈತರ ನಂಬರ್ ಕೊಡಿ ಇಲ್ಲಿ ಬಹಳ ಜನ ಕೇಳ್ತಿದ್ದಾರೆ
@nandiloka
@nandiloka 3 жыл бұрын
ಐದು ಎಕರೆ ತಾಳೆಬೆಳೆ ಜೊತೆಗೆ ಮೇಕೆ ಕುರಿ ಫಾರಂ ಜೊತೆಗೆ ತರಕಾರಿ ಬೆಳೆ ಮೂರು ಎಕರೆ ಭತ್ತದ ಬೆಳೆ ಸಂತೆಗಳಲ್ಲಿ ಮೇಕೆ ಕುರಿ ವ್ಯಾಪಾರ ಎಲ್ಲವನ್ನು ಒಬ್ಬರೇ ಮಾಡೋದು ಶ್ರಮಜೀವಿ ದಿನಕ್ಕೆ 100 ಜನ ಫೋನ್ ಮಾಡಿದರೂ ಅವರಿಗೆ ಕಿರಿಕಿರಿಯಾಗಬಹುದು ವಿಡಿಯೋ ಗಳನ್ನು ಡಿಲೀಟ್ ಮಾಡಿ ಅಂತ ಹೇಳಬಹುದು ಅವರ ವಿಳಾಸವನ್ನು ಕೊಟ್ಟಿದ್ದೇನೆ
@abhishekmb4656
@abhishekmb4656 Жыл бұрын
Batta chelluva vidhana heli sir
@umeshumeshgb552
@umeshumeshgb552 Жыл бұрын
Namasthe sir . Chellike padhathi nali . 3 yakarige estu molake bhatha chellidari . And bathada jothe maralu or gobbara sarisi chellidara ? Dayamadi reply madi sir
@somashekharakj7278
@somashekharakj7278 9 ай бұрын
Time of weeder pls videos and send me because we're also buy one weeder in Mysore now i am using newly it is useful pls at the time of weeder really helpful
@krishnakrishna6893
@krishnakrishna6893 3 жыл бұрын
Batta challiddu saluritina or age bittidra, age bittidre vider maduvaga salu routine aguvage madabeka tilisi
@ವಿಜಯ್ಕುಮಾರ್-ಮ5ಣ
@ವಿಜಯ್ಕುಮಾರ್-ಮ5ಣ 3 жыл бұрын
ಯಾವ ತಲಿ ಭತ್ತ ಯಲ್ಲಿ ಸಿಗೂತೆ
@Maheshkumar-gf1kj
@Maheshkumar-gf1kj Жыл бұрын
Nanu chel batha drom sed yall madini natine super
@basavaradhyavg6149
@basavaradhyavg6149 3 жыл бұрын
How he is maintain distance between plat to plant this also show us
@gurumurthy3480
@gurumurthy3480 3 жыл бұрын
Sir adu neeru hange late aagi bitre nela biri haadiratte so avg neer henge kudatte anta
@drGH7777
@drGH7777 3 жыл бұрын
ವೀಡರ್ ಬಳಕೆ ಮಾಡುವಾಗ ಹೇಗೆ ಮಾಡ್ತಾರೆ ಅನ್ನೋದು ಇನ್ನೊಂದ್ ಸರಿ ಮಾಡಿ
@byereddybv4185
@byereddybv4185 3 жыл бұрын
ಯಾವತಲಿ, ಬಿತ್ತನೆ ಸಮಯ ಯಾವಾಗ, manul hand push ಸೀಡರ್ ninda beeja hakabahudatilisi bro
@narasimhamurthy2092
@narasimhamurthy2092 3 жыл бұрын
E padathiyali biliyana katavina video madi sar nanu madbiku
@subra190
@subra190 3 жыл бұрын
You did not show a video of actual operation of weeder. Please show how the weeder was used.
@nandiloka
@nandiloka 3 жыл бұрын
ಭತ್ತದ ಬೆಳೆ ಸಣ್ಣದಿದ್ದರೆ ಮಾತ್ರ ವಿಡೋರ್ ಉಪಯೋಗಿಸಬೇಕಾಗುತ್ತದೆ ಇವಾಗ ಬೆಳೆದಿದೆ
@slntechnologiesprashanth8627
@slntechnologiesprashanth8627 Жыл бұрын
​@@nandiloka6:49
@pavanpavan-ls5vk
@pavanpavan-ls5vk 3 жыл бұрын
Good information sir
@byereddybv4185
@byereddybv4185 3 жыл бұрын
ಸರ್ ಸaಲುಪದ್ದತಿಯಲ್ಲಿ chlliddara athava ಹಾಗೆ ಒಟ್ಟಾಗಿ ಚಾಲಿದ್ದಾರಾ ತಿಳಿಸಿಕೊಡಿ
@vijoy_jr
@vijoy_jr 3 жыл бұрын
👏👏👏
@mudakappa.s
@mudakappa.s 3 ай бұрын
ಸರ್ ಫೋನ್ ನಂಬರ್ ಕೊಡ್ರಿ ಸರ್ ರೈತರದು
@kavitharavindra7400
@kavitharavindra7400 3 жыл бұрын
Vider apply video sir please
@prashanthgouda3216
@prashanthgouda3216 3 жыл бұрын
ವೀಡರ್ ಎಲ್ಲಿ ಸಿಗುತ್ತದೆ
@Mallikarjunaswamyngd
@Mallikarjunaswamyngd 3 жыл бұрын
please show the working method of weeder
@bharatbharat4111
@bharatbharat4111 3 жыл бұрын
Batta challike madodanna video madi anna please
@Maheshkumar-gf1kj
@Maheshkumar-gf1kj Жыл бұрын
