ತುಂಬಾ ಮಾಹಿತಿಯಿಂದ ಕೂಡಿದೆ ಈ ರೀತಿ ಜ್ಞಾನ ಹೆಚ್ಚಾಗಿ ಬೇಕಾಗಿದೆ ವಿಡಿಯೋಗಾಗಿ ಕಾದು ಕೂತಿದ್ದೆ ಅವರ ಒಂದು ಅನುಭವಯುಕ್ತ ಜ್ಞಾನಕ್ಕೆ one big salute
@mohithgowda3902 жыл бұрын
Super sir youth need advise like u keep going got good information
@manjunathakolalu67812 жыл бұрын
ನಿಮ್ಮ ವಿಚಾರಗಳಿಗೆ ......ಅನುಭವಕ್ಕೆ.....ಒಳ್ಳೆಯ ಮನಸ್ಸಿಗೆ ....ಸಾವಿರ ನಮನಗಳು
@janardhangatti94822 жыл бұрын
ಈ ಕೃಷಿ ಋಷಿಗೆ ನಮೋ ನಮಃ. ಎಂತಹಾ ತತ್ವದ ಮಾತುಗಳನ್ನು, ಜೀವನ ಮೌಲ್ಯಗಳನ್ನು ಸಹಜವಾಗಿ ಹೇಳಿದ್ರಿ!
@AviVlogsKannada2 жыл бұрын
ಇಂಥವರು ಬೇಕು ನಮ್ಮ ಭಾರತ ದೇಶಕ್ಕೆ! 👌🏻
@Arpithkumar16042 жыл бұрын
ನಿಮಗೆ ದೇವರು ಆರೋಗ್ಯ ಆಯಸ್ಸು ಕೊಡಲಿ,ನಿಮ್ಮ ಅವಶ್ಯಕತೆ ಈ ಪ್ರಕೃತಿಗೆ ಬೇಕಾಗಿದೆ
@shashibasavaraju5111 күн бұрын
ಸಾರ್ ದೇವರು ನಿಮಗೆ ಧೀರ್ಘ ಆಯುರಾರೋಗ್ಯ ಕೊಡಲಿ ಸಾರ್
@PradeepKumar-ll5fd2 жыл бұрын
ಸತ್ಯ ಮಾತು ಗುರುಗಳೇ ನೀವು ದೈವ ಪುರುಷರು
@mutharajumutharayappa37052 жыл бұрын
ಕರ್ನಾಟಕದ 2ನೇ ನಾರಾಯಣ ರೆಡ್ಡಿ ನಿಮ್ಮ ಅನುಭವಕ್ಕೆ ನನ್ನ ಅನಂತಾನಂತ ಧನ್ಯವಾದಗಳು
@natarajaraj15872 жыл бұрын
ನಿಮಗೆ ಧನ್ಯವಾದಗಳು ಸರ್.. ನೀವು ನೈಸರ್ಗಿಕ ಕೃಷಿಕರು, ಪರಿಸರ ಪ್ರೇಮಿ, ಪಕ್ಷಿ ಪ್ರೇಮಿ, ಸಮಾಜ ಚಿಂತಕ. Superb sir
@harsha_yagati2 жыл бұрын
ಉತ್ತಮ ಸಂದೇಶ ಸಾರುವ ಇಂತಹ ಸಂದರ್ಶವನ್ನು ಮಾಡುತ್ತಿರುವ ತಮಗೆ ದೇವರು ಆರೋಗ್ಯ ಐಶ್ವರ್ಯ ಸದಾಕಾಲ ನೀಡಿ ಹರಸಲಿ
@gurumallappaparvathaiahmal6309 Жыл бұрын
ಒಬ್ಬ ಮನುಷ್ಯ ಇಷ್ಟು ಸಾಧನೆ ಮಾಡಲು ಸಾಧ್ಯನಾ ತುಂಬಾ ಆಶ್ಚರ್ಯ
@santoshpes2 жыл бұрын
Authentic talk sir.. Very genuine.. These days very much needed.. Thank you for introducing such a great personality..
@vijayakash330 Жыл бұрын
Great n rare person sir 🙏🙏🙏
@manjegowdamr79552 жыл бұрын
ನನ್ನ ಹೆಮ್ಮೆಯ ರೈತನಿಗೆ ನಮೋ ನಮಃ.
@esspee16462 жыл бұрын
Wow nodri olle matu helidru, ಪ್ರಾಣಿಗಳಿಗೆ ಗೊತ್ತಿದೆ ಏನು ತಿನಬೇಕು ಅಂಥ, ನಮ್ಗೆ ಗೊತ್ತಿಲ ಅಂತ wow super
@ajayjr6857 Жыл бұрын
ನಿಮ್ಮ ಈ ಮಾತುಗಳು ಸಾವಿರ ಕೋಟಿಗೆ ಸಮ ❤️
@Sanaatananbhaarateeya2 жыл бұрын
ಮಾನವ ಕುಲಕ್ಕೆ ಇಂತಹ ವ್ಯಕ್ತಿಗಳು ಮತ್ತು ಇಂಥವರ ಮಾರ್ಗದರ್ಶನ ಬೇಕು. ನಿಮಗೆ ಹೃದಯಪೂರ್ವಕ ನಮನಗಳು
@inspirationalriseyoursoul35602 жыл бұрын
ಎಲ್ಲರೂ ಸೇರಿ ಭಾರತ ವಾಕ್ಯ ತುಂಬಾ ಇಷ್ಟ ಆಯ್ತು ಸರ್... ಸೂಪರ್
@Batni7042 жыл бұрын
Congrats for profiling such a great man in this series. Enjoyed watching all the videos in this series.. This man deserves a Bharat Ratna. He is a walking Horticulture dept, and naturalist. May god give him a long life. Pranaams to his guruji , the late Mallaadi Raghavendra Swamy...
@devarajk82342 жыл бұрын
ದೇವ್ರು ಒಳ್ಳೇದ್ ಮಾಡಲಿi ನಿಮಗೆ.... ತುಂಬಾ ಇಷ್ಟ ಆಯ್ತು 😍
@rudramurthyh9279 Жыл бұрын
ನಿಜವಾದ ಜ್ಞಾನಿ ನೆಗಿಲ ಯೋಗಿ..💚
@nesarag95462 жыл бұрын
This video series with Thammayya sir is the best one. Full of knowledge. These people should be there in politics to change the world for better place.
@rhkadampurkadampur9494 Жыл бұрын
ನಿಜವಾದ.ಕೃಷಿ.ವಿಜ್ಞಾನಿ.ತುಂಬಾ.ಧನ್ಯವಾದಗಳು
@ramalingappaaralalli34372 жыл бұрын
ನಿಮ್ಮ ಅನುಭವ ಬಾಳ ಅವಶ್ಯಕತೆ ಇದೆ ಇವತ್ತಿನ ಪರಿಸ್ಥಿತಿಯಲ್ಲಿ ಆದರೆ ತಾವು ರಾಜಕೀಯದ ಹೆಸರನ್ನು ಮಾತ್ರ ತೆಗೆಯಬೇಡಿ ನಮಸ್ಕಾರ
@destiny49362 жыл бұрын
ನೀವ್ ನಮ್ಮಕರ್ನಾಟಕದ ಹೆಮ್ಮೆ. ಜಯ ವಾಗಲಿ.
@malusm292 жыл бұрын
I like your interaction with mr Tammaiah.. STAY blessed sir!
@Hdeyu2 жыл бұрын
EVARA maatugalu yeshtu saari kelidaru matte matte kelabeku anisutade🥰😇❤
@kamalakarhadpad3212 Жыл бұрын
ವಿಡಿಯೋ ಮಾಡಿದಕ್ಕೆ ಧನ್ಯ ವಾದ ನಾಡಿಗೆ ಉಪಯುಕ್ತ ಮಾಹಿತಿ ನೀಡಿದಿರಿ. ಇನ್ನೂ ಹೆಚ್ಚು ವಿಡಿಯೋ ಮಾಡಿ🙏🙏.
@brucebane5396 Жыл бұрын
Unbelievable i thought him to be of 55years age but he is 72 year old this is how the real nature slows down ur age
@santhoshrajuraju28642 жыл бұрын
TY krushi baduku for indroducing our natural forming hero & gentlemen of nature youths need this type of teacher thammayya sir i ll definitely visit this natural forest🏝🏝
@mahadevaappakc44942 жыл бұрын
My ex l mm mm n
@rajeshdhemmige261 Жыл бұрын
ಎಂತಾ ಸುಂದರ ಮಾತು ಅದ್ಬುತ 🙏🙏🙏🙏
@umeshyadur96248 ай бұрын
ಗುರು ನೀನು ಸರ್ವದನ್ಯ 🙏
@arjunindushekarsubbanna8104 Жыл бұрын
🙏🌹🙏🌹🙏🌹🙏🌹 🙏🤝 ಸರ್ ನಮಸ್ಕಾರ ನಿಮ್ಮ ಜ್ಞಾನಕ್ಕೆ ನಿಮ್ಮ ಅನುಭವಕ್ಕೆ ನಿಮ್ಮ ಶ್ರಮಕ್ಕೆ ನಿಮ್ಮ ಬುದ್ಧಿವಂತಿಕೆಗೆ ನಿಮ್ಮ ಅನುಭವ ತುಂಬಾ ದೊಡ್ಡದು ಯೂಟ್ಯೂಬ್ ಮುಖಾಂತರ ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಹೃದಯಪೂರ್ವಕವಾಗಿ ಸಂತೋಷದ ಧನ್ಯವಾದಗಳು ನನಗೂ ಕೂಡ ಮಾಡಬೇಕೆಂಬ ಉಮ್ಮಸು ಬಂದಿದೆ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ನಾನು ಒಬ್ಬ ರೈತನಾಗಬೇಕೆಂಬ ಕೆಚ್ಚೆದೆ ಬಂದಿದೆ ತುಂಬಾ ಒಳ್ಳೆಯ ಮಾಹಿತಿ ನನ್ನ ಅನಂತ ಅನಂತ ನಮಸ್ಕಾರಗಳು ಅರ್ಜುನ್ಇಂದುಶೇಖರ್ ರಾಜಾಜಿನಗರ ಬೆಂಗಳೂರು ನಮಸ್ಕಾರ ಧನ್ಯವಾದಗಳು ಗುರುಗಳೇ 🙏🤝 🌹🌹🌹🌹🌹🌹🌹🌹
@beereshn18072 жыл бұрын
Ivara mathu keltha idre kelthane irbeku anisutte super sir nivu🙏🙏🙏
@ajayshastri8932 жыл бұрын
I think, this’s the best Part-1, part-2, part-3 and part-4 series I have watched so far. Thamayya sir is a real university and a knowledge bank 🙏🙏🙏
@karunakarabhandary9103 Жыл бұрын
40 ವರ್ಷ ದವರು ಅಂದುಕೊಂಡಿದ್ದೆ. ಉತ್ತಮ ಜ್ಞಾನಿಗಳು.
@ranganath-b3x2 жыл бұрын
ಅನುಭವದ ಅತ್ಯುತ್ತಮ ಸಂದೇಶಗಳು
@UshaRani-st5fc2 жыл бұрын
Great person sir, god bless u sir
@shrishailkakkalameli49282 жыл бұрын
ಅದ್ಬುತ ಸಂಪನ್ಮೂಲದ ಶ್ರೇಷ್ಟ ಸಾಧಕರು
@raghunathsalian73282 жыл бұрын
Very humble n full of knowledge.......God bless you 🙏
@minivenkatesan54123 ай бұрын
Very nice thought
@VinayVinay-rh4kw2 жыл бұрын
Yes sir you are right 100%
@Chandra-nu3ul2 жыл бұрын
Great job sir good impression sir God bless you and your family I'm coming to see the your land
@udaynarasimha12342 жыл бұрын
Hats off to your thought and vision sir...❤ Jai hind🇮🇳
@veereshkammar16702 жыл бұрын
Super.... information good Indian
@elizabethrani86042 жыл бұрын
Thank you sir tumba channage vevarstira 👍
@youtube.b5438 Жыл бұрын
Age 72 looks like a positive 40 years man 🔥🔥🔥❤️
@dineshmanu89422 жыл бұрын
hats off sir ...hats off bro to telecast
@vitthalsollapure77702 жыл бұрын
ಯಾವ ಪುಣ್ಯಾತ್ಮ ಹೆತ್ತ ಮಗನಪ್ಪ ನೀನು ತುಂಬಾ ಚೆನ್ನಾಗಿ ಹೇಳಿದರೆ ಸರ್ ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿ ನನಗೆ ಕೊನೆಗೆ ಅನಿಸಿದ್ದು ಬದುಕನ್ನ ಬದುಕೋದೇ ಒಂದ್ ಬದುಕಂತೆ
@bani5375 Жыл бұрын
ಸರ್ ನೀವು ನೈಸರ್ಗಿಕ ಕೃಷಿ ಮಾಡಿಲ್ಲ ನೀವೇ ನೈಸರ್ಗಿಕವಾಗಿ ಇದ್ದೀರಿ ನಿಮ್ಮ ಮಾತುಗಳು ಕೇಳಲು ತುಂಬಾ ಖುಷಿ ಸ್ವಾಭಾವಿಕವಾಗಿದೆ ಹಾಗೆ ನಿಮಗೆ ಪರಿಸರದ ಮೇಲಿರುವ ಕಾಳಜಿ ತುಂಬಾ ಅಪರೂಪ. ಇದನ್ನು ಇಂಟರ್ವ್ಯೂ ಮಾಡಿದವರಿಗೆ ಇನ್ನು ಎಷ್ಟು ಖುಷಿಯಾಗಿರುತ್ತದೆ ನಮಗೆ ಕೇಳಲು ಇಷ್ಟೆ ಸೊಗಸಾಗಿರುತ್ತೆ
@anwarahmed95372 жыл бұрын
Ollemahiti kottidira Thanks
@darshankumarkk50642 жыл бұрын
Nice information🙏
@jimmyradhu76192 жыл бұрын
Really I'm grateful to you SIR..
@vanajakshinm66312 жыл бұрын
Awesome agriculture knowledge and enlightening speech for today’s system
@dayanandnaik10092 жыл бұрын
ಲವ್ ಯು ಸರ್
@dayanandnaik10092 жыл бұрын
ಮಾಹಿತಿ ಸೂಪರ್ ಗುರು ಗಳೆ
@akbarshariff12102 жыл бұрын
Very good information nice video 🙏
@Lighthouse-h4q2 жыл бұрын
Best video, thank you.😀
@rekhifarms94582 жыл бұрын
Wow 🥺😳😳😳 what a man I will come to see you r farm
@manjunathb79472 жыл бұрын
All ways nature🌿🍃 🙏💯thank you sir🙏
@SaurabhAnupamSahu Жыл бұрын
Wow ... #SaurabhAnupamSahu
@chilledcookbook1432 жыл бұрын
Waiting for next episode.
@mamathash64872 жыл бұрын
Sara super eistta aayithu
@preranashrishail5271 Жыл бұрын
ಅಮೇಜಿಂಗ್ ಟ್ಯಾಲೆಂಟ್ ಅದ್ಬುತ pls share madi elru
@mohammadasif32512 жыл бұрын
Supper farm Sir
@venkateshvenki71842 жыл бұрын
Nimma gnanakke 🙏🙏 gurugale
@Anonymous-yg8yb2 жыл бұрын
72 varshana???.... Santoor daddy🙂
@rajasabka76552 жыл бұрын
ಇಂತಹ ವ್ಯಕ್ತಿಗಳನ್ನೆ ಗುರುತಿಸಿ ಗೌರವಿಸಿ... ಇಂತಹವರೂ ಬೇಕು ದೇಶಕ್ಕೆ
@sureshh.r55962 жыл бұрын
Wowww wat a great person he is.....
@murthyjtn13792 жыл бұрын
Thank you for information.
@sandeephd84602 жыл бұрын
Om shri malladihalli raghavendra swamiji
@CSG_V_MANEGAAR2 жыл бұрын
VERY GOOD 👍 👏 👌
@santhusomu6702 жыл бұрын
Enta anubavada matu supr ..nimanta ole man's eroru nature bagge kalaji eroro erbeku nuraru kala ..nimante elaru badkbeku
@kalpataru67932 жыл бұрын
Amazing creative farmer
@nithingowda43942 жыл бұрын
Great and true information without any bogus
@srfarm12 жыл бұрын
ಸೂಪರ್
@Kantharaju540702 жыл бұрын
ಅದ್ಭುತ
@anuradhavm22282 жыл бұрын
He is more intelligent than all the prime mister of INDIA👏🏼👏🏼👏🏼😍
@OrganicFarmer1232 жыл бұрын
don't even compare 😀
@santhusomu6702 жыл бұрын
Supr sir nim matu
@kumaracakumara12077 ай бұрын
🎉 Jai bheem super sir
@udayakumar74892 жыл бұрын
ಎಲ್ಲರೂ ಸೇರಿ ಭಾರತ. ಯುದ್ದ ಬೇಡ ಶಾಂತಿ ಬೇಕು ಇವರ ಈ ರೀತಿಯ ಮಾತುಗಳು ಅದ್ಬುತ. ಇವರು ಬರೀ ಕೃಷಿಕರಸ್ಟೆ ಅಲ್ಲ. ಒಬ್ಬ ಸಂತ ಎನ್ನಬಹುದು.
@madhubr59762 жыл бұрын
Namskara.. Gurujii..
@nawazshariff37902 жыл бұрын
13.56 super
@khraghu79482 жыл бұрын
Super sir innu beku video please
@nandiniengineeringworks82874 ай бұрын
👏👏
@malteshnajaraddi99332 жыл бұрын
Super speech sir
@ramakrishnaramakrishnaramu84332 жыл бұрын
Anna nimma abhiprayakke koti koti Abhinandanegalu
@bhavimanichandrakant14162 жыл бұрын
Very best
@lavinadsouza58232 жыл бұрын
Excellent
@sadgurrajusadgururajraju81302 жыл бұрын
Jai maladihalli raghavendra swamy
@saraswatis88132 жыл бұрын
Great
@vinaykotehal2039 Жыл бұрын
Sir , nimma prathi ond maathu akshara saha nija 😊
@yogiyogesha98552 жыл бұрын
Super
@bhavimanichandrakant14162 жыл бұрын
Nature and natural decision some one has to understand
@muttayyaghantimath72332 жыл бұрын
super Sir
@triveniyoutubechannel8812 жыл бұрын
Best vlog
@pruthvirajraj93936 ай бұрын
💐💐
@balakrishnan50892 жыл бұрын
Yes sir super
@laxmish76062 жыл бұрын
correct 👌
@shobhalvenkatesha272710 ай бұрын
Please mention plant name that you spoke about treatment and also can draft with tomato and Brinjal.