ನಿಮಗೆ ಮಾತ್ರ ಒಳ್ಳೆ ಒಳ್ಳೆಯ ಬಾಣಸಿಗರು ಪಾಕಶಾಸ್ತ್ರಜ್ಞರು ಸಿಗುವುದು ಸರ್. ನೀವು ಯಾರ ಅಡುಗೆಯ ಜೀವನಕ್ಕೆ ಹೋಗಿದ್ದೀರೋ ಅವರೆಲ್ಲರೂ ಹೆಸರುವಾಸಿಯಾಗಿ ಉದ್ಧಾರವಾಗಿದ್ದಾರೆ. ನಿಮ್ಮ ಕಾಲ್ಗುಣ ನಾಲಿಗೆ ಲಕ್ಷಣ ತುಂಬಾ ಚೆನ್ನಾಗಿದೆ. ಈ ಕಾರ್ಯಕ್ರಮ ಏನೂ ಅಡೆತಡೆಯಿಲ್ಲದೆ ಇದೇ ರೀತಿ ಮುಂದುವರೆಯಲಿ.
@ManeManeRasadoota29 күн бұрын
ನಿಮಗೆ ಅನಂತ ಧನ್ಯವಾದಗಳು 🙏
@indumathisastry752929 күн бұрын
🙏🌳🌹🌳🙏 ನೀವು ನೀವು ಹೇಳಿದ ಮಾತುಗಳು ನೂರಕ್ಕೆ ನೂರು ಸತ್ಯ ಸತ್ಯ 🙏🌳🌹🌳🙏🌹🌹🌹🌹🌹🌹🌹
@prakashsarda885229 күн бұрын
Very good
@shailasutar549628 күн бұрын
@@indumathisastry7529 💯👍
@namithataku230426 күн бұрын
ತುಂಬಾ ಚನಾಗಿ ಸುಲಭವಾಗಿ ತೋರಿಸಿದ್ದೀರಾ ಸರ್ ಧನ್ಯವಾದಗಳು
@nandinijagadeesh935529 күн бұрын
Thank you so much for this mouth watering receipe
@rashmichitra816628 күн бұрын
ಅರುಣ್ ಸರ್ ತುಂಬಾ ತುಂಬಾ ಒಳ್ಳೆಯ ಬಾಣಸಿಗರನ್ನು ಪರಿಚಯ ಮಾಡಿಸಿದ್ದಿರ ಸರ್ ನಮ್ಮ ಮೈಸೂರಿನ ಚೇತನ್ ಸರ್ ನೋಡಿದ ಹಾಗೆ ಆಗುತ್ತೆ ಇವರನ್ನು ನೋಡಿದಾಗ ❤❤❤❤ ಅರುಣ್ ಸರ್ ನಮ್ಮ ಮನೆಯಲ್ಲಿ ಈದಿನ ಬೆಂಡೆಕಾಯಿ ಫ್ರೈ ಮಾಡಿದೆವು ತುಂಬಾ ತುಂಬಾ ಚೆನ್ನಾಗಿ ಬಂತು ಅರುಣ್ ಸರ್ ಮದುವೆ ಮನೆಯಲ್ಲಿ ತಿಂದು ಬರುತ್ತಾ ಇದ್ದೆವು ಆದರೆ ಮಾಡಲು ಬರುತ್ತಾ ಇರಲಿಲ್ಲ ತಮ್ಮಿಂದ ಕಲಿತೆವು ಕಿರಣ್ ಸರ್ ಅವರಿಗೆ ಧನ್ಯವಾದಗಳನ್ನು ತಿಳಿಸಿ ಸರ್ ❤❤❤❤❤❤❤ ಅರುಣ್ ಸರ್ ಈ ಕಿರಣ್ ಸರ್ ಕೈಯಲ್ಲಿ ಹಾಗಲಕಾಯಿ ಇಪ್ಪೇರಿಯ ಮಾಡಿ ತೋರಿಸಿ ಸರ್
@shanmugababu669429 күн бұрын
Thank you for this recipe.
@indumathisastry752929 күн бұрын
🙏🌳🌹🌳🙏❤❤❤❤❤😂😂😂 ತುಂಬಾ ಒಳ್ಳೆಯ ರೆಸಿಪಿ ತೋರಿಸಿದ್ದಕ್ಕೆ ಧನ್ಯವಾದಗಳು ಈ ರೆಸಿಪಿಯನ್ನು ನಾವು ಮೊದಲನೇ ಸಾರಿ ನೋಡುತ್ತಿರುವುದು ಇಬ್ಬರಿಗೂ ಧನ್ಯವಾದಗಳು ಅರುಣ್ ಸರ್ ಗುಡ್ ಲಕ್ ❤❤🙏🌳🌹🌳🙏
@mahalakshmimah27 күн бұрын
Thank you for this recipe My favorite bendekai I will definitely give a try😊
@oceanblue814629 күн бұрын
Super recipe.. Arun avargie BIG THANK YOU❤
@shailasutar549629 күн бұрын
Kiran ur smile is v nce bhendi also gd recipe
@GooGoodoll-p6k29 күн бұрын
ತುಂಬಾ ವರ್ಷಗಳಿಂದ ಬೆಂಡೆಕಾಯಿ ಮತ್ತು ಹಾಗಲಕಾಯಿ ಡೀಪ್ ಫ್ರೈ ಮಾಡ್ತಿದೀನಿ ಇದೇ ರೀತಿ ಅದೇ ingredients ಹಾಕಿ,ನನಗೆ ಹಾಗಲಕಾಯಿ ಇಷ್ಟ.
@zs697329 күн бұрын
Sir more veg receipies excellent taste
@sonumalini890729 күн бұрын
Sir very nice 👍 Try with baby corn with same ingredients it will be very nice try sir Like dry baby corn 🌽
@chethanchethu357023 күн бұрын
Super chanagebanthu
@VinithVini-pp6nh29 күн бұрын
Nice recipe bro
@m.v.yathiraj857528 күн бұрын
I will try this recipe
@madhurao29828 күн бұрын
Bendi kur kure mouth watering
@KavithaKMKavithaManju26 күн бұрын
Haagala kaayi recipes torsi sir
@zs697329 күн бұрын
Thanks for receipie
@bhimashankar804729 күн бұрын
Super sir
@jeevithahm281329 күн бұрын
Mandagadde fish fry recipe torsi sir
@sumav617429 күн бұрын
Super ❤
@sunithanaveen155729 күн бұрын
Sir show Aalu kabab also
@madhur377629 күн бұрын
Wow
@RockstarKPY29 күн бұрын
Super
@NethralakshmiNethra-wy8yj29 күн бұрын
Edu nange tumba ista tqs🩵
@SujataBhagavati29 күн бұрын
👌👌 sir
@vatsalavenkatesh349529 күн бұрын
Super..nice kurkure
@vijaykumarb886225 күн бұрын
👌👌👌👌👌👌👌👌
@puneethak99457 күн бұрын
Powder item mix mado next bende jothe mix madbeku.
@ravipoojary820929 күн бұрын
Super
@lakshmirajesh463829 күн бұрын
Show suvarna gadde fry
@Venkateshps0729 күн бұрын
Daniya kempage😮
@vishwakumar978429 күн бұрын
👌👌
@mohanarangappa415329 күн бұрын
ಬಿಟ್ಕೋಬೇಕಲ್ಲ ಬಿಡಬೇಕು
@narenderyadav160529 күн бұрын
Kashmir se khane aana hai bhindi kurkure February me
@ManeManeRasadoota29 күн бұрын
Oh thanks Yadav ji, we tasted your Paneer Lababdar during our shooting at your hotel near Dal lake Srinagar, Yadav Vaishno Dhaba