Karchu kadime agal men power kadime aguthe
@dineshpoojary4504
@dineshpoojary4504 3 жыл бұрын
Sir yava time gobbara kodabeku
@kushalbhaskar9509
@kushalbhaskar9509 Жыл бұрын
ಇವರ ನಂಬರ್ ಮತ್ತು ಯಾವ ಗ್ರಾಮ ಎಲ್ಲ ಹಾಕಿ ಸರ್
@SNGowda
@SNGowda 3 жыл бұрын
👌👌👌
@anuruthi9433
@anuruthi9433 Жыл бұрын
ವಿಡಾರ್ ಎಲ್ಲಿ ಸಿಗುತ್ತೆ
@ravikumarkmysore8013
@ravikumarkmysore8013 3 жыл бұрын
ಸರ್ ಹೈನುಗಾರಿಕೆ ತರಬೇತಿ ಕಲಿಯಬೇಕು ಎಲ್ಲಿ ತರಬೇತಿ ಕೊಡುತಾರೆ ಹೇಳಿ ಸರ್ ನಾನು ಮೈಸೂರು ಇರೋದು ಜನತಾ ನಗರ
@Anonymous-yg8yb
@Anonymous-yg8yb Жыл бұрын
Rudset hinkal
@Mohan-organic
@Mohan-organic 3 жыл бұрын
ಇದು ಯಾವ ತಳಿ ಭತ್ತ ಚಳ್ಬೇಕು ಎಲ್ಲಿ ಸಿಗುತ್ತೆ
@Raythamethra
@Raythamethra 3 жыл бұрын
ಪ್ರೊಡಕ್ಟ ಎಂಗೆ ಯೂಸ್ ಮಾಡೋದು ಅಂತ ವಿಡಿಯೋ ಮಾಡಲಿಲ್ಲ ಪ್ಲೀಸ್ ಅದನ್ನು ಮಾಡಿ
@grandvolfshowdogstrainings9041
@grandvolfshowdogstrainings9041 3 жыл бұрын
❤️👌
@KisHore.
@KisHore. 3 жыл бұрын
Brother avar address kodi
@udaygowda6723
@udaygowda6723 3 жыл бұрын
Sir weder usee madlilvala
@nandiloka
@nandiloka 3 жыл бұрын
ವೀಡರ್ ಉಪಯೋಗಿಸುವ ಸಮಯ ಮುಗಿದಿದೆ
@propertymysoreprasannakuma8795
@propertymysoreprasannakuma8795 3 жыл бұрын
Nin kalisi sir
@kkrr854
@kkrr854 3 жыл бұрын
ಫೋನ್ ನಂಬರ್ ಕೊಡಿ ಸಾರ್
@prathapprathap5591
@prathapprathap5591 3 жыл бұрын
ರೈತರ ಪೋನ್ ನಂಬರ್
@kumarkkkumar6956
@kumarkkkumar6956 3 жыл бұрын
Sir ನನಗೊಂದು ವಿಡರ್ ಬೆಕು
@Anonymous-yg8yb
@Anonymous-yg8yb Жыл бұрын
Online alli sigatte nodi
@nagannaudagati8461
@nagannaudagati8461 2 жыл бұрын
ಸರ ನಮಿ ಪುನ ನಂಬರ ಕೋಡಿ ಸರ
@mahesh5535
@mahesh5535 3 жыл бұрын
Sir farmer du phone number idre kodhe
@vinayvinaykumar599
@vinayvinaykumar599 3 жыл бұрын
Sir first video farmer ploughing land preparation heltidru nivvu interfere madbitri let him talk sir
@anuruthi9433
@anuruthi9433 Жыл бұрын
ಚಾನೆಲ್ ಅವರು ವಿಡಿಯೋ ಮಾಡ್ತಿರಾ ಅಷ್ಟೆ ಇನ್ನು ಏನೆಲ್ಲಾ ಉಪಯೋಗಿಸುತಾರೆ ವಿಡಿಯೋ ಆಕಿ
@sharanuk5250
@sharanuk5250 3 ай бұрын
ಬತ್ತ ಚೆಲ್ಲುವ ಪದ್ಧತಿ ತೋರಿಸ
@sandeshpoojary6760
@sandeshpoojary6760 3 жыл бұрын
Number kodi sir nange bekku batha
@sharanujama4503
@sharanujama4503 3 жыл бұрын
ಮೋಬೈಲ್ ನಂಬರ್ ಕೊಡಿ ಸರ್
@rudreshrudresh6478
@rudreshrudresh6478 3 жыл бұрын
Sir ivara number kodi sir pls
@nishanthkote
@nishanthkote Жыл бұрын
Helidhe aythu madi torse illa
@siddappahugarsiddappahugar9081
@siddappahugarsiddappahugar9081 3 жыл бұрын
Phone namber kodi
@LovelyBassetHound-ir2lo
@LovelyBassetHound-ir2lo 5 ай бұрын
Nimma. Mobil. Nosend. Madi
@drsandeepsandeep3982
@drsandeepsandeep3982 3 жыл бұрын
Please share Mr Mukkundas mob no
@vijaygowdakg4157
@vijaygowdakg4157 3 жыл бұрын
Hallo sir pls phone number kodi Mukund sir super
@sharanujama4503
@sharanujama4503 3 жыл бұрын
Call me sir
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН
coco在求救? #小丑 #天使 #shorts
00:29
好人小丑
Рет қаралды 120 МЛН
My scorpion was taken away from me 😢
00:55
TyphoonFast 5
Рет қаралды 2,7 МЛН
No Weed More Rice
4:19
Oxfam in Cambodia
Рет қаралды 55 М